Date : Thursday, 31-03-2016
ತಿರುವನಂತಪುರಂ: ಕೇರಳ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅಲ್ಲಿ ಎಪ್ರಿಲ್ 9ರಿಂದ ಚುನಾವಣಾ ಪ್ರಚಾರವನ್ನು ಹಮ್ಮಿಕೊಳ್ಳಲಿದ್ದಾರೆ. ಕೇರಳಕ್ಕೆ ಅಮಿತ್ ಷಾ ಭೇಟಿಯನ್ನು ಖಚಿತಪಡಿಸಿರುವ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರು, ಕೇರಳಿಗರು ಯುಡಿಎಫ್, ಎಲ್‌ಡಿಎಫ್ ಸರ್ಕಾರಗಳಿಂದ...
Date : Thursday, 31-03-2016
ನವದೆಹಲಿ: 1945ರ ವಿಮಾನ ಅಫಘಾತದ ನಂತರ ನೇತಾಜಿ ಬದುಕಿದ್ದರು ಎಂದು ಕೇಂದ್ರ ಸರಕಾರ ಮಂಗಳವಾರ ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಕಡತಗಳನ್ನು ಬಹಿರಂಗಗೊಳಿಸಿವ ಸಂದರ್ಭ ತಿಳಿಸಿದೆ. ವಿಮಾನ ಅಪಘಾತದಲ್ಲಿ ನೇತಾಜಿ ಅವರು ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದ್ದು, ಬಹಿರಂಗಗೊಂಡ ಕಡತಗಳ ಪ್ರಕಾರ ಆಗಸ್ಟ್ 18, 1945 ಬಳಿಕ ನೇತಾಜಿ...
Date : Thursday, 31-03-2016
ನವದೆಹಲಿ: ಪ್ರಸ್ತುತ ನಡೆಯುತ್ತಿರುವ ವಿಶ್ವ ಟಿ೨೦ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಗ್ರೂಪ್ ಪಂದ್ಯದ ವೇಳೆ ಸ್ನಾಯು ಸೆಳೆತ ಹಾಗೂ ಹಿಮ್ಮಡಿ ನೋವಿನಿಂದ ಗಾಯಾಳಾಗಿರುವ ಭಾರತದ ಎಡಗೈ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಅವರ ಸ್ಥಾನಕ್ಕೆ ಕರ್ನಾಟಕದ ಮನೀಷ್ ಪಾಂಡೆ...
Date : Thursday, 31-03-2016
ನವದೆಹಲಿ: ಭಾರತದ ಮುಂದಿನ ರಾಷ್ಟ್ರಪತಿ ಸ್ಥಾನಕ್ಕೆ ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ ಅವರ ಹೆಸರನ್ನು ಪ್ರಸ್ತಾಪಿಸಲು ಪ್ರಧಾನಿ ನರೇಂದ್ರ ಮೋದಿ ಯೋಜನೆ ರೂಪಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ ಎಂದು ಅಮರ್ ಸಿಂಗ್ ಹೇಳಿದ್ದಾರೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಮೂಲಕ...
Date : Wednesday, 30-03-2016
ನವದೆಹಲಿ: ಸಾರ್ವತ್ರಿಕ ನೈರ್ಮಲ್ಯ ಕಾಪಾಡುವ ಸ್ವಚ್ಛ ಭಾರತ ಅಭಿಯಾನಕ್ಕೆ ಬೆಂಬಲಿಸುವ ನಿಟ್ಟಿನಲ್ಲಿ ಭಾರತ ಹಾಗೂ ವಿಶ್ವ ಬ್ಯಾಂಕ್ 1.5 ಬಿಲಿಯನ್ ಡಾಲರ್ ಸಾಲ ಒಪ್ಪಂದಕ್ಕೆ ಸಹಿ ಹಾಕಿವೆ. ಭಾರತದಾದ್ಯಂತ ಗ್ರಾಮೀಣ ಪ್ರದೇಶಗಳ ಜನರ ಜೀವನಶೈಲಿಯಲ್ಲಿ ಬದಲಾವಣೆಯೊಂದಿಗೆ 2019ರೊಳಗಾಗಿ ಸುಧಾರಿತ ನಿರ್ಮಲೀಕರಣ ಹೊಂದುವ...
Date : Wednesday, 30-03-2016
ನೈನಿತಾಲ್: ಗುರುವಾರ ನಿಗದಿಯಾಗಿದ್ದ ಉತ್ತರಾಖಂಡದ ಬಹುಮತ ಸಾಬೀತು ಮತದಾನಕ್ಕೆ ತಡೆ ನೀಡಲಾಗಿದೆ. ಏಕಸದಸ್ಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಮೇಲ್ಮನವಿ ಸಲ್ಲಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಉತ್ತರಾಖಂಡದ ಹೈಕೋರ್ಟ್‌ನ ಡಿವಿಜನ್ ಬೆಂಚ್ ಬುಧವಾರ ಬಹುಮತ ಸಾಬೀತು ಪರೀಕ್ಷೆಗೆ ತಡೆಯಾಜ್ಞೆ ನೀಡಿದೆ. ಈ ಸಂಬಂಧದ...
Date : Wednesday, 30-03-2016
ರಾಯ್ಪುರ: ಛತ್ತೀಸ್‌ಗಢದ ದಂತೇವಾಡದಲ್ಲಿ ಬುಧವಾರ ಐಇಡಿ ಸ್ಫೋಟಕವನ್ನು ಸ್ಫೋಟಿಸಿದ ನಕ್ಸಲರು 7 ಮಂದಿ ಸಿಆರ್‌ಪಿಎಫ್ ಯೋಧರನ್ನು ಬಲಿ ಪಡೆದುಕೊಂಡಿದ್ದಾರೆ. ಸಿಆರ್‌ಪಿಎಫ್‌ನ 230ನೇ ಬೆಟಾಲಿಯನ್‌ನ ಯೋಧರು ಪ್ರಯಾಣಿಸುತ್ತಿದ್ದ ವಾಹನವನ್ನು ಸ್ಫೋಟಿಸಿ ಈ ಕೃತ್ಯ ಎಸಗಿದ್ದಾರೆ. ಘಟನೆಯಲ್ಲಿ ಹಲವಾರು ಮಂದಿಗೆ ಗಾಯಗಳಾಗಿವೆ. ಮೊಖ್ಪಾಲ್ ಗ್ರಾಮದಲ್ಲಿ...
Date : Wednesday, 30-03-2016
ಮುಂಬಯಿ: ಮಹತ್ವದ ಬೆಳವಣಿಯೊಂದರಲ್ಲಿ ಶನಿ ಶಿಂಗನಾಪುರ ದೇಗುಲಕ್ಕೆ ಹೇರಲಾಗಿದ್ದ ಮಹಿಳಾ ಪ್ರವೇಶ ನಿಷೇಧವನ್ನು ಬುಧವಾರ ಬಾಂಬೆ ಹೈಕೋಟ್ ರದ್ದುಗೊಳಿಸಿದೆ. ‘ದೇಗುಲ ಪ್ರವೇಶಿಸದಂತೆ ಮಹಿಳೆಯರನ್ನು ತಡೆಯಲು ಸಾಧ್ಯವಿಲ್ಲ. ಪುರುಷ ಎಲ್ಲಿಗೆ ಹೋಗಬಹುದೋ ಅಲ್ಲಿಗೆ ಮಹಿಳೆ ಕೂಡ ಹೋಗಬಹುದು’ ಎಂದು ಮಹಿಳಾ ಪ್ರವೇಶ ನಿಷೇಧದ...
Date : Wednesday, 30-03-2016
ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ಅವರು ಬುಧವಾರ ಸುಪ್ರೀಂಕೋರ್ಟ್‌ಗೆ ೪,೦೦೦ ಕೋಟಿ ರೂಪಾಯಿ ಮೊತ್ತದ ಸಾಲ ಮರುಪಾವತಿ ಪ್ಲ್ಯಾನ್‌ನನ್ನು ಸಲ್ಲಿಕೆ ಮಾಡಿದ್ದಾರೆ. ಬ್ಯಾಂಕುಗಳೊಂದಿಗೆ ಎರಡು ಸುತ್ತಿನ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ ಮಲ್ಯ, ೨೦೧೬ರ ಸೆಪ್ಟಂಬರ್ ಒಳಗಡೆ ಎಲ್ಲಾ...
Date : Wednesday, 30-03-2016
ನವದೆಹಲಿ: ಗುಜರಾತ್ ದಂಗೆ ಮತ್ತು ಸಿಖ್ ದಂಗೆಗೆ ವ್ಯತ್ಯಾಸವಿದೆ ಎಂದು ಹೇಳಿದ್ದ ಜೆಎನ್‌ಯು ವಿದ್ಯಾರ್ಥಿ ಕನ್ಹಯ್ಯ ಕುಮಾರ್ ವಿರುದ್ಧ ಮತೆ ಆಕ್ರೋಶ ಭುಗಿಲೆದ್ದಿದೆ. ಈ ಬಾರಿ ಆತನ ಬೆಂಬಲಿಗರೇ ಆತನ ವಿರುದ್ಧ ಹರಿಹಾಯ್ದಿದ್ದಾರೆ. ‘ಸಾರಿ ಕನ್ಹಯ್ಯ ಈ ಬಾರಿ ನೀನು ತಪ್ಪಾಗಿದ್ದೀಯಾ,...