Date : Wednesday, 10-06-2015
ತಿರುವನಂತಪುರಂ: ಕೇರಳದಲ್ಲಿ ಇತ್ತೀಚಿಗಷ್ಟೇ ಇಬ್ಬರು ಮಹಿಳಾ ಅಥ್ಲೇಟ್‌ಗಳು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಇದೀಗ ಅದೇ ರಾಜ್ಯದ ಭಾರತ ಕ್ರೀಡಾ ಪ್ರಾಧಿಕಾರ ಕೇಂದ್ರದಲ್ಲಿ 19 ವರ್ಷದ ಅಥ್ಲೀಟ್ ಒಬ್ಬರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಆತ್ಮಹತ್ಯೆಗೆ ಪ್ರಯತ್ನಿಸಿದ ಅಥ್ಲೀಟ್‌ನನ್ನು ಲಕ್ಷ್ಮೀಬಾಯಿ ರಾಷ್ಟ್ರೀಯ...
Date : Wednesday, 10-06-2015
ನವದೆಹಲಿ : ಕಳೆದ ವರ್ಷ ಹಜ್ ಯಾತ್ರಿಕರಿಗೆ ಎರ್ ಇಂಡಿಯಾದ ವಿಳಂಬದಿಂದ ತೊಂದರೆ ಆದ ಹಿನ್ನಲೆ ಈ ವರ್ಷ ಉತ್ತಮ ಸೌಲಭ್ಯ ಕಲ್ಪಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ. ಈ ಬಾರಿಯ ಹಜ್ ಯಾತ್ರಿಕರಿಗೆ ನೀಡಲಾಗುವ ಸೌಲಭ್ಯವನ್ನು ಖುದ್ದು ಪರಿಶೀಲನೆ ನಡೆಸುವುದಾಗಿ...
Date : Wednesday, 10-06-2015
ನವದೆಹಲಿ: ಕೇಂದ್ರ ಸರ್ಕಾರ ಎನ್‌ಜಿವೊಗಳಿಗೆ ಮತ್ತೊಂದು ಸುತ್ತಿನ ಛಾಟಿ ಬೀಸಿದೆ. ಈ ಬಾರಿ ಒಟದ್ಟು 4,470 ಎನ್‌ಜಿಒಗಳ ಪರವಾನಗಿಯನ್ನು ರದ್ದುಗೊಳಿಸಿದೆ. ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ ಅನ್ವಯ ಇವುಗಳ ಪರವಾನಗಿ ರದ್ದುಗೊಳಿಸಲಾಗಿದೆ. ಆಶ್ಚರ್ಯವೆಂದರೆ, ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಶನ್, ಎಸ್ಕಾರ್ಟ್ಸ್ ಹಾರ್ಟ್ ಇನ್‌ಸ್ಟಿಟ್ಯೂಟ್‌ಗಳು...
Date : Wednesday, 10-06-2015
ಚೆನ್ನೈ: ತನ್ನು ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿರುವುದರ ವಿರುದ್ಧ ಕಲಾನಿಧಿ ಮಾರನ್ ಒಡೆತನದ ಸನ್ ನೆಟ್‌ವರ್ಕ್ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ. ಏರ್‌ಸೆಲ್ ಮತ್ತು ಮ್ಯಾಕ್ಸಿಸ್ ಕಂಪನಿ ನಡುವಣ ಒಪ್ಪಂದಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರನ್ ಅವರ ಒಡೆತನದ...
Date : Wednesday, 10-06-2015
ನವದೆರಹಲಿ: ಇನ್ನು ಮುಂದೆ ಪ್ರಯಾಣಿಕರು ತಮ್ಮ ತತ್ಕಾಲ್ ಟಿಕೆಟ್‌ನ್ನು ರದ್ದುಪಡಿಸಿದಲ್ಲಿ ಚಿಂತಿಸಬೇಕಿಲ್ಲ, ರದ್ದು ಮಾಡಿದ ಟಿಕೆಟ್ ಹಣದ ಅರ್ಧದಷ್ಟನ್ನು ಅವರಿಗೆ ವಾಪಾಸ್ ನೀಡುವ ಯೋಜನೆ ಜಾರಿಗೆ ತರಲಾಗಿದೆ. ಭಾರತೀಯ ರೈಲ್ವೆ ಇಲಾಖೆಯು ಟಿಕೆಟ್ ರದ್ದತಿ ಹಾಗೂ ಮರುಪಾವತಿ ನಿಯಮವನ್ನು ಪರಿಷ್ಕರಿಸುವ ಯೋಜನೆ...
Date : Wednesday, 10-06-2015
ಹೊಸದಿಲ್ಲಿ: ತುರ್ತು ಸಂದರ್ಭಗಳಲ್ಲಿ ರೈಲನ್ನು ನಿಲ್ಲಿಸಲು ಚೈನ್‌ನ್ನು ಎಳೆದು ನಿಲ್ಲಿಸುವ ಪದ್ಧತಿ ಇನ್ನು ಮುಂದೆ ಅಂತ್ಯ ಕಾಣಲಿದೆ. ಅದರ ಬದಲು ಮೊಬೈಲ್ ಬಳಕೆ ವ್ಯವಸ್ಥೆ ಜಾರಿಗೆ ಬರಲಿದೆ. ರೈಲು ಬೋಗಿಗಳಲ್ಲಿರುವ ಚೈನ್‌ಗಳನ್ನು ಎಳೆಯುವ ಬದಲು ಅಲ್ಲಿ ಅಂಟಿಸಲಾಗುವ ರೈಲು ಚಾಲಕ, ಸಹಚಾಲಕರ...
Date : Wednesday, 10-06-2015
ಗುವಾಹಟಿ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅಸ್ಸಾಂನಲ್ಲಿ ನೆರೆ ಪರಿಸ್ಥಿತಿ ಉದ್ಭವವಾಗಿದೆ. ಬ್ರಹ್ಮಪುತ್ರ ಸೇರಿದಂತೆ ವಿವಿಧ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದಾಗಿ 80 ಸಾವಿರ ಜನರ ಬದುಕು ಅಪಾಯಕ್ಕೆ ಸಿಲುಕಿದೆ. ಒಟ್ಟು 1೦ ಜಿಲ್ಲೆಗಳು ಮಳೆಗೆ...
Date : Wednesday, 10-06-2015
ನವದೆಹಲಿ: ವೋಟಿಗಾಗಿ ನೋಟು ಪ್ರಕರಣ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ನಡುವೆ ತೀವ್ರ ವಾಗ್ವಾದವನ್ನು ಸೃಷ್ಟಿಸಿದೆ. ತನ್ನ ವಿರುದ್ಧ ವಿಡಿಯೋ ಬಿಡುಗಡೆ ಮಾಡಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ನಾಯ್ಡು, ನನ್ನನ್ನು ಬಂಧಿಸಲು...
Date : Wednesday, 10-06-2015
ನವದೆಹಲಿ: ನಕಲಿ ಸರ್ಟಿಫಿಕೇಟ್ ಆರೋಪದ ಹಿನ್ನಲೆಯಲ್ಲಿ ಬಂಧಿತರಾಗಿರುವ ತಮ್ಮ ಸಚಿವ ಸ್ಥಾನಕ್ಕೆ ಜಿತೇಂದ್ರ ತೋಮರ್ ಅವರು ರಾಜೀನಾಮೆ ನೀಡಿದ್ದಾರೆ. ಇದೀಗ ಅವರ ಸ್ಥಾನಕ್ಕೆ ದೆಹಲಿ ಜಲ್ ಮಂಡಳಿ ಉಪಾಧ್ಯಕ್ಷ ಕಪಿಲ್ ಮಿಶ್ರಾ ಅವರು ಆಗಮಿಸುವ ಸಾಧ್ಯತೆ ಇದೆ. ಮಿಶ್ರಾ ಅವರು ದೆಹಲಿಯ...
Date : Wednesday, 10-06-2015
ಜೋಧ್‌ಪುರ್: ಅಪರಾಧಗಳನ್ನು ಮಾಡಿ ಜೈಲು ಸೇರಿರುವ ಕ್ರಿಮಿನಲ್‌ಗಳು ಜೈಲಿನಲ್ಲಿ ಶಿಕ್ಷೆ ಅನುಭವಿಸುವ ಬದಲು ಫೇಸ್‌ಬುಕ್‌ಗೆ ಫೋಟೋ, ಸೆಲ್ಫಿಗಳನ್ನು ಹಾಕಿ ಜೀವನವನ್ನು ಆನಂದದಿಂದ ಕಳೆಯುತ್ತಿದ್ದಾರೆ. ರಾಜಸ್ಥಾನ ಜೋಧ್‌ಪುರ ಜೈಲಿನಲ್ಲಿನ ಕೈದಿಗಳು ಫೇಸ್‌ಬುಕ್‌ಗೆ ಜೈಲಿನಲ್ಲಿ ಕುಳಿತುಕೊಂಡು ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ ಎಂಬ ಆಘಾತಕಾರಿ ಸುದ್ದಿ ಬಯಲಾಗಿದೆ....