News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಅತ್ಯಾಚಾರ ಪ್ರಕರಣದಲ್ಲಿ ಸಂಧಾನ ಸಾಧ್ಯವಿಲ್ಲ

ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ಥೆ ಮತ್ತು ಅಪರಾಧಿಯ ನಡುವೆ ಸಂಧಾನ ಏರ್ಪಡಿಸುವುದು ಕಾನೂನು ಬಾಹಿರ. ಇಂತಹ ಪ್ರಯತ್ನ ಕಾನೂನು ಬಾಹಿರ ಮತ್ತು ಮಹಿಳೆಯ ಘನತೆಗೆ ಧಕ್ಕೆ ತರುತ್ತದೆ ಎಂದು ಸುಪ್ರೀಂಕೋರ್ಟ್ ಪ್ರತಿಪಾದಿಸಿದೆ. ಅತ್ಯಾಚಾರಿಯೊಬ್ಬನಿಗೆ ಸಂತ್ರಸ್ಥೆಯನ್ನು ಮದುವೆಯಾಗುವಂತೆ ಹೇಳಿ ಜಾಮೀನು ನೀಡಿದ ಮದ್ರಾಸ್...

Read More

ಗುಜರಾತ್ ಪಠ್ಯಪುಸ್ತಕದಲ್ಲಿ ಧೀರೂಭಾಯಿ ಅಂಬಾನಿ

ಅಹ್ಮದಾಬಾದ್: ರಿಲಾಯನ್ಸ್ ಸಂಸ್ಥೆಯ ಸಂಸ್ಥಾಪಕ ಧೀರೂಭಾಯಿ ಅಂಬಾನಿಯವರ ಅವರ ಜೀವನ ಚರಿತ್ರೆಯನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿಕೊಳ್ಳಲು ಗುಜರಾತ್ ಸರ್ಕಾರ ನಿರ್ಧರಿಸಿದೆ. ಉದ್ಯಮಶೀಲತೆಯ ಸ್ಫೂರ್ತಿಯನ್ನು ಮಕ್ಕಳು ಅಳವಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಧೀರೂಭಾಯಿ ಅವರ ಸಾಧನೆಯನ್ನು ಪಠ್ಯದಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ರಾಜ್ಯ ಪಠ್ಯಪುಸ್ತಕ ಮಂಡಳಿಯ ಅಧಿಕಾರಿಗಳು...

Read More

ವರುಣ್ ಗಾಂಧಿಯನ್ನು ಟಾರ್ಗೆಟ್ ಮಾಡಿದ ಲಲಿತ್ ಮೋದಿ

ನವದೆಹಲಿ: ಈಗಾಗಲೇ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿರುವ ಐಪಿಎಲ್ ಹಗರಣ ಆರೋಪಿ ಲಲಿತ್ ಮೋದಿ ಇದೀಗ ಬಿಜೆಪಿಯ ಮತ್ತೊಬ್ಬ ನಾಯಕ ವರುಣ್ ಗಾಂಧಿ ಅವರನ್ನು ಟಾರ್ಗೆಟ್ ಮಾಡಿದ್ದಾರೆ. 3 ವರ್ಷಗಳ...

Read More

‘ನಾಯಿ ಕಾದಾಟ’ ಎಂಬ ಅನಾಗರಿಕ ಸ್ಪರ್ಧೆ

ನವದೆಹಲಿ: ತನ್ನ ಮನೋರಂಜನೆಗಾಗಿ, ವಿಕೃತ ಸಂತೋಷಕ್ಕಾಗಿ ಮನುಷ್ಯ ಪ್ರಾಣಿಗಳನ್ನು ಅತಿ ಹೀನಾಯ ರೀತಿಯಲ್ಲಿ ಬಳಸಿಕೊಳ್ಳುತ್ತಾನೆ. ಗೂಳಿ ಓಟ, ಕೋಳಿ ಅಂಕ ಇದಕ್ಕೆಲ್ಲಾ ಪ್ರತ್ಯಕ್ಷ ಸಾಕ್ಷಿ. ಆದರೆ ಇದಕ್ಕಿಂತಲೂ ಭಯಾನಕವಾಗಿ ‘ನಾಯಿ ಕಾದಾಟ’ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಈ ಮೂಲಕ ನಾಯಿಗಳ ರಕ್ತಪಾತ ನಡೆಸಲಾಗುತ್ತದೆ....

Read More

ನಾಪತ್ತೆಯಾದ ಮಕ್ಕಳ ಪತ್ತೆಗೆ ‘ಆಪರೇಶನ್ ಸ್ಮೈಲ್’

ಪಾಟ್ನಾ: ನಾಪತ್ತೆಯಾಗಿರುವ 346 ಮಕ್ಕಳನ್ನು ಪತ್ತೆ ಮಾಡುವುದಕ್ಕಾಗಿ ಬಿಹಾರದಲ್ಲಿ ಒಂದು ವಿಶಿಷ್ಟ ಕಾರ್ಯಾಚರಣೆಯನ್ನು ಆರಂಭಿಸಲಾಗುತ್ತಿದೆ. ಅದುವೇ ‘ಆಪರೇಶನ್ ಸ್ಮೈಲ್’. ಮಕ್ಕಳನ್ನು ಕಳೆದುಕೊಂಡು ದುಃಖತಪ್ತರಾಗಿರುವ ಪೋಷಕರ ಮುಖದಲ್ಲಿ ನಗುವನ್ನು ಮೂಡಿಸುವುದೇ ಈ ಆಪರೇಶನ್ ಸ್ಮೈಲ್‌ನ ಮುಖ್ಯ ಉದ್ದೇಶ. ಪೋಷಕರಿಂದ ದೂರವಾಗಿರುವ 346 ಮಕ್ಕಳ...

Read More

ಶಶಿ ತರೂರ್‌ಗೆ ಸುಳ್ಳು ಪತ್ತೆ ಪರೀಕ್ಷೆ

ನವದೆಹಲಿ: ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತಿ ಹಾಗೂ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ಪಾಲಿಗ್ರಾಫ್ ಟೆಸ್ಟ್ (ಸುಳ್ಳು ಪತ್ತೆ ಪರೀಕ್ಷೆ) ನಡೆಸಲು ವಿಶೇಷ ತನಿಖಾ ತಂಡ ತೀರ್ಮಾನಿಸಿದೆ. ಸುನಂದಾ ಸಾವಿಗೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿಗಳನ್ನು...

Read More

180 ಡಿಗ್ರಿ ಕ್ಯಾಮೆರಾ ದಿಕ್ಕು ಬದಲಿಸಬಲ್ಲ iBall Andi Avonte 5

ನವದೆಹಲಿ: ಹೊಸ ಮಾದರಿಯ ಸ್ಮಾರ್ಟ್‌ಫೂನ್‌ಗಳನ್ನು ಹೊರತರುವ ಪ್ರಯತ್ನದಲ್ಲಿ ಐಬಾಲ್ ಕಂಪೆನಿಯು ಕ್ಯಾಮೆರಾವನ್ನು 180 ಡಿಗ್ರಿ ತಿರುಗಿಸಬಲ್ಲ ಹೊಸ ಆಂಡ್ರಾಯ್ಡ್ ಕಿಟ್‌ಕ್ಯಾಟ್ ಆಧಾರಿತ iBall Andi Avonte 5  ಅನ್ನು ಪರಿಚಯಿಸಿದೆ. 180 ಡಿಗ್ರಿ ತಿರುಗಬಲ್ಲ ೮ ಮೆಗಾ ಪಿಕ್ಸೆಲ್ ಕ್ಯಾಮೆರಾ ಇದು , ಫ್ರಂಟ್...

Read More

ಜಯಭೇರಿ ಬಾರಿಸಿದ ಜಯಲಲಿತಾ

ಚೆನ್ನೈ: ತಮಿಳುನಾಡಿನ ರಾಧಕೃಷ್ಣ ನಗರದ ಉಪಚುನಾವಣೆಯ ಮತಯೆಣಿಕೆ ಕಾರ್ಯ ಮುಕ್ತಾಯವಾಗಿದ್ದು, ಮುಖ್ಯಮಂತ್ರಿ ಜಯಲಲಿತಾ ಅವರು ಅಭೂತಪೂರ್ವ ಯಶಸ್ಸನ್ನು ಸಾಧಿಸಿದ್ದಾರೆ. ಸಿಪಿಐನ ಮಹೇಂದ್ರನ್ ಅವರನ್ನು ಬರೋಬ್ಬರಿ 1,51,252 ಮತಗಳ ಅಂತರದಿಂದ ಜಯಲಲಿತಾ ಸೋಲಿಸಿದ್ದಾರೆ. ಈ ಮೂಲಕ ಶಾಸಕ ಸ್ಥಾನವನ್ನು ಮರಳಿ ಪಡೆದಿದ್ದಾರೆ. ಜಯಾ...

Read More

ಮದ್ಯಸೇವನೆ ಮೂಲಭೂತ ಹಕ್ಕು!

ಭೋಪಾಲ್: ಮದ್ಯ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಎಲ್ಲರಿಗೂ ಅರಿವಿದೆ. ಕುಡಿತ ವ್ಯಕ್ತಿಯ ಆರೋಗ್ಯವನ್ನು ಹಾಳು ಮಾಡುವುದಲ್ಲದೇ, ಆತನ ಕುಟುಂಬವನ್ನೂ ಬೀದಿಗೆ ತರುತ್ತದೆ. ಅಪರಾಧ ಪ್ರಕರಣಗಳೂ ಕುಡಿತದಿಂದ ಹೆಚ್ಚುತ್ತಿವೆ ಎಂಬುದು ಕಟು ಸತ್ಯ. ಹೀಗಿದ್ದರೂ ಮದ್ಯಪ್ರದೇಶದ ಗೃಹಸಚಿವ ಬಾಬುಲಾಲ್ ಗೌರ್, ಮದ್ಯಸೇವನೆ...

Read More

ನಿಷೇಧವಿದ್ದರೂ ಮ್ಯಾಗಿಗೆ ರಫ್ತಾಗುವ ಅವಕಾಶ

ಮುಂಬಯಿ: ಅತಿ ಹೆಚ್ಚು ಪ್ರಮಾಣದಲ ಸೀಸಾ ಮತ್ತು ಮೋನೋ ಸೋಡಿಯಂ ಗ್ಲುಟಮೇಟನ್ನು ಹೊಂದಿದೆ ಎಂಬ ಕಾರಣಕ್ಕೆ ಭಾರತದಲ್ಲಿ ನಿಷೇದಕ್ಕೆ ಒಳಪಟ್ಟಿರುವ ಮ್ಯಾಗಿ ಹೊರದೇಶಕ್ಕೆ ರಫ್ತಾಗುವ ಅವಕಾಶವನ್ನು ಪಡೆದುಕೊಂಡಿದೆ. ಮ್ಯಾಗಿ ನೂಡಲ್ಸ್‌ನ್ನು ಹೊರ ದೇಶಕ್ಕೆ ರಫ್ತು ಮಾಡಲು ನೆಸ್ಲೆ ಇಂಡಿಯಾಗೆ ಬಾಂಬೆ ಹೈಕೋಟ್...

Read More

Recent News

Back To Top