News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸೋನಿಯಾರನ್ನು ಭೇಟಿಯಾದ ನಾಯ್ಡು: ಜಿಎಸ್‌ಟಿ ಬೆಂಬಲಿಸಲು ಕೋರಿಕೆ

ನವದೆಹಲಿ: ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಅವರು ಗುರುವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧೀಯವರನ್ನು ಭೇಟಿಯಾಗಿ, ಮಹತ್ವದ ಜಿಎಸ್‌ಟಿ ಮಸೂದೆ ಮತ್ತು ರಿಯಲ್ ಎಸ್ಟೇಟ್ ಮಸೂದೆ ಜಾರಿಗೆ ಸಹಕಾರ ನೀಡುವಂತೆ ಕೋರಿದ್ದಾರೆ. ಇಂದು ಬೆಳಿಗ್ಗೆ ೧೦ ಜನ್‌ಪಥ್‌ಗೆ ತೆರಳಿ ಸೋನಿಯಾರನ್ನು...

Read More

ಓವೈಸಿಗೆ ಇಸಿಸ್ ಬೆದರಿಕೆ!

ಹೈದರಾಬಾದ್: ಮುಸ್ಲಿಂ ನಾಯಕ, ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಓವೈಸಿಗೆ ಇಸಿಸ್ ಉಗ್ರ ಸಂಘಟನೆ ಟ್ವಿಟರ್ ಮೂಲಕ ಬೆದರಿಕೆ ಹಾಕಿದೆ. ಹೈದರಾಬಾದ್ ಸಂಸದನಾಗಿರುವ ಓವೈಸಿಗೆ ಬಾಯಿ ಮುಚ್ಚಿ ಸುಮ್ಮನೆ ಕೂರುವಂತೆ ಇಸಿಸ್ ಬುದ್ಧಿವಾದ ಹೇಳಿದೆ. ‘ಸತ್ಯ ತಿಳಿದುಕೊಳ್ಳದ ನೀನು ಇಸಿಸ್ ಬಗ್ಗೆ ಸುಮ್ಮನಿರುವುದೇ...

Read More

ಖಲಿ ನೇತೃತ್ವದಲ್ಲಿ ಪ್ರೋ-ವ್ರೆಸ್ಲಿಂಗ್

ದೆಹರಾಡೂನ್: ಉತ್ತರಾಖಂಡ ಸರ್ಕಾರ ಮುಂಬರುವ ಫೆಬ್ರವರಿ ತಿಂಗಳಿನಲ್ಲಿ ’ದಿ ಗ್ರೇಟ್ ಖಲಿ ಮೆನಿಯಾ’ ಕುಸ್ತಿ ಪಂದ್ಯಾಟವನ್ನು ಆಯೋಜಿಸಲಿದೆ ಎಂದು ಮುಖ್ಯಮಂತ್ರಿ ಹರೀಶ್ ರಾವತ್ ತಿಳಿಸಿದ್ದಾರೆ. ಈ ಸಂದರ್ಭ ಉಪಸ್ಥಿತರಿದ್ದ ವೃತ್ತಿಪರ ಕುಸ್ತಿಪಟು ಖಲಿ, ಉತ್ತರಾಖಂಡದಲ್ಲಿ ನಡೆಯಲಿರುವ ಪ್ರೋ-ಕುಸ್ತಿ ಪಂದ್ಯಾಟದಲ್ಲಿ ತಮ್ಮನ್ನು ಮಣಿಸುವಂತೆ...

Read More

ಸಮ-ಬೆಸ ನಿಯಮ ಮುಂಬಯಿಯಲ್ಲೂ ಸಾಧ್ಯತೆ

ಮುಂಬಯಿ: ದೆಹಲಿಯಲ್ಲಿ ಜಾರಿಯಲ್ಲಿರುವ ಸಮ ಬೆಸ ನಿಯಮವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿರುವ ಮಹಾರಾಷ್ಟ್ರ ಸರ್ಕಾರ ಅಲ್ಲಿ ಅದು ಯಶಸ್ವಿಯಾದರೆ, ಮಹಾರಾಷ್ಟ್ರದಲ್ಲೂ ಆ ನಿಯಮವನ್ನು ಜಾರಿಗೊಳಿಸಲು ಮುಂದಾಗಿದೆ. ‘ಮುಂಬಯಿಯನ್ನು ಮಾಲಿನ್ಯ ಮುಕ್ತಗೊಳಿಸಲು ನಾವು ದೆಹಲಿಯಂತೆ ಇಲ್ಲೂ ಸಮ ಬೆಸ ನಿಯಮವನ್ನು ಜಾರಿಗೊಳಿಸುವುದು ಅಗತ್ಯವಾಗಿದೆ, ಯೋಜನೆಯನ್ನು...

Read More

ಮೆಹಬೂಬ ಜ.ಕಾಶ್ಮೀರದ ಮೊದಲ ಮಹಿಳಾ ಸಿಎಂ ಆಗುವ ಸಾಧ್ಯತೆ

ಶ್ರೀನಗರ: ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರು ಗುರುವಾರ ಮೃತರಾದ ಹಿನ್ನಲೆಯಲ್ಲಿ ತೆರವಾಗಿರುವ ಮುಖ್ಯಮಂತ್ರಿ ಹುದ್ದೆಗೆ ಅವರ ಪುತ್ರಿ ಮೆಹಬೂಬ ಮುಫ್ತಿ ನೇಮಕವಾಗುವ ಸಾಧ್ಯತೆ ಇದೆ. ಮೆಹಬೂಬ ಮುಫ್ತಿ ಅವರು ಅವಿರೋಧವಾಗಿ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸುವ ಸಾಧ್ಯತೆ ಇದೆ,...

Read More

ಲವ್, ಕಾರು ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಲ್ಪಟ್ಟ ಶಬ್ದ

ನವದೆಹಲಿ: 2015ರಲ್ಲಿ ಭಾರತೀಯರು ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಾಡಲ್ಪಟ್ಟ ಶಬ್ದ ಲವ್ ಮತ್ತು ಕಾರು ಎಂಬುದಾಗಿ ವರದಿ ತಿಳಿಸಿದೆ. ‘ಗೂಂಜ್ ಇಂಡಿಯಾ ಇಂಡೆಕ್ಸ್ 2015: 7 ಡೆಡ್ಲಿ ಇಂಡಿಯನ್ ಸಿನ್ಸ್’ ವರದಿಯ ಪ್ರಕಾರ ಲವ್ ಮತ್ತು ಕಾರು ಹೆಚ್ಚು ಹುಡುಕಾಡಲ್ಪಟ್ಟ ಶಬ್ದವಾಗಿದೆ....

Read More

ಪಾಕಿಸ್ಥಾನಿ ವೆಬ್‌ಸೈಟ್ ಹ್ಯಾಕ್ ಮಾಡಿ ಪಠಾನ್ಕೋಟ್ ವೀರರಿಗೆ ಶ್ರದ್ಧಾಂಜಲಿ

ನವದೆಹಲಿ: ಭಾರತದ ಧೈರ್ಯವಂತ ಹ್ಯಾಕರ್‌ಗಳು ಪಾಕಿಸ್ಥಾನ ವೆಬ್‌ಸೈಟ್‌ನ್ನು ಹ್ಯಾಕ್ ಮಾಡಿ ಅದರಲ್ಲಿ ಪಠಾನ್ಕೋಟ್ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿಗಳನ್ನು ಸಮರ್ಪಿಸಿದ್ದಾರೆ. ಕೇರಳದಲ್ಲಿರುವ ‘ಇಂಡಿಯನ್ ಬ್ಲ್ಯಾಕ್ ಹ್ಯಾಟ್ಸ್’ ಎಂಬ ಹ್ಯಾಕರ್‌ಗಳ ತಂಡ ಪಾಕಿಸ್ಥಾನಿ ಬಾರ್ ಕೌನ್ಸಿಲ್ ವೆಬ್‌ಸೈಟ್ ಸೇರಿದಂತೆ ಹಲವು ವೆಬ್‌ಸೈಟ್‌ಗಳನ್ನು...

Read More

ಜ.8: ಎಸ್‌ಬಿಐ ಒಕ್ಕೂಟಗಳ ಬ್ಯಾಂಕ್ ಮುಷ್ಕರ

ಮುಂಬಯಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಅದರ ಒಕ್ಕೂಟಗಳ ಬ್ಯಾಂಕ್‌ಗಳ ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ಅಖಿಲ ಭಾರತ ಬ್ಯಾಂಕ್ ಸಿಬ್ಬಂದಿಗಳ ಒಕ್ಕೂಟ (ಎಐಬಿಇಎ) ಜ.8ರಂದು ಮುಷ್ಕರ ನಡೆಸಲು ಕರೆ ನೀಡಿದೆ. ಎಸ್‌ಬಿಐ ಸೇವಾ ನಿಯಮಗಳನ್ನು ಉಲ್ಲಿಂಘಿಸಿ ಸಿಬ್ಬಂದಿಗಳ...

Read More

ಕಾಶ್ಮೀರದ 240 ಯುವ ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ

ಶ್ರೀನಗರ: ಗೃಹ ಸಚಿವಾಲಯದ ‘ವತನ್ ಕೋ ಜಾನೋ’ ಯೋಜನೆಯ ಅನ್ವಯ ದೆಹಲಿಗೆ ಭೇಟಿ ಕೊಟ್ಟ ಜಮ್ಮು ಕಾಶ್ಮೀರದ 240 ವಿದ್ಯಾರ್ಥಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಂವಾದ ನಡೆಸಿದರು. 15-24 ವಯಸ್ಸಿನವರೆಗಿನ ಯುವಕ-ಯುವತಿಯರು ಇದರಲ್ಲಿ ಭಾಗವಹಿಸಿದ್ದು, ಈ ಯೋಜನೆಯನ್ನು ಕೇಂದ್ರ ರಾಜ್ಯದ...

Read More

ಉಗ್ರ ಅಬ್ದುಲ್ ರಾಫ್ ಪಠಾನ್ಕೋಟ್ ದಾಳಿಯ ಮಾಸ್ಟರ್‌ಮೈಂಡ್?

ನವದೆಹಲಿ: ಉಗ್ರ ಮೌಲಾನಾ ಮಸೂದ್ ಅಝ್ಗರ್‌ನ ಸಹೋದರ ಅಬ್ದುಲ್ ರಾಫ್ ಅಝ್ಗರ್ ಪಠಾನ್ಕೋಟ್ ವಾಯುನೆಲೆಯ ಮೇಲಿನ ಮಾಸ್ಟರ್ ಮೈಂಡ್ ಎಂದು ವರದಿಗಳು ತಿಳಿಸಿವೆ. ಮೌಲಾನಾ ಮಸೂದ್ ಜೈಶೇ-ಇ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥನಾಗಿದ್ದಾನೆ. ಈ ಸಂಘಟನೆ ಪಠಾನ್ಕೋಟ್ ಮೇಲೆ ದಾಳಿ ನಡೆಸಿತ್ತು, ಈ ದಾಳಿಯ...

Read More

Recent News

Back To Top