News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೊಬೈಲ್ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ 2 ಬಿಲಿಯನ್‌ಗೆ ಏರಿಕೆ

ನವದೆಹಲಿ: ಮೊಬೈಲ್ ಸಾಧನಗಳ ಬಳಕೆಯಿಂದ ಅಂತರ್ಜಾಲ ಸಂಪರ್ಕ ಹೊಂದುವವರ ಸಂಖ್ಯೆ 2016ರಲ್ಲಿ 2 ಬಿಲಿಯನ್ ದಾಟಲಿದ್ದು, ಭಾರತ, ಚೀನಾ, ಇಂಡೋನೇಷ್ಯಾ ರಾಷ್ಟ್ರಗಳು ಮುಂಚೂಣಿಯಲ್ಲಿವೆ ಎಂದು ಸಂಶೋಧನಾ ಸಂಸ್ಥೆ ಐಡಿಸಿ ಹೇಳಿದೆ. ಒಟ್ಟಾರೆ ಅಂದಾಜು ೩.೨ ಬಿಲಿಯನ್ (ವಿಶ್ವಾದ್ಯಂತ ಶೇ.44) ಜನರು ೨೦೧೬ರಲ್ಲಿ ಅಂತರ್ಜಾಲ...

Read More

ಪಠಾನ್ಕೋಟ್ ದಾಳಿ ಹಿನ್ನಲೆ: ಕಾಶ್ಮೀರ ಹೈವೇನಲ್ಲಿ ಹೈಅಲರ್ಟ್

ಶ್ರೀನಗರ: ಪಠಾನ್ಕೋಟ್ ವಾಯುನೆಲೆಯ ಮೇಲೆ ಉಗ್ರರ ದಾಳಿ ನಡೆದ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಪಠಾನ್ಕೋಟ್-ಜಮ್ಮು ಹೈವೇನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ‘ಕತುವ ಜಿಲ್ಲೆಯಲ್ಲೂ ಹೈಅಲರ್ಟ್ ಘೋಷಿಸಲಾಗಿದ್ದು, ಲಖನ್‌ಪುರದಲ್ಲಿ ಪಂಜಾಬ್‌ನಿಂದ ಕಾಶ್ಮೀರಕ್ಕೆ ಬರುವ ವಾಹನ, ಜನರ ಮೇಲೆ ಹದ್ದಿನ ಕಣ್ಣು...

Read More

ಜಲ್ಲಿಕಟ್ಟುವಿಗೆ ಅನುಮತಿ ನೀಡದಂತೆ ಕೇಂದ್ರಕ್ಕೆ ಸಲಹೆ

ಚೆನ್ನೈ: ಪ್ರಸಿದ್ಧ ಕ್ರೀಡೆಗಳಾದ ಜಲ್ಲಿಕಟ್ಟು, ಕಂಬಳಕ್ಕೆ ಅನುಮತಿಯನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ ಇವುಗಳಿಗೆ ಅನುಮತಿ ನೀಡದಂತೆ ಅಟಾರ್ನಿ ಜನರಲ್ ಕೇಂದ್ರವನ್ನು ಎಚ್ಚರಿಸಿದ್ದಾರೆ. ‘ಇವುಗಳಿಗೆ ಅನುಮತಿ ನೀಡುವುದರಿಂದ ಪ್ರಾಣಿಗಳನ್ನು ಹಿಂಸಾತ್ಮಕವಾಗಿ ಕ್ರೀಡೆಗಳಿಗೆ  ಬಲಸಬಾರದು ಎಂದು ಮೇ, 2014ರ ಸುಪ್ರೀಂಕೋರ್ಟ್ ನೀಡಿದ...

Read More

ಉತ್ತರಭಾರತದಲ್ಲಿ ಮತ್ತೆ ಕಂಪಿಸಿದ ಭೂಮಿ

ನವದೆಹಲಿ: ಉತ್ತರ ಭಾರತದಲ್ಲಿ ಪದೇ ಪದೇ ಲಘು ಭೂಕಂಪನಗಳು ಉಂಟಾಗುತ್ತಿದ್ದು, ಜನರಲ್ಲಿ ಭಯವನ್ನು ಉಂಟು ಮಾಡಿದೆ. ಶನಿವಾರ ಕೂಡ ದೆಹಲಿ, ಎನ್‌ಸಿಆರ್ ಸೇರಿದಂತೆ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದೆ. ಮಧ್ಯಾಹ್ನ 2.7ರ ಸುಮಾರಿಗೆ ಭೂಕಂಪನವಾಗಿದ್ದು, ರಿಕ್ಟರ್ ಮಾಪನದಲ್ಲಿ ಇದರ ತೀವ್ರತೆ 5.8...

Read More

ಪರಾರಿಯಾದ ಉಗ್ರರಿಗಾಗಿ ಕಾರ್ಯಾಚರಣೆ: ಹುತಾತ್ಮರಾದ 3 ಯೋಧರು

ಪಠನ್ಕೋಟ್: ಪಂಜಾಬಿನ ಪಠನ್ಕೋಟ್ ವಾಯುನೆಲೆಯ ಮೇಲೆ ದಾಳಿ ನಡೆಸಿ ಪರಾರಿಯಾಗಿರುವ ಉಗ್ರರಿಗಾಗಿ ಭಾರೀ ಕಾರ್ಯಾಚರಣೆ ನಡೆಯುತ್ತಿದೆ. ನಾಲ್ವರು ಉಗ್ರರನ್ನು ಈಗಾಗಲೇ ಹೊಡೆದುರುಳಿಸಲಾಗಿದ್ದು, ಉಳಿದವರಿಗಾಗಿ ಶೋಧಕಾರ್ಯಗಳು ನಡೆಯುತ್ತಿದೆ. ಪಂಜಾಬ್‌ನಲ್ಲಿಯೇ ಉಗ್ರರು ಅವಿತಿರುವ ಹಿನ್ನಲೆಯಲ್ಲಿ ಭದ್ರತಾಪಡೆಗಳು ಕಾರ್ಯಾಚರಣೆಯನ್ನು ವಿಸ್ತಾರಗೊಳಿಸಿದೆ. ಈ ವೇಳೆ ಗುಂಡಿನ ಚಕಮಕಿ,...

Read More

ರೂ.20ಕ್ಕೆ ಉತ್ತಮ ಗುಣಮಟ್ಟದ ಆಹಾರ ನೀಡಲಿದೆ ರೈಲ್ವೇ

ನವದೆಹಲಿ: ಕಳಪೆ ಮಟ್ಟದ ಆಹಾರ ಮತ್ತು ಅತ್ಯಧಿಕ ದರ ಇದು ರೈಲಿನಲ್ಲಿ ಪ್ರಯಾಣಿಸುವ ಎಲ್ಲರೂ ಎದುರಿಸುವ ಸಮಸ್ಯೆ. ಆದರೀಗ ಈ ಸಮಸ್ಯೆಗೆ ಅಂತ್ಯ ಹಾಡಲು ಐಆರ್‌ಸಿಟಿಸಿ ಮುಂದಾಗಿದೆ. ಕಡಿಮೆ ದರಕ್ಕೆ ಅತ್ಯುತ್ತಮ ಗುಣಮಟ್ಟದ ಆಹಾರವನ್ನು ನೀಡುವ ಸಲುವಾಗಿ ಐಆರ್‌ಸಿಟಿಸಿ ದೇಶದಾದ್ಯಂತ ರೈಲ್ವೇ...

Read More

ಸಮ-ಬೆಸ ನಿಯಮ: ಕ್ಲೀನ್ ಇಂಡಿಯಾದಿಂದ ಕೇಜ್ರಿ ಕಲಿಯಬೇಕಿದೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಡುವೆ ಹಲವು ಸಾಮ್ಯತೆಗಳಿವೆ. ಈ ಇಬ್ಬರೂ ಸ್ವಯಂ ನಿರ್ಮಿತ ನಾಯಕರು ಮತ್ತು ಪ್ರಬಲ ವಾಗ್ಮಿಗಳು. ಭಾರತೀಯ ರಾಜಕಾರಣದಲ್ಲಿ ಹಲವು ಕಠಿಣ ಸತ್ಯಗಳು ಎದುರಾದಾಗ ಅವುಗಳನ್ನು ಎದುರಿಸುವ ಸಾಮರ್ಥ್ಯವನ್ನು ಈ...

Read More

ಜ.1ರಂದು ತಿರುಪತಿ ಹುಂಡಿಗೆ ಬಿದ್ದ ಹಣ 3 ಕೋಟಿ.ರೂ

ತಿರುಪತಿ: ಹೊಸವರ್ಷದಂದು ತಿರುಪತಿ ತಿರುಮಲ ದೇಗುಲಕ್ಕೆ ಭಕ್ತ ಸಾಗರ ಹರಿದು ಬಂದಿದ್ದು, ದೇಗುಲದ ಆದಾಯ 3 ಕೋಟಿಯನ್ನು ಮೀರಿಸಿದೆ. ಜ.1ರಂದು ಒಟ್ಟು 80 ಸಾವಿರ ಭಕ್ತರು ದೇಗುಲಕ್ಕೆ ಆಗಮಿಸಿದ್ದಾರೆ, ಹುಂಡಿಗೆ ಹಾಕಲ್ಪಟ್ಟ ಹಣದ ಮೌಲ್ಯವೇ 3 ಕೋಟಿ ರೂಪಾಯಿಯಾಗಿದೆ. ಬಂಗಾರ ಮತ್ತು...

Read More

ಭರವಸೆಗಳನ್ನು ಈಡೇರಿಸುವಂತೆ ಮೋದಿಗೆ ಪತ್ರ ಬರೆದ ಅಣ್ಣಾ

ಮುಂಬಯಿ: ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಚುನಾವಣೆಯ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸುವಂತೆ ಕೋರಿದ್ದಾರೆ. ಮೋದಿ ಅವರಿಗೆ ಹೊಸ ವರ್ಷದ ಶುಭಾಶಯ ಕೋರಿದ ಅಣ್ಣಾ, 2014ರ ಲೋಕಸಭಾ ಚುನಾವಣೆ ಪ್ರಚಾರ ಸಂದರ್ಭ...

Read More

ಉಗ್ರರ ದಾಳಿಗೆ ತಕ್ಕ ಉತ್ತರ ನೀಡುತ್ತೇವೆ: ರಾಜ್‌ನಾಥ್ ಸಿಂಗ್

ನವದೆಹಲಿ: ಸದಾ ಶಾಂತಿಯನ್ನು ಬಯಸುವ ಭಾರತ ಭಯೋತ್ಪಾದನಾ ದಾಳಿಗಳಿಗೆ ಕಟುವಾಗಿಯೇ ಉತ್ತರ ನೀಡಲಿದೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಪಂಜಾಬ್‌ನ ಪತನ್ಕೋಟ್‌ನ ವಾಯುನೆಲೆಯ ಮೇಲೆ ನಡೆದ ದಾಳಿಯನ್ನು ಖಂಡಿಸಿದ ಅವರು, ಈ ದಾಳಿಗೆ ಭದ್ರತಾ ಪಡೆಗಳು ಸೂಕ್ತ ಪ್ರತಿಕ್ರಿಯೆಯನ್ನು...

Read More

Recent News

Back To Top