Date : Thursday, 23-07-2015
ಬೆಂಗಳೂರು: ವೈದ್ಯರು ಸಾಂಪ್ರದಾಯಿಕವಾಗಿ ತೊಡುವ ಬಿಳಿ ಬಣ್ಣದ ಉದ್ದ ತೋಳಿನ ಬಿಳಿ ಬಣ್ಣ ಶರ್ಟ್ ಆರೋಗ್ಯದ ದೃಷ್ಟಿಯಿಂದ ಉತ್ತಮವಾದುದಲ್ಲ ಎಂಬುದನ್ನು ನೂತನ ಅಧ್ಯನವೊಂದು ತಿಳಿಸಿದೆ. ವೈದ್ಯರು, ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಧರಿಸುವ ಬಿಳಿ ಕೋಟ್‌ನಿಂದ ಸೋಂಕುಗಳು ಹರಡುವ ಸಾಧ್ಯತೆ ಹೆಚ್ಚಿದೆ, ಹೀಗಾಗೀ...
Date : Thursday, 23-07-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸಾದ ‘ಸ್ವಚ್ಛ ಭಾರತ ಅಭಿಯಾನ’ದ ಅಂಗವಾಗಿ ಆರಂಭಿಸಲಾಗಿರುವ ಸ್ವಚ್ಛ ವಿದ್ಯಾಲಯ ಯೋಜನೆಯನ್ವಯ ದೇಶದಾದ್ಯಂತ ಒಟ್ಟು 2.86 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. 15 ಕೇಂದ್ರ ಸಚಿವಾಲಯಗಳು, 10ಕ್ಕಿಂತಲೂ ಅಧೀಕ ಖಾಸಗಿ ವಲಯಗಳು ದೇಶದಲ್ಲಿ ಶೌಚಾಲಯ ನಿರ್ಮಿಸುವ...
Date : Thursday, 23-07-2015
ಜಾಬಲ್‌ಪುರ್: ಮಧ್ಯಪ್ರದೇಶದ ಜಾಬಲ್‌ಪುರ್‌ದಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಯೊಂದು ತನ್ನ ಪಠ್ಯಪುಸ್ತಕದಲ್ಲಿ ಪಾಕಿಸ್ಥಾನದ ಮಾಜಿ ಸೇನಾಡಳಿತಗಾರ ಪರ್ವೇಜ್ ಮುಶರಫ್‌ನನ್ನು ಶ್ರೇಷ್ಠ ವ್ಯಕ್ತಿಗಳ ಸಾಲಿಗೆ ಸೇರ್ಪಡಿಸಿದೆ. 3ನೇ ತರಗತಿಯ ಪಠ್ಯಪುಸ್ತಕದಲ್ಲಿ ಆರು ಮಂದಿ ಶ್ರೇಷ್ಠ ವ್ಯಕ್ತಿಗಳ ಪಟ್ಟಿ ನೀಡಲಾಗಿದ್ದು, ಇದರಲ್ಲಿ ಮುಶರಫ್ ಕೂಡ ಒಬ್ಬ....
Date : Thursday, 23-07-2015
ರಾಂಚಿ: ತಮ್ಮ ಮೃತ ಮಗಳಿಗೆ ನ್ಯಾಯ ದೊರಕಿಸಿ ಕೊಡಲಾಗಲಿಲ್ಲ ಎಂಬ ದುಃಖದಲ್ಲಿರುವ ದಂಪತಿಗಳು ಸಾಯಲು ಅನುಮತಿ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಬಿದಿಶಾ ರಾಯ್ ಎಂಬ ರಾಂಚಿ ಮೂಲದ ಹಿ ಕ್ಯೂ ಇಂಟರ್‌ನ್ಯಾಷನಲ್ ಅಕಾಡಮಿ ವಿದ್ಯಾರ್ಥಿನಿ 2013ರ ಸೆಪ್ಟಂಬರ್‌ನಲ್ಲಿ...
Date : Thursday, 23-07-2015
ಚೆನ್ನೈ: ಜುಲೈ 23ರಂದು ತಮಿಳುನಾಡಿನ ತಿರುಚಿರಪಳ್ಳಿಗೆ ಆಗಮಿಸುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಸರಿಯಾದ ಭದ್ರತಾ ವ್ಯವಸ್ಥೆಯನ್ನು ಒದಗಿಸಬೇಕೆಂದು ಮದ್ರಾಸ್ ಹೈಕೋರ್ಟ್ ಅಲ್ಲಿನ ಸರ್ಕಾರ ಸೂಚನೆ ನೀಡಿದೆ. ರಾಹುಲ್ ಝಡ್ ಕೆಟಗರಿ ಭದ್ರತೆಯನ್ನು ಹೊಂದಿದ್ದರೂ, ಅವರು ರಾಜ್ಯಕ್ಕೆ ಆಗಮಿಸುವ ವೇಳೆ ಬಾಹ್ಯವಾಗಿ...
Date : Thursday, 23-07-2015
ನವದೆಹಲಿ: ವಿದೇಶಿ ಸೆಟ್‌ಲೈಟ್‌ಗಳನ್ನು ಉಡಾವಣೆಗೊಳಿಸುತ್ತಿರುವ ಭಾರತ ಅದರಿಂದಾಗಿ ಇದುವರೆಗೆ ಒಟ್ಟು 100 ಮಿಲಿಯನ್ ಅಮೆರಿಕನ್ ಡಾಲರ್‌ಗಳನ್ನು ಸಂಪಾದಿಸಿದೆ. ಇದರಿಂದಾಗಿ ಭಾರತದ ವಾಣಿಜ್ಯ ಸ್ಪೇಸ್ ಮಿಶನ್ ಭಾರೀ ಗಳಿಕೆ ಕಂಡಿದೆ. ಇದುವರೆಗೆ ಒಟ್ಟು 45 ವಿದೇಶಿ ಸೆಟ್‌ಲೈಟ್‌ಗಳನ್ನು ಉಡಾವಣೆಗೊಳಿಸಲಾಗಿದ್ದು, ಇನ್ನು 28 ಸೆಟ್‌ಲೈಟ್‌ಗಳು...
Date : Wednesday, 22-07-2015
ರಾಯ್ಪುರ: ಶಿಕ್ಷಣ ಎಂಬುದು ಈಗ ವ್ಯಾಪಾರೀಕರಣಗೊಂಡಿದೆ. ಮಕ್ಕಳ ಪೋಷಕರಿಂದ ಸಿಕ್ಕಾಪಟ್ಟೆ ಹಣಗಳನ್ನು ವಸೂಲಿ ಮಾಡುವ ಖಾಸಗಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಮಕ್ಕಳು ಇದೇ ಬ್ರ್ಯಾಂಡ್ ಶೂ ಧರಿಸಬೇಕು, ಇದೇ ಕಂಪನಿಯ ಪುಸ್ತಕ, ಪೆನ್ನುಗಳನ್ನು ಬಳಕೆ ಮಾಡಬೇಕು ಎಂದು ತಾಕೀತು ಮಾಡುವವರೆಗೂ ಬೆಳೆದು...
Date : Wednesday, 22-07-2015
ನವದೆಹಲಿ: ಉದ್ಯೋಗಸ್ಥ ಮಹಿಳೆಯರ ಪ್ರಸೂತಿ ರಜೆಯನ್ನು 3 ತಿಂಗಳಿನಿಂದ ಆರು ತಿಂಗಳಿಗೆ ಏರಿಸಲು, ಬೋನಸನ್ನು ದುಪ್ಪಟ್ಟುಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಪೇಮೆಂಟ್ ಆಫ್ ಬೋನಸ್ ಆಕ್ಟ್‌ನಲ್ಲಿ ಬದಲಾವಣೆ ತಂದು ಬೋನಸ್ ಮಿತಿಯನ್ನು 10 ರಿಂದ 19 ಸಾವಿರಕ್ಕೆ ಏರಿಕೆ ಮಾಡುವ...
Date : Wednesday, 22-07-2015
ರಾಜಮುಂಡ್ರಿ: 144 ವರ್ಷಗಳಿಗೊಮ್ಮೆ ನಡೆಯುವ ಗೋದಾವರಿ ಪುಷ್ಕರಂ ಮೇಳದ ಸಂದರ್ಭ ಮೇಳ ನಡೆಯಲಿರುವ ಘಾಟ್‌ಗಳಲ್ಲಿ ಭಿಕ್ಷುಕರು ಭಿಕ್ಷಾಟನೆ ನಡೆಸದಂತೆ ತಡೆಯಲು ಆಂಧ್ರ ಸರ್ಕಾರ ಯೋಜನೆಯೊಂದನ್ನು ರೂಪಿಸಿದೆ. ಅದೆಂದರೆ ಭಿಕ್ಷುಕರಿಗೆ 5,000 ರೂ.ಗಳನ್ನು ನೀಡುವುದು ! ಪುಷ್ಕರಂ ಸಂದರ್ಭ ಭಿಕ್ಷಾಟನೆ ನಡೆಸದಂತೆ ಭಿಕ್ಷುಕರಿಗೆ ಸೂಚಿಸಲಾಗಿದೆ. ಈ ಸಂದರ್ಭ ಭಿಕ್ಷುಕರಿಗೆ ಆಗುವ...
Date : Wednesday, 22-07-2015
ಕೊಡರ್‍ಮ: ಜಾರ್ಖಾಂಡ್ ಶಿಕ್ಷಣ ಸಚಿವೆ ನೀರಾ ಯಾದವ್ ಅವರು ಜೀವಂತವಾಗಿರುವ ಮಾಜಿ ರಾಷ್ಟ್ರಪತಿಯವರ ಭಾವಚಿತ್ರಕ್ಕೆ ಕುಂಕುಮ ಹಾಕಿ, ಹೂವಿನ ಹಾರ ಹಾಕಿ ಶ್ರದ್ಧಾಂಜಲಿಯನ್ನು ಸರ್ಮಪಿಸಿದ್ದಾರೆ. ಕೊಡರ್‍ಮದಲ್ಲಿ ನಡೆದ ಸಮಾರಂಭವೊಂದರಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಅದರಲ್ಲೂ ಶಿಕ್ಷಣ ಸಚಿವೆಯಾಗಿ ಅವರು ಈ...