News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಗನ್‌ಮೋಹನ್ ರೆಡ್ಡಿ ಆರೋಗ್ಯ ಕುಂಠಿತ

ಗುಂಟೂರ್: ಆಂಧ್ರಪ್ರದೇಶ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಕೋರಿ ವೈಎಸ್‌ಆರ್ ಮುಖ್ಯಸ್ಥ ಜಗನ್‌ಮೋಹನ್ ರೆಡ್ಡಿ ಅವರು ಅನಿರ್ದಿಷ್ಟಾವಧಿ ಉಪವಾಸ ನಡೆಸುತ್ತಿದ್ದು, ಈ ಸಂದರ್ಭ ಅವರ ಆರೋಗ್ಯ ಕುಂಠಿತಗೊಂಡಿದೆ. ಅವರನ್ನು ಗುಂಟೂರ್ ಸಮೀಪದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಜಗನ್‌ಮೋಹನ್ ರೆಡ್ಡಿ ಅವರು ಆಂಧ್ರಪ್ರದೇಶಕ್ಕೆ...

Read More

ಹೆಸರಾಂತ ಕವ್ವಾಲಿ ಸಂಗೀತ ಗಾಯಕ ಫತೇಹ್ ಅಲಿ ಖಾನ್

ಪಾಕಿಸ್ತಾನದ ಸಂಗೀತಗಾರ ನಸ್ರತ್ ಫತೇಹ್ ಅಲಿ ಖಾನ್ ಸುಫಿಗಳ ಖವ್ವಾಲಿ ಭಕ್ತಿಗೀತೆಗಳಿಗೆ ಪ್ರಸಿದ್ಧಿ ಪಡೆದವರು. ಓರ್ವ ಪ್ರಸಿದ್ಧ ಗಾಯಕರಾಗಿದ್ದ ಅವರು, ಹಲವು ಗಂಟೆಗಳ ಕಾಲ ನಿರಂತರವಾಗಿ ಹಾಡಬಲ್ಲ ಸಾಮರ್ಥ್ಯ ಹೊಂದಿದ್ದರು. ಪಂಜಾಬ್‌ನ ಮುಸ್ಲಿಂ ಕುಟುಂಬದವರಾದ ಖಾನ್, ತನ್ನ ಕುಟುಂಬದ 600 ವರ್ಷ ಹಳೆಯ...

Read More

ಆಟೋ ಚಾಲಕನ ಮಾಹಿತಿ ಮೇರೆಗೆ ಮುಂಬಯಿನಲ್ಲಿ ಹೈಅಲರ್ಟ್

ಮುಂಬಯಿ: ಆಟೋ ಚಾಲಕನೊಬ್ಬ ನೀಡಿದ ಮಾಹಿತಿಯ ಮೇರೆಗೆ ಮುಂಬಯಿ ನಗರದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ, ಮೂವರು ಮಲೇಷ್ಯಾದ ಮೂಲದ ಉಗ್ರರು ಮುಂಬಯಿಯಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿಯೋನ್ ಫ್ಲೈಓವರ್ ಸಮೀಪ ಆಟೋ ಹತ್ತಿದ ಮೂರು ಮಂದಿ ಮಲೇಷ್ಯಾ ಭಾಷೆಯಲ್ಲಿ...

Read More

’ಮೋದಿಯ ವಿನಾಶ’ ಮಹಾಮೈತ್ರಿಯ ಏಕೈಕ ಅಜೆಂಡಾ

ಜೆಹನನ್ಬಾದ್ : ಬಿಹಾರದಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜೆಡಿಯು, ಆರ್‌ಜೆಡಿ, ಕಾಂಗ್ರೆಸ್ ಮೈತ್ರಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ’ಬಿಜೆಪಿಯ ಎಲ್ಲಾ ನಾಯಕರು ಬಿಹಾರದ ಅಭಿವೃದ್ಧಿಗಾಗಿ ನಮಗೆ ಮತ ನೀಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ....

Read More

ತಂಬಾಕು ಚಟ ಬಿಡಿಸಲು ಮೊಬೈಲ್ ಕೌನ್ಸೆಲಿಂಗ್

ನವದೆಹಲಿ: ತಂಬಾಕಿನ ಚಟ ಹಿಡಿದಲ್ಲಿ ಅದನ್ನು ಬಿಡಿಸುವುದು ಕಷ್ಟಸಾಧ್ಯ. ಅನಂತರ ಅದರಿಂದ ದೂರವಾಗಲು ಯಾವ ದಾರಿಯೂ ತೋಚುವುದಿಲ್ಲ. ಈ ವ್ಯಸನವನ್ನು ಬಿಡಿಸಲು ಕೇಂದ್ರ ಸರ್ಕಾರ ಎಂ-ಸಸೆಷನ್ (ಮೊಬೈಲ್ ಸಸೆಷನ್) ಎಂಬ ಜಾಗೃತಿ ಅಭಿಯಾನವನ್ನು ಆರಂಭಿಸುವ ಯೋಜನೆ ರೂಪಿಸಿದೆ. ಸರ್ಕಾರದ ಆರೋಗ್ಯ ಇಲಾಖೆ...

Read More

ಮೃತ ವ್ಯಕ್ತಿ ಮರಣೋತ್ತರ ಪರೀಕ್ಷೆಯ ವೇಳೆ ಎಚ್ಚೆತ್ತುಕೊಂಡ

ಮುಂಬಯಿ: ವೈದ್ಯರಿಂದ ಮೃತನಾಗಿದ್ದಾನೆ ಎಂದು ಘೋಷಿಸಲ್ಪಟ್ಟ 45 ವರ್ಷದ ವ್ಯಕ್ತಿಯೊಬ್ಬ ಮರಣೋತ್ತರ ಪರೀಕ್ಷೆಯ ವೇಳೆ ಎಚ್ಚೆತ್ತುಕೊಂಡ ಘಟನೆ ಮುಂಬಯಿಯ ಸಿಯೋನ್ ಆಸ್ಪತ್ರೆಯಲ್ಲಿ ನಡೆದಿದೆ. ಭಾನುವಾರ ಬೆಳಿಗ್ಗೆ 11.45ರ ವೇಳೆಗೆ ಸುಲೋಚನ ಶೆಟ್ಟಿ ಮಾರ್ಗ್ ಸಮೀಪದ ಎಸ್‌ಟಿ ಬಸ್ ಡೆಪೋಟ್ ಬಳಿ ವ್ಯಕ್ತಿಯೊಬ್ಬ...

Read More

ಕುಲಕರ್ಣಿ ಮೇಲೆ ಎರೆಚಿದ್ದು ಪೇಯಿಂಟ್ ಅಲ್ಲ, ಯೋಧರ ರಕ್ತ

ಮುಂಬಯಿ: ಸುಧೀಂದ್ರ ಕುಲಕರ್ಣಿ ಅವರ ಮೇಲೆ ಪೇಯಿಂಟ್ ದಾಳಿ ನಡೆಸಿದ ತನ್ನ ಕೃತ್ಯವನ್ನು ಶಿವಸೇನೆ ಸಮರ್ಥಿಸಿಕೊಂಡಿದೆ. ನಾವು ಎರೆಚಿದ್ದು, ಪೇಯಿಂಟ್ ಅಲ್ಲ, ನಮ್ಮ ಸೈನಿಕರ ರಕ್ತ ಎಂದು ಹೇಳಿಕೊಂಡಿದೆ. ‘ಇದೊಂದು ಸಾಫ್ಟ್ ಅಟ್ಯಾಕ್, ಪಾಕಿಸ್ಥಾನಕ್ಕೆ ಗೌರವಕೊಡುವ ಕ್ರಮಗಳು ಈ ದೇಶದಲ್ಲಿ ನಡೆಯುವ...

Read More

ವಾರಣಾಸಿಯಲ್ಲಿ 300 ಮಂದಿ ಮರಳಿ ಹಿಂದೂ ಧರ್ಮಕ್ಕೆ

ವಾರಣಾಸಿ: ವಾರಣಾಸಿಯ ಔಸಾನ್‌ಪುರ ಗ್ರಾಮದಲ್ಲಿ ನಡೆದ ಘರ್ ವಾಪಸಿಯಲ್ಲಿ ಕ್ರೈಸ್ಥ ಧರ್ಮಕ್ಕೆ ಮತಾಂತರಗೊಂಡಿದ್ದ 300 ಮಂದಿ ಹಿಂದೂಗಳನ್ನು ಮರಳಿ ಸ್ವಧರ್ಮಕ್ಕೆ ಕರೆದು ತರಲಾಗಿದೆ. ಕೆಲ ವರ್ಷಗಳಿಂದ ಈ ಗ್ರಾಮದಲ್ಲಿ ಸ್ಥಾಪನೆಗೊಂಡಿದ್ದ ಚರ್ಚ್‌ಗೆ ಇವರು ನಿರಂತರವಾಗಿ ಹೋಗುತ್ತಿದ್ದರು. ಇದೀಗ ಧರ್ಮ ಜಾಗರಣ್ ಸಮನ್ವಯ...

Read More

ದಾದ್ರಿಯಂತಹ ಘಟನೆಯಿಂದ ಬಿಜೆಪಿ-ಎನ್‌ಡಿಎಗೆ ಹಾನಿ

ನವದೆಹಲಿ: ಉತ್ತರಪ್ರದೇಶದ ದಾದ್ರಿಯಲ್ಲಿ ನಡೆದಂತಹ ಪ್ರಕರಣಗಳು ಬಿಜೆಪಿ-ಎನ್‌ಡಿಎಗೆ ತೀವ್ರ ಹಾನಿಯನ್ನು ಉಂಟು ಮಾಡುತ್ತದೆ ಎಂದು ರಕ್ಷಣ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವೊಂದು ಘಟನೆಗಳನ್ನು ಪಟ್ಟಭದ್ರ ರಾಜಕೀಯ ಹಿತಾಸಕ್ತಿಗಳು ವೈಭವೀಕರಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ‘ದಾದ್ರಿಯಂತಹ ಘಟನೆಗಳು...

Read More

ಜುಕರ್‌ಬರ್ಗ್ ಭೇಟಿ ನೀಡಿದ ಆಶ್ರಮಕ್ಕೆ ಭಕ್ತಸಮೂಹ

ನೈನಿತಾಲ್: ಭಾರತದ ದೇಗುಲವೊಂದಕ್ಕೆ ತಾನು ಭೇಟಿ ನೀಡಿದ್ದೆ, ಆ ಬಳಿಕ ನನ್ನ ಉದ್ಯಮದಲ್ಲಿ ಮಹತ್ವದ ಬದಲಾವಣೆಯಾಯಿತು ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ತಿಂಗಳು ಅಮೇರಿಕ ಪ್ರವಾಸ ಮಾಡಿದ್ದ ಸಂದರ್ಭ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರು ಹೇಳಿಕೊಂಡಿದ್ದರು. ಆಪಲ್...

Read More

Recent News

Back To Top