Date : Monday, 07-09-2015
ತಿರುವನಂತಪುರಂ: ಕೇರಳ ಮೂಲದ ಮುಸ್ಲಿಂ ಸಂಘಟನೆಯೊಂದು ಉಗ್ರ ಸಂಘಟನೆಗಳಾದ ಅಲ್‌ಖೈದಾ ಮತ್ತು ಇಸಿಸ್ ವಿರುದ್ಧ ಬೃಹತ್ ಆಂದೋಲವನ್ನು ಆರಂಭಿಸಿದೆ. ಮುಸ್ಲಿಂ ಯುವಕರು ಭಯೋತ್ಪಾದನ ಸಂಘಟನೆಯತ್ತ ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಿರುವುದನ್ನು ತಡೆಯಲು ಕೇರಳ ನಡ್ವತುಲ್ ಮುಜಾಹಿದ್ದೀನ್ ಎಂಬ ಸಂಘಟನೆ ಈ ಆಂದೋಲವನ್ನು ಆರಂಭಿಸಿದೆ....
Date : Monday, 07-09-2015
ನವದೆಹಲಿ: ಅತಿ ತೂಕದ ಬ್ಯಾಗ್‌ಗಳನ್ನು ಹೊತ್ತು ಸಾಗುತ್ತಿದ್ದ ಪುಟ್ಟ ವಿದ್ಯಾರ್ಥಿಗಳ ಭಾರವನ್ನು ಕಡಿಮೆಗೊಳಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ. ಅಕ್ಟೋಬರ್ ನಂತರ 8ನೇ ತರಗತಿಯವರೆಗಿನ ವಿದ್ಯಾರ್ಥಿಗಳ ಸಿಲೆಬಸ್ ಶೇ.25ರಷ್ಟು ಕಡಿತವಾಗಲಿದೆ. ಶಿಕ್ಷಣ ಸಚಿವನೂ ಆಗಿರುವ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸಿಲೆಬಸ್...
Date : Monday, 07-09-2015
ಮುಂಬಯಿ: ನಮ್ಮ ದೇಶದಲ್ಲಿ ಶ್ರೀಮಂತರ ಸಂಖ್ಯೆಗೇನೂ ಕಡಿಮೆಯಿಲ್ಲ, ಆದರೆ ಕಷ್ಟದಲ್ಲಿರುವವರ ಸಹಾಯಕ್ಕೆ ಧಾಮಿಸುವ ಹೃದಯವಂತಿಕೆ ಇರುವ ಶ್ರೀಮಂತರ ಕೊರತೆಯಿದೆ. ಆದರೆ ಬಾಲಿವುಡ್ ನಟ ನಾನಾ ಪಾಟೇಕರ್ ಈ ಕೊರತೆಯನ್ನು ತುಂಬುವ ಕಾರ್ಯ ಮಾಡಿದ್ದಾರೆ. ಆತ್ಮಹತ್ಯೆಗೀಡಾದ ರೈತ ಕುಟುಂಬಗಳಿಗೆ ತಮ್ಮಿಂದಾದಷ್ಟು ಹಣವನ್ನು ನೀಡಿದ್ದಾರೆ....
Date : Monday, 07-09-2015
ಗುವಾಹಟಿ: ಅಸ್ಸಾಂ ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿದ್ದ ಹಾಗೂ ಮುಖ್ಯಮಂತ್ರಿ ತರುಣ್ ಗೋಗಯ್ ಅವರ ನಿಕಟವರ್ತಿಯಾಗಿದ್ದ ಹಿಮಾಂತ ಬಿಸ್ವಾ ಸರ್ಮಾ ಬಿಜೆಪಿ ಸೇರಿದ್ದಾರೆ. ಅಲ್ಲದೇ ಇತರ 9 ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿ ಪಕ್ಷವನ್ನು ಸೇರಲಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಬಿಜೆಪಿ...
Date : Sunday, 06-09-2015
ಮುಂಬಯಿ : ಭಗವಾನ್ ಶ್ರೀಕೃಷ್ಣನಜನ್ಮೋತ್ಸವ ಮುಂಬಯಿ ಮಹಾನಗರದಾದ್ಯಂತ ಸಂಭ್ರಮಿಸಿದ್ದು, ಬಿಎಸ್‌ಕೆಬಿ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‌ಗಳು ಭಾನುವಾರ ಸಯಾನ್‌ನ ಗೋಕುಲದಲ್ಲಿ ಶ್ರೀಕೃಷ್ಣಷ್ಟಮಿಯನ್ನು ಸಂಪ್ರದಾಯಿಕವಾಗಿ ವಿಜೃಂಭನೆಯಿಂದ ಆಚರಿಸಲಾಯಿತು. ಬೆಳಿಗ್ಗೆ ಗೋಕುಲ ಭಜನಾ ಮಂಡಳಿಯ ಮಂಗಳಗೀತೆಯೊಂದಿಗೆ `ಅಖಂಡ ಹರಿನಾಮ ಸಂಕೀರ್ತನೆ’ ಸಂಪ ನ್ನಗೊಂಡ...
Date : Saturday, 05-09-2015
ನವದೆಹಲಿ: 2015ರಲ್ಲಿ ಅಧ್ಯಯನಕ್ಕಾಗಿ ಅತಿ ಹೆಚ್ಚು ಮಂದಿ ಸೇರಬಯಸುವ ಜಗತ್ತಿನ 25 ಬ್ಯುಸಿನೆಸ್ ಸ್ಕೂಲ್‌ಗಳ ಪಟ್ಟಿಯಲ್ಲಿ ಭಾರತದ 3 ಮ್ಯಾನೇಜ್‌ಮೆಂಟ್ ಇನ್ಸ್‌ಸ್ಟಿಟ್ಯೂಟ್‌ಗಳು ಸ್ಥಾನ ಪಡೆದಿವೆ. ಇಂಡಿಯನ್ ಸ್ಕೂಲ್ ಆಫ್ ಬ್ಯುಸ್‌ನೆಸ್(ಐಎಸ್‌ಬಿ) 4ನೇ ಸ್ಥಾನ ಪಡೆದಿದೆ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ)...
Date : Saturday, 05-09-2015
ನವದೆಹಲಿ: ಏಕ ಶ್ರೇಣಿ, ಏಕ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಕಳೆದ ಹಲವಾರು ವರ್ಷಗಳಿಂದ ಮಾಜಿ ಸೈನಿಕರು ಮಾಡಿಕೊಂಡು ಬರುತ್ತಿರುವ ಹೋರಾಟಕ್ಕೆ ಕೊನೆಗೂ ಜಯವಾಗಿದೆ. ಕೇಂದ್ರ ಸರ್ಕಾರ ಯೋಜನೆಯನ್ನು ಜಾರಿಗೊಳಿಸುವ ಘೋಷಣೆ ಮಾಡಿದೆ. ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಏಕ...
Date : Saturday, 05-09-2015
ನವದೆಹಲಿ: ಕೆಂಟ್ ಆರ್‌ಒದ ನೀರು ಶುದ್ಧೀಕರಣ ಉತ್ಪನ್ನ ಜಾಹೀರಾತಿನಲ್ಲಿ ಖ್ಯಾತ ನಟಿ ಹೇಮಮಾಲಿನಿ ಕೆಂಟ್ ವಾಟರ್ ಪ್ಯೂರಿಫಯರ್ ’ವೈದ್ಯರ ಮೊದಲ ಆಯ್ಕೆ’ ಮತ್ತು ’ಎಲ್ಲದಕ್ಕಿಂತಲೂ ಅತ್ಯಂತ ಶುದ್ಧ ನೀರು’ ಎಂದು ಹೇಳುತ್ತಾರೆ. ಆದರೆ ಅವರ ಈ ಮಾತು ಸತ್ಯಕ್ಕೆ ದೂರವಾದುದು ಮತ್ತು...
Date : Saturday, 05-09-2015
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಉಗ್ರರು ನಡೆಸುತ್ತಿರುವ ದಾಳಿಯನ್ನು ಹಿಮ್ಮೆಟ್ಟಿಸಲು ನಮ್ಮ ಯೋಧರು ಜೀವದ ಹಂಗು ತೊರೆದು ನಿರಂತರ ಶ್ರಮಪಡುತ್ತಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಹಲವು ಯೋಧರು ವೀರಮರಣವನ್ನಪ್ಪುತ್ತಿದ್ದಾರೆ. ಆ ವೀರ ಯೋಧರ ಯಶೋಗಾಥೆ ಭಾರತೀಯರ ಹೃದಯವನ್ನು ಕಲುಕುತ್ತಿದೆ. ಮೊನ್ನೆ ಗುರುವಾರ ಹಂಡ್ವಾರದಲ್ಲಿ ಉಗ್ರರೊಂದಿಗೆ...
Date : Saturday, 05-09-2015
ನವದೆಹಲಿ: ಪಾಕಿಸ್ಥಾನದಿಂದ ಭಾರತಕ್ಕೆ ಒಳನುಸುಳುತ್ತಿರುವ ಉಗ್ರರು ಮಾನವ ರಹಿತ ಏರಿಯಲ್ ವಾಹನಗಳ ಮೂಲಕ ದಾಳಿಯನ್ನು ನಡೆಸುವ ಸಾಧ್ಯತೆಗಳು ಹೆಚ್ಚಿವೆ ಎಂದು ಮೂಲಗಳು ತಿಳಿಸಿವೆ. ಹಾಟ್ ಏರ್ ಬಲೂನ್, ಪ್ಯಾರಗ್ಲೈಡರ್‍ಸ್, ರಿಮೋಟ್ ಕಂಟ್ರೋಲ್ ಡಿವೈಸ್, ಮೈಕ್ರೋಲೈಟ್ ಏರ್‌ಕ್ರಾಫ್ಟ್ ಮುಂತಾದ ಮಾನವರಹಿತ ವಾಹನಗಳನ್ನು ಬಳಸಿ...