News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 3rd September 2026

×
Home About Us Advertise With s Contact Us

ಶ್ಯಾಮ್ ಪ್ರಸಾದ್ ಮುಖರ್ಜಿ ಸ್ಮರಣೆ

ನವದೆಹಲಿ: ಜನಸಂಘದ ಸಂಸ್ಥಾಪಕ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮ ದಿನವನ್ನು ಇಂದು ದೇಶದಲ್ಲಿ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಮುಖರ್ಜಿ ಅವರಿಗೆ ನಮನಗಳನ್ನು ಸಲ್ಲಿಸಿದರು. ‘ಇಂದು ನಾವು ಶ್ಯಾಮ್ ಪ್ರಸಾದ್ ಮುಖರ್ಜಿ ಅವರಿಗೆ ಗೌರವ ಸಲ್ಲಿಕೆ...

Read More

ಐಐಟಿ ಟಾಪರ್ ಕೃತಿ ‘ಡಿಜಿಟಲ್ ಇಂಡಿಯಾ’ ರಾಯಭಾರಿ

ನವದೆಹಲಿ: ತನ್ನ ಮಹತ್ವಾಕಾಂಕ್ಷೆಯ ಡಿಜಿಟಲ್ ಇಂಡಿಯಾ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಬ್ರ್ಯಾಂಡ್ ಅಂಬಾಸಿಡರ್‌ವೊಬ್ಬಳನ್ನು ನೇಮಿಸಿದ್ದಾರೆ. ಆಕೆ ಸಿನಿಮಾ ತಾರೆ ಅಥವಾ ಕ್ರೀಡಾ ತಾರೆ ಅಲ್ಲ, ಬದಲಿಗೆ ಆಕೆ ಯುವ ಮತ್ತು ಪ್ರತಿಭಾವಂತ ವಿದ್ಯಾರ್ಥಿನಿ. ಐಐಟಿ-ಜೀ ಪರೀಕ್ಷೆಯ ಟಾಪರ್. ಕೃತಿ ತಿವಾರಿ...

Read More

ರಮಣ್ ಸಿಂಗ್ ವಿರುದ್ಧ ಭ್ರಷ್ಟಾಚಾರ ಆರೋಪ

ನವದೆಹಲಿ: ಛತ್ತೀಸ್‌ಗಢದಲ್ಲಿ ನಡೆದಿದೆ ಎನ್ನಲಾದ 36 ಸಾವಿರ ಕೋಟಿ ಅಕ್ಕಿ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ರಮಣ್ ಸಿಂಗ್ ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಈ ಹಗರಣದ ಮೂಲವನ್ನು ಸುಪ್ರೀಂ ನೇತೃತ್ವದಲ್ಲಿ ಎಸ್‌ಐಟಿ ರಚಿಸಿ ತನಿಖೆ ನಡೆಸಬೇಕು, ನ್ಯಾಯ ಸಮ್ಮತ...

Read More

ಯುಪಿಎಸ್‌ಸಿ ಪರೀಕ್ಷೆ : ಮೊದಲ 4 ಸ್ಥಾನ ಮಹಿಳೆಯರಿಗೆ

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) 2014ರಲ್ಲಿ ಐಎಎಸ್ ಮತ್ತು ಐಪಿಎಸ್ ಹುದ್ದೆಗಳಿಗಾಗಿ ನಡೆಸಿದ್ದ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಶನಿವಾರ ಪ್ರಕಟಗೊಂಡಿದೆ. ಇಲ್ಲೂ ಮಹಿಳೆಯರೇ ಮೇಲುಗೈಯನ್ನು ಸಾಧಿಸಿದ್ದಾರೆ. ಒಟ್ಟು 1,236 ಅಭ್ಯರ್ಥಿಗಳು ವಿವಿಧ ನಾಗರಿಕ ಸೇವೆಗಳಿಗೆ ಆಯ್ಕೆಯಾಗಿದ್ದಾರೆ. ವಿಶೇಷವೆಂದರೆ ಅಗ್ರ ಐದು...

Read More

ಸ್ವಚ್ಛತೆಯಲ್ಲಿ ಹಿಂದೆ ಬಿದ್ದ ರಾಷ್ಟ್ರಪತಿ ಭವನ

ನವದೆಹಲಿ: ಸ್ವಚ್ಛ ಭಾರತ ಅಭಿಯಾನ ಆರಂಭಗೊಂಡು ಹಲವು ತಿಂಗಳುಗಳೇ ಉರುಳಿವೆ, ಆದರೆ ಸ್ವಚ್ಛತೆ ಮಾತ್ರ ಇನ್ನೂ ಮರಿಚಿಕೆಯಾಗಿದೆ. ಸರ್ಕಾರಿ ಕಛೇರಿಗಳು ಕೂಡ ಸ್ವಚ್ಛತೆಯ ವಿಷಯದಲ್ಲಿ ನಿರ್ಲಕ್ಷ್ಯವನ್ನು ತೋರಿಸುತ್ತಿವೆ. ರಾಷ್ಟ್ರ ರಾಜಧಾನಿಯಲ್ಲಿನ 49 ಸರ್ಕಾರಿ ಕಟ್ಟಡಗಳ ಸ್ವಚ್ಛತೆಯನ್ನು ಆಧಾರಿಸಿ ಪಟ್ಟಿಯೊಂದನ್ನು ಸಿದ್ಧಪಡಿಸಲಾಗಿದೆ. ವಿಜ್ಞಾನ...

Read More

ಒಂದು ಕಾಲದ ಬಾಕ್ಸರ್ ಚಾಂಪಿಯನ್ ಈಗ ಸ್ವೀಪರ್!

ನವದೆಹಲಿ: ನಮ್ಮ ದೇಶದಲ್ಲಿ ಕ್ರೀಡಾ ಪ್ರತಿಭೆಗಳಿಗೆ ಬೆಲೆ ಇಲ್ಲದಂತಾಗಿದೆ. ರಾಷ್ಟ್ರೀಯ ಮಟ್ಟದ ಬಾಕ್ಸಿಂಗ್‌ನಲ್ಲಿ ಚಾಂಪಿಯನ್ ಆಗಿದ್ದ ಕ್ರೀಡಾಪಟುವೊಬ್ಬ ಈಗ ಕಸ ಗುಡಿಸುತ್ತಿದ್ದಾನೆ ಎಂದರೆ ನಾವು ಕ್ರೀಡೆಗೆ, ಕ್ರೀಡಾಪಟುಗಳನ್ನು ಯಾವ ರೀತಿ ನಡೆಸಿಕೊಳ್ಳುತ್ತಿದ್ದೇವೆ ಎಂಬುದು ತಿಳಿಯುತ್ತದೆ. ರಾಷ್ಟ್ರೀಯ ಬಾಕ್ಸಿಂಗ್ ಆಟಗಾರ ಕೃಷ್ಣ ರಾವತ್...

Read More

ಅಮರನಾಥ ಯಾತ್ರೆಗೆ ತೆರಳಿದ 3ನೇ ತಂಡ

ಜಮ್ಮು: ಮೂರನೇ ತಂಡ ಶನಿವಾರ ಪವಿತ್ರ ಅಮರನಾಥ ಯಾತ್ರೆಯನ್ನು ಆರಂಭಿಸಿದೆ. ಈ ತಂಡದಲ್ಲಿ 1,849 ಮಂದಿ ಯಾತ್ರಿಕರಿದ್ದು, ಇವರಲ್ಲಿ 406 ಮಹಿಳೆಯರು ಮತ್ತು 25 ಮಕ್ಕಳು ಸೇರಿದ್ದಾರೆ. ಜಮ್ಮುವಿನಿಂದ ಇವರು ಬಸ್, ಟ್ಯಾಕ್ಸಿ ಮತ್ತು ಖಾಸಗಿ ವಾಹನಗಳಲ್ಲಿ ಇವರು ಯಾತ್ರೆಗೆ ಹೊರಟಿದ್ದಾರೆ....

Read More

ಹಳೇ ಕಾರ್‌ಗಳಿಗೆ ಸರ್ಕಾರದಿಂದಲೇ ಹಣ!

ನವದೆಹಲಿ: ಹೊಸ ಕಾರು ಖರೀದಿಸುವ ಮುನ್ನ ಹಳೇ ಕಾರನ್ನು ಹೇಗಪ್ಪಾ ಮಾರುವ ಚಿಂತೆಯನ್ನು ಸರ್ಕಾರ ದೂರ ಮಾಡಲಿದೆ. ಹಳೆ ಕಾರನ್ನು ಮಾರಿ ಹೊಸ ಕಾರ್ ಖರೀದಿಸುವ ಯೋಜನೆ ರೂಪಿಸಿದ್ದರೆ ಗ್ರಾಹಕರು ಆರ್.ಟಿ.ಓ.ಗೆ ಮೂಲಕ ಪಡೆಯಬಹುದು. ತಮ್ಮ ಹಳೇ ಕಾರನ್ನು ಮಾರಿ ಹೊಸ...

Read More

ದಾವೂದ್ ಶರಣಾಗಲು ಬಯಸಿದ್ದ: ಜೇಠ್ಮಲಾನಿ

ನವದೆಹಲಿ: ಲಂಡನ್‌ನಲ್ಲಿ ತಾನು ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಭೇಟಿಯಾಗಿರುವುದಾಗಿ ಖ್ಯಾತ ನ್ಯಾಯವಾದಿ ರಾಮ್ ಜೇಠ್ಮಲಾನಿ ಹೇಳಿಕೊಂಡಿದ್ದಾರೆ. ಸುದ್ದಿ ಮಾಧ್ಯಮವೊಂದರಲ್ಲಿ ಮಾತನಾಡಿದ ಅವರು, ದಾವೂದ್ ಮಾತ್ರವಲ್ಲದೇ ಛೋಟಾ ಶಕೀಲ್‌ನನ್ನು ಭೇಟಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ದಾವೂದ್ ಶರಣಾಗುವ ಆಫರ್ ನೀಡಿದ್ದ, ಆದರೆ ಆಗಿನ...

Read More

ಶೌಚಾಲಯ ಕಟ್ಟಲಿಲ್ಲ ಎಂದು ಯುವತಿ ಆತ್ಮಹತ್ಯೆ !

ದುಮ್ಕಾ: ಪ್ರೀತಿಸಿದವರು ಸಿಕ್ಕಲಿಲ್ಲ, ಸಾಲ ಭಾದೆ ತಾಳಲಾರದೆ, ಪರೀಕ್ಷೆಯಲ್ಲಿ ಫೇಲ್ ಆದೆ ಎಂಬಿತ್ಯಾದಿ ಅನೇಕ ಕಾರಣಕ್ಕಾಗಿ ಜನರು ಆತ್ಮಹತ್ಯೆಗೆ ಶರಣಾಗುತ್ತಾರೆ. ಆದರೆ ಇಲ್ಲೊಬ್ಬ ಹೆಣ್ಣಮಗಳು ಮನೆಯವರು ಶೌಚಾಲಯ ಕಟ್ಟಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಾರ್ಖಾಂಡ್‌ನ ದುಮ್ಕಾ ಜಿಲ್ಲೆಯಲ್ಲಿ ಈ...

Read More

Recent News

Back To Top