Date : Friday, 19-06-2015
ನವದೆಹಲಿ: ಭಗವದ್ಗೀತಾ ಚಾಂಪಿಯನ್ ಲೀಗ್ ಸ್ಪರ್ಧೆಯನ್ನು ಗೆದ್ದ ಮುಸ್ಲಿಂ ಬಾಲಕಿ ಮರಿಯಂ ಆಸೀಫ್ ಪ್ರಧಾನಿ ನರೇಂದ್ರ ಮೋದಿಯವರನ್ನು ನವದೆಹಲಿಯಲ್ಲಿ ಭೇಟಿಯಾದರು. ಈ ವೇಳೆ ಮರಿಯಂ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಮತ್ತು ಸ್ವಚ್ಛತಾ ಅಭಿಯಾನಕ್ಕೆ ರೂ.11 ಸಾವಿರವನ್ನು ಕೊಡುಗೆಯಾಗಿ ನೀಡಿದರು....
Date : Thursday, 18-06-2015
ಚೆನ್ನೈ: ಹಣಕಾಸು ಅಕ್ರಮ ವ್ಯವಹಾರ, ಮತ್ತಿತರ ಆರೋಪ ಹೊತ್ತಿರುವ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿಗೆ ಈಗ ಮತ್ತೆ ಸಮಸ್ಯೆ ಎದುರಾಗಿದೆ. ಲಲಿತ್ ಮೋದಿ ಅವರನ್ನು ತನಿಖೆ ನಡೆಸುವಂತೆ ಕೇಂದ್ರ ಸರಕಾರಕ್ಕೆ ವಿಪಕ್ಷಗಳು ಒತ್ತಾಯಿಸಿವೆ. ಈ ಸಂಬಂಧ ಕೇಂದ್ರ ಸರಕಾರ ಲಲಿತ್...
Date : Wednesday, 17-06-2015
ನವದೆಹಲಿ: ಜನರಿಗೆ ಇನ್ನಷ್ಟು ಹತ್ತಿರವಾಗುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮದೇ ಆದ ’ನರೇಂದ್ರ ಮೋದಿ ಮೊಬೈಲ್ ಆಪ್’ವೊಂದನ್ನು ಬುಧವಾರ ಬಿಡುಗಡೆಗೊಳಿಸಿದ್ದಾರೆ. ಮೋದಿಯವರ ದಿನನಿತ್ಯದ ಕಾರ್ಯ ಚಟುವಟಿಕೆಗಳ ಬಗ್ಗೆ ಈ ಆಪ್ ಮೂಲಕ ಮಾಹಿತಿ ಪಡೆದುಕೊಳ್ಳಬಹುದು, ಪ್ರಧಾನಿಯವರ ಲೇಟೆಸ್ಟ್ ಮಾಹಿತಿ ಮತ್ತು...
Date : Wednesday, 17-06-2015
ನವದೆಹಲಿ: ರಾಷ್ಟ್ರೀಯ ಜವಳಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಹಾಗೂ ಕೇಂದ್ರದ ಮಾಜಿ ಜವಳಿ ಸಚಿವ ಶಂಕರ್ ಸಿನ್ಹಾ ವಘೇಲ ವಿರುದ್ಧ ಬುಧವಾರ ಸಿಬಿಐ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ವಘೇಲಾ ಮಾತ್ರವಲ್ಲದೇ ಜವಳಿ ನಿಗಮದ ಅಧ್ಯಕ್ಷ ಮತ್ತು...
Date : Wednesday, 17-06-2015
ನವದೆಹಲಿ: ವಿವಿಧ 24 ಪ್ರಕರಣಗಳಲ್ಲಿ ಆಪಾದಿತರಾಗಿರುವ 21 ಮಂದಿ ಎಎಪಿ ನಾಯಕರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ದೆಹಲಿ ಪೊಲೀಸರು ಮುಂದಾಗಿದ್ದಾರೆ, ಇವರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರೂ ಸೇರಿದ್ದಾರೆ. ಇವರ ವಿರುದ್ಧದ ಆರೋಪಗಳ ಬಗ್ಗೆ...
Date : Wednesday, 17-06-2015
ಪಾಟ್ನಾ: ಜೂನ್ 21ಅಂತಾರಾಷ್ಟ್ರೀಯ ಯೋದ ದಿನಾಚರಣೆಯಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಯೋಗ ಶಿಬಿರಕ್ಕೆ ತೆರಳಿ ಮುಸ್ಲಿಂ ಯೋಗ ಗುರುವಿನಿಂದ ಯೋಗ ಕಲಿತುಕೊಳ್ಳಲಿದ್ದಾರೆ. ಯೋಗ ತಜ್ಞ ಮೊಹಮ್ಮದ್ ತಮನ್ನಾ ಮತ್ತು ಅಶೋಕ್ ಸರ್ಕಾರ್ ಅವರು ಷಾ ಅವರಿಗೆ ಮೊಯಿನುಲ್ ಹಕ್...
Date : Wednesday, 17-06-2015
ನವದೆಹಲಿ: ಶಿರೋಮಣಿ ಅಕಾಲಿ ದಳದ ಕಾರ್ಯಕರ್ತನೊಬ್ಬನನ್ನು ಪಂಜಾಬ್ ಪೊಲೀಸರು ಗ್ಯಾಂಗ್‌ಸ್ಟರ್ ಎಂದು ತಪ್ಪಾಗಿ ಭಾವಿಸಿ ಹತ್ಯೆ ಮಾಡಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಮೃತ ದುರ್ದೈವಿಯನ್ನು ಮುಖ್ಜಿತ್ ಸಿಂಗ್(38) ಎಂದು ಗುರುತಿಸಲಾಗಿದೆ, ಪೊಲೀಸ್ ಸಿಗ್ನಲ್ ಬಳಿ ಈತನನ್ನು ತಡೆದು ನಿಲ್ಲಿಸಿದ ಪೊಲೀಸರು...
Date : Wednesday, 17-06-2015
ಮುಂಬಯಿ: ಸಿಕ್ಕ ಸಿಕ್ಕಲ್ಲಿ ಉಗುಳುವ ಚಟವಿರುವವರಿಗೆ ಇನ್ನು ಮುಂದೆ ಮಹಾರಾಷ್ಟ್ರದಲ್ಲಿ ಉಳಿಗಾಲವಿಲ್ಲ. ಅಲ್ಲಿನ ಸರ್ಕಾರ ಬುಧವಾರ ಉಗುಳುವಿಕೆ ತಡೆ ಕಾನೂನಿಗೆ ಅನುಮೋದನೆಯನ್ನು ನೀಡಿದೆ. ಈ ಕಾನೂನಿನ ಅನ್ವಯ ಮಹಾರಾಷ್ಟ್ರದಲ್ಲಿ ಇನ್ನು ಮುಂದೆ ಉಗುಳುವುದು ಗಂಭೀರ ಅಪರಾಧವಾಗಲಿದೆ. ಮೊದಲ ಬಾರಿ ಉಗುಳಿ ಸಿಕ್ಕಿ...
Date : Wednesday, 17-06-2015
ಮುಂಬಯಿ: ಭಾರತದ ಆಧುನಿಕ ವಾಸ್ತುಶಿಲ್ಪಿ ಎಂದೇ ಖ್ಯಾತರಾಗಿರುವ ಚಾರ್ಲ್ಸ್ ಕೊರೆಯಾ ಅವರು ಮಂಗಳವಾರ ರಾತ್ರಿ ನಿಧನ ಹೊಂದಿದ್ದಾರೆ. ಧೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ 84 ವರ್ಷ ವಯಸ್ಸಾಗಿತ್ತು. ಸ್ವಾತಂತ್ರ್ಯದ ಬಳಿಕ ಭಾರತದಲ್ಲಿ ವಾಸ್ತುಶಿಲ್ಪ ಬೆಳೆಸುವಲ್ಲಿ ಕೊರೆಯಾ ಅವರ ಪಾತ್ರ ಮಹತ್ವದ್ದಾಗಿದೆ....
Date : Wednesday, 17-06-2015
ನವದೆಹಲಿ: ಜನ ಬಾಯಿ ಚಪ್ಪರಿಸಿ ಚಪ್ಪರಿಸಿ ತಿನ್ನುವ ಕೆಎಫ್‌ಸಿ( Kentucky Fried Chicken)ನಲ್ಲಿ ಚಿಕನ್ ಬದಲು ಕರಿದ ಇಲಿಯೊಂದು ಅಮೆರಿಕಾದ ವ್ಯಕ್ತಿಗೆ ದೊರೆತಿದೆ. ಸಿಕ್ಕಿದೆ. ಇದರಿಂದಾಗಿ ಕೆಎಫ್‌ಸಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಇಲಿಯನ್ನು ಕಂಡು ಆಘಾತಕ್ಕೊಳಗಾದ ವ್ಯಕ್ತಿ...