News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 3rd September 2026

×
Home About Us Advertise With s Contact Us

ಸೆಪ್ಟೆಂಬರ್‌ನಲ್ಲಿ ಮಿನಿ ಐಪಿಎಲ್ ನಡೆಯುವ ಸಾಧ್ಯತೆ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಆಡಳಿತ ಮಂಡಳಿಯು ಚಾಂಪಿಯನ್ಸ್ ಲೀಗ್ ಟಿ20 ಬದಲು ಮಿನಿ ಐಪಿಎಲ್ ನಡೆಸುವ ಕುರಿತು ಜು. 8ರಂದು ದೆಹಲಿಯಲ್ಲಿ ಚರ್ಚೆ ನಡೆಸಲಿದೆ ಎಂದು ತಿಳಿದು ಬಂದಿದೆ. ಚಾಂಪಿಯನ್ಸ್ ಲೀಗ್ ಟಿ20 ಸಂಪೂರ್ಣವಾಗಿ ಸ್ಥಗಿತಗೊಂಡಿಲ್ಲವಾದರೂ ಸಿಎಲ್‌ಟಿ20 ಆಡಳಿತದ ಬಿಸಿಸಿಐ,...

Read More

ಕಿಮ್ ಜಾಂಗ್‌ನಂತೆ ಕೇಜ್ರಿವಾಲ್ ವರ್ತನೆ

ನವದೆಹಲಿ: ರೇಡಿಯೋ ಜಾಹೀರಾತಿಗಾಗಿ 526 ಕೋಟಿ ಬಜೆಟ್‌ನ್ನು ಎತ್ತಿಟ್ಟಿರುವ ಎಎಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಸ್ವಯಂ ಪ್ರಚಾರದಲ್ಲಿ ತೊಡಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್‌ಗೆ ಹೋಲಿಸಿದೆ. ನಾಯಕ ಆರಾಧನ ಸಂಸ್ಕೃತಿಯನ್ನು ಹೊಂದಿರುವ...

Read More

ಮೋದಿ ಬಂದ ಬಳಿಕ ನೆಲಕಚ್ಚಿದ ಬಾಂಗ್ಲಾ ಗೋಮಾಂಸ ವ್ಯಾಪಾರ

ನವದೆಹಲಿ: ನರೇಂದ್ರ ಮೋದಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಬಾಂಗ್ಲಾದೇಶದಲ್ಲಿ ಗೋಮಾಂಸ ವ್ಯಾಪಾರ ಭಾರೀ ಇಳಿಮುಖವಾಗಿದೆ. ಕೇಂದ್ರ ಸರ್ಕಾರ ಭಾರತ-ಬಾಂಗ್ಲಾ ಗಡಿಯಲ್ಲಿ ಕಟ್ಟುನಿಟ್ಟಿನ ಕಣ್ಗಾವಲನ್ನು ಏರ್ಪಡಿಸಿ ಅಕ್ರಮ ಗೋಸಾಗಾಟಕ್ಕೆ ಕಡಿವಾಣ ಹಾಕಿರುವುದೇ ಇದಕ್ಕೆ ಕಾರಣ. ಭಾರತದಿಂದ ಅಕ್ರಮವಾಗಿ ಬಾಂಗ್ಲಾದೇಶಕ್ಕೆ ಗೋವುಗಳು ಸಾಗಾಣೆಯಾಗುವುದನ್ನು...

Read More

ರಾಜಕಾರಣಿಗಳು ಈ ಸೇತುವೆ ಮೇಲೆ ಓಡಾಡುವಂತಿಲ್ಲ!

ಚಂಡೀಗಢ: ಓಡಾಡಲು ಅನುಕೂಲವಾಗುವಂತೆ, ನಮ್ಮ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುವಂತೆ ನಮಗೊಂದು ಸೇತುವೆ ನಿರ್ಮಿಸಿಕೊಡಿ ಎಂದು ಆ ಹಳ್ಳಿಗಳ ಜನರು ಮುಖ್ಯಮಂತ್ರಿಗಳಿಂದ ಹಿಡಿದು ಸಂಸದರವರೆಗೆ ಎಲ್ಲರ ಬಳಿಯೂ ಅಂಗಲಾಚಿದರು, ಮನವಿಗಳನ್ನು ಸಲ್ಲಿಸಿದರು. ಆದರೆ ಅವರ ಸಹಾಯಕ್ಕೆ ಯಾವೊಬ್ಬ ರಾಜಕಾರಣಿಯೂ ಮುಂದಾಗಲಿಲ್ಲ. ಅವರತ್ತ...

Read More

ಜನರ ಪ್ರತಿ ಮನೆಯ ಪ್ರಗತಿಯನ್ನು ಅರಿಯಲು ಸಹಕಾರಿ

ನವದೆಹಲಿ : ಸಾಮಾಜಿಕ – ಆರ್ಥಿಕ ಜನಗಣತಿಯನ್ನು ಕೇಂದ್ರ ಸರಕಾರ ಶುಕ್ರವಾರ ಬಿಡುಗಡೆ ಮಾಡಿದೆ. ಈ ಜನಗಣತಿ ಮುಖಾಂತರ ಸರಕಾರಕ್ಕೆ ಬಡತನದ ಮುಖ್ಯ ಕಾರಣಗಳನ್ನು ಅಧ್ಯಯನ ಮಾಡಲು ಸಹಕಾರಿ. ಅಲ್ಲದೆ ಈ ಜನಗಣತಿಯು ಜನರ ಪ್ರತಿ ಮನೆಯ ಪ್ರಗತಿಯನ್ನು ಅರಿಯಲು ಸಹಕಾರಿಯಾಗುವುದು...

Read More

ಭಯಭೀತರಾಗಿ ರಾಜೀನಾಮೆ ನೀಡಿದ 1,400 ನಕಲಿ ಶಿಕ್ಷಕರು

ಪಾಟ್ನಾ: ನಕಲಿ ಸರ್ಟಿಫಿಕೇಟ್‌ಗಳ ಮೂಲಕ ಉದ್ಯೋಗ ಗಿಟ್ಟಿಸಿಕೊಂಡವರ ಎದೆಯಲ್ಲಿ ಈಗ ನಡುಕ ಹುಟ್ಟಿದೆ. ಇದೇ ಕಾರಣಕ್ಕೆ ಬಿಹಾರದಲ್ಲಿ ಒಟ್ಟು 1,400 ಶಿಕ್ಷಕರು ಸ್ವಪ್ರೇರಣೆಯಿಂದ ರಾಜೀನಾಮೆಯನ್ನು ನೀಡಿದ್ದಾರೆ. ಇವರೆಲ್ಲ ನಕಲಿ ಸರ್ಟಿಫಿಕೇಟ್ ಮೂಲಕ ಉದ್ಯೋಗ ಗಿಟ್ಟಿಸಿಕೊಂಡಿದ್ದರು. ಇವರ ಭಯಕ್ಕೆ ಬಿಹಾರ ಹೈಕೋರ್ಟ್ ತೀರ್ಪು...

Read More

ಮಿಸ್ಡ್ ಕಾಲ್ ಮೂಲಕ ಐಎಸ್‌ಐಯಿಂದ ಭಾರತೀಯರ ಹಣ ಲೂಟಿ

ನವದೆಹಲಿ: ಪಾಕಿಸ್ತಾನದ ಕುಖ್ಯಾತ ಗುಪ್ತಚರ ಸಂಸ್ಥೆ ಐಎಸ್‌ಐಯ ಅಪಾಯಕಾರಿ ಯೋಜನೆ ಬಹಿರಂಗಗೊಂಡಿದೆ. ಪಾಕ್‌ನಿಂದ ಬರುತ್ತಿರುವ ತಪ್ಪಿದ ಕರೆ(ಮಿಸ್ಡ್ ಕಾಲ್)ಗಳ ವಿವರಗಳ ರಹಸ್ಯ ತಿಳಿದು ಬಂದಿದ್ದು, ಐಎಸ್‌ಐ ಭಾರತೀಯರ ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡಿದ ಆತಂಕಕಾರಿ ಘಟನೆ ನಡೆದಿದೆ. ಮಿಸ್ಡ್ ಕಾಲ್‌ಗಳ...

Read More

ನಾಯಿಗೆ ಆಧಾರ್ ಕಾರ್ಡ್ ಮಾಡಿಸಿ ಜೈಲು ಪಾಲಾದ

ಭೋಪಾಲ್: ದೇಶದ ನಾಗರಿಕರಿಗೆಂದು ಜಾರಿಗೆ ತರಲಾದ ಆಧಾರ್ ಕಾರ್ಡ್‌ನ್ನು ಕೆಲವರು ತಮ್ಮ ಮುದ್ದಿನ ಸಾಕು ಪ್ರಾಣಿಗಳಿಗೂ ಮಾಡಿಸಿಕೊಂಡಿದ್ದಾರೆ. ಈ ಮೂಲಕ ಸರ್ಕಾರದ ಮಹತ್ವದ ಯೋಜನೆಯೊಂದನ್ನು ಅಪಹಾಸ್ಯಕ್ಕೀಡು ಮಾಡಿದ್ದಾರೆ. ಇದೇ ರೀತಿ ತನ್ನ ಸಾಕು ನಾಯಿಗೆ ಆಧಾರ್ ಕಾರ್ಡ್ ಮಾಡಿಸಿದ ಮಧ್ಯಪ್ರದೇಶದ ಭಿಂಡ್...

Read More

ಹರಿದ್ವಾರ, ಹೃಷಿಕೇಶದಲ್ಲಿ ಪ್ಲಾಸ್ಟಿಕ್ ಬಳಸಿದರೆ 5 ಸಾವಿರ ದಂಡ

ಹರಿದ್ವಾರ: ಇನ್ನುಮುಂದೆ ಪವಿತ್ರ ಧಾರ್ಮಿಕ ಸ್ಥಳಗಳಾದ ಹರಿದ್ವಾರ ಮತ್ತು ಹೃಷಿಕೇಶಕ್ಕೆ ತೆರಳುವ ಭಕ್ತರು ಪ್ಲಾಸ್ಟಿಕ್ ಬ್ಯಾಗುಗಳನ್ನು ಬಳಕೆ ಮಾಡುವಂತಿಲ್ಲ. ಹಾಗೊಂದು ವೇಳೆ ಬಳಕೆ ಮಾಡಿದರೆ 5,000 ರೂಪಾಯಿ ದಂಡ ನೀಡಬೇಕಾಗುತ್ತದೆ. ಈ ಪವಿತ್ರ ಸ್ಥಳಗಳನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹಸಿರು...

Read More

ಫೇಸ್‌ಬುಕ್‌ನಲ್ಲಿ ಫೋಸ್ ಕೊಟ್ಟ ಉಗ್ರರು

ಶ್ರೀನಗರ: ಒಂದೆಡೆ ಜಮ್ಮು ಕಾಶ್ಮೀರದಲ್ಲಿ ಬಿಗಿ ಭದ್ರತೆಯ ನಡುವೆ ಪವಿತ್ರ ಅಮರನಾಥ ಯಾತ್ರೆ ಆರಂಭಗೊಂಡಿದೆ, ಮತ್ತೊಂದೆಡೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರರು ರಾಜಾರೋಷವಾಗಿ ಫೇಸ್‌ಬುಕ್ ಪೇಜ್‌ನಲ್ಲಿ ತಮ್ಮ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಇತ್ತೀಚಿಗಷ್ಟೇ ಹಿಜ್ಬುಲ್ ಉಗ್ರ ಸಂಘಟನೆ ಸೇರಿದ ಕಾಶ್ಮೀರದ 11 ಮಂದಿ...

Read More

Recent News

Back To Top