News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 13th September 2026

×
Home About Us Advertise With s Contact Us

50 ವರ್ಷದಲ್ಲಿ ಒಂದೂ ಖಾತೆ ತೆರಯದವರಿಂದ ಜನಧನದ ಬಗ್ಗೆ ಟೀಕೆ

ವಾರಣಾಸಿ: ಹಲವಾರು ವರ್ಷಗಳಿಂದ ‘ಗರೀಬಿ ಹಠಾವೋ’ ಎಂಬ ಘೋಷಣೆಯನ್ನು ಕೇಳುತ್ತಾ ಬಂದಿದ್ದೇವೆ, ಆದರೆ ನಾವು ನಿರೀಕ್ಷಿಸಿದಷ್ಟು ಬಡತನ ನಮ್ಮ ದೇಶದಿಂದ ನಿರ್ಮೂಲನೆಯಾಗಿಲ್ಲ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಶುಕ್ರವಾರ ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಗೆ...

Read More

ಕೇಜ್ರಿವಾಲ್‌ರ ಕಾನೂನು ಬಾಹಿರ ಆದೇಶ ಪಾಲಿಸದಂತೆ ಅಧಿಕಾರಿಗಳಿಗೆ ಸೂಚನೆ

ನವದೆಹಲಿ: ಕೇಂದ್ರ ಸರ್ಕಾರದಿಂದ ಅನೂರ್ಜಿತ ಮತ್ತು ಶೂನ್ಯ ಎಂದು ಪರಿಗಣಿಸಲ್ಪಟ್ಟಿರುವ ಆದೇಶಗಳನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೊರಡಿಸಿದರೆ ಅದನ್ನು ಪಾಲಿಸುವುದು ಬೇಡ ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅಧಿಕಾರಿಗಳಿಗೆ ಶುಕ್ರವಾರ ಸೂಚಿಸಿದ್ದಾರೆ. ಈ ಬಗ್ಗೆ ಪತ್ರ ಹೊರಡಿಸಿರುವ ಅವರು,...

Read More

ದೇಶದ್ರೋಹಿ ಆಸಿಯಾ ಅಂದ್ರಭಿ ಬಂಧನ

ಶ್ರೀನಗರ: ಭಾರತ ವಿರೋಧಿ ಕೃತ್ಯದಲ್ಲಿ ತೊಡಗಿರುವ ಪ್ರತ್ಯೇಕತಾವಾದಿ ಸಂಘಟನೆ ದುಕ್ತರನ್-ಇ-ಮಿಲ್ಲತ್‌ನ ನಾಯಕಿ ಆಸಿಯಾ ಅಂದ್ರಭಿಯನ್ನು ಜಮ್ಮು ಕಾಶ್ಮೀರ ಪೊಲೀಸರು ಶುಕ್ರವಾರ ಬೆಳಿಗ್ಗೆ ಬಂಧಿಸಿದ್ದಾರೆ. ಶ್ರೀನಗರದ ರಾಂಭಾಗ್ ಪ್ರದೇಶದಲ್ಲಿರುವ ಈಕೆಯ ನಿವಾಸದ ಮೇಲೆ ದಾಳಿ ನಡೆಸಿದ ಪೊಲೀಸರು ಈಕೆಯನ್ನು ಬಂಧನಕ್ಕೊಳಪಡಿಸಿದ್ದಾರೆ ಎಂದು ಮೂಲಗಳು...

Read More

ಗಡಿಯಲ್ಲಿ ಐವರು ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಕಾಶ್ಮೀರ ಗಡಿಯಲ್ಲಿ ಶುಕ್ರವಾರ ಭಯೋತ್ಪಾದನ ವಿರೋಧಿ ಕಾರ್ಯಾಚರಣೆ ನಡೆಸಿರುವ ಸೇನಾ ಪಡೆಗಳು ಒಟ್ಟು ಐವರು ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಉತ್ತರ ಕಾಶ್ಮೀರದ ಗ್ರಾಮವೊಂದರಲ್ಲಿ ಭಾರತದೊಳಗೆ ಒಳನುಸುಳಲು ಈ ಉಗ್ರರು ಪ್ರಯತ್ನಿಸುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿ ಭಾರತೀಯ ಸೇನೆ...

Read More

ಮೋದಿ ’ಫೆವರೇಬಿಲಿಟಿ ರೇಟಿಂಗ್’ ಶೇ.87ಕ್ಕೆ ಜಿಗಿತ

ವಾಷಿಂಗ್ಟನ್: ಕಳೆದ ವರ್ಷ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಪ್ರಧಾನಿ ಜವಾಬ್ದಾರಿಯನ್ನು ಹೊತ್ತುಕೊಂಡ ಬಳಿಕ ನರೇಂದ್ರ ಮೋದಿಯವರ ಫೇವರೇಬಿಲಿಟಿ ರೇಟಿಂಗ್ (ಅನುಕೂಲಕರ ಶ್ರೇಯಾಂಕ)ನಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ಪ್ಯೂ ಸರ್ವೇಯಿಂದ ತಿಳಿದು ಬಂದಿದೆ. ಮೋದಿಯವರ ನೀತಿಗಳು ಮತ್ತು ಆಡಳಿತ ಕೇವಲ ಭಾರತದ...

Read More

ನೇತಾಜೀ ದಾಖಲೆಗಳು ಬಹಿರಂಗ

ಕೋಲ್ಕತ್ತಾ: ಬಹು ಕಾಲದ ಬೇಡಿಕೆಗೆ ಮಣಿದಿರುವ ಪಶ್ಚಿಮಬಂಗಾಳ ಸರ್ಕಾರ ಕೊನೆಗೂ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಪಟ್ಟ ಒಟ್ಟು 64ದಾಖಲೆಗಳನ್ನು ಶುಕ್ರವಾರ ಬಹಿರಂಗಪಡಿಸಿದೆ. ನೇತಾಜೀ ಕುಟುಂಬ ಸದಸ್ಯರಿಗೆ ಈ ದಾಖಲೆಗಳನ್ನು ಹಸ್ತಾಂತರ ಮಾಡಲಾಗಿದ್ದು, ಸಾರ್ವಜನಿಕ ವೀಕ್ಷಣೆಗೆ ಸೋಮವಾರದಿಂದ ಇದು...

Read More

ಇಂದಿರಾ ಗಾಂಧಿಯಂತಹ ಅಧಿಕಾರದಾಹಿಗಳಿಗೆ ಗೌರವದ ಅಗತ್ಯವಿಲ್ಲ

ನವದೆಹಲಿ: ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯ ಪೋಸ್ಟಲ್ ಸ್ಟ್ಯಾಂಪ್‌ಗಳನ್ನು ನಿಲ್ಲಿಸಲು ಎನ್‌ಡಿಎ ಸರ್ಕಾರ ಮುಂದಾಗಿರುವುದನ್ನು ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಾಧೀಶ ಮಾರ್ಕಂಡೇಯಾ ಕಟ್ಜು ಅವರು ಬೆಂಬಲಿಸಿದ್ದಾರೆ. ಈ ಬಗ್ಗೆ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿರುವ ಅವರು, ನಾನು ಬಿಜೆಪಿ ಸರ್ಕಾರದ...

Read More

ಯುಪಿ ಸರ್ಕಾರದಿಂದ ಹಿರಿಯರಿಗೆ ಉಚಿತ ತಿರುಪತಿ, ರಾಮೇಶ್ವರಂ ಯಾತ್ರೆ

ಲಕ್ನೋ: ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಸಮಯ ಹತ್ತಿರವಾಗುತ್ತಿದ್ದಂತೆ ಅಲ್ಲಿನ ಸರ್ಕಾರ ತನ್ನ ಹಿಂದೂ ವಿರೋಧಿ ಹಣೆಪಟ್ಟಿಯನ್ನು ಕಳಚಿಕೊಳ್ಳಲು ಇನ್ನಿಲ್ಲದ ಪ್ರಯತ್ನಪಡುತ್ತಿದೆ. ಈಗಾಗಲೇ ದೇವಾಲಯಗಳ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿರುವ ಅದು, ಈಗ ಹಿರಿಯ ನಾಗರಿಕರನ್ನು ಉಚಿತವಾಗಿ ತಿರುಪತಿ ಮತ್ತು ರಾಮೇಶ್ವರಂ ಯಾತ್ರೆಗೆ ಕರೆದುಕೊಂಡು...

Read More

ಭಾರತ ಪಾಕ್ ಕೃತ್ಯಕ್ಕೆ ಪ್ರತ್ಯುತ್ತರ ನೀಡುತ್ತಿದೆ

ನವದೆಹಲಿ: ಗಡಿಯಲ್ಲಿ ಕದನವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ಥಾನದ ವಿರುದ್ಧ ಕೇಂದ್ರ ಗೃಹಖಾತೆಯ ರಾಜ್ಯ ಸಚಿವ ಕಿರಣ್ ರಿಜ್ಜು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಬುಧವಾರ ಪ್ರತಿಕ್ರಿಯೆ ನೀಡಿರುವ ಅವರು, ಭಾರತ ಎಂದಿಗೂ ಗಡಿಯಲ್ಲಿ ಗುಂಡಿನ ದಾಳಿ ಆರಂಭಿಸುವುದಿಲ್ಲ, ಅದು ಕೇವಲ ಪಾಕ್‌ನ...

Read More

ವ್ಯಕ್ತಿಯ ಜೀವ ಉಳಿಸಲು 20 ಫೀಟ್ ಆಳಕ್ಕೆ ಜಿಗಿದ ಪೊಲೀಸ್

ನಾಸಿಕ್: ಪೊಲೀಸರೆಂದರೆ ಸದಾ ಜನರ ಜೀವ ಹಿಂಡುವವರು, ಹಿಂಸಿಸುವವರು ಎಂಬ ಕಲ್ಪನೆ ಎಲ್ಲರ ಮನಸ್ಸಿನಲ್ಲೂ ಇದೆ. ಆದರೆ ಸಮಯ ಬಂದರೆ ಇವರು ಇನ್ನೊಬ್ಬರ ಜೀವ ಉಳಿಸಲು ತಮ್ಮ ಜೀವವನ್ನೂ ಲೆಕ್ಕಿಸುವುದಿಲ್ಲ ಎಂಬುದನ್ನು ಇಲ್ಲೊಬ್ಬ ಪೊಲೀಸ್ ಸಾಬೀತುಪಡಿಸಿದ್ದಾರೆ. ನಾಸಿಕ್‌ನಲ್ಲಿ ನಡೆಯುತ್ತಿರುವ ಸಿಂಹಾಸ್ತು ಕುಂಭ...

Read More

Recent News

Back To Top