News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ದಾದ್ರಿಯಂತಹ ಘಟನೆಯಿಂದ ಬಿಜೆಪಿ-ಎನ್‌ಡಿಎಗೆ ಹಾನಿ

ನವದೆಹಲಿ: ಉತ್ತರಪ್ರದೇಶದ ದಾದ್ರಿಯಲ್ಲಿ ನಡೆದಂತಹ ಪ್ರಕರಣಗಳು ಬಿಜೆಪಿ-ಎನ್‌ಡಿಎಗೆ ತೀವ್ರ ಹಾನಿಯನ್ನು ಉಂಟು ಮಾಡುತ್ತದೆ ಎಂದು ರಕ್ಷಣ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವೊಂದು ಘಟನೆಗಳನ್ನು ಪಟ್ಟಭದ್ರ ರಾಜಕೀಯ ಹಿತಾಸಕ್ತಿಗಳು ವೈಭವೀಕರಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ‘ದಾದ್ರಿಯಂತಹ ಘಟನೆಗಳು...

Read More

ಜುಕರ್‌ಬರ್ಗ್ ಭೇಟಿ ನೀಡಿದ ಆಶ್ರಮಕ್ಕೆ ಭಕ್ತಸಮೂಹ

ನೈನಿತಾಲ್: ಭಾರತದ ದೇಗುಲವೊಂದಕ್ಕೆ ತಾನು ಭೇಟಿ ನೀಡಿದ್ದೆ, ಆ ಬಳಿಕ ನನ್ನ ಉದ್ಯಮದಲ್ಲಿ ಮಹತ್ವದ ಬದಲಾವಣೆಯಾಯಿತು ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ತಿಂಗಳು ಅಮೇರಿಕ ಪ್ರವಾಸ ಮಾಡಿದ್ದ ಸಂದರ್ಭ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರು ಹೇಳಿಕೊಂಡಿದ್ದರು. ಆಪಲ್...

Read More

ನೇಪಾಳದ ಪ್ರಧಾನಿಯಾಗಿ ಕೆಪಿ ಶರ್ಮಾ ಓಲಿ ಆಯ್ಕೆ

ಕಠ್ಮಂಡು: ಕೆಪಿ ಶರ್ಮಾ ಓಲಿ ಅವರು ನೇಪಾಳದ ಮುಂದಿನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಸಂಸತ್ತು ಚುನಾವಣೆಯಲ್ಲಿ ಸುಶೀಲ್ ಕೊಯಿರಾಲ ಅವರನ್ನು ಸೋಲಿಸಿ ಪ್ರಧಾಣಿ ಹುದ್ದೆಗೆ ಅರ್ಹತೆ ಪಡೆದುಕೊಂಡರು. ನಡೆದ ಸಂಸತ್ತು ಚುನಾವಣೆಯಲ್ಲಿ ಸಿಪಿಎನ್-ಯುಎಂಎಲ್ ಮುಖ್ಯಸ್ಥ ಓಲಿ ಅವರು ೩೩೮ ಮತ...

Read More

ಸುಧೀಂದ್ರ ಕುಲಕರ್ಣಿ ಮುಖಕ್ಕೆ ಪೇಯಿಂಟ್ ಬಳಿದ ಶಿವಸೇನೆ

ಮುಂಬಯಿ: ಪಾಕಿಸ್ಥಾನದ ಮಾಜಿ ಸಚಿವ ಕುರ್ಷಿದ್ ಮೊಹ್ಮದ್ ಕಸುರಿ ಅವರ ಪುಸ್ತಕವನ್ನು ಮುಂಬಯಿಯಲ್ಲಿ ಬಿಡುಗಡೆಗೊಳಿಸಲು ಮುಂದಾಗಿರುವ ಸುಧೀಂದ್ರ ಕುಲಕರ್ಣಿ ಅವರ ಮೇಲೆ ಶಿವಸೇನೆ ಕಾರ್ಯಕರ್ತರು ಕಪ್ಪು ಪೇಯಿಂಟ್‌ನ್ನು ಎರೆಚಿದ್ದಾರೆ. ೮ರಿಂದ 10 ಶಿವಸೇನಾ ಕಾರ್ಯಕರ್ತರು ನನ್ನ ಮನೆಯ ಹೊರಭಾಗದಲ್ಲಿ ನನ್ನ ಮೇಲೆ...

Read More

ಬಿಹಾರದಲ್ಲಿ ಮೊದಲ ಹಂತದ ಚುನಾವಣೆ ಆರಂಭ

ಪಾಟ್ನಾ: ಬಿಹಾರದಲ್ಲಿ ಸೋಮವಾರ ಮೊದಲ ಹಂತದ ವಿಧಾನಸಭಾ ಚುನಾವಣೆ ಆರಂಭಗೊಂಡಿದ್ದು, ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭಿಸಲಾಗಿದೆ. ಇಂದು 10  ಜಿಲ್ಲೆಗಳ 49 ಸ್ಥಾನಗಳಿಗೆ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ 13.5 ಮಿಲಿಯನ್ ಮತದಾರರು 586 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಚುನಾವಣೆಯ...

Read More

ಪ್ರಧಾನಿ ನರೇಂದ್ರ ಮೋದಿ ಬಾಬಾ ಸಾಹೇಬ್ ಅಂಬೇಡ್ಕರ್ ಸ್ಮಾರಕ ಭೇಟಿ ನೀಡಿದ ಕ್ಷಣ

ಮುಂಬೈ : ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫೆಡ್ನವೇಸ್ ಬಾಬಾ ಸಾಹೇಬ್ ಅಂಬೇಡ್ಕರ್ ಸ್ಮಾರಕ (ಚೈತ್ಯದ ಭೂಮಿ) ಮುಂಬೈ ಶಿವಾಜಿ ಪಾರ್ಕ್ ಭೇಟಿ ನೀಡಿದ...

Read More

ತಾಜ್ ಮಹಲ್‌ನಲ್ಲಿ ನಡೆಯಲಿದೆ ಬಲೂನ್ ಫೆಸ್ಟಿವಲ್

ಆಗ್ರಾ: ವಿಶ್ವವಿಖ್ಯಾತ ತಾಜ್‌ಮಹಲ್‌ನಲ್ಲಿ ಇದೇ ಮೊದಲ ಬಾರಿಗೆ ಬಲೂನ್ ಫೆಸ್ಟಿವಲ್ ನಡೆಯಲಿದ್ದು, ಅದಕ್ಕಾಗಿ ಉತ್ತರಪ್ರದೇಶ ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ತಾಜ್ ಬಲೂನ್ ಫೆಸ್ಟಿವಲ್‌ನಲ್ಲಿ 12 ದೇಶಗಳು ಭಾಗವಹಿಸಲಿದ್ದು, 15 ವಿವಿಧ ಬಣ್ಣದ ಏರ್ ಬಲೂನ್‌ಗಳು ಆಗಸದಲ್ಲಿ ಹಾರಾಡಲಿವೆ. ಮೂರು...

Read More

ನಿಯಮಿತ ಪ್ರಯಾಣಿಕರಿಗೆ ಉಚಿತ ಟಿಕೆಟ್ ನೀಡಲಿದೆ ಏರ್ ಇಂಡಿಯಾ

ನವದೆಹಲಿ: ಹಬ್ಬಗಳ ಸೀಸನ್ ಬರುತ್ತಿರುವ ಹಿನ್ನಲೆಯಲ್ಲಿ ಏರ್ ಇಂಡಿಯಾ ಉಚಿತ ಸೌಲಭ್ಯಗಳ ಮೂಲಕ ಪ್ರಯಾಣಿಕರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದೆ, ದೇಶೀಯ ವಲಯದಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ನಿರಂತರ ಪ್ರಯಾಣಿಸುವ ಪ್ರಯಾಣಿಕರಿಗೆ ಅ.15ರಿಂದ ಡಿ.31ರವರೆಗೆ ಉಚಿತ ಟಿಕೆಟ್‌ಗಳನ್ನು ನೀಡಲು ಮುಂದಾಗಿದೆ. ಬ್ಯುಸಿನೆಸ್ ಕ್ಲಾಸ್‌ನಲ್ಲಿ...

Read More

ಸ್ಕಾಲರ್‌ಶಿಪ್ ಹಣದಿಂದ ಟಾಯ್ಲೆಟ್ ಕಟ್ಟಿ ಇಡೀ ಗ್ರಾಮಕ್ಕೆ ಮಾದರಿಯಾದಳು

ಭೋಪಾಲ್: ಮನೆಯಲ್ಲಿ ಶೌಚಾಲಯ ನಿರ್ಮಿಸಬೇಕೆಂಬ ಆಕೆಯ ಕೋರಿಕೆಯನ್ನು ಮನೆಯವರು ಯಾರೂ ಕೇಳಲೇ ಇಲ್ಲ. ಹೀಗಾಗಿ ಆಕೆ ಏಕಾಂಗಿಯಾಗಿಯೇ ಶೌಚಾಲಯ ನಿರ್ಮಿಸುವ ಕಾರ್ಯಕ್ಕೆ ಧುಮುಕಬೇಕಾಯಿತು. ಆಕೆಯ ಬೆಂಬಲಕ್ಕೆ ಮನೆಯವರು ನಿಲ್ಲಲೇ ಇಲ್ಲ. ಅದಕ್ಕಾಗಿ ಆಕೆ ತನ್ನ ಸ್ಕಾಲರ್‌ಶಿಪ್ ಹಣವನ್ನು ಬಳಕೆ ಮಾಡಬೇಕಾಯಿತು. ಕೊನೆಗೂ...

Read More

ಜೋರ್ಡಾನ್, ಇಸ್ರೇಲ್‌ಗೆ ಪ್ರಣಬ್ ಭೇಟಿ

ನವದೆಹಲಿ: ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಆರು ದಿನಗಳ ಕಾಲ ಜೋರ್ಡಾನ್, ಇಸ್ರೇಲ್ ದೇಶಗಳ ಪ್ರವಾಸಕ್ಕೆ ತೆರಳಿದ್ದಾರೆ. ಇಸ್ರೇಲ್ ಮತ್ತು ಜೋರ್ಡಾನ್‌ನಲ್ಲಿ ಉದ್ರಿಕ್ತ ಹಾಗೂ ಬಿಗುವಿನ ಪರಿಸ್ಥಿತಿ ತಲೆದೋರಿದ್ದು, ಅದನ್ನು ಶಮನ ಮಾಡುವ ನಿಟ್ಟಿನಲ್ಲಿ ಪ್ರಣಬ್ ಮುಖರ್ಜಿ ಅವರ ಭೇಟಿ ಮಹತ್ವದ್ದೆನಿಸಿದೆ....

Read More

Recent News

Back To Top