Date : Friday, 24-07-2015
ನವದೆಹಲಿ: ದೆಹಲಿಯಲ್ಲಿನ ಎಎಪಿ ಸರ್ಕಾರ ಕೇಂದ್ರದ ವಿರುದ್ಧ ಮತ್ತೊಂದು ಸುತ್ತಿನ ಸಮರವನ್ನು ಸಾರಿದೆ. ನಗರದಾದ್ಯಂತ ಪೋಸ್ಟರ್‌ಗಳನ್ನು ಅಂಟಿಸಿ, ನಮ್ಮನ್ನು ಕಾರ್ಯನಿರ್ವಹಿಸಲು ಬಿಡಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದೆ. ಭ್ರಷ್ಟಾಚಾರ ನಿಗ್ರಹ ದಳ ಮತ್ತು ದೆಹಲಿ ಮಹಿಳಾ ಆಯೋಗದ ನೇಮಕಗಳಲ್ಲಿ...
Date : Friday, 24-07-2015
ಮುಂಬಯಿ: 270 ಮಂದಿಯ ಸಾವಿಗೆ ಕಾರಣೀಕರ್ತನಾದ ಉಗ್ರ ಯಾಕುಬ್ ಮೆಮೋನ್‌ನನ್ನು ಗಲ್ಲಿಗೇರಿಸಲು ದೇಶದ ಅತ್ಯುನ್ನತ ನ್ಯಾಯಾಲಯವೇ ಸಮ್ಮತಿ ಸೂಚಿಸಿದೆ. ಮಹಾರಾಷ್ಟ್ರ ಸರ್ಕಾರ ಕೂಡ ಜುಲೈ 30ರಂದು ಆತನನ್ನು ನೇಣಿಗೇರಿಸಲು ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ. ಆದರೆ ಕೆಲವರು ಮೆಮೋನ್ ಮರಣದಂಡನೆಗೆ ಧಾರ್ಮಿಕ ಬಣ್ಣ...
Date : Friday, 24-07-2015
ನವದೆಹಲಿ: 200 ರೂಪಾಯಿ ಹಣ ಕೊಡಲು ನಿರಾಕರಿಸಿದ ಎಂಬ ಕಾರಣಕ್ಕೆ ಪೊಲೀಸರು ರಾಷ್ಟ್ರೀಯ ಮಟ್ಟದ ಫೆನ್ಸಿಂಗ್(ಕತ್ತಿ ವರಸೆ) ಚಾಂಪಿಯನ್‌ನನ್ನು ರೈಲಿನಿಂದ ಹೊರಕ್ಕೆ ದೂಡಿ ಆತನ ಸಾವಿಗೆ ಕಾರಣರಾಗಿದ್ದಾರೆ. ಕ್ರೀಡಾಪಟು ಹೋಶಿಯಾರ್ ಸಿಂಗ್ ತಮ್ಮ ಕುಟುಂಬದೊಂದಿಗೆ ಕಾಸ್‌ಗಂಜ್-ಮಥುರಾ ಪ್ರಯಾಣಿಕ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ...
Date : Thursday, 23-07-2015
ನವದೆಹಲಿ: ನಕಲಿ ಸಿರ್ಟಿಫಿಕೇಟ್ ಹೊಂದಿದ ಆರೋಪ ಹೊತ್ತು ಜೈಲು ಪಾಲಾಗಿದ್ದ ದೆಹಲಿಯ ಮಾಜಿ ಕಾನೂನು ಸಚಿವ ಜಿತೇಂದ್ರ ತೋಮರ್ ಅವರಿಗೆ ನ್ಯಾಯಾಲಯ ಗುರುವಾರ ಷರತ್ತುಬದ್ಧ ಜಾಮೀನು ನೀಡಿದೆ. ಅನುಮತಿ ಪಡೆಯದೆ ವಿದೇಶ ಪ್ರಯಾಣ ಮಾಡಬಾರದು, ಅಗತ್ಯಬಿದ್ದಾಗ ಬಂದು ವಿಚಾರಣೆ ಎದುರಿಸಬೇಕೆಂಬ ಷರತ್ತು...
Date : Thursday, 23-07-2015
ನವದೆಹಲಿ: ಸದಾ ದೇಶವನ್ನು ಉದ್ಧರಿಸುವ ಕಾಯಕದಲ್ಲಿ ನಿರತರಾಗಿರುವ ನಮ್ಮ ರಾಜಕಾರಣಿಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಮುಖ ಪರಿಚಯವೂ ಮರೆತು ಹೋದಂತಿದೆ. ಇಂದು ಸ್ವಾತಂತ್ರ್ಯ ಸೇನಾನಿ, ಕ್ರಾಂತಿವೀರ ಚಂದ್ರಶೇಖರ್ ಆಜಾದ್ ಅವರ ಜನ್ಮದಿನ. ಇದರ ಅಂಗವಾಗಿ ಫೇಸ್‌ಬುಕ್‌ನಲ್ಲಿ ಆಜಾದ್‌ಗೆ ಗೌರವ ಸಲ್ಲಿಸಲು ಹೋಗಿರುವ ಕಾಂಗ್ರೆಸ್...
Date : Thursday, 23-07-2015
ಹೈದರಾಬಾದ್: ರಾಜಕೀಯವಾಗಿ ಪರಸ್ಪರ ದ್ವೇಷ ಕಾರುತ್ತಿರುವ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳು ಇದೀಗ ಧಾರ್ಮಿಕ ವಿಷಯದಲ್ಲೂ ಜಿದ್ದಾಜಿದ್ದಿಗೆ ಬಿದ್ದಿವೆ. ತಿರುಪತಿ, ಶ್ರೀಶೈಲಂ, ಕಾಲಹಸ್ತಿಯಂತಹ ಲಕ್ಷಾಂತರ ಪ್ರಮಾಣದ ಭಕ್ತಾಧಿಗಳನ್ನು ತನ್ನತ್ತ ಸೆಳೆಯುತ್ತಿರುವ ದೇಗುಲಗಳನ್ನು ವಿಭಜನೆಯ ವೇಳೆ ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಆಂಧ್ರಪ್ರದೇಶ ಯಶಸ್ವಿಯಾಗಿದೆ. ತೆಲಂಗಾಣಕ್ಕೂ...
Date : Thursday, 23-07-2015
ನವದೆಹಲಿ: 1993ರ ಸರಣಿ ಬಾಂಬ್ ಸ್ಫೋಟ ನಡೆಸಿ ನೂರಾರು ಜನರ ಜೀವ ತೆಗೆದ ಉಗ್ರ ಯಾಕೂಬ್ ಮೆಮೋನ್‌ಗೆ ಈಗ ಜೀವದ ಬೆಲೆ ಏನು ಎಂಬುದು ಅರ್ಥವಾಗಿದೆ. ಜುಲೈ 30ರಂದು ನೇಣಿಗೆ ಕೊರಳೊಡ್ಡಬೇಕಾಗಿರುವ ಆತ ಇದೀಗ ತನಗೆ ಜೀವದಾನ ಕೊಡಿ ಎಂದು ಮತ್ತೊಮ್ಮೆ...
Date : Thursday, 23-07-2015
ಭೋಪಾಲ್: ವ್ಯಾಪಮ್ ಹಗರಣದ ಆರೋಪಿಗಳಾಗಿರುವ ಐವರು ಗ್ವಾಲಿಯರ್ ಮೂಲದ ವಿದ್ಯಾರ್ಥಿಗಳು ರಾಷ್ಟ್ರಪತಿಗಳಿಗೆ ಭಾವನಾತ್ಮಕ ಮನವಿಯನ್ನು ಸಲ್ಲಿಸಿದ್ದಾರೆ. ನಮ್ಮ ಘನತೆಯನ್ನು ಕಾಪಾಡಿ ಅಥವಾ ಬದುಕನ್ನು ಕೊನೆಗೊಳಿಸಲು ಬಿಡಿ ಎಂದು ಅಂಗಲಾಚಿದ್ದಾರೆ. ಮನೀಶ್ ಶರ್ಮಾ, ರಾಘವೇಂದ್ರ ಸಿಂಗ್, ಪಂಕಜ್ ಬನ್ಸಾಲ್, ಅಮಿತ್ ಚಡ್ಡಾ, ವಿಕಾಸ್...
Date : Thursday, 23-07-2015
ನವದೆಹಲಿ: ಡ್ರೋನ್ ಉತ್ಪಾದನಾ ಕೈಗಾರಿಕೆಗಳ ಪಟ್ಟಿಗೆ ಸೋನಿ ಎಲೆಕ್ಟ್ರಾನಿಕ್ಸ್ ಕಂಪೆನಿಯು ಟೋಕಿಯೋ ಮೂಲದ ಝಡ್‌ಎಂಪಿ ಇಂಕ್. ಜತೆ ಪಾಲುದಾರಿಕೆ ಹೊಂದಲಿದ್ದು, ವೈಮಾನಿಕ ವಾಹನಗಳನ್ನು ನಿರ್ಮಿಸಲು ಯೋಚಿಸಿದೆ. ಈ ಹಿಂದೆ ಇದೇ ಕಂಪೆನಿಯೊಂದಿಗೆ ಜೊತೆಗೂಡಿ ಚಾಲಕ ರಹಿತ ಕಾರುಗಳ ನಿರ್ಮಾಣದ ತಂತ್ರಜ್ಞಾನ ರೂಪಿಸಿತ್ತು. ಗ್ಯಾಜೆಟ್ ತಯಾರಕ...
Date : Thursday, 23-07-2015
ನವದೆಹಲಿ: ಕಳೆದ ಹಲವಾರು ವರ್ಷಗಳಿಂದ ಭಾರತದಲ್ಲಿ ರೈತರ ಆತ್ಮಹತ್ಯಾ ಸರಣಿಗಳು ನಡೆಯುತ್ತಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ(ಎನ್‌ಸಿಆರ್‌ಬಿ) ಇದೇ ಮೊದಲ ಬಾರಿಗೆ ರೈತರ ಆತ್ಮಹತ್ಯೆಗಳ ಬಗ್ಗೆ ವಿಸ್ತೃತ ಮಾಹಿತಿಗಳನ್ನು ಸಂಗ್ರಹಿಸಿ ಬಿಡುಗಡೆ ಮಾಡಿದೆ. 2014ರಲ್ಲಿ ಒಟ್ಟು 5,650 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ,...