ಮುಂಬಯಿ: ಭಾರತದ ವಾಣಿಜ್ಯ ರಾಜಧಾನಿ ಮುಂಬಯಿಯ ಮೇಲೆ ಮತ್ತೊಮ್ಮೆ ಉಗ್ರರ ವಕ್ರದೃಷ್ಟಿ ಬಿದ್ದಿದೆ. ನ್ಯೂ ಇಯರ್ ಪಾರ್ಟಿಗಳ ಮೇಲೆ ದಾಳಿಗಳನ್ನು ನಡೆಸಲು ಸಂಚು ರೂಪಿಸಲಾಗಿದೆ ಎನ್ನಲಾಗಿದೆ.
ಈ ಹಿನ್ನಲೆಯಲ್ಲಿ ಪೊಲೀಸರು ಹೈಅಲರ್ಟ್ ಘೋಷಿಸಿದ್ದು, ಕರಾವಳಿ ತಟದಲ್ಲಿ ಡಿ.31ರಂದು ರಾತ್ರಿ ನಡೆಯುವ ಖಾಸಗಿ ಬೋಟ್ ಪಾರ್ಟಿಗಳನ್ನು ನಿಷೇಧಿಸಿದ್ದಾರೆ. ಯಾರೊಬ್ಬರು ಬೋಟ್ಗಳಲ್ಲಿ ಪಾರ್ಟಿ ಮಾಡಬಾರದು ಎಂದು ತಾಕೀತು ಮಾಡಿದ್ದಾರೆ.
ಆ ದಿನ ಮರೈನ್ ಪ್ಯಾಟ್ರೋಲ್ಗಳನ್ನು ನಡೆಸಲು ನಿರ್ಧರಿಸಲಾಗಿದೆ. ತ್ರೀ ಟೈರ್ ಸೆಕ್ಯೂರಿಟಿ ಸಿಸ್ಟಮ್ನ್ನು ಅಳವಡಿಸಲಾಗುತ್ತಿದೆ. ನೌಕಾಪಡೆ ಸದಾ ಸನ್ನದ್ಧವಾಗಿ ಕಣ್ಗಾವಲು ಇರಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.