Date : Friday, 08-05-2015
ನವದೆಹಲಿ: ಸ್ವಾಮಿ ಚಿನ್ಮಯಾನಂದರ ಜನ್ಮ ಶತಮಾನೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಸ್ಮಾರಕ ನಾಣ್ಯವನ್ನು ಬಿಡುಗಡೆಗೊಳಿಸಿದರು. ಈ ವೇಳೆ ಮೋದಿ, ಚಿನ್ಮಯಾನಂದರು ಶಿಕ್ಷಣ ಮತ್ತು ಸಾಮಾಜಿಕ ಸುಧಾರಣೆಗಾಗಿ ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸಿದರು. ಅಲ್ಲದೇ ಭಾರತದ ಸಂಸ್ಕೃತಿಯನ್ನು, ಆಧ್ಯಾತ್ಮ ಪರಂಪರೆಯನ್ನು...
Date : Friday, 08-05-2015
ನವದೆಹಲಿ: ಧಾರ್ಮಿಕ ಸಹಿಷ್ಣುತೆಯೊಂದಿಗೆ ವ್ಯವಹರಿಸುವ ವಿಷಯದಲ್ಲಿ ಅಮೆರಿಕ ಮತ್ತು ಭಾರತ ಒಂದೇ ಹಾದಿಯಲ್ಲಿದೆ ಎಂದು ಅಮೆರಿಕಾದ ಭಾರತೀಯ ರಾಯಭಾರಿ ರಿಚರ್ಡ್ ವರ್ಮಾ ತಿಳಿಸಿದ್ದಾರೆ. ಅಮೆರಿಕ ಮತ್ತು ಭಾರತದಲ್ಲಿ ನಿರಂತರವಾಗಿ ದೇವಾಲಯ ಮತ್ತು ಚರ್ಚ್ಗಳ ಮೇಲೆ ದಾಳಿ ನಡೆಯುತ್ತಿರುವ ಹಿನ್ನಲೆಯಲ್ಲಿ ಅವರು ಈ...
Date : Friday, 08-05-2015
ನವದೆಹಲಿ: ಬಾಂಗ್ಲಾದೇಶದೊಂದಿಗೆ ಭೂ ಗಡಿರೇಖೆ ಒಪ್ಪಂದಕ್ಕೆ ಸಂಬಂಧಿಸಿದ ಐತಿಹಾಸಿಕ ಮಸೂದೆಯೊಂದಕ್ಕೆ ಗುರುವಾರ ಲೋಕಸಭೆಯಲ್ಲಿ ಅನುಮೋದನೆ ದೊರೆಯಿತು. ಉಪಸ್ಥಿತರಿದ್ದ ಎಲ್ಲಾ 331 ಸದಸ್ಯರೂ ಈ ಮಸೂದೆಯ ಪರವಾಗಿ ಮತ ಹಾಕಿದರು. ಈ ಹಿನ್ನಲೆಯಲ್ಲಿ ಇದು ಸರ್ವಾನುಮತದಿಂದ ಅನುಮೋದನೆಗೊಂಡಿತು. ಭಾರತ ಮತ್ತು ಬಾಂಗ್ಲಾದೇಶದ ನಡುವೆ...
Date : Thursday, 07-05-2015
ನವದೆಹಲಿ: ನಿರ್ಭಯಾ ಬಗೆಗಿನ ಡಾಕ್ಯುಮೆಂಟರಿಯ ಮೇಲೆ ನಿಷೇಧ ಹೇರಿದ ಬಗ್ಗೆ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮೌನ ಮುರಿದಿದ್ದಾರೆ. ತಮ್ಮ ಮೊದಲ ವರ್ಷದ ಆಡಳಿತದ ಬಗ್ಗೆ ಟೈಮ್ ಮ್ಯಾಗಜೀನ್ಗೆ ಸಂದರ್ಶನ ನೀಡಿದ ಅವರು ‘ಅತ್ಯಾಚಾರ ಸಂತ್ರಸ್ಥೆಯ ಘನತೆಯನ್ನು...
Date : Thursday, 07-05-2015
ನವದೆಹಲಿ: 16-18ರವರೆಗಿನ ವಯಸ್ಸಿನ ಅಪರಾಧಿಗಳನ್ನೂ ವಯಸ್ಕರೆಂದು ಪರಿಗಣಿಸಿ ಶಿಕ್ಷಿಸಲು ಅವಕಾಶವಿರುವ ಬಾಲನ್ಯಾಯ ಮಸೂದೆ ಗುರುವಾರ ಲೋಕಸಭೆಯಲ್ಲಿ ಮಂಡನೆಯಾಗಿದೆ. ಈ ಕಾಯ್ದೆಯ ಪ್ರಕಾರ 16 ರಿಂದ18 ವರ್ಷದೊಳಗಿನ ವ್ಯಕ್ತಿ ಕೊಲೆ, ಅತ್ಯಾಚಾರದಂತಹ ಘೋರ ಅಪರಾಧಗಳನ್ನು ಎಸಗಿದ ವೇಳೆ ಆತನನ್ನು ವಯಸ್ಕನೆಂದು ಪರಿಗಣಿಸಿ ಕಠಿಣ...
Date : Thursday, 07-05-2015
ನವದೆಹಲಿ: ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಆರೋಪ ಎದುರಿಸುತ್ತಿರುವ ಎಎಪಿ ಮುಖಂಡ ಕುಮಾರ್ ವಿಶ್ವಾಸ್ ಅವರ ವಿರುದ್ಧ ದೆಹಲಿ ಮಹಿಳಾ ಆಯೋಗ ಗೃಹ ಇಲಾಖೆ, ಲೆಫ್ಟಿನೆಂಟ್ ಗವರ್ನರ್ ಮತ್ತು ಪೊಲೀಸ್ ಕಮಿಷನರ್ ಅವರಿಗೆ ಪತ್ರ ಬರೆದಿದೆ. ಆರೋಪದ ಹಿನ್ನಲೆಯಲ್ಲಿ ಆಯೋಗದ ಮುಂದೆ...
Date : Thursday, 07-05-2015
ರಾಯ್ಪುರ: ನಕ್ಸಲ್ ಸಮಸ್ಯೆಯಿಂದಾಗಿ ಹಿಂದುಳಿದಿರುವ ಛತ್ತೀಸ್ಗಢವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಲು ಪ್ರಧಾನಿ ನರೇಂದ್ರ ಮೋದಿ ಬಯಸಿದ್ದಾರೆ. ಹೀಗಾಗೀ ಅವರು ನಕ್ಸಲ್ ಉಪಟಳ ಹೆಚ್ಚಾಗಿರುವ ದಾಂತೇವಾಡ ಮತ್ತು ಬಸ್ತರ್ ಜಿಲ್ಲೆಗಳಲ್ಲಿ ಬೃಹತ್ ಯೋಜನೆಗಳನ್ನು ಆರಂಭಿಸಲಿದ್ದಾರೆ. ಮೇ ೯ರಂದು ಛತ್ತೀಸ್ಗಢಕ್ಕೆ ತೆರಳಲಿರುವ ಮೋದಿ, ದಾಂತೇವಾಡದ...
Date : Thursday, 07-05-2015
ಪಾಟ್ನಾ: ಪಕ್ಷದ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡ ಹಿನ್ನಲೆಯಲ್ಲಿ ಸಂಸದ ಪಪ್ಪು ಯಾದವ್ ಅವರನ್ನು ಆರ್ಜೆಡಿ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ. ದೆಹಲಿಗೆ ತೆರಳಿ ಪಪ್ಪು ಯಾದವ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ಕ್ಷಣದಿಂದ ಅವರನ್ನು ಉಚ್ಛಾಟನೆ ಮಾಡುವ...
Date : Thursday, 07-05-2015
ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಬಾಂಬೆ ಹೈಕೋರ್ಟ್ ನೀಡಿರುವ ಮಧ್ಯಂತರ ಜಾಮೀನನ್ನು ರದ್ದು ಪಡಿಸುವಂತೆ ಕೋರಿ ಗುರುವಾರ ಸುಪ್ರೀಂಕೋರ್ಟ್ಗೆ ವಿಶೇಷ ರಜಾದಿನ ಪಿಟಿಷನ್ವೊಂದು ಸಲ್ಲಿಕೆಯಾಗಿದೆ. ಬಾಂಬೆ ಹೈಕೋರ್ಟ್ ಸಲ್ಮಾನ್ ವಿಚಾರವನ್ನು ತುಂಬಾ ಅವರಸರದಿಂದ ನಿರ್ಧರಿಸಿದೆ ಮತ್ತು ಸಲ್ಮಾನ್ ಜಾಮೀನು ಅರ್ಜಿಯ...
Date : Thursday, 07-05-2015
ಅರವಾ: ಆಸ್ಟ್ರೇಲಿಯಾದ ಸಮೀಪದಲ್ಲಿರುವ ದ್ವೀಪರಾಷ್ಟ್ರ ಪಪುವಾ ನ್ಯೂ ಗಿನಿಯಲ್ಲಿ ಗುರುವಾರ 7.2 ತೀವ್ರತೆಯ ಭೂಕಂಪನವಾಗಿದೆ. ಯಾವುದೇ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ಇದೇ ನ್ಯೂ ಗಿನಿಯಲ್ಲಿ 7.2 ತೀವ್ರತೆಯ ಭೂಕಂಪನವಾಗಿತ್ತು. ಆಗಲೂ ಯಾವುದೇ ಅನಾಹುತಗಳು ಸಂಭವಿಸಿರಲಿಲ್ಲ. ಇದೀಗ ಎರಡನೇ...