Date : Thursday, 06-08-2015
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಬುಧವಾರ ಜೀವಂತವಾಗಿ ಸೆರೆಸಿಕ್ಕ ಉಗ್ರ ಉಸ್ಮಾನ್ ಖಾನ್ ತಾನು ಪಾಕಿಸ್ಥಾನದಿಂದ ಹಿಂದೂಗಳನ್ನು ಕೊಲ್ಲಲು ಬಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೇ ಹಿಂದೂಗಳನ್ನು ಕೊಲ್ಲುವುದರಿಂದ ಮಜಾ ಸಿಗುತ್ತದೆ ಎಂದಿದ್ದಾನೆ. ಮುಂಬಯಿ ದಾಳಿಕೋರ ಅಜ್ಮಲ್ ಕಸಬ್ ಬಳಿಕ ಭಾರತಕ್ಕೆ ಜೀವಂತವಾಗಿ ಸೆರೆ ಸಿಕ್ಕ...
Date : Wednesday, 05-08-2015
ನವದೆಹಲಿ: ಲಿಬಿಯಾದಲ್ಲಿ ಇಸಿಸ್ ಉಗ್ರರ ಕೈಸೆರೆಯಾಗಿದ್ದ ಮತ್ತಿಬ್ಬರು ಭಾರತೀಯರನ್ನು ಬುಧವಾರ ಉಗ್ರರು ಬಿಡುಗಡೆಗೊಳಿಸಿದ್ದಾರೆ. ಹೈದರಾಬಾದ್ ಮೂಲದ ಗೋಪಿಕೃಷ್ಣ ಮತ್ತು ಬಲರಾಮ್ ಅವರು ಬಿಡುಗಡೆಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲಿಬಿಯಾದ ವಿಶ್ವವಿದ್ಯಾನಿಲಯವೊಂದರಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ನಾಲ್ವರು ಭಾರತೀಯರನ್ನು ಇಸಿಸ್ ಉಗ್ರರು ಅಪಹರಣ...
Date : Wednesday, 05-08-2015
ಮುಂಬಯಿ: ಭಾರತದಾದ್ಯಂತ ಸಂಪೂರ್ಣ ನಿಷೇಧ ಹೊಂದಿದ್ದ ಲಘು ಆಹಾರ ಮ್ಯಾಗಿ ನೂಡಲ್ಸ್, ಆಹಾರ ಸುರಕ್ಷತೆ ಗುಣಮಟ್ಟ ಹೊಂದಿದೆ ಎಂದು ಇತ್ತೀಚೆಗೆ ನಡೆದ ಪರೀಕ್ಷೆಯಿಂದ ತಿಳಿದು ಬಂದಿದೆ. ಗೋವಾ ರಾಜ್ಯದ ಆಹಾರ ಮತ್ತು ಔಷಧಗಳ ಆಡಳಿತ ಮಂಡಳಿಯು ಮ್ಯಾಗಿಯ ಹಲವು ಮಾದರಿಗಳನ್ನು ಸ್ಥಳೀಯ...
Date : Wednesday, 05-08-2015
ಜಮ್ಮು: ಜಮ್ಮು ಕಾಶ್ಮೀರದಲ್ಲಿ ಬುಧವಾರ ನಡೆದ ಉಗ್ರರ ದಾಳಿಯ ವಿರುದ್ಧ ಕಾರ್ಯಾಚರಣೆ ನಡೆಸಿದ ರಕ್ಷಣಾ ಪಡೆಗಳು ಇಬ್ಬರು ಉಗ್ರರನ್ನು ಹತ್ಯೆ ಮಾಡಿವೆ. ಅಲ್ಲದೇ ಒಬ್ಬ ಉಗ್ರನನ್ನು ಜೀವಂತವಾಗಿ ಹಿಡಿದಿವೆ. ಬಂಧಿತ ಉಗ್ರನನ್ನು ಉಸ್ಮಾನ್ ಖಾನ್ ಎಂದು ಗುರುತಿಸಲಾಗಿದ್ದು, ತಾನು ಪಾಕಿಸ್ಥಾನಿ ಎಂಬುದನ್ನು...
Date : Wednesday, 05-08-2015
ಮುಂಬಯಿ: ಫ್ಲಿಪ್‌ಕಾರ್ಟ್, ಅಮೆಜಾನ್, ಸ್ನ್ಯಾಪ್‌ಡೀಲ್ ನಡುವೆ ಮಾರುಕಟ್ಟೆಯಲ್ಲಿ ಅಧಿಕಾರಯುತ ವ್ಯಾಪಾರ ನಡೆಸಲು ಪೈಪೋಟಿಯ ವಾತಾವರಣ ಮೂಡಿದೆ. ಕೇವಲ ಸ್ಪರ್ಧಾತ್ಮಕ ಮಾರುಕಟ್ಟೆ ಮತ್ತು ಶತಕೋಟಿ ಡಾಲರ್ ಹೂಡಿಕೆಯಲ್ಲಿ ಮಾತ್ರವಲ್ಲದೆ ಟ್ವಿಟರ್ ಟ್ರಾಲಿಂಗ್‌ನಲ್ಲೂ ಪೈಪೋಟಿ ನಡೆದಿದೆ. ಭಾರತದ ಅತಿ ದೊಡ್ಡ ಇ-ವಾಣಿಜ್ಯ ಸಂಸ್ಥೆ ಫ್ಲಿಪ್‌ಕಾರ್ಟ್...
Date : Wednesday, 05-08-2015
ಮುಂಬಯಿ: ಹಣಕಾಸು ಅವ್ಯವಹಾರ ನಡೆಸಿದ ಆರೋಪ ಹೊತ್ತಿರುವ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ವಿರುದ್ಧ ಮುಂಬಯಿ ನ್ಯಾಯಾಲಯ ಬುಧವಾರ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿಗೊಳಿಸಲಾಗಿದೆ. ಶ್ರೀಮಂತ ಹಾಗೂ ಜನಪ್ರಿಯ ಕ್ರಿಕೆಟ್ ಕ್ರೀಡಾಕೂಟ ಐಪಿಎಲ್‌ನ ಸ್ಥಾಪಕನಾಗಿರುವ ಮೋದಿ, ಐಪಿಎಲ್ ಆವೃತ್ತಿಯ...
Date : Wednesday, 05-08-2015
ಮುಂಬಯಿ: ಮಾಧ್ಯಮಗಳ ವಿರುದ್ಧ ಕಿಡಿಕಾರಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಮಾಧ್ಯಮಗಳು ನನಗೆ ಆಸಕ್ತಿದಾಯಕ ಮನೋರಂಜನೆಗಳಾಗಿವೆ ಎಂದಿದ್ದಾರೆ. ಮಾಧ್ಯಮಗಳು ನೀಡುತ್ತಿರುವ ಸಲಹೆ ಸರಿಯಾಗಿರಬಹುದು, ಆದರೆ ಸರಿಯಾಗಿರುವುದನ್ನು ತಪ್ಪು ಎಂಬಂತೆ ಬಿಂಬಿಸುತ್ತಾರೆ, ಇದರಿಂದ ಜನರು ಮಾಹಿತಿ ಹೀನರಾಗುತ್ತಾರೆ ಎಂದಿರುವ ಅವರು, ರಾಷ್ಟ್ರೀಯ...
Date : Wednesday, 05-08-2015
ನಾಸಿಕ್: ಕ್ರಿಮಿನಲ್ ಹಿನ್ನಲೆ ಇರುವ ಅರ್ಚಕರನ್ನು, ಸ್ವಾಮೀಜಿಗಳು ನಾಸಿಕ್ ಕುಂಭಮೇಳಕ್ಕೆ ಪ್ರವೇಶಿಸದಂತೆ ಅಖಿಲ ಭಾರತೀಯ ಆಖರ ಪರಿಷದ್ ನಿರ್ಬಂಧ ಹೇರಿದೆ. ಕುಂಭ ಮೇಳದ ಪಾವಿತ್ರ್ಯತೆಯನ್ನು ಕಾಪಾಡುವ ಸಲುವಾಗಿ ಈ ನಿರ್ಬಂಧ ಹೇರಲಾಗಿದೆ. ಮೊನ್ನೆ ತಾನೇ ಸಚ್ಚಿದಾನಂದ ಎಂಬ ಬಾರ್ ಮಾಲೀಕರೊಬ್ಬರು ಸ್ವಾಮೀಜಿಯಾಗಿ...
Date : Wednesday, 05-08-2015
ನವದೆಹಲಿ: 9 ಶಂಕಿತ ಉಗ್ರರು ರಾಷ್ಟ್ರ ರಾಜಧಾನಿ ನವದೆಹಲಿಯೊಳಗೆ ನುಗ್ಗಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ನಗರದಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಹದ್ದಿನ ಕಣ್ಣಿಡಲಾಗಿದೆ. ಆರ್‌ಡಿಕ್ಸ್, ಡಿಟೋನೇಟರ್ ಸೇರಿದಂತೆ ಹಲವು ಸ್ಫೋಟಕಗಳೊಂದಿಗೆ ಉಗ್ರರು ಮೂರು ತಿಂಗಳ ಹಿಂದೆಯೇ ದೆಹಲಿ...
Date : Wednesday, 05-08-2015
ಜಮ್ಮು: ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ, ಬುಧವಾರ ಬಿಎಸ್‌ಎಫ್ ಪಡೆಯ ಮೇಲೆ ಉಗ್ರರ ದಾಳಿ ನಡೆದಿದ್ದು, ಇಬ್ಬರು ಯೋಧರು ಮೃತರಾಗಿದ್ದಾರೆ. ಒರ್ವ ಉಗ್ರನನ್ನು ಹೊಡೆದುರುಳಿಸಲಾಗಿದೆ. ಉಧಮ್‌ಪುರದಿಂದ 10 ಕಿ.ಮೀ ದೂರದಲ್ಲಿರುವ ಸಂನ್ರುಲಿಯಲ್ಲಿ ಈ ಘಟನೆ ನಡೆದಿದೆ. ಉಗ್ರರು ಬಿಎಸ್‌ಎಫ್...