Date : Saturday, 02-01-2016
ಪಠನ್ಕೋಟ್: ಪಂಜಾಬಿನ ಪಠನ್ಕೋಟ್ ವಾಯುನೆಲೆಯ ಮೇಲೆ ದಾಳಿ ನಡೆಸಿ ಪರಾರಿಯಾಗಿರುವ ಉಗ್ರರಿಗಾಗಿ ಭಾರೀ ಕಾರ್ಯಾಚರಣೆ ನಡೆಯುತ್ತಿದೆ. ನಾಲ್ವರು ಉಗ್ರರನ್ನು ಈಗಾಗಲೇ ಹೊಡೆದುರುಳಿಸಲಾಗಿದ್ದು, ಉಳಿದವರಿಗಾಗಿ ಶೋಧಕಾರ್ಯಗಳು ನಡೆಯುತ್ತಿದೆ. ಪಂಜಾಬ್‌ನಲ್ಲಿಯೇ ಉಗ್ರರು ಅವಿತಿರುವ ಹಿನ್ನಲೆಯಲ್ಲಿ ಭದ್ರತಾಪಡೆಗಳು ಕಾರ್ಯಾಚರಣೆಯನ್ನು ವಿಸ್ತಾರಗೊಳಿಸಿದೆ. ಈ ವೇಳೆ ಗುಂಡಿನ ಚಕಮಕಿ,...
Date : Saturday, 02-01-2016
ನವದೆಹಲಿ: ಕಳಪೆ ಮಟ್ಟದ ಆಹಾರ ಮತ್ತು ಅತ್ಯಧಿಕ ದರ ಇದು ರೈಲಿನಲ್ಲಿ ಪ್ರಯಾಣಿಸುವ ಎಲ್ಲರೂ ಎದುರಿಸುವ ಸಮಸ್ಯೆ. ಆದರೀಗ ಈ ಸಮಸ್ಯೆಗೆ ಅಂತ್ಯ ಹಾಡಲು ಐಆರ್‌ಸಿಟಿಸಿ ಮುಂದಾಗಿದೆ. ಕಡಿಮೆ ದರಕ್ಕೆ ಅತ್ಯುತ್ತಮ ಗುಣಮಟ್ಟದ ಆಹಾರವನ್ನು ನೀಡುವ ಸಲುವಾಗಿ ಐಆರ್‌ಸಿಟಿಸಿ ದೇಶದಾದ್ಯಂತ ರೈಲ್ವೇ...
Date : Saturday, 02-01-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಡುವೆ ಹಲವು ಸಾಮ್ಯತೆಗಳಿವೆ. ಈ ಇಬ್ಬರೂ ಸ್ವಯಂ ನಿರ್ಮಿತ ನಾಯಕರು ಮತ್ತು ಪ್ರಬಲ ವಾಗ್ಮಿಗಳು. ಭಾರತೀಯ ರಾಜಕಾರಣದಲ್ಲಿ ಹಲವು ಕಠಿಣ ಸತ್ಯಗಳು ಎದುರಾದಾಗ ಅವುಗಳನ್ನು ಎದುರಿಸುವ ಸಾಮರ್ಥ್ಯವನ್ನು ಈ...
Date : Saturday, 02-01-2016
ತಿರುಪತಿ: ಹೊಸವರ್ಷದಂದು ತಿರುಪತಿ ತಿರುಮಲ ದೇಗುಲಕ್ಕೆ ಭಕ್ತ ಸಾಗರ ಹರಿದು ಬಂದಿದ್ದು, ದೇಗುಲದ ಆದಾಯ 3 ಕೋಟಿಯನ್ನು ಮೀರಿಸಿದೆ. ಜ.1ರಂದು ಒಟ್ಟು 80 ಸಾವಿರ ಭಕ್ತರು ದೇಗುಲಕ್ಕೆ ಆಗಮಿಸಿದ್ದಾರೆ, ಹುಂಡಿಗೆ ಹಾಕಲ್ಪಟ್ಟ ಹಣದ ಮೌಲ್ಯವೇ 3 ಕೋಟಿ ರೂಪಾಯಿಯಾಗಿದೆ. ಬಂಗಾರ ಮತ್ತು...
Date : Saturday, 02-01-2016
ಮುಂಬಯಿ: ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಚುನಾವಣೆಯ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸುವಂತೆ ಕೋರಿದ್ದಾರೆ. ಮೋದಿ ಅವರಿಗೆ ಹೊಸ ವರ್ಷದ ಶುಭಾಶಯ ಕೋರಿದ ಅಣ್ಣಾ, 2014ರ ಲೋಕಸಭಾ ಚುನಾವಣೆ ಪ್ರಚಾರ ಸಂದರ್ಭ...
Date : Saturday, 02-01-2016
ನವದೆಹಲಿ: ಸದಾ ಶಾಂತಿಯನ್ನು ಬಯಸುವ ಭಾರತ ಭಯೋತ್ಪಾದನಾ ದಾಳಿಗಳಿಗೆ ಕಟುವಾಗಿಯೇ ಉತ್ತರ ನೀಡಲಿದೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಪಂಜಾಬ್‌ನ ಪತನ್ಕೋಟ್‌ನ ವಾಯುನೆಲೆಯ ಮೇಲೆ ನಡೆದ ದಾಳಿಯನ್ನು ಖಂಡಿಸಿದ ಅವರು, ಈ ದಾಳಿಗೆ ಭದ್ರತಾ ಪಡೆಗಳು ಸೂಕ್ತ ಪ್ರತಿಕ್ರಿಯೆಯನ್ನು...
Date : Saturday, 02-01-2016
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಮತ್ತೆ ಇಸಿಸ್ ಉಗ್ರ ಸಂಘಟನೆಯ ಧ್ವಜ ಮತ್ತು ಸ್ಲೋಗನ್‌ಗಳು ರಾರಾಜಿಸಿವೆ. ಶುಕ್ರವಾರ ಜಾಮೀಯಾ ಮಜ್ದೀದ್ ಮುಂದುಗಡೆ ಈ ಧ್ವಜಗಳನ್ನು ಪ್ರತಿಭಟನಾಕಾರರು ಹಾರಿಸಿದ್ದಾರೆ. ರಾಜೌರಿ ಜಿಲ್ಲೆಯ ಗ್ರಾಮ ರಕ್ಷಣಾ ಸಮಿತಿಯ ಸದಸ್ಯನೊಬ್ಬ ಮಹಿಳೆ ಮತ್ತು ಆಕೆಯ ಅಪ್ರಾಪ್ತನನ್ನು ಹತ್ಯೆ...
Date : Saturday, 02-01-2016
ನವದೆಹಲಿ: 2016ರ ‘ಎಲ್‌ಪಿಜಿ ಗ್ರಾಹಕರ ವರ್ಷ’ ಎಂದು ಕೇಂದ್ರ ಘೋಷಿಸಿದ್ದು, 2018ರೊಳಗೆ ಎಲ್ಲರಿಗೂ ಅಡುಗೆ ಅನಿಲವನ್ನು ಒದಗಿಸುವ ಮಹತ್ವದ ಯೋಜನೆಯನ್ನು ರೂಪಿಸಿದೆ. ‘2016 ಎಲ್‌ಪಿಜಿ ಗ್ರಾಹಕರ ವರ್ಷವಾಗಲಿದೆ. ಎಲ್ಲರಿಗೂ ಎಲ್‌ಪಿಜಿ ತಲುಪುವಂತೆ, ಲಭ್ಯವಾಗುವಂತೆ ಮಾಡುವುದು ನಮ್ಮ ಗುರಿ. ದೇಶದ ಸರ್ವ ಜನರಿಗೂ...
Date : Saturday, 02-01-2016
ಪತನ್ಕೋಟ್: ಪಂಜಾಬಿನ ಪತನ್ಕೋಟ್‌ನಲ್ಲಿರುವ ವಾಯುನೆಲೆಯ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದ ಉಗ್ರರ ತಂಡದ ಪೈಕಿ ನಾಲ್ವರನ್ನು ಹತ್ಯೆ ಮಾಡುವಲ್ಲಿ ಭದ್ರತಾಪಡೆಗಳು ಸಫಲವಾಗಿದೆ. ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಒಬ್ಬನಿಗೆ ಗಾಯಗಳಾಗಿವೆ. ಇನ್ನೂ ಕೆಲ ಉಗ್ರರು ಅವಿತುಕೊಂಡಿದ್ದಾರೆ ಎನ್ನಲಾಗಿದೆ. ಶುಕ್ರವಾರ ರಾತ್ರಿ ಉಗ್ರರು ಸೇನಾ...
Date : Friday, 01-01-2016
ಜಮ್ಮು: ಜಮ್ಮು ಕಾಶ್ಮೀರದ ಎಲ್ಲಾ ಸರ್ಕಾರಿ ಕಟ್ಟಡಗಳಲ್ಲಿ ರಾಷ್ಟ್ರಧ್ವಜ ಹಾರಿಸಬೇಕು ಎಂದು ಡಿ.27ರಂದು ಅಲ್ಲಿನ ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನು ಶುಕ್ರವಾರ ರದ್ದುಗೊಳಿಸಲಾಗಿದೆ. ನ್ಯಾಯಾಧೀಶರನ್ನು ಒಳಗೊಂಡ ವಿಸ್ತೃತ ನ್ಯಾಯಪೀಠ ಈ ಆದೇಶವನ್ನು ವಜಾಗೊಳಿಸಿದೆ. ಜಮ್ಮು ಕಾಶ್ಮೀರದ ರಾಜ್ಯ ಧ್ವಜವನ್ನು ಹಾರಿಸಲು ಅನುಮತಿ ನೀಡಿದೆ....