Date : Thursday, 06-08-2015
ರಮನಾಥಪುರಂ: ವಿದ್ಯುತ್ ಸಂಪರ್ಕವೇ ಇಲ್ಲದ ಅನಕ್ಷರಸ್ಥ ದಂಪತಿಗಳಿಗೆ ಎಲೆಕ್ಟ್ರಿಸಿಟಿ ಬೋರ್ಡ್ ಮೂರು ತಿಂಗಳ ವಿದ್ಯುತ್ ಬಿಲ್ ನೀಡಿದ ಘಟನೆ ತಮಿಳುನಾಡಿನ ರಮನಾಥಪುರಂನಲ್ಲಿ ಮಾಡಿದೆ. ಈ ದಂಪತಿಗಳು ತಮ್ಮ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅರ್ಜಿ ಹಾಕಿದ್ದರು, ಅದಕ್ಕಾಗಿ ಆರು ಸಾವಿರ ರೂಪಾಯಿ...
Date : Thursday, 06-08-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಗಾಡ್ಸ್ ಗಿಫ್ಟ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಈ ದೇಶದ ಸಂಪತ್ತು ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ತಮ್ಮ ನಾಯಕರನ್ನು ಹಾಡಿಹೊಗಳಿದ್ದಾರೆ. ಸುಷ್ಮಾ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಅವರು, ಮೋದಿಯವರ...
Date : Thursday, 06-08-2015
ಹೈದರಾಬಾದ್: ತಿರುಪತಿ ತಿರುಮಲ ಪ್ರಸಾದ ಎಂದಾಕ್ಷಣ ನೆನಪಾಗುವುದು ಅಲ್ಲಿನ ಲಡ್ಡು ಪ್ರಸಾದ. ಭಾರೀ ಬೇಡಿಕೆ ಇರುವ ರುಚಿಕರವಾದ ಈ ಲಡ್ಡಿಗೆ 300ರ ಸಂಭ್ರಮ. ಆಗಸ್ಟ್ 1715ರಲ್ಲಿ ಮೊದಲ ಬಾರಿಗೆ ಲಡ್ಡು ಪ್ರಸಾದ ನೀಡುವ ಸಂಪ್ರದಾಯ ಆರಂಭವಾಗಿತು. ಈ ಲಾಡನ್ನು ಕಡಲೆ ಹಿಟ್ಟು,...
Date : Thursday, 06-08-2015
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಬುಧವಾರ ಜೀವಂತವಾಗಿ ಸೆರೆಸಿಕ್ಕ ಉಗ್ರ ಉಸ್ಮಾನ್ ಖಾನ್ ತಾನು ಪಾಕಿಸ್ಥಾನದಿಂದ ಹಿಂದೂಗಳನ್ನು ಕೊಲ್ಲಲು ಬಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೇ ಹಿಂದೂಗಳನ್ನು ಕೊಲ್ಲುವುದರಿಂದ ಮಜಾ ಸಿಗುತ್ತದೆ ಎಂದಿದ್ದಾನೆ. ಮುಂಬಯಿ ದಾಳಿಕೋರ ಅಜ್ಮಲ್ ಕಸಬ್ ಬಳಿಕ ಭಾರತಕ್ಕೆ ಜೀವಂತವಾಗಿ ಸೆರೆ ಸಿಕ್ಕ...
Date : Wednesday, 05-08-2015
ನವದೆಹಲಿ: ಲಿಬಿಯಾದಲ್ಲಿ ಇಸಿಸ್ ಉಗ್ರರ ಕೈಸೆರೆಯಾಗಿದ್ದ ಮತ್ತಿಬ್ಬರು ಭಾರತೀಯರನ್ನು ಬುಧವಾರ ಉಗ್ರರು ಬಿಡುಗಡೆಗೊಳಿಸಿದ್ದಾರೆ. ಹೈದರಾಬಾದ್ ಮೂಲದ ಗೋಪಿಕೃಷ್ಣ ಮತ್ತು ಬಲರಾಮ್ ಅವರು ಬಿಡುಗಡೆಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲಿಬಿಯಾದ ವಿಶ್ವವಿದ್ಯಾನಿಲಯವೊಂದರಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ನಾಲ್ವರು ಭಾರತೀಯರನ್ನು ಇಸಿಸ್ ಉಗ್ರರು ಅಪಹರಣ...
Date : Wednesday, 05-08-2015
ಮುಂಬಯಿ: ಭಾರತದಾದ್ಯಂತ ಸಂಪೂರ್ಣ ನಿಷೇಧ ಹೊಂದಿದ್ದ ಲಘು ಆಹಾರ ಮ್ಯಾಗಿ ನೂಡಲ್ಸ್, ಆಹಾರ ಸುರಕ್ಷತೆ ಗುಣಮಟ್ಟ ಹೊಂದಿದೆ ಎಂದು ಇತ್ತೀಚೆಗೆ ನಡೆದ ಪರೀಕ್ಷೆಯಿಂದ ತಿಳಿದು ಬಂದಿದೆ. ಗೋವಾ ರಾಜ್ಯದ ಆಹಾರ ಮತ್ತು ಔಷಧಗಳ ಆಡಳಿತ ಮಂಡಳಿಯು ಮ್ಯಾಗಿಯ ಹಲವು ಮಾದರಿಗಳನ್ನು ಸ್ಥಳೀಯ...
Date : Wednesday, 05-08-2015
ಜಮ್ಮು: ಜಮ್ಮು ಕಾಶ್ಮೀರದಲ್ಲಿ ಬುಧವಾರ ನಡೆದ ಉಗ್ರರ ದಾಳಿಯ ವಿರುದ್ಧ ಕಾರ್ಯಾಚರಣೆ ನಡೆಸಿದ ರಕ್ಷಣಾ ಪಡೆಗಳು ಇಬ್ಬರು ಉಗ್ರರನ್ನು ಹತ್ಯೆ ಮಾಡಿವೆ. ಅಲ್ಲದೇ ಒಬ್ಬ ಉಗ್ರನನ್ನು ಜೀವಂತವಾಗಿ ಹಿಡಿದಿವೆ. ಬಂಧಿತ ಉಗ್ರನನ್ನು ಉಸ್ಮಾನ್ ಖಾನ್ ಎಂದು ಗುರುತಿಸಲಾಗಿದ್ದು, ತಾನು ಪಾಕಿಸ್ಥಾನಿ ಎಂಬುದನ್ನು...
Date : Wednesday, 05-08-2015
ಮುಂಬಯಿ: ಫ್ಲಿಪ್ಕಾರ್ಟ್, ಅಮೆಜಾನ್, ಸ್ನ್ಯಾಪ್ಡೀಲ್ ನಡುವೆ ಮಾರುಕಟ್ಟೆಯಲ್ಲಿ ಅಧಿಕಾರಯುತ ವ್ಯಾಪಾರ ನಡೆಸಲು ಪೈಪೋಟಿಯ ವಾತಾವರಣ ಮೂಡಿದೆ. ಕೇವಲ ಸ್ಪರ್ಧಾತ್ಮಕ ಮಾರುಕಟ್ಟೆ ಮತ್ತು ಶತಕೋಟಿ ಡಾಲರ್ ಹೂಡಿಕೆಯಲ್ಲಿ ಮಾತ್ರವಲ್ಲದೆ ಟ್ವಿಟರ್ ಟ್ರಾಲಿಂಗ್ನಲ್ಲೂ ಪೈಪೋಟಿ ನಡೆದಿದೆ. ಭಾರತದ ಅತಿ ದೊಡ್ಡ ಇ-ವಾಣಿಜ್ಯ ಸಂಸ್ಥೆ ಫ್ಲಿಪ್ಕಾರ್ಟ್...
Date : Wednesday, 05-08-2015
ಮುಂಬಯಿ: ಹಣಕಾಸು ಅವ್ಯವಹಾರ ನಡೆಸಿದ ಆರೋಪ ಹೊತ್ತಿರುವ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ವಿರುದ್ಧ ಮುಂಬಯಿ ನ್ಯಾಯಾಲಯ ಬುಧವಾರ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿಗೊಳಿಸಲಾಗಿದೆ. ಶ್ರೀಮಂತ ಹಾಗೂ ಜನಪ್ರಿಯ ಕ್ರಿಕೆಟ್ ಕ್ರೀಡಾಕೂಟ ಐಪಿಎಲ್ನ ಸ್ಥಾಪಕನಾಗಿರುವ ಮೋದಿ, ಐಪಿಎಲ್ ಆವೃತ್ತಿಯ...
Date : Wednesday, 05-08-2015
ಮುಂಬಯಿ: ಮಾಧ್ಯಮಗಳ ವಿರುದ್ಧ ಕಿಡಿಕಾರಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಮಾಧ್ಯಮಗಳು ನನಗೆ ಆಸಕ್ತಿದಾಯಕ ಮನೋರಂಜನೆಗಳಾಗಿವೆ ಎಂದಿದ್ದಾರೆ. ಮಾಧ್ಯಮಗಳು ನೀಡುತ್ತಿರುವ ಸಲಹೆ ಸರಿಯಾಗಿರಬಹುದು, ಆದರೆ ಸರಿಯಾಗಿರುವುದನ್ನು ತಪ್ಪು ಎಂಬಂತೆ ಬಿಂಬಿಸುತ್ತಾರೆ, ಇದರಿಂದ ಜನರು ಮಾಹಿತಿ ಹೀನರಾಗುತ್ತಾರೆ ಎಂದಿರುವ ಅವರು, ರಾಷ್ಟ್ರೀಯ...