News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 29th September 2026

×
Home About Us Advertise With s Contact Us

ವಿವಿಧ ಇಂಟರ್‌ನೆಟ್ ಡೇಟಾ ಬೆಲೆಗಳ ಕುರಿತು ಟ್ರಾಯ್ ಚರ್ಚೆ

ನವದೆಹಲಿ: ಡೇಟಾ (ಮಾಹಿತಿ) ಸೇವೆಗಳ ವಿವಿಧ ಭೇದಗಳ ಬೆಲೆಗಳ ನೆಟ್ ನ್ಯೂಟ್ರಾಲಿಟಿ ಪರಿಹರಿಸಲು ಪರ್ಯಾಯ ಮಾದರಿಗಳ ಬಗ್ಗೆ ಚರ್ಚಿಸಲಿದೆ. ಇದಕ್ಕಾಗಿ ಎರಡು ಮಾದರಿಗಳನ್ನು ಸೂಚಿಸಲಾಗಿದೆ ಎಂದು ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೇಳಿದೆ. ಮೊದಲನೇ ವಿಧಾನದಲ್ಲಿ ಇಂಟರ್‌ನೆಟ್ ಬಳಕೆಗೆ ನಿರ್ದಿಷ್ಟ...

Read More

ಪಠಾನ್ಕೋಟ್‌ನಿಂದ ಬಾಡಿಗೆಗೆ ಪಡೆದಿದ್ದ ಕಾರು ನಾಪತ್ತೆ: ಚಾಲಕ ಕೊಲೆ

ನವದೆಹಲಿ: ಪಠಾನ್ಕೋಟ್‌ನಲ್ಲಿ ಉಗ್ರರ ದಾಳಿಗೂ ಮುನ್ನ ನಾಪತ್ತೆಯಾದ ಪೊಲೀಸ್ ಅಧಿಕಾರಿಯ ಕಾರಿನ ನಿಗೂಢ ರಹಸ್ಯ ಇನ್ನೂ ಬಯಲಾಗಿಲ್ಲ, ಈ ನಡುವೆಯೇ ಇದೀಗ ಮತ್ತೊಂದು ಕಾರು ನಾಪತ್ತೆಯಾಗಿ ಭಾರೀ ಆತಂಕವನ್ನು ಮೂಡಿಸಿದೆ. ಮೂರು ಅನಾಮಧೇಯ ವ್ಯಕ್ತಿಗಳು ಪಠಾನ್ಕೋಟ್‌ನಿಂದ ಬಾಡಿಗೆಗೆ ಪಡೆದಿದ್ದ ಅಲ್ಟೋ ಟ್ಯಾಕ್ಸಿ...

Read More

11 ವರ್ಷಗಳ ಬಳಿಕ ಲಕ್ನೋಗೆ ಪ್ರಧಾನಿಯೊಬ್ಬರ ಭೇಟಿ

ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲಕ್ನೋಗೆ ಭೇಟಿ ಕೊಡಲಿದ್ದಾರೆ. ಬರೋಬ್ಬರಿ 11 ವರ್ಷಗಳ ಬಳಿಕ ಇಲ್ಲಿಗೆ ಭೇಟಿ ಕೊಡುತ್ತಿರುವ ಮೊದಲ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ. ಉತ್ತರಪ್ರದೇಶದ ರಾಜಧಾನಿಯಾಗಿರುವ ಲಕ್ನೋ ಒಂದು ಕಾಲದಲ್ಲಿ ದೇಶದ ಜನಪ್ರಿಯ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ...

Read More

ವಿರೋಧಿಗಳಿಂದ ನನ್ನನ್ನು ವಿವಾದದಲ್ಲಿ ಸಿಲುಕಿಸಲು ಯತ್ನ : ಮೋದಿ

ನವದೆಹಲಿ: ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಗೆ ಶುಕ್ರವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಮಹಾಮನ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದರು. ಇದು ವಾರಣಾಸಿಯಿಂದ ದೆಹಲಿಗೆ ಸಂಚಾರ ನಡೆಸಲಿದೆ. ಭೇಟಿಯ ಸಂದರ್ಭ  ಅವರು ವಿಕಲಚೇತನರಿಗೆ ಇ-ರಿಕ್ಷಾಗಳನ್ನು ಹಂಚಿಕೆ ಮಾಡಿದರು. ಈ ವೇಳೆ...

Read More

ಜಾಹೀರಾತಿಗಾಗಿ 11 ತಿಂಗಳಲ್ಲಿ 60 ಕೋಟಿ ವ್ಯಯ ಮಾಡಿದ ಎಎಪಿ

ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರ್ಕಾರ ಕಳೆದ 11 ತಿಂಗಳಲ್ಲಿ ಕೇವಲ ಜಾಹೀರಾತಿಗಾಗಿ ಬರೋಬ್ಬರಿ 60 ಕೋಟಿ ರೂಪಾಯಿಗಳನ್ನು ವ್ಯಯಮಾಡಿದೆ. ಸರ್ಕಾರದ ಎಲ್ಲಾ ಇಲಾಖೆಗಳು ಪ್ರಿಂಟ್, ಟಿವಿ, ರೇಡಿಯೋ ಮತ್ತು ಔಟ್‌ಡೋರ್ ಪಬ್ಲಿಸಿಟಿಗೆ ಇದುವರೆಗೆ 60 ಕೋಟಿ ಖರ್ಚು...

Read More

ಕುವೈಟ್‌ನಲ್ಲಿ ರಾಜಸ್ಥಾನದ 400 ಮಂದಿಯ ಬಂಧನ

ಜೈಪುರ: ರಾಜಸ್ಥಾನದಿಂದ ಹೋದ 400 ಮಂದಿ ಕಾರ್ಮಿಕರನ್ನು ವೀಸಾ ಉಲ್ಲಂಘನೆಯ ಆರೋಪದ ಮೇರೆಗೆ ಕುವೈಟ್‌ನಲ್ಲಿ ಬಂಧನಕ್ಕೊಳಪಡಿಸಲಾಗಿದೆ. ಈ 400ಮಂದಿ ಖದೀಮ್ ವೀಸಾ( ಮನೆಗೆಲಸದ ವೀಸಾ)ದಲ್ಲಿ ಕುವೈಟ್‌ಗೆ ತೆರಳಿದ್ದಾರೆ. ಅಲ್ಲ್ಲಿ ಮನೆಗೆಲಸ ಮಾಡಲು ಮಾತ್ರ ಅರ್ಹರಾಗಿರುತ್ತಾರೆ. ಆದರೆ ಇವರು ವಿವಿಧ ಫ್ಯಾಕ್ಟರಿಗಳಲ್ಲಿ, ವಾಣಿಜ್ಯ...

Read More

ತನ್ನ ಸಂಘಟನೆ ಮೇಲೆಯೇ ರೋಹಿತ್ ಬೇಸರಗೊಂಡಿದ್ದನೇ?

ಹೈದರಾಬಾದ್; ಹೈದರಾಬಾದ್ ವಿಶ್ವವಿದ್ಯಾನಿಲಯದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ಅವರ ಆತ್ಮಹತ್ಯೆ ಪ್ರಕರಣ ಹಲವಾರು ಗೊಂಡಲಗಳಿಗೆ ಕಾರಣವಾಗಿದೆ. ಇದೀಗ ಅವರ ಡೆತ್ ನೋಟ್ ಕೂಡ ಹಲವಾರು ಸಂಶಯಗಳನ್ನು ಹುಟ್ಟು ಹಾಕಿದೆ. ರೋಹಿತ್ ನೇಣು ಬಿಗಿದ ಸ್ಥಳದಲ್ಲೇ ಆತನ ಡೆತ್‌ನೋಟ್ ಸಿಕ್ಕಿದೆ....

Read More

ಬಿಕನೇರ್‌ನಲ್ಲಿ ಸ್ಥಾಪನೆಗೊಳ್ಳಲಿದೆ ಗೋ ಅಭಯಾರಣ್ಯ

ಬಿಕನೇರ್: ಭಾರತದ ಡೆನ್ಮಾಕ್ ಎಂದು ಕರೆಯಲ್ಪಡುವ ಬಿಕನೇರ್‌ನಲ್ಲಿ ಗೋವಿನ  ಅಭಯಾರಣ್ಯವನ್ನು ಸ್ಥಾಪಿಸಲು ರಾಜಸ್ಥಾನ ಸರ್ಕಾರ ನಿರ್ಧರಿಸಿದೆ. ಇದು ದೇಶದ ಮೊದಲ ಗೋ ಅಭಯಾರಣ್ಯವಾಗಲಿದೆ. ಗೋ ಪ್ರವಾಸೋದ್ಯಮದ ಮೂಲಕ ರಾಜ್ಯದ ಆರ್ಥಿಕ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಈ ಅಭಯಾರಣ್ಯವನ್ನು ಸ್ಥಾಪಿಸಲಾಗುತ್ತಿದೆ ಎಂದು ಗೋಪಾಲನ...

Read More

ಕಚ್ಚಾ ಬಾಂಬ್ ತಯಾರಿಸುತ್ತಿದ್ದ ವೇಳೆ ಸ್ಫೋಟ: 2 ಸಾವು

ಬಿರ್‌ಭುಮ್: ಪಶ್ಚಿಮ ಬಂಗಾಳದ ಬಿರ್‌ಭುಮ್ ಜಿಲ್ಲೆಯ ಗ್ರಾಮವೊಂದರಲ್ಲಿ ಕಚ್ಚಾ ಬಾಂಬ್‌ಗಳನ್ನು ತಯಾರಿಸುತ್ತಿದ್ದ ಸಂದರ್ಭ ಸ್ಫೋಟ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ರಾತ್ರಿ ಕೋಲ್ಕತಾದಿಂದ 100 ಕಿ.ಮೀ. ದೂರದ ಆದಂಪುರ್ ಪಟ್ಟಣದಲ್ಲಿ ಈ ಘಟನೆ ಸಂಭವಿಸಿದೆ. ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ...

Read More

ಪ್ರಶಸ್ತಿ ಮರಳಿ ಪಡೆಯಲು ನಯನತಾರಾ ಸೆಹಗಲ್ ನಿರ್ಧಾರ

ನವದೆಹಲಿ: ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಆರೋಪಿಸಿ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದ ನಯನತಾರಾ ಸೆಹಗಲ್ ಮತ್ತು ನಂದ್ ಭಾರಧ್ವಜ್ ಪ್ರಶಸ್ತಿಯನ್ನು ಮರಳಿ ಪಡೆಯಲು ಒಪ್ಪಿಕೊಂಡಿದ್ದಾರೆ. ‘ಅವಾರ್ಡ್ ವಾಪಸಿ’ ಅಭಿಯಾನಕ್ಕೆ ಮೊದಲು ಧುಮುಕ್ಕಿದ್ದ ನಯನ ತಾರಾ ಅವರು, ಸಾಹಿತಿಗಳ ಮೇಲೆ ನಡೆಯುತ್ತಿರುವ...

Read More

Recent News

Back To Top