News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮುಂಬಯಿಯಲ್ಲಿ ಉಗ್ರರ ಭೀತಿ: ನ್ಯೂಇಯರ್ ಪಾರ್ಟಿಗೆ ಬ್ರೇಕ್

ಮುಂಬಯಿ: ಭಾರತದ ವಾಣಿಜ್ಯ ರಾಜಧಾನಿ ಮುಂಬಯಿಯ ಮೇಲೆ ಮತ್ತೊಮ್ಮೆ ಉಗ್ರರ ವಕ್ರದೃಷ್ಟಿ ಬಿದ್ದಿದೆ. ನ್ಯೂ ಇಯರ್ ಪಾರ್ಟಿಗಳ ಮೇಲೆ ದಾಳಿಗಳನ್ನು ನಡೆಸಲು ಸಂಚು ರೂಪಿಸಲಾಗಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಹೈಅಲರ್ಟ್ ಘೋಷಿಸಿದ್ದು, ಕರಾವಳಿ ತಟದಲ್ಲಿ ಡಿ.31ರಂದು ರಾತ್ರಿ ನಡೆಯುವ ಖಾಸಗಿ...

Read More

ಸೌದಿಯಲ್ಲಿ ಮಾಲೀಕನ ದೌರ್ಜನ್ಯಕ್ಕೊಳಗಾದ ಕೇರಳಿಗರು ಮರಳಿ ಭಾರತಕ್ಕೆ

ತಿರುವನಂತಪುರಂ: ಸೌದಿಯಲ್ಲಿ ತಮ್ಮ ಮಾಲೀಕನಿಂದ ದೈಹಿಕ ಹಿಂಸೆಗೊಳಗಾಗುತ್ತಿದ್ದ ಇಟ್ಟಿಗೆ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಭಾರತದ ಮೂವರನ್ನು ರಕ್ಷಿಸಲಾಗಿದ್ದು, ಇಂದು ಬೆಳಿಗ್ಗೆ ಅವರು ಸ್ವದೇಶಕ್ಕೆ ಮರಳಿದ್ದಾರೆ. ಈ ಮೂವರು ತಮ್ಮ ಮಾಲೀಕನಿಂದ ತೀವ್ರ ತರಹದ ಹಿಂಸೆಗೆ ಒಳಗಾಗುತ್ತಿರುವ  ವಿಡಿಯೋವೊಂದು ಹರಿದಾಡಿ ಕೇರಳದಲ್ಲಿ ಆಭರೀ ಸಂಚಲನವನ್ನೇ...

Read More

ಜ.15ರಂದು ಪಾಕ್, ಭಾರತ ವಿದೇಶಾಂಗ ಕಾರ್ಯದರ್ಶಿಗಳ ಸಭೆ

ನವದೆಹಲಿ: ಲಾಹೋರ್‌ನಲ್ಲಿ ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಅನಿರೀಕ್ಷಿತ ಭೇಟಿಯ ಬಳಿಕ ಇದೀಗ ಜನವರಿ 15 ರಂದು ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಸಭೆ ನಡೆಯಲಿದೆ. ಜ.15ರಂದು ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರು ಇಸ್ಲಾಮಾಬಾದ್‌ಗೆ...

Read More

ಪಾಕ್, ಅಫ್ಘಾನ್, ಉತ್ತರ ಭಾರತದಲ್ಲಿ ಭೂಕಂಪನ

ನವದೆಹಲಿ: ತಜಿಕೀಸ್ತಾನದ ಗಡಿ ಸಮೀಪದ ಉತ್ತರ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಉತ್ತರ ಭಾರತದ ಕೆಲವೆಡೆ ಶುಕ್ರವಾರ ತಡರಾತ್ರಿ ಭೂಕಂಪ ಸಂಭವಿಸಿದ್ದು, ಜನರನ್ನು ಭಯಭೀತಗೊಳಿಸಿದೆ. ದೆಹಲಿ, ಕಾಶ್ಮೀರದಲ್ಲಿ ಭೂಕಂಪದ ಅನುಭವವಾಗಿದೆ. ಜನರು ಭಯಗೊಂಡು ಕಟ್ಟಡಗಳಿಂದ ಹೊರಕ್ಕೆ ಓಡಿ ಬಂದಿದ್ದಾರೆ. ಯಾವುದೇ ಸಾವು, ನೋವು...

Read More

2016ರಿಂದ ರಿಲಯನ್ಸ್ ಜಿಯೊ 4ಜಿ ಸೇವೆ ಆರಂಭ

ನವದೆಹಲಿ: ರಿಲಯನ್ಸ್ ಇಂಡಿಯಾ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೊ ಡಿ.27ರಂದು ತನ್ನ 4ಜಿ ಸೇವೆಯನ್ನು ಬಿಡುಗಡೆಗೊಳಿಸಲಿದ್ದು, ಮುಂದಿನ 2016 ಮಾರ್ಚ್-ಎಪ್ರಿಲ್‌ನಿಂದ ತನ್ನ ಸೇವೆಗಳನ್ನು ಆರಂಭಿಸಲಿದೆ. ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ರಿಲಯನ್ಸ್ ಜಿಯೊ ರಾಯಭಾರಿ ಆಗಿರುವರು....

Read More

ಹೈದರಾಬಾದ್ ಇರುವುದು ಹೈದರಾಬಾದಿಗಳಿಗೆ ಮಾತ್ರ ಎಂದ ಓವೈಸಿ

ಹೈದರಾಬಾದ್: ಹೈದರಾಬಾದ್ ಇರುವುದು ಹೈದರಾಬಾದಿಗಳಿಗೆ ಎಂದಿರುವ ಎಂಐಎಂ ಪಕ್ಷದ ಮುಖಂಡ ಅಸಾವುದ್ದೀನ್ ಓವೈಸಿ ಗ್ರೇಟರ್ ಹೈದರಾಬಾದ್‌ನ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯಲ್ಲಿ ಹೊರಗಿನವರನ್ನು ಸೋಲಿಸುವಂತೆ ಕರೆಕೊಟ್ಟಿದ್ದಾನೆ. ಅಲ್ಲದೇ ಈ ಚುನಾವಣೆಯಲ್ಲಿ ತನ್ನ ಪಕ್ಷ 70ರಿಂದ 75 ಸ್ಥಾನಗಳಿಗೆ ಸ್ಪರ್ಧಿಸಲಿದೆ ಎಂದಿದ್ದಾನೆ, ಇಲ್ಲಿ ಒಟ್ಟು...

Read More

ಡಿಜಿಟಲ್ ಇಂಡಿಯಾ ವೀಕ್‌ನಲ್ಲಿ ಸಾಧನೆ ತೋರಿದ ಛತ್ತೀಸ್‌ಗಢ

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರುವ ಮೂಲಕ ’ಡಿಜಿಟಲ್ ಇಂಡಿಯಾ ವೀಕ್ 2015’ರ ಮೊದಲ ರಾಜ್ಯವಾಗಿ ಛತ್ತೀಸ್‌ಗಢ ಹೊರಹೊಮ್ಮಿದೆ. ಅದು ತನ್ನ ಈ ಸಾಧನೆಯಿಂದ ಡಿಜಿಟಲ್ ಇಂಡಿಯಾ ವೀಕ್‌ನಲ್ಲಿ ಪ್ರಥಮ ಸ್ಥಾನ ಪಡೆದಿದೆ. ಛತ್ತೀಸ್‌ಗಢ ರಾಜ್ಯವು ಡಿ.28ರಂದು ಸಂಪರ್ಕ ಮತ್ತು...

Read More

ದೇಗುಲ ನಿರ್ಮಾಣಕ್ಕೆ ಮುಸ್ಲಿಂರೂ ಕೈಜೋಡಿಸಬೇಕು ಎಂದ ಸಚಿವನ ವಜಾ

ಲಕ್ನೋ: ಆಯೋಧ್ಯದಲ್ಲಿ ಮಸೀದಿಯನ್ನು ಕಟ್ಟಬೇಕು ಎಂಬ ವಾದವನ್ನು ಬದಿಗಿಟ್ಟು ಮುಸ್ಲಿಮರು ರಾಮಮಂದಿರ ನಿರ್ಮಾಣ ಮಾಡಲು ಸಹಕರಿಸಬೇಕು ಎಂದು ಹೇಳಿಕೆ ನೀಡಿದ ಉತ್ತರಪ್ರದೇಶದ ಸಚಿವ ಓಂಪಾಲ ನೆಹ್ರಾ ಅವರನ್ನು ವಜಾ ಮಾಡಲಾಗಿದೆ. ಸಮಾರಂಭವೊಂದರಲ್ಲಿ ನಿನ್ನೆ ಸಂಜೆ ನೆಹ್ರಾ ಈ ಹೇಳಿಕೆಯನ್ನು ನೀಡಿದ್ದರು, ಇಂದು...

Read More

ಅಖಂಡ ಭಾರತಕ್ಕಾಗಿ ಬಾಂಗ್ಲಾ, ಪಾಕ್, ಭಾರತ ಒಂದಾಗಲಿವೆ

ನವದೆಹಲಿ: ಅಖಂಡ ಭಾರತವನ್ನು ಸ್ಥಾಪಿಸುವ ಸಲುವಾಗಿ ಭಾರತ, ಬಾಂಗ್ಲಾದೇಶ, ಪಾಕಿಸ್ಥಾನಗಳು ಒಂದಾಗಲಿವೆ ಎಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ವೇಳೆ ಆರ್‌ಎಸ್‌ಎಸ್ ಬಗ್ಗೆ ವಿಷಯ ಪ್ರಸ್ತಾಪಿಸಿದ ಅವರು, ‘ ಕೆಲವು ಐತಿಹಾಸಿಕ ಕಾರಣಗಳಿಂದ 60...

Read More

ಪಾಕ್‌ಗೆ ಅನಿರೀಕ್ಷಿತ ಭೇಟಿ ಕೊಡಲಿದ್ದಾರೆ ಮೋದಿ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ಥಾನಕ್ಕೆ ಭೇಟಿ ಕೊಡಲಿದ್ದಾರೆ. ಈ ಅಚಾನಕ್ ಭೇಟಿ ಉಭಯ ದೇಶಗಳಿಗೂ ಆಶ್ಚರ್ಯವನ್ನುಂಟು ಮಾಡಿದೆ. ಅಫ್ಘಾನಿಸ್ಥಾನದಿಂದ ಭಾರತಕ್ಕೆ ವಾಪಾಸ್ ಬರುವ ಮಾರ್ಗ ಮಧ್ಯೆ ಲಾಹೋರ್‌ನಲ್ಲಿ ಇಳಿದು ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ಅವರನ್ನು ಭೇಟಿಯಾಗುವುದಾಗಿ...

Read More

Recent News

Back To Top