News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

‘ಸ್ವಚ್ಛ ಭಾರತ’ ಗೀತೆಗೆ ಧ್ವನಿ ನೀಡಿದ ಸಚಿನ್ ತೆಂಡೂಲ್ಕರ್

ನವದೆಹಲಿ: ಸ್ವಚ್ಛ ಭಾರತದ ಅಭಿಯಾನಕ್ಕಾಗಿ ರಚಿಸಲಾದ ಗೀತೆಗೆ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಅವರೂ ಧ್ವನಿ ನೀಡಿದ್ದಾರೆ. ಈ ಗೀತೆಯನ್ನು ಶಂಕರ್ ಮಹಾದೇವನ್, ಎಸ್ಸಾನ್ ಮತ್ತು ಲಾಯ್ ಅವರು ಕಂಪೋಸ್ ಮಾಡಿದ್ದು, ಪ್ರಸೂನ್ ಜೋಶಿ ಸಾಹಿತ್ಯ ನೀಡಿದ್ದಾರೆ. ಶಂಕರ್ ಮಹಾದೇವನ್ ಹಾಡಿದ್ದಾರೆ,...

Read More

ವಿಮಾನ ನಿಲ್ದಾಣಕ್ಕೆ ಭಗತ್ ಸಿಂಗ್ ಹೆಸರಿಡಲು ಒತ್ತಾಯ

ನವದೆಹಲಿ: ಇಡೀ ದೇಶ ವೀರ ಸೇನಾನಿ ಶಹೀದ್ ಭಗತ್ ಸಿಂಗ್ ಅವರ 108ನೇ ಜನ್ಮದಿನೋತ್ಸವವನ್ನು ಆಚರಿಸುತ್ತಿದೆ. ಇದರ ಬೆನ್ನಲ್ಲೇ ಅವರ ಕುಟುಂಬ ಸದಸ್ಯರೊಬ್ಬರು ಭಗತ್ ಹೆಸರನ್ನು ವಿಮಾನನಿಲ್ದಾಣಕ್ಕೆ ಇಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪಂಜಾಬ್‌ನ ಸಿವಿಲ್ ಏರ್ ಟರ್ಮಿನಲ್‌ಗೆ ಭಗತ್ ಅವರ...

Read More

5 ವರ್ಷದಲ್ಲಿ ದ್ವಿಗುಣಗೊಂಡ ಇಂಗ್ಲೀಷ್ ಮೀಡಿಯಂ ಮಕ್ಕಳ ಸಂಖ್ಯೆ

ನವದೆಹಲಿ: ಇಂಗ್ಲೀಷ್ ವ್ಯಾಮೋಹ ಹೆಚ್ಚಾಗುತ್ತಿರುವಂತೆ ತಮ್ಮ ಮಕ್ಕಳನ್ನು ಇಂಗ್ಲೀಷ್ ಮೀಡಿಯಂ ಶಾಲೆಗೆ ಸೇರಿಸುತ್ತಿರುವ ಪೋಷಕರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಕಳೆದ 5 ವರ್ಷದಲ್ಲಿ ಇಂಗ್ಲೀಷ್ ಮಾಧ್ಯಮಕ್ಕೆ ಸೇರುತ್ತಿರುವ ಮಕ್ಕಳ ಸಂಖ್ಯೆ ದುಪ್ಪಟ್ಟಾಗಿದೆ. 2008-09ರಲ್ಲಿ 1.5 ಕೋಟಿ ಮಕ್ಕಳು ಇಂಗ್ಲೀಷ್ ಮಾಧ್ಯಮಕ್ಕೆ...

Read More

ಅ.18 : ಮುಲುಂಡ್ ಫ್ರೆಂಡ್ಸ್ ಆಶ್ರಯದ ವಾರ್ಷಿಕ ಕಬ್ಬಡಿ ಪಂದ್ಯಾಟ

ಮುಂಬಯಿ : ಉಪ ನಗರದ ಸಾಮಾಜಿಕ ಸಂಘಟನೆ ಮುಲುಂಡ್ ಫ್ರೆಂಡ್ಸ್ ಮಹಾನಗರದಲ್ಲಿನ ತುಳು ಕನ್ನಡಿಗ, ಊರಿನಲ್ಲಿನ ಯುವಕರಿಗಾಗಿ ವಾರ್ಷಿಕವಾಗಿ ಆಯೋಜಿಸುವಂತೆ ಈ ಬಾರಿಯೂ 2015ನೇ ವಾರ್ಷಿಕ ಕಬಡ್ಡಿ ಪಂದ್ಯಾಟವನ್ನು ಇದೇ ಅ.18ನೇ ರವಿವಾರ ಮುಲುಂಡ್ ಪೂರ್ವದ ರೈಲ್ವೇ ಪೋಲಿಸ್ ಫೋರ್ಸ್ (ಆರ್‌ಪಿಎಫ್)...

Read More

ತಮಿಳುನಾಡಿನಲ್ಲಿ ಅಮ್ಮ ಮೊಬೈಲ್ ಯೋಜನೆ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಮಹಿಳಾ ಸ್ವಸಹಾಯ ಸಂಘಗಳ ತರಬೇತುದಾರರಿಗೆ ಅಮ್ಮ ಮೊಬೈಲ್ ಫೋನ್ ವಿತರಣೆಯನ್ನು ಘೋಷಿಸಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಇದನ್ನು ಘೋಷಿಸಿದ ಅವರು, ಮೊದಲ ಹಂತದಲ್ಲಿ ಸುಮಾರು 15 ಕೋಟಿ ವೆಚ್ಚದಲ್ಲಿ 20,000 ಮೊಬೈಲ್‌ಗಳನ್ನು ವಿತರಿಸಲಾಗುವುದು. ಮಹಿಳಾ ಸ್ವಸಹಾಯ...

Read More

ಗಾನ ಕೋಗಿಲೆಗೆ ಜನ್ಮದಿನದ ಸಂಭ್ರಮ

ಚೆನ್ನೈ: ಗಾನ ಕೋಗಿಲೆ ಎಂದೇ ಕರೆಯಲ್ಪಡುವ ಲತಾ ಮಂಗೇಶ್ಕರ್ ಅವರಿಗೆ ಇಂದು ಜನುಮ ದಿನದ ಸಂಭ್ರಮ. ಸಂಗೀತದಿಂದಲೇ ಖ್ಯಾತಿಗೆ ಬಂದ ಇವರು ರಾಷ್ಟ್ರ ಪ್ರಶಸ್ತಿ ವಿಜೇತೆ. ಅತ್ಯುನ್ನತ ನಾಗರಿಕ ಪ್ರಶಸ್ತಿ ’ಭಾರತ ರತ್ನ’ವನ್ನು ಪಡೆದವರು. ಇವರ ಸಾಧನೆಗೆ ಒಲಿದ ಇನ್ನಿತರ ಪ್ರಶಸ್ತಿಗಳು...

Read More

ಭಾರ್ತಿಗೆ 6 ಗಂಟೆಯೊಳಗೆ ಶರಣಾಗಲು ಸುಪ್ರೀಂ ಸೂಚನೆ

ನವದೆಹಲಿ: ಸಂಜೆ ಆರು ಗಂಟೆಯೊಳಗೆ ಪೊಲೀಸರಿಗೆ ಶರಣಾಗುವಂತೆ ಎಎಪಿ ಮುಖಂಡ ಸೋಮನಾಥ್ ಭಾರ್ತಿಯವರಿಗೆ ಸುಪ್ರೀಂಕೋರ್ಟ್ ಸೋಮವಾರ ಸೂಚನೆ ನೀಡಿದೆ. ಇವರ ವಿರುದ್ಧ ಪತ್ನಿ ಕೊಲೆ ಪ್ರಯತ್ನದ ಪ್ರಕರಣ ದಾಖಲಿಸಿದ್ದರು, ಆದರೆ ಪೊಲೀಸರ ಕೈಗೆ ಸಿಕ್ಕದೆ ಇವರು ಎಸ್ಕೇಪ್ ಆಗುತ್ತಿದ್ದಾರೆ. ಅಲ್ಲದೇ ಸುಪ್ರೀಂಗೆ...

Read More

ಕೇರಳ ವೆಬ್‌ಸೈಟ್ ಹ್ಯಾಕ್ ಮಾಡಿದ ಪಾಕಿಸ್ಥಾನಿಯರು

ತಿರುವನಂತಪುರಂ: ಕೇರಳ ಸರ್ಕಾರ ಅಧಿಕೃತ ವೆಬ್‌ಸೈಟ್  www.kerala.gov.in   ನ್ನು ಶಂಕಿತ ಪಾಕಿಸ್ಥಾನ ಹ್ಯಾಕರ್‌ಗಳು ಹ್ಯಾಕ್ ಮಾಡಿದ್ದಾರೆ. ಭಾನುವಾರ ತಡರಾತ್ರಿ ಹ್ಯಾಕ್ ನಡೆದಿದ್ದು, ಈ ಬಗ್ಗೆ ಕೇರಳ ಪೊಲೀಸರ ಸೈಬರ್ ಘಟಕ ತನಿಖೆಯನ್ನು ಆರಂಭಿಸಿದೆ ಎಂದು ಮುಖ್ಯಮಂತ್ರಿ ಉಮನ್ ಚಾಂಡಿ ತಿಳಿಸಿದ್ದಾರೆ....

Read More

ಒನ್ ಟಚ್‌ನಲ್ಲಿ ಇ-ಬುಕ್ ಲಭ್ಯ

ನವದೆಹಲಿ: ಭಾರತದ ಪುಸ್ತಕ ಪ್ರಿಯರಿಗೆ ದೇಶ, ವಿದೇಶಗಳ ಲೇಖಕರ ಪುಸ್ತಕಗಳು ತಮ್ಮ ಸ್ಮಾರ್ಟ್‌ಫೋನ್‌ನಲ್ಲೇ ಲಭ್ಯವಾಗಲಿದೆ. ಪುಸ್ತಕಗಳನ್ನು ಒನ್‌ಟಚ್‌ನಲ್ಲಿ ಓದಬಹುದಾಗಿದೆ. ಪೆಂಗ್ವಿನ್ ರ್‍ಯಾಂಡಮ್ ಹೌಸ್‌ನ ಪ್ರಕಾಶಕ ಚಿಕಿ ಸರ್ಕಾರ್ ’ಜಗರ್ನಾಟ್’ ಎಂಬ ಹೊಸ ಉದ್ಯಮ ಆರಂಭಿಸುವ ಯೋಜನೆಯನ್ನು ಹೊಂದಿದ್ದಾರೆ. ಭಾರತದಲ್ಲಿ ಪುಸ್ತಕಗಳು ಅಪಾಯದ...

Read More

ಮುಂದಿನ ವರ್ಷದೊಳಗೆ 500 ರೈಲ್ವೇ ನಿಲ್ದಾಣದಲ್ಲಿ ಫ್ರೀ ವೈಫೈ

ಸಾನ್ ಜೋಸ್: ಮುಂದಿನ ವರ್ಷದೊಳಗೆ ಗೂಗಲ್ ಸಹಕಾರದೊಂದಿಗೆ ಭಾರತೀಯ ರೈಲ್ವೇ ದೇಶದ 500 ರೈಲ್ವೇ ಸ್ಟೇಶನ್‌ಗಳಲ್ಲಿ ಉಚಿತ ವೈಫೈ ಸೇವೆಗಳನ್ನು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಗೂಗಲ್ ಹೆಡ್‌ಕ್ವಾಟರ್‌ಗೆ ತೆರಳಿ ಅಲ್ಲಿ ಗೂಗಲ್ ಸಿಇಓ ಸುಂದರ್ ಪಿಚೈಯವರನ್ನು ಭೇಟಿಯಾದ...

Read More

Recent News

Back To Top