Date : Wednesday, 18-11-2015
ಪಾಟ್ನಾ: ಬಿಹಾರ ಚುನಾವಣೆಯಲ್ಲಿ ಜಯಗಳಿಸಿದ ಜೆಡಿಯು ನಾಯಕ ನಿತೀಶ್ ಕುಮಾರ್ ನ.20ರಂದು ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಈ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನಿಸಿದ್ದಾರೆ. ನಾಲ್ಕು ದಿನಗಳ ಕಾಲ ನಡೆದ ಛಾತ್ ಪೂಜಾ ಹಬ್ಬದ ಬಳಿಕ ನಿತೀಶ್...
Date : Wednesday, 18-11-2015
ನವದೆಹಲಿ: ಭ್ರಷ್ಟಾಚಾರ ಹಾಗೂ ಕಪ್ಪು ಹಣದ ಸಮಸ್ಯೆಗಳ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದ ಪ್ರಧಾನಿ ನರೇಂದ್ರ ಮೋದಿ, ಸಮೃದ್ಧ ಭಾರತ ನಿರ್ಮಿಸುವುದು ಎನ್ಡಿಎ ಸರ್ಕಾರದ ಗುರಿಯಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ತನಿಖಾ ದಳ(ಸಿಬಿಐ) ಮತ್ತು ಭ್ರಷ್ಟಾಚಾರ ನಿಗ್ರಹ...
Date : Wednesday, 18-11-2015
ಜಮ್ಮು: ಇಲ್ಲಿನ ಕುಪ್ವಾರಾ ಅರಣ್ಯ ಪ್ರದೇಶದ ಗಡಿ ನಿಯಂತ್ರಣ ರೇಖೆ ಸಮೀಪ ಮಂಗಳವಾರ ಉಗ್ರರನ್ನು ಸದೆಬಡೆಯುವ ಸಂದರ್ಭ ತೀವ್ರ ಗಾಯಗೊಂಡಿದ್ದ ಕರ್ನಲ್ ಸಂತೋಷ್ ಮಹಾದಿಕ್ ಸಾವನ್ನಪ್ಪಿದ್ದು, ಭಾರತೀಯ ಸೇನೆ ಇಂದು ಕರ್ನಲ್ ಸಂತೋಷ್ ಅವರಿಗೆ ಗೌರವಾರ್ಪಣೆ ಸಲ್ಲಿಸಿದೆ. 41ನೇ ರಾಷ್ಟ್ರೀಯ ರೈಫಲ್ಸ್ನ ಅರೆ...
Date : Wednesday, 18-11-2015
ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡುವಂತೆ 7ನೇ ವೇತನ ಆಯೋಗ ಶೇ. 15 ರಷ್ಟು ವೇತನ ಹೆಚ್ಚು ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಲುವಾಗಿ ರಚಿಸಿದ್ದ 7ನೇ ವೇತನ...
Date : Wednesday, 18-11-2015
ನವದೆಹಲಿ : ಇಸಿಸ್ ಉಗ್ರರು ಭಾರತದಲ್ಲೂ ದಾಳಿ ನಡೆಸಬಹುದು ಎಂಬ ಬೇಹುಗಾರಿಕಾ ಮೂಲಗಳ ಎಚ್ಚರಿಕೆಯ ಹಿನ್ನೆಲೆಯಲ್ಲಿ ಭಾರತದ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲು ಕೇಂದ್ರ ಗೃಹಸಚಿವ ರಾಜ್ನಾಥ್ ಸಿಂಗ್ ತಿಳಿಸಿದ್ದಾರೆ. ಇಸಿಸ್ ಯಾವುದೇ ಒಂದು ದೇಶಕ್ಕೆ ಸೀಮಿತವಾಗಿರುವ ಬೆದರಿಕೆಯಲ್ಲ. ಇದು ಇಡೀ...
Date : Tuesday, 17-11-2015
ಮುಂಬೈ : ಶಿವಸೇನಾ ಮುಖ್ಯಸ್ಥ ದಿವಂಗತ ಬಾಳಾ ಠಾಕ್ರೆಯವರ ಸ್ಮಾರಕವನ್ನು ನಿರ್ಮಿಸಲು ಮಹಾರಾಷ್ಟ್ರ ಸರಕಾರ ಚಿಂತಿಸಿದ್ದು ಮೇಯರ್ ಬಂಗ್ಲೋದಲ್ಲಿ ಸ್ಮಾರಕವನ್ನು ನಿರ್ಮಿಸಲಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ. ಶಿವಸೇನಾ ಮುಖ್ಯಸ್ಥರಾದ ಉದ್ಧವ್ ಠಾಕ್ರೆಯವರೊಂದಿಗೆ ಪ್ರತಿಕಾಗೋಷ್ಟಿಯಲ್ಲಿ ಮಾತನಾಡಿದ ಫಡ್ನವೀಸ್ ಈ ಸ್ಮಾರಕಕ್ಕೆ...
Date : Tuesday, 17-11-2015
ಚೆನ್ನೈ: ಟ್ಯಾಕ್ಸಿ ಆಯೋಜಕ ಓಲಾ ಇಲ್ಲಿನ ಜಲಾವೃತ ಪ್ರದೇಶಗಳಲ್ಲಿನ ಜನರ ರಕ್ಷಣೆ ಮತ್ತು ಸುರಕ್ಷಿತ ಪ್ರದೇಶಗಳಿಗೆ ರವಾನಿಸಲು ದೋಣಿಗಳ ಸೇವೆಯನ್ನು ಅಳವಡಿಸಿದೆ. ವೃತ್ತಿಪರ ನಾವಿಕರು ಮತ್ತು ಮೀನುಗಾರರ ಸಹಾಯದಿಂದ ದೋಣಿಗಳ ಸಹಾಯದಿಂದ ಜನರ ರಕ್ಷಣೆ, ಆಹಾರ ಮತ್ತು ಕುಡಿಯುವ ನೀರು ಸರಬರಾಜನ್ನು...
Date : Tuesday, 17-11-2015
ತಿರುವನಂತಪುರಂ: ವಿಶ್ವದಾದ್ಯಂತ ಕಂಪೆನಿಗಳ ಮಾಲೀಕರು ತಮ್ಮ ಕಂಪೆನಿಯ ಸಾಮರ್ಥ್ಯ ಹಾಗೂ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಮತ್ತು ರಾಜ್ಯದ ಯುವ ಜನತೆ ತಮ್ಮ ಉದ್ಯೋಗಾರ್ಹತೆ ಅಭಿವ್ಯಕ್ತಿಗೊಳಿಸಲು ಕೇರಳ ಸರ್ಕಾರ ಇಂಟರ್ನ್ಯಾಷನಲ್ ಸ್ಕಿಲ್ ಸಮ್ಮಿಟ್ ಹಾಗೂ ಸ್ಕಿಲ್ ಫೀಯೆಸ್ಟಾ ಕಾರ್ಯಕ್ರಮ ಆಯೋಜಿಸಲಿದೆ. ’ನೈಪುಣ್ಯಂ 2016’...
Date : Tuesday, 17-11-2015
ಚೆನೈ : ತಮಿಳುನಾಡು ಮಳೆಯಿಂದ ತತ್ತರಿಸಿದ್ದು ಮುಖ್ಯಮಂತ್ರಿ ಜಯಲಲಿತಾ 500ಕೋಟಿ ರೂ ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ಸೇನೆಯು ಪರಿಹಾರ ಕಾರ್ಯಾಚರಣೆ ಮಾಡುತ್ತಿದ್ದು ತಂಬಾರಮ್ ಬಳಿಯ ಜನರನ್ನು ರಕ್ಷಣಾ ಕಾರ್ಯದ ಮೂಲಕ ಸ್ಥಳಾಂತರಿಸಲಾಗುತ್ತಿದೆ. ಈಗಾಗಲೇ 71 ಮಂದಿ ಮೃತಪಟ್ಟಿದ್ದು ವಿದ್ಯುತ್ ಮತ್ತು ಡ್ರೈನೇಜ್ ಸಮಸ್ಯೆ...
Date : Tuesday, 17-11-2015
ನವದೆಹಲಿ: ಕೇಂದ್ರ ಸರ್ಕಾರದ ನಮಾಮಿ ಗಂಗಾ ಯೋಜನೆ ಅತ್ಯಂತ ನಿಧಾನ ಗತಿಯಲ್ಲಿ ಸಾಗುತ್ತಿದೆ ಎಂಬ ಆಪಾದನೆಯನ್ನು ತಳ್ಳಿ ಹಾಕಿರುವ ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ, ಎನ್ಡಿಎ ಸರ್ಕಾರವು ಅಕ್ಟೋಬರ್ 2018 ರ ಒಳಗೆ ಗಂಗಾ ನದಿಯನ್ನು ವಿಶ್ವದ ಅತ್ಯಂತ...