Date : Friday, 26-02-2016
ನವದೆಹಲಿ: ಕೇಂದ್ರ ಬಜೆಟ್ ಹಿನ್ನಲೆಯಲ್ಲಿ ಸರ್ಕಾರ ಶುಕ್ರವಾರ ಸದನದಲ್ಲಿ ಆರ್ಥಿಕ ಸಮೀಕ್ಷೆಯನ್ನು ಪ್ರಸ್ತುತಪಡಿಸಲಿದೆ. ಕಳೆದ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಪ್ರಗತಿಯ ಬಗೆಗಿನ ವಿವರಣೆಯನ್ನು ಆರ್ಥಿಕ ಬಜೆಟ್ ನೀಡಲಿದೆ. ಈ ಬಾರಿಯ ಬಜೆಟ್ನಲ್ಲಿ ಸೇವಿಂಗ್ಸ್ ಕ್ಯಾಪ್, ವೈದ್ಯಕೀಯ ಆಯವ್ಯಯ ಮಟ್ಟ, ವಸತಿ...
Date : Friday, 26-02-2016
ನಾಗ್ಪುರ: ರಾಷ್ಟ್ರ ವಿರೋಧಿ ಚಟುವಟಿಕೆಗಳಿಂದ ದೂರವಿರುವಂತೆ ಸಿಯಾಚಿನ್ ಹುತಾತ್ಮ ಹನುಮಂತಪ್ಪರವರ ಪತ್ನಿ ಮಹಾದೇವಿ ದೇಶದ ಯುವಜನತೆಗೆ ಕರೆ ನೀಡಿದ್ದಾರೆ. ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದೇಶದಲ್ಲಿ ನಡೆಯುತ್ತಿರುವ ರಾಷ್ಟ್ರ ವಿರೋಧಿ ಕಾರ್ಯಗಳು ನನಗೆ ಅತೀವ ದುಃಖ ತಂದಿದೆ, ಯುವಕರು ದೇಶಕ್ಕಾಗಿ...
Date : Friday, 26-02-2016
ಹೈದರಾಬಾದ್: ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ಅವರು ಆತ್ಮಹತ್ಯೆ ಮಾಡಿಕೊಂಡ ತಕ್ಷಣ ಅವರ ತಕ್ಷಣ ಪರೀಕ್ಷೆಗಾಗಿ ಯಾವೊಬ್ಬ ವೈದ್ಯರನ್ನೂ ಕರೆಸಿಕೊಳ್ಳಲಾಗಿಲ್ಲ ಎಂದು ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಹೇಳಿಕೆ ನೀಡಿದ ಬಳಿಕ, ಇದೀಗ ವೆಮುಲಾ ಪ್ರಕರಣದ ತಕ್ಷಣ...
Date : Friday, 26-02-2016
ನವದೆಹಲಿ: ಯುನೈಟೆಡ್ ಸ್ಪಿರಿಟ್ನ ಮುಖ್ಯಸ್ಥ ಹುದ್ದೆಗೆ ಉದ್ಯಮಿ ವಿಜಯ್ ಮಲ್ಯ ರಾಜೀನಾಮೆ ನೀಡಿದ್ದಾರೆ. ತಮ್ಮ ಕುಟುಂಬ ಸ್ಥಾಪಿಸಿದ್ದ ಮತ್ತು ಪ್ರಸ್ತುತ ಮದ್ಯ ತಯಾರಿಕೆಯ ಜಾಗತಿಕ ದೈತ್ಯ ಸಂಸ್ಥೆ ಡಿಯಾಜಿಯೊದ ನಿಯಂತ್ರಣದಲ್ಲಿರುವ ಯುನೈಟೆಡ್ ಸ್ಪಿರಿಟ್ಸ್ ನ ಕಾರ್ಯ ನಿರ್ವಹಣೇತರ ಸ್ಥಾನಕ್ಕೆ ಮಲ್ಯ ರಾಜೀನಾಮೆ...
Date : Thursday, 25-02-2016
ನವದೆಹಲಿ: ಸೆಂಟ್ರಲ್ ವೆಜಿಲೆನ್ಸ್ ಕಮಿಷನ್(ಸಿವಿಸಿ) ಸ್ವೀಕರಿಸುತ್ತಿದ್ದ ಭ್ರಷ್ಟಾಚಾರ ಪ್ರಕರಣದ ದೂರುಗಳು ಕಳೆದ ಎರಡು ವರ್ಷದಿಂದ ಶೇ.50ರಷ್ಟು ಕಡಿಮೆಯಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. 2014ರಲ್ಲಿ 62,362 ದೂರುಗಳನ್ನು ಸ್ವೀಕರಿಸಿದ್ದ ಸಿವಿಸಿ, ಕಳೆದ ವರ್ಷ 29,838 ದೂರಗಳನ್ನು ಸ್ವೀಕರಿಸಿದೆ ಎಂದು ಸಚಿವ ಜಿತೇಂದ್ರ...
Date : Thursday, 25-02-2016
ನವದೆಹಲಿ: ಒಟ್ಟು 445 ಭಾರತೀಯರು ಪಾಕಿಸ್ಥಾನದ ವಿವಿಧ ಜೈಲಿನಲ್ಲಿದ್ದಾರೆ. ಇವರಲ್ಲಿ ಹೆಚ್ಚಿನವರು ಮೀನುಗಾರರು ಎಂದು ರಾಜ್ಯಸಭೆಗೆ ಗುರುವಾರ ಮಾಹಿತಿ ನೀಡಲಾಗಿದೆ. 54 ಯುದ್ಧ ಖೈದಿಗಳು ಸೇರಿದಂತೆ ನಾಪತ್ತೆಯಾದ ಒಟ್ಟು 74 ರಕ್ಷಣಾ ಸಿಬ್ಬಂದಿಗಳು 1971 ರಿಂದ ಪಾಕಿಸ್ಥಾನದ ಜೈಲಿನಲ್ಲಿದ್ದಾರೆ ಎಂದು ವಿದೇಶಾಂಗ...
Date : Thursday, 25-02-2016
ನವದೆಹಲಿ: ದೇಶದ ಬಗ್ಗೆ ಅತೀವ ಕಾಳಜಿ, ಬದ್ಧತೆ ಹೊಂದಿರುವ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತ ಬಾಲಿವುಡ್ ನಟ ಅನುಪಮ್ ಖೇರ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಎಕನಾಮಿಕ್ ಟೈಮ್ಸ್ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅನುಪಮ್ ಖೇರ್, ಒಂದೇ...
Date : Thursday, 25-02-2016
ನವದೆಹಲಿ: ಶಾಲೆಗೆ ಹೋಗುವ ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ಮತ್ತೊಂದು ಅಧ್ಯಯನ ಆಘಾತಕಾರಿಯಾದ ಅಂಶವನ್ನು ಬಹಿರಂಗಪಡಿಸಿದೆ. ಶಾಲೆಗೆ ಹೋಗುವ ಹಾದಿಯಲ್ಲೇ ಶೇ.50ರಷ್ಟು ಹುಡುಗಿಯರು ಲೈಂಗಿಕ ದೌರ್ಜನ್ಯವನ್ನು ಎದುರಿಸುತ್ತಾರೆ. ಅವರಲ್ಲಿ ಶೇ.32ರಷ್ಟು ಹೆಣ್ಣು ಮಕ್ಕಳು ಕಿಡಿಗೇಡಿಗಳ ಹಿಂಬಾಲಿಸುವಿಕೆಗೆ ಗುರಿಯಾಗುತ್ತಾರೆ ಎಂಬ ಅಂಶ ’ಬ್ರೇಕ್...
Date : Thursday, 25-02-2016
ಮುಂಬಯಿ: ಭಾರತದ ಯಾವುದೇ ಪ್ರಮುಖ ನಗರಗಳಲ್ಲಿ ಜನರು ತಮ್ಮ ಕೈಗಳಲ್ಲಿ ಮೊಬೈಲ್ ಹಿಡಿದು ಸ್ನೇಹಿತರೊಂದಿಗೆ, ಕುಟುಂಬ ಸದಸ್ಯರೊಂದಿಗೆ ಸೆಲ್ಫೀ ತೆಗೆಯುವುದನ್ನು ನಾವು ಕಾಣಬಹುದು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ವಿಶ್ವದ ವಿವಿಧ ನಾಯಕರೊಂದಿಗೆ ಸೆಲ್ಫೀ ತೆಗೆದಿರುವುದು ಸಾಮಾಜಿಕ ಜಾಲತಾಣಗಳಲ್ಲಿ...
Date : Thursday, 25-02-2016
ನವದೆಹಲಿ: ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಮಂಗಳವಾರ ತಮ್ಮ ಎರಡನೇ ರೈಲ್ವೇ ಬಜೆಟ್ನ್ನು ಮಂಡಿಸಿದ್ದಾರೆ. ರೈಲ್ವೇ ಪ್ರಯಾಣ ದರವನ್ನು ಏರಿಸದೆ ಪ್ರಯಾಣಿಕರಿಗೆ ಅನುಕೂಲಕರವಾಗುವ ಹತ್ತು ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ. ಕೋಟಾ ಅರ್ಹತೆ ಹೊಂದಿರುವ ಮಹಿಳೆಯರಿಗೆ ರೈಲ್ವೇಯಲ್ಲಿ ಶೇ. 33 ರಷ್ಟು...