Date : Wednesday, 25-03-2015
ನವದೆಹಲಿ: ಮಧ್ಯಪ್ರದೇಶದ ರಾಜ್ಯಪಾಲ ರಾಮ್ ನರೇಶ್ ಯಾದವ್ ಅವರ ಪುತ್ರ ಶೈಲೇಶ್ ಯಾದವ್ ಅವರು ಬುಧವಾರ ಲಕ್ನೋದಲ್ಲಿ ಮೃತಪಟ್ಟಿದ್ದಾರೆ. ಅವರ ವಿರುದ್ಧ ವೃತ್ತಿಪರ ಪರೀಕ್ಷಾ ಮಂಡಳಿ ಹಗರಣದ ಆರೋಪವಿತ್ತು. ಮೆದುಳು ರಕ್ತಸ್ರಾವದಿಂದ ಇವರು ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಮೃತದೇಹ ಅವರ ನಿವಾಸದ ಕೋಣೆಯಲ್ಲಿ...
Date : Wednesday, 25-03-2015
ನವದೆಹಲಿ: 44 ಸಂಸದರನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಬರೋಬ್ಬರಿ 52 ವಕ್ತಾರರನ್ನು ನೇಮಕ ಮಾಡಿಕೊಂಡಿದೆ. 4 ಹಿರಿಯ ವಕ್ತಾರರು, 17 ಹೊಸ ವಕ್ತಾರರು, 31 ಮೀಡಿಯಾ ಪ್ಯಾನಲಿಸ್ಟ್ ಮತ್ತು ಇಬ್ಬರು ಮಾಧ್ಯಮ ಸಂಯೋಜಕರನ್ನು ಬುಧವಾರ ಕಾಂಗ್ರೆಸ್ ಘೋಷಿಸಿದೆ. ಸಿಪಿ ಜೋಶಿ, ಅಜಯ್...
Date : Wednesday, 25-03-2015
ಪಣಜಿ: ಭಾರತೀಯ ನೌಕಾಸೇನೆಗೆ ಸೇರಿದ ಸರ್ವಿಲೆನ್ಸ್ ಏರ್‌ಕ್ರಾಫ್ಟ್ (ಕಣ್ಗಾವಲು ವಿಮಾನ) ನೈಋತ್ಯ ಗೋವಾದ ಸುಮಾರು 25 ನಾಟಿಕಲ್ ಮೈಲ್ಸ್ ದೂರದಲ್ಲಿ ಪತನಗೊಂಡಿದೆ. ಅದರೊಳಗಿದ್ದ ಇಬ್ಬರು ನೌಕಾ ಅಧಿಕಾರಿಗಳು ಕಾಣೆಯಾಗಿದ್ದಾರೆ. ನಿತ್ಯದ ತರಬೇತಿ ಹಾರಾಟ ನಡೆಸುತ್ತಿದ್ದ ಈ ಡೊರ್ನಿಯರ್ ಕಡಲ ಕಣ್ಗಾವಲು ವಿಮಾನ...
Date : Wednesday, 25-03-2015
ಲಕ್ನೋ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ನಾಪತ್ತೆಯಾಗಿದ್ದಾರೆ, ದಯವಿಟ್ಟು ಅವರನ್ನು ಹುಡುಕಿಕೊಡಿ ಎಂಬ ಬ್ಯಾನರ್‌ಗಳು ಉತ್ತರಪ್ರದೇಶದಾದ್ಯಂತ ರಾರಾಜಿಸುತ್ತಿವೆ. ಕಳೆದ ಒಂದು ತಿಂಗಳಿನಿಂದ ಅಜ್ಞಾತರಾಗಿರುವ ರಾಹುಲ್ ಮತ್ತು ಅವರನ್ನು ಸಮರ್ಥಿಸಿಕೊಳ್ಳುತ್ತಿರುವ ಅವರ ಪಕ್ಷಕ್ಕೆ ಟಾಂಗ್ ಕೊಡುವ ಉದ್ದೇಶದಿಂದ ಇಂತಹ ಬ್ಯಾನರ್‌ಗಳನ್ನು ಹಾಕಲಾಗಿದೆ. ರಾಹುಲ್...
Date : Wednesday, 25-03-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ನವದೆಹಲಿಯಲ್ಲಿ ಟ್ವಿಟರ್ ಸಿಇಓ ಡಿಕ್ ಕೊಸ್ಟೋಲೊ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಸ್ವಚ್ಛ ಭಾರತ, ಬೇಟಿ ಬಚಾವೋ ಬೇಟಿ ಪಡಾವೋ ಮುಂತಾದ ಅಭಿಯಾನಗಳು ಯಶಸ್ಸು ಪಡೆಯಲು ಟ್ವಿಟರ್ ಉತ್ತಮ ವೇದಿಕೆ ಕಲ್ಪಿಸುವುದು ಮಾತ್ರವಲ್ಲದೇ, ಪ್ರಚಾರ...
Date : Tuesday, 24-03-2015
ಹೈದರಾಬಾದ್: ಗುಂಟೂರು ಜಿಲ್ಲೆಯಲ್ಲಿ ನಿರ್ಮಾಣವಾಗಲಿರುವ ಆಂಧ್ರಪ್ರದೇಶದ ನೂತನ ರಾಜಧಾನಿಗೆ ‘ಅಮರಾವತಿ’ ಎಂದು ಹೆಸರಿಡಲು ಆಂಧ್ರ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ರಾಜಧಾನಿ ನಿರ್ಮಿಸಲು ಆಂಧ್ರಪ್ರದೇಶ ಸರ್ಕಾರ ತುಳ್ಳೂರು ಮತ್ತು ಉಂಡವಳ್ಳಿ ಮಂಡಲದ 29 ಗ್ರಾಮಗಳ 33,೦೦೦ ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಸಿಂಗಪುರ ಸರ್ಕಾರ...
Date : Tuesday, 24-03-2015
ನವದೆಹಲಿ: 62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದೆ. ಭಾರೀ ಪ್ರಶಂಶೆ ಗಿಟ್ಟಿಸಿದ್ದ ಹಿಂದಿಯ ‘ಕ್ವೀನ್’ ಚಿತ್ರ ಉತ್ತಮ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡರೆ, ಅದರಲ್ಲಿನ ನಟನೆಗಾಗಿ ಕಂಗಣಾ ರಣಾವತ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕನ್ನಡದ ಸಂಚಾರಿ ವಿಜಯ್‌ಗೆ ಅತ್ಯುತ್ತಮ ನಟ ಪ್ರಶಸ್ತಿ...
Date : Tuesday, 24-03-2015
ಅಕ್ಲಂಡ್: ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ ತಂಡ ದಕ್ಷಿಣ ಆಫ್ರಿಕಾ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಇದೇ ಪ್ರಥಮ ಬಾರಿಗೆ ಫೈನಲ್ ಪ್ರವೇಶಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 43 ಓವರ್‌ಗಳಲ್ಲಿ 281 ರನ್ ಪೇರಿಸಿತು. ೩೮ನೇ...
Date : Tuesday, 24-03-2015
ನವದೆಹಲಿ: ಸೋಮವಾರ ಬೆಳಿಗ್ಗೆ ಮೃತಪಟ್ಟ ಸಿಂಗಾಪುರದ ಸಂಸ್ಥಾಪಕ ಪಿತಾಮಹ ಲೀ ಕೌನ್ ಯ್ಯೂ ಅವರ ಅಂತ್ಯಸಂಸ್ಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಮಾ.29ರಂದು ಲೀ ಅವರ ಅಂತ್ಯಸಂಸ್ಕಾರ ನಡೆಯಲಿದ್ದು ಇದರಲ್ಲಿ ಮೋದಿ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ವಕ್ತಾರ ಸೈಯದ್ ಅಕ್ಬರುದ್ದೀನ್ ತಿಳಿಸಿದ್ದಾರೆ....
Date : Tuesday, 24-03-2015
ನವದೆಹಲಿ: 2015ರ ವಿಶ್ವಕಪ್ ಜ್ವರ ಜೋರಾಗಿದೆ. ಯಾರು ಈ ಬಾರಿ ಟ್ರೋಫಿ ಎತ್ತಿ ಹಿಡಿಯುತ್ತಾರೆ ಎಂಬ ಕುತೂಹಲ ಇಡೀ ಜಗತ್ತಿಗೆಯೇ ಇದೆ. ಅದರಲ್ಲೂ ಕ್ರಿಕೆಟ್ ಅಭಿಮಾನಿಗಳು ತುಂಬಿ ತುಳುಕುತ್ತಿರುವ ಭಾರತದಲ್ಲಂತೂ ವರ್ಲ್ಡ್‌ಕಪ್ ಬಿಸಿ ಮತ್ತಷ್ಟು ಏರಿದೆ. ಈ ಬಾರಿಯೂ ದೋನಿ ಬಾಯ್ಸ್...