News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ: ಆರು ಮಂದಿ ಸಾವು

ಸುಲ್ತಾನಪುರ: ಉತ್ತರ ಪ್ರದೇಶದ ಗೋಸಾಯಿಗಂಜ್‌ನ ಪಟಾಕಿ ತಯಾರಿಕಾ ಘಟಕದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿದ್ದು, ಓರ್ವ ಬಾಲಕಿ ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಮೂವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಪಟಾಕಿಗಳನ್ನು ತಯಾರಿಸುತ್ತಿದ್ದ ಸಂದರ್ಭ ಸಿಲಿಂಡರ್...

Read More

ಉತ್ತರಾಖಂಡದಲ್ಲಿ ಲಘು ಭೂಕಂಪನ

ನವದೆಹಲಿ: ಉತ್ತರಾಖಂಡ ಹಲವು ಭಾಗದಲ್ಲಿ ಮಂಗಳವಾರ ಮಧ್ಯಾಹ್ನ ಲಘು ಭೂಕಂಪನ ಸಂಭವಿಸಿದೆ. ಈ ಲಘು ಭೂಕಂಪನದ ತೀವ್ರತೆ 4.8 ಎಂದು ರಿಕ್ಟರ್ ಮಾಪನದಲ್ಲಿ ದಾಖಲಾಗಿದ್ದು, ಕೇಂದ್ರ ಬಿಂದು ಕುಮಾನ್‌ನಲ್ಲಿದೆ ಎಂದು ತಜ್ಞರು ಹೇಳಿದ್ದಾರೆ. ಯಾವುದೇ ಹಾನಿ ಸಂಭವಿಸಿದ ಬಗ್ಗೆ...

Read More

ಇಸಿಸ್ ದಾಳಿ ಶಂಕೆ: ರಾಜಸ್ಥಾನ, ದೆಹಲಿ, ಮುಂಬಯಿನಲ್ಲಿ ಕಟ್ಟೆಚ್ಚರ

ನವದೆಹಲಿ: ಇಸಿಸ್ ಉಗ್ರ ಸಂಘಟನೆಯ ಕರಿ ನೆರಳು ಈಗ ಭಾರತದ ಮೇಲೆ ಬಿದ್ದಂತಿದೆ. ಇಸಿಸ್ ಉಗ್ರರು ದಾಳಿ ನಡೆಸುವ ಸಂಭವವಿರುವುದರಿಂದ ಹೈ ಅಲರ್ಟ್‌ನಲ್ಲಿ ಇರುವಂತೆ ದೆಹಲಿ ಮತ್ತು ರಾಜಸ್ಥಾನ ಪೊಲೀಸರಿಗೆ ಗುಪ್ತಚರ ಇಲಾಖೆ ಸೂಚನೆ ನೀಡಿದೆ. ಒಂಟಿ ತೋಳ ಅಥವಾ ಎರಡು,...

Read More

ಇರಾಕ್, ಲಿಬಿಯಾದಲ್ಲಿ ಅಪಹರಣಗೊಂಡ 39 ಭಾರತೀಯರು ಜೀವಂತ

ನವದೆಹಲಿ: ಇರಾಕ್‌ನಲ್ಲಿ ಇಸಿಸ್ ಉಗ್ರರಿಂದ ಅಪಹರಣಕ್ಕೊಳಗಾಗಿರುವ 39 ಭಾರತೀಯರು ಜೀವಂತವಾಗಿ ಇದ್ದಾರೆ, ಅವರನ್ನು ವಾಪಾಸ್ ಕರೆತರಲು ಎಲ್ಲಾ ಪ್ರಯತ್ನಗಳನ್ನೂ ಸರ್ಕಾರ ಮಾಡಲಿದೆ ಎಂದು ವಿದೇಶಾಂಗ ಸಚಿವಾಲಯ ಮಂಗಳವಾರ ಸ್ಪಷ್ಟಪಡಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಪ್ಯಾಲೇಸ್ತೇನಿನ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೊಂದಿಗೆ ನಡೆಸಿದ...

Read More

ಕೆಲಸ ಮಾಡುತ್ತಾ ಬೀದಿ ಬದಿ ಓದುತ್ತಿದ್ದ ಬಾಲಕನಿಗೆ ಸಿಕ್ಕಿತು ನೆರವು

ಲಕ್ನೋ: ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ತಮ್ಮ ನಿವಾಸದಲ್ಲಿ ನಡೆದ ವಿಶೇಷ ಸಮಾರಂಭವೊಂದರಲ್ಲಿ ಎಂಟು ವಿಶೇಷ ಅತಿಥಿಗಳಿಗೆ ಸನ್ಮಾನ ಮಾಡಿದ್ದಾರೆ. ಇವರಲ್ಲಿ ಇಬ್ಬರಿಗೆ ತಲಾ 5 ಲಕ್ಷ, ಆರು ಮಂದಿಗೆ ತಲಾ ಒಂದು ಲಕ್ಷವನ್ನು ಬಹುಮಾನವಾಗಿ ನೀಡಿದ್ದಾರೆ. ಈ ವಿಶೇಷ...

Read More

ಅಬ್ದುಲ್ ಕಲಾಂ ಸೋದರ ಮೊಮ್ಮಗ ಬಿಜೆಪಿಗೆ

ನವದೆಹಲಿ: ಇತ್ತೀಚಿಗೆ ನಿಧನ ಹೊಂದಿದ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಸೋದರ ಮೊಮ್ಮಗ ಎ.ಪಿ.ಜೆ ಶೇಕ್ ಸಲೀಮ್ ಅವರು ಸೊಮವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪಕ್ಷದ ಅಧ್ಯಕ್ಷ ಅಮಿತ್ ಷಾ, ದೆಹಲಿ ಸಂಸದ  ಮಹೇಶ್ ಗಿರಿ, ಪ್ರಧಾನ...

Read More

ಮಹಂತ್ ಅವೈದ್ಯನಾಥ್ ಸ್ಮರಣಾರ್ಥ ಪೋಸ್ಟಲ್ ಸ್ಟ್ಯಾಂಪ್

ನವದೆಹಲಿ: ಅಯೋಧ್ಯಾ ರಾಮ ಮಂದಿರ ಚಳುವಳಿಯಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದ ಬಿಜೆಪಿಯ ಮಾಜಿ ಸಂಸದರಾಗಿದ್ದ ಅವೈದ್ಯನಾಥ್ ಅವರ ಸ್ಮರಣಾರ್ಥ ಕೇಂದ್ರ ಶೀಘ್ರದಲ್ಲೇ ಪೋಸ್ಟಲ್ ಸ್ಟ್ಯಾಂಪ್‌ವೊಂದನ್ನು ಬಿಡುಗಡೆ ಮಾಡಲಿದೆ. ಅವೈದ್ಯನಾಥ ಅವರ ಮೊದಲ ವರ್ಷದ ಪುಣ್ಯತಿಥಿಯ ಅಂಗವಾಗಿ ಸ್ಟ್ಯಾಂಪ್ ಬಿಡುಗಡೆ ಮಾಡಲಾಗುತ್ತಿದೆ. ಗೋರಖ್‌ಪುರದ...

Read More

ಕೊನೆಗೂ ಶರಣಾದ ಭಾರ್ತಿ

ನವದೆಹಲಿ: ಪತ್ನಿಗೆ ಕೊಲೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಎಎಪಿ ಮುಖಂಡ ಸೋಮನಾಥ ಭಾರ್ತಿಯವರು ಕೊನೆಗೂ ಸೋಮವಾರ ರಾತ್ರಿ ಪೊಲೀಸರಿಗೆ ಶರಣಾಗಿದ್ದಾರೆ. ಭಾರ್ತಿ ಅವರು ನಿರೀಕ್ಷಣಾ ಜಾಮೀನು ಕೋರಿ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದರು, ಅದರ ಅವರ ಅರ್ಜಿಯನ್ನು ತಿರಸ್ಕರಿಸಿದ್ದ ಸುಪ್ರೀಂ ಸೋಮವಾರ...

Read More

ರಾಯನ್’ಸ್ ಶಿಕ್ಷಣ ಸಂಸ್ಥೆಗಳಿಗೆ ಪುರಸ್ಕಾರಗಳ ಸರಮಾಳೆ

ಮುಂಬಯಿ : ಎಜ್ಯುಕೇಶನ್ ವರ್ಲ್ಡ್ ಅವಾರ್ಡ್ ಸಂಸ್ಥೆಯು ರಾಯನ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹ ಸಂಸ್ಥೆಗಳ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಇತರ ಅನೇಕ ಚಟುವಟಿಕೆಗಳಿಗಾಗಿ ಸರ್ವೋತ್ಕೃಷ್ಟ ಶಿಕ್ಷಣ ಸಂಸ್ಥೆಯನ್ನಾಗಿಸಿ ಹಲವಾರು ಪುರಸ್ಕಾರಗಳ ಸರಮಾಳೆಗಳನ್ನಿತ್ತು ಅಭಿನಂದಿಸಿದೆ. ನವ ದೆಹಲಿಯ ಖಾಸಾಗಿ ಹೊಟೇಲುವೊಂದರಲ್ಲಿ ಎಜ್ಯುಕೇಶನ್...

Read More

ಪಂಜಾಬ್ ಗಡಿಯ ಮೂಲಕ ಒಳನುಸುಳಿದ್ದಾರೆ ಉಗ್ರರು?

ನವದೆಹಲಿ: ದೆಹಲಿ ಸೇರಿದಂತೆ ದೇಶದ ನಾನಾ ಭಾಗದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಸಲುವಾಗಿ 15-20 ಉಗ್ರರು ಪಂಜಾಬ್ ಗಡಿಯ ಮೂಲಕ ಭಾರತಕ್ಕೆ ಒಳುನುಸುಳಿರುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಈ ಉಗ್ರರ ಗುಂಪು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಟೋರಿಯಸ್...

Read More

Recent News

Back To Top