Date : Friday, 07-08-2015
ಚೆನ್ನೈ: ಜನಾನುರಾಗಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಸ್ವರ್ಗಸ್ಥರಾಗಿ ಕೆಲವೇ ದಿನಗಳಾಗಿವೆ, ದೇಶ ಆ ನೋವಿನಿಂದ ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಆದರೆ ಆ ಧೀಮಂತ ಚೇತನ ಆಪ್ತರ ನಡುವೆ ಈಗಾಗಲೇ ಅವರ ಪರಂಪರೆಯ ಒಡೆತನಕ್ಕೆ ಕಚ್ಚಾಟಗಳು ಆರಂಭವಾಗಿದೆ. ಇದರಿಂದಾಗಿ ಕಲಾಂ...
Date : Friday, 07-08-2015
ತಿರುವನಂತಪುರಂ: ಮುಸ್ಲಿಂ ಧರ್ಮೀಯರೊಬ್ಬರು ನೃತ್ಯ ಪ್ರಕಾರವೊಂದರಲ್ಲಿ ಪಿಎಚ್‌ಡಿ ಪದವಿಯನ್ನು ಮಾಡಿದ್ದಾನೆ. ಇದರಲ್ಲೇನೂ ವಿಶೇಷವಿಲ್ಲ, ಆದರೆ ಆತ ಈ ಸಾಧನೆ ಮಾಡಿರುವುದು ಹಿಂದೂಗಳ ದೇಗುಲ ಕಲೆ ಎಂದೇ ಪ್ರಸಿದ್ಧಿಯನ್ನು ಪಡೆದ ಮೋಹಿನಿಯಟ್ಟಂನಲ್ಲಿ. ಮೋಹಿನಿಯಟ್ಟಂ ನೃತ್ಯದಲ್ಲಿ ಪ್ರಾವೀಣ್ಯತೆ ಪಡೆದಿರುವ ಈ ಯುವಕನ ಹೆಸರು ಕೆ.ಎಂ.ಅಬು....
Date : Friday, 07-08-2015
ನವದೆಹಲಿ: ಆಧಾರ್ ಕಾರ್ಡ್‌ನಲ್ಲಿ ವೈಯಕ್ತಿಕ ಮಾಹಿತಿಗಳನ್ನು ಬಹಿರಂಗಪಡಿಸುತ್ತಿವುದನ್ನು ಪ್ರಶ್ನಿಸಿ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಈ ಅರ್ಜಿಗಳ ವಿಚಾರಣೆಯನ್ನು ಸಾಂವಿಧಾನಿಕ ಪೀಠಕ್ಕೆ ನೀಡುವಂತೆ ಕೇಂದ್ರ ಸರ್ಕಾರ ಮನವಿ ಸಲ್ಲಿಸಿದ್ದು, ಇದರ ಅಂತಿಮ ತೀರ್ಪು ಮಂಗಳವಾರ ನೀಡುವುದಾಗಿ ಜೆ. ಚೆಲಮೇಶ್ವರ ನೇತೃತ್ವದ ತ್ರಿಸದಸ್ಯ ಪೀಠ...
Date : Friday, 07-08-2015
ಉಧಂಪುರದಲ್ಲಿ ಬಿಎಸ್‌ಎಫ್ ಪಡೆಯ ಬಸ್ಸಿನ ಮೇಲೆ ನಡೆದ ದಾಳಿಯಲ್ಲಿ ವೀರ ಮರಣವನ್ನಪ್ಪಿದ ರಾಕಿ ಹಾಗೂ ಸುಭೇಂದು ಇವರು ನಿಜಕ್ಕೂ ಹೀರೋಗಳೇ. ಏಕೆಂದರೆ ಕೊನೆ ಉಸಿರಿನವರೆಗೂ ಉಗ್ರರ ಜೊತೆ ಹೋರಾಡಿ, ತಮ್ಮ ಜೀವವನ್ನು ಕೊಟ್ಟು 44 ಯೋಧರನ್ನು ರಕ್ಷಿಸಿದ ಕಾರ್ಯ ನಿಜಕ್ಕೂ ಶ್ಲಾಘನೀಯ....
Date : Friday, 07-08-2015
ಮುಂಬಯಿ: 1993ರ ಮುಂಬಯಿ ಸ್ಫೋಟದ ಮತ್ತೊಬ್ಬ ಪ್ರಮುಖ ಆರೋಪಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತ ಯಾಕುಬ್ ಖಾನ್ ಅಲಿಯಾಸ್ ಯೆದ ಯಾಕೂಬ್ ಪಾಕಿಸ್ಥಾನದ ಕರಾಚಿಯಲ್ಲಿ ಮೃತನಾಗಿದ್ದಾನೆ ಎಂದು ಹೇಳಲಾಗಿದೆ. ಈತ ಹಲವು ಸಮಯಗಳಿಂದ ಅನಾರೋಗ್ಯ ಪೀಡಿತನಾಗಿದ್ದ, ಬುಧವಾರ ಬೆಳಿಗ್ಗೆ ಈತನಿಗೆ...
Date : Friday, 07-08-2015
ಉಧಮ್‌ಪುರ್: ಕಾಶ್ಮೀರದಲ್ಲಿ ಸೆರೆಸಿಕ್ಕ ಉಗ್ರ ನಮ್ಮವನಲ್ಲ ಎಂದು ಪಾಕಿಸ್ಥಾನ ಹೇಳುತ್ತಿದೆ, ಆದರೆ ಪಾಕ್‌ನ ವ್ಯಕ್ತಿಯೊಬ್ಬರು ಉಗ್ರ ನಾವೇದ್ ನನ್ನ ಮಗ, ಆತನಿಗೂ ಲಷ್ಕರ್ ಸಂಘಟನೆಗೂ ಸಂಬಂಧವಿತ್ತು ಎಂದು ಹೇಳಿಕೊಂಡಿದ್ದಾರೆ. ತನಿಖಾಧಿಕಾರಿಗಳು ನೀಡಿದ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದ ಹಿಂದೂಸ್ತಾನ್ ಟೈಮ್ಸ್, ನಾವೇದ್...
Date : Friday, 07-08-2015
ಮುಂಬಯಿ: ಯಾಕೂಬ್ ಮೆಮೋನ್‌ನನ್ನು ಗಲ್ಲಿಗೇರಿಸಿದ ಭಾರತದ ವಿರುದ್ಧ ಪ್ರತಿಕಾರ ತೀರಿಸುವುದಾಗಿ ಆತನ ಸಹೋದರ ಟೈಗರ್ ಮೆಮೋನ್ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಭಾರತಕ್ಕೆ ಅಗತ್ಯವಾಗಿ ಬೇಕಾದ ಉಗ್ರ ಮುಸ್ತಖ್ ಟೈಗರ್ ಮೆಮೋನ್, 1993ರ ಸರಣಿ ಮುಂಬಯಿ ಸ್ಫೋಟದ ಮಾಸ್ಟರ್ ಮೈಂಡ್ ಕೂಡ ಆಗಿದ್ದಾನೆ. ಯಾಕುಬ್...
Date : Thursday, 06-08-2015
ನವದೆಹಲಿ: ಪಾಕಿಸ್ಥಾನದ ಐಎಸ್‌ಐನ ಮಾಜಿ ಡೈರೆಕ್ಟರ್ ಜನರಲ್ ಹಮೀದ್ ಗುಲ್ ಅವರದ್ದು ಎಂದು ಹೇಳಲಾದ ಟ್ವಿಟರ್ ಅಕೌಂಟ್‌ನಿಂದ ದೆಹಲಿ ಮತ್ತು ಮುಂಬಯಿಯನ್ನು ಹಿರೋಶಿಮಾ ಮತ್ತು ನಾಗಸಾಕಿಯಾಗಿ ಪರಿವರ್ತನೆಗೊಳಿಸುವ ಬೆದರಿಕೆ ಟ್ವಿಟ್ ಹಾಕಲಾಗಿದೆ. ‘ಭಾರತ ತನ್ನ ರೀತಿಯನ್ನುಸರಿಪಡಿಸಿಕೊಳ್ಳಬೇಕು, ಇಲ್ಲದೇ ಹೋದರೆ ದೆಹಲಿ ಮತ್ತು...
Date : Thursday, 06-08-2015
ನವದೆಹಲಿ: ಭಾರತದ ಅತಿ ದೊಡ್ಡ ಟೆಲಿಕಾಂ ಆಯೋಜಕ ಭಾರ್ತಿ ಏರ್ಟೆಲ್ ಭಾರತದಾದ್ಯಂತ 296 ನಗರಗಳಲ್ಲಿ ೪ಜಿ ಸೇವೆಯನ್ನು ಬಿಡುಗಡೆಗೊಳಿಸಿದೆ. ಏರ್ಟೆಲ್ ಗ್ರಾಹಕರು 4ಜಿ ಡೇಟಾ ಸೇವೆಯನ್ನು 3ಜಿ ಬೆಲೆಯಲ್ಲಿ ಪಡೆಯಬಹುದಾಗಿದೆ. ಇದರ ಆರಂಭಿಕ ಬೆಲೆ ರೂ.25 ಎಂದು ಏರ್ಟೆಲ್ ಟೆಲಿಕಾಂ ಆಯೋಜಕರೋರ್ವರು ತಿಳಿಸಿದ್ದಾರೆ....
Date : Thursday, 06-08-2015
ಪಾಟ್ನಾ: ‘ಡಿಎನ್‌ಎ’ ಕಾಮೆಂಟ್‌ಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಹಿರಂಗ ಪತ್ರ ಬರೆದಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪ್ರತ್ಯುತ್ತರವಾಗಿ ಎನ್‌ಡಿಎ, ’ಬಿಹಾರ ನಿತೀಶ್ ಅಲ್ಲ, ನಿತೀಶ್ ಬಿಹಾರವಲ್ಲ’ ಎಂಬ ಪತ್ರ ಬರೆದಿದೆ. ‘ಬಿಹಾರ ಸಿಎಂ ಅವರ ಪತ್ರ ನಿರಾಶಾದಾಯಕವಾಗಿದೆ,...