Date : Tuesday, 14-04-2015
ಮುಂಬಯಿ: 25 ವರ್ಷಗಳ ಹಿಂದೆ ಬಲವಂತವಾಗಿ ತಮ್ಮ ರಾಜ್ಯ ತೊರೆದಿರುವ ಕಾಶ್ಮೀರಿ ಪಂಡಿತರಿಗೆ ಗೌರವಪೂರಕವಾಗಿ, ಸಮಂಜಸವಾಗಿ ಜಮ್ಮುಕಾಶ್ಮೀರದಲ್ಲಿ ಪುನರ್ವಸತಿ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಶಿವಸೇನೆ ಆಗ್ರಹಿಸಿದೆ. ‘ಜಮ್ಮು ಕಾಶ್ಮೀರದಲ್ಲಿ ಈಗ ಬಿಜೆಪಿ ಮತ್ತು ಪಿಡಿಪಿ ನೇತೃತ್ವದ ಸ್ಥಿರ ಸರ್ಕಾರವಿದೆ. ಕೇಂದ್ರದಲ್ಲಿ ಬಲಿಷ್ಠ...
Date : Tuesday, 14-04-2015
ನವದೆಹಲಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 124ನೇ ಜನ್ಮ ಜಯಂತಿಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ. ಈ ಪ್ರಯುಕ್ತ ನೂರಾರು ಸಭೆ, ಸಮಾರಂಭಗಳನ್ನು ಆಯೋಜಿಸಲಾಗುತ್ತಿದೆ. ಜನಪ್ರಿಯ ಸರ್ಚ್ ಎಂಜಿನ್ ಗೂಗಲ್ ಕೂಡ ಮಾನವತಾವಾದಿ ಅಂಬೇಡ್ಕರ್ ಅವರ ಚಿತ್ರವನ್ನು ಡೂಡಲ್‌ನಲ್ಲಿ ಬಳಸುವ ಮೂಲಕ ಅವರಿಗೆ ಗೌರವವನ್ನು...
Date : Tuesday, 14-04-2015
ಪಾಟ್ನಾ: ಬಿಹಾರದ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಮಂಗಳವಾರ ಪಾಟ್ನಾದಲ್ಲಿ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ನಡೆಸಿತು. ಈ ವೇಳೆ ಮಾತನಾಡಿದ ಗೃಹಸಚಿವ ರಾಜನಾಥ್ ಸಿಂಗ್ ‘ಬಿಹಾರದಲ್ಲಿ ಬಿಜೆಪಿ ದಿಗ್ವಿಜಯ್ ಸಾಧಿಸುತ್ತದೆ ಎಂಬುದಕ್ಕೆ ಈ ಸಮಾವೇಶದಲ್ಲಿ ನೆರದಿರುವ ಅಸಂಖ್ಯಾತ ಜನರೇ...
Date : Tuesday, 14-04-2015
ಕೋಲ್ಕತ್ತಾ: ಸ್ವಾತಂತ್ರ್ಯ ಹೋರಾಟಗಾರ ನೇತಾಜೀ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬಸ್ಥರು ಮಂಗಳವಾರ ಕೋಲ್ಕತ್ತಾದಲ್ಲಿ ಸಮಾವೇಶವನ್ನು ಏರ್ಪಡಿಸಲಿದ್ದಾರೆ. ನೇತಾಜೀಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಬಹಿರಂಗಪಡಿಸುವಂತೆ ಪಶ್ಚಿಮಬಂಗಾಳ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ...
Date : Tuesday, 14-04-2015
ಟ್ರಾಲ್: ಭಯೋತ್ಪಾದಕರು ಮತ್ತು ಸೇನೆ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಯುವಕನೊಬ್ಬನ ಹತ್ಯೆಯಾಗಿರುವುದನ್ನು ಖಂಡಿಸಿ ದಕ್ಷಿಣ ಕಾಶ್ಮೀರದ ಟ್ರಾಲ್ ಜಿಲ್ಲೆಯಲ್ಲಿ ತೀವ್ರ ಸ್ವರೂಪದ ಗಾಯಗಳಾಗಿವೆ. ಈ ವೇಳೆ ಪ್ರತ್ಯೇಕತಾವಾದಿ ನಾಯಕರಾದ ಯಾಸೀನ್ ಮಲಿಕ್ ಮತ್ತು ಅಸರತ್ ಆಲಂನನ್ನು ಬಂಧಿಸಲಾಗಿದೆ. ಪ್ರತಿಭಟನೆಯ...
Date : Tuesday, 14-04-2015
ಚೆನ್ನೈ: ವಿವಾಹಿತ ಮಹಿಳೆಯರು ಧರಿಸುವ ಪವಿತ್ರ ಮಂಗಳಸೂತ್ರವನ್ನು ಗುಲಾಮಗಿರಿಯ ಸಂಕೇತವೆಂದು ವಾದಿಸಿರುವ ದ್ರಾವಿಡರ್ ಕಾಳಗಂ ಎಂಬ ತಮಿಳುನಾಡಿನ ಸಂಘಟನೆ ತಾಳಿ ಕೀಳುವ ಹೊಸ ಅಭಿಯಾನವೊಂದಕ್ಕೆ ಮಂಗಳವಾರ ಚಾಲನೆ ನೀಡಿತ್ತು. ತಕ್ಷಣವೇ ಮದ್ರಾಸ್ ಹೈಕೋರ್ಟ್ ಇದಕ್ಕೆ ತಡೆ ನೀಡಿದ ಹಿನ್ನಲೆಯಲ್ಲಿ ಅಭಿಯಾನವನ್ನು ಅರ್ಧಕ್ಕೆ...
Date : Tuesday, 14-04-2015
ನ್ಯೂಯಾರ್ಕ್: ವಿಶ್ವದ 100 ಪ್ರಭಾವಿಗಳ ಪೈಕಿ ಪ್ರಧಾನಿ ನರೇಂದ್ರ ಮೋದಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರೂ ಸ್ಥಾನ ಪಡೆದುಕೊಂಡಿದ್ದಾರೆ. ಟೈಮ್ ಮ್ಯಾಗಜೀನ್ ನಡೆಸಿದ ಆನ್‌ಲೈನ್ ಮತದಾನದಲ್ಲಿ ಇವರು ಪ್ರಭಾವಿ ವ್ಯಕ್ತಿಗಳಾಗಿ ಹೊರಹೊಮ್ಮಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈ...
Date : Tuesday, 14-04-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಭಾರತದ ’ಸಂವಿಧಾನ ಶಿಲ್ಪಿ’ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿದರು. ‘ಜನ್ಮದಿನದ ಪ್ರಯುಕ್ತ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ನಮನಗಳು. ಜೈ ಭೀಮ್’ ಎಂದಿದ್ದಾರೆ. ‘ಡಾ.ಬಾಬಾಸಾಹೇಬ್ ಅಂಬೇಡ್ಕರ್ ಯುಗಪುರುಷ. ಕೋಟ್ಯಾಂತರ ಭಾರತೀಯ ಮನಸ್ಸು ಮತ್ತು ಹೃದಯದಲ್ಲಿ...
Date : Tuesday, 14-04-2015
ಗುವಾಹಟಿ: ಕಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂನ ಕಾಂಗ್ರೆಸ್ ಶಾಸಕಿ ರುಮಿನಾಥ್ ಎಂಬುವವರನ್ನು ಮಂಗಳವಾರ ಗುವಾಹಟಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಆಟೋ ಥೆಫ್ಟ್ ರಾಕೆಟ್‌ನ ಕಿಂಗ್‌ಪಿನ್ ಅನಿಲ್ ಚೌಹಾಣ್ ಅವರೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇರೆಗೆ ಅವರನ್ನು ಬಂಧಿಸಲಾಗಿದೆ. ಅತಿ ಭದ್ರತೆಯುಳ್ಳ ಅಸೆಂಬ್ಲಿ...
Date : Tuesday, 14-04-2015
ಮುಂಬಯಿ: 2008ರ ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್, ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಝಾಕಿಉರ್ ರೆಹಮಾನ್ ಲಖ್ವಿಯನ್ನು ಪಾಕಿಸ್ಥಾನ ಜೈಲಿನಿಂದ ಬಿಡುಗಡೆಗೊಳಿಸಿ ಇನ್ನೂ ಒಂದು ವಾರವೂ ಆಗಿಲ್ಲ, ಈ ನಡುವೆಯೇ ಆತನ ಸಂಘಟನೆ ಮುಂಬುಯಿ ಮೇಲೆ ಮತ್ತೊಂದು ದಾಳಿಯನ್ನು ನಡೆಸಲು ಸಂಚು ರೂಪಿಸುತ್ತಿದೆ...