Date : Thursday, 20-08-2015
ಕೊಚ್ಚಿ: ಸಂಪೂರ್ಣವಾಗಿ ಸೋಲಾರ್ ಶಕ್ತಿಯ ಮೂಲಕ ಕಾರ್ಯನಿರ್ವಹಿಸುವ ವಿಶ್ವದ ಮೊದಲ ಮತ್ತು ಏಕೈಕ ವಿಮಾನನಿಲ್ದಾಣವಾಗಿ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊರಹೊಮ್ಮಿದೆ. 12 ಮೆಗಾವ್ಯಾಟ್ ಸೋಲಾರ್ ಪವರ್ ಪ್ಲಾಂಟನ್ನು ಈ ಏರ್‌ಪೋರ್ಟ್‌ನಲ್ಲಿ ಸ್ಥಾಪಿಸಲಾಗಿದೆ. ಇದು 45 ಎಕರೆ ಕಾರ್ಗೋ ಕಾಂಪ್ಲೆಕ್ಸ್‌ನಾದ್ಯಂತ 46,150...
Date : Thursday, 20-08-2015
ರಾಯ್ಪರ: ವಾತಾವರಣವನ್ನು ಹಸಿರಾಗಿಸಲು ‘ಗೋ ಗ್ರೀನ್’ ಹೆಸರಿನಡಿ ದೇಶದಲ್ಲಿ ಹಲವಾರು ಯೋಜನೆ, ಅಭಿಯಾನಗಳನ್ನು ಆರಂಭಿಸಲಾಗಿದೆ. ಛತ್ತೀಸ್‌ಗಢ ಸರ್ಕಾರವೂ ಗೋ ಗ್ರೀನ್ ಅಭಿಯಾನ ಆರಂಭಿಸಿದೆ. ಆದರೆ ಗಿಡಮರಗಳನ್ನು ನೆಟ್ಟಲ್ಲ, ಹಸಿರು ಬಣ್ಣದ ಪ್ಲಾಸ್ಟಿಕ್ ಮರಗಳನ್ನು ನೆಟ್ಟು! ನಗರವನ್ನು ಸುಂದರೀಕರಣಗೊಳಿಸುವ ಸಲುವಾಗಿ ಪ್ಲಾಸ್ಟಿಕ್ ಚೆರ್ರಿ...
Date : Thursday, 20-08-2015
ನವದೆಹಲಿ: ಶೈಕ್ಷಣಿಕ ಸಾಲವನ್ನು ಅಪೇಕ್ಷಿಸುವವರಿಗಾಗಿ www.vidyalakshmi.co.in ಎಂಬ ವೆಬ್ ಪೋರ್ಟಲ್ ಆರಂಭವಾಗಿದೆ. ಸರ್ಕಾರ ಅಥವಾ ಬ್ಯಾಂಕ್ ವತಿಯಿಂದ ನೀಡಲಾಗುವ ಎಲ್ಲಾ ಸಾಲ, ಸ್ಕಾಲರ್‌ಶಿಪ್‌ಗಳ ಸಂಪೂರ್ಣ ಮಾಹಿತಿಗಳು ಈ ಸಿಂಗಲ್ ವಿಂಡೋ ವೆಬ್ ಪೋರ್ಟ್‌ಲ್‌ನಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ. ಇದರ ಮೂಲಕ ವಿದ್ಯಾರ್ಥಿಗಳು ಸಾಲ ಅಥವಾ...
Date : Thursday, 20-08-2015
ಬೆಂಗಳೂರು: ಭಾರತ ಸರಕಾರದ ’ಮೇಕ್ ಇನ್ ಇಂಡಿಯಾ’ ಯೋಜನೆಗೆ ಉತ್ತಮ ಬೆಂಬಲ ದೊರಕುತ್ತಿದ್ದು, ಜೂನ್ ತ್ರೈಮಾಸಿಕದಲ್ಲಿ ದೇಶದಾದ್ಯಂತ ಮಾರಾಟವಾದ ಸ್ಮಾರ್ಟ್‌ಫೋನ್‌ಗಳ ಶೇ.24.8ರಷ್ಟು ಫೋನ್‌ಗಳು ಸ್ವದೇಶಿ ನಿರ್ಮಿತವಾಗಿವೆ. ಇದು ಕಳೆದ ಬಾರಿ ಶೇ.19.9ರಷ್ಟು ಇತ್ತು, ಇದೀಗ ಶೇ. 4.9ರಷ್ಟು ಹೆಚ್ಚಳವಾಗಿದೆ ಎಂದು ವರದಿಯಾಗಿದೆ....
Date : Thursday, 20-08-2015
ಶ್ರೀನಗರ: ಪಾಕ್-ಭಾರತದ ನಡುವಣ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಸಭೆಗೂ ಮುನ್ನ ಪಾಕಿಸ್ಥಾನದೊಂದಿಗೆ ಮಾತುಕತೆ ನಡೆಸಲು ಮುಂದಾಗಿದ್ದ ಪ್ರತ್ಯೇಕತಾವಾದಿಗಳನ್ನು ಬಂಧಿಸಿ ಇದೀಗ ಬಿಡುಗಡೆ ಮಾಡಲಾಗಿದೆ. ಹುರಿಯತ್ ಕಾನ್ಫರೆನ್ಸ್ ನಾಯಕ ಸೈಯದ್ ಅಲಿ ಶಾ ಗಿಲಾನಿ ಅವರನ್ನು ಹೊರತುಪಡಿಸಿ ಇತರ ಇಬ್ಬರನ್ನು ಬಂಧಿಸಿ...
Date : Thursday, 20-08-2015
ಶ್ರೀನಗರ: ಅಭಿವೃದ್ಧಿ ಪಥದಲ್ಲಿ ಭಾರತ ವೇಗವಾಗಿ ಮುನ್ನುಗ್ಗುತ್ತಿದೆ ಎಂದು ಹೇಳಲಾಗುತ್ತಿದೆ, ಆದರೆ ಈ ಸುದ್ದಿ ನಿಜಕ್ಕೂ ಭಾರತ ಯಾವ ಕಾಲದಲ್ಲಿದೆ ಎಂಬುದನ್ನು ಮರುಚಿಂತಿಸುವಂತೆ ಮಾಡುತ್ತದೆ. ಮುಹಮ್ಮದ್ ಸುಭಾನ್ ವಾನಿ, ಇವರು 1988ರಲ್ಲಿ ಜಮ್ಮು ಕಾಶ್ಮೀರದ ಸರ್ಕಾರಿ ಶಾಲೆಯಲ್ಲಿ ಗುಡಿಸುವ ಮತ್ತು ಚೌಕೀದಾರ್...
Date : Thursday, 20-08-2015
ಪಣಜಿ: ಲೂಯಿಸ್ ಬರ್ಗರ್ ಹಗರಣದ ಸುಳಿಯಲ್ಲಿ ಸಿಲುಕಿರುವ ಗೋವಾದ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಅವರ ಕಛೇರಿ ಮತ್ತು ನಿವಾಸದ ಮೇಲೆ ಗುರುವಾರ ಜಾರಿ ನಿರ್ದೇಶನಾಲಯ ಮತ್ತು ಕ್ರೈಂ ಬ್ರಾಂಚ್ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಜಲಾಭಿವೃದ್ಧಿ ಯೋಜನೆಯ ಗುತ್ತಿಗೆಯನ್ನು ಪಡೆಯಲು...
Date : Thursday, 20-08-2015
ನವದೆಹಲಿ: ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ಜನ್ಮ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಅವರಿಗೆ ಗೌರವ ಸಮರ್ಪಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, ‘ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮದಿನದ ಪ್ರಯುಕ್ತ ಅವರಿಗೆ ನಮನಗಳನ್ನು ಸಲ್ಲಿಸುತ್ತೇನೆ’ ಎಂದಿದ್ದಾರೆ. ರಾಜೀವ್ ಅವರು...
Date : Thursday, 20-08-2015
ಲಕ್ನೋ: ಒಬ್ಬ ವ್ಯಕ್ತಿ ಅತ್ಯಾಚಾರ ಎಸಗಿದರೆ, ನಾಲ್ಕು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಒರ್ವ ಮಹಿಳೆಯನ್ನು ನಾಲ್ಕು ಮಂದಿ ಅತ್ಯಾಚಾರ ಮಾಡುವುದು ಸಾಧ್ಯವೇ ಇಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಮತ್ತೊಮ್ಮೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಸಮಾಜವಾದಿ ಮುಖಂಡ ಲಾಲೂ ಪ್ರಸಾದ್ ಯಾದವ್....
Date : Thursday, 20-08-2015
ಶ್ರೀನಗರ: ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರುಗಳನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಮಟ್ಟದ ಸಭೆಗೂ ಮುನ್ನ ಮಾತುಕತೆಗೆ ಆಗಮಿಸುವಂತೆ ಆಹ್ವಾನಿಸಿದ ಪಾಕಿಸ್ಥಾನಕ್ಕೆ ಭಾರತ ಕಠಿಣ ಸಂದೇಶವನ್ನು ರವಾನಿಸಿದೆ. ಹುರಿಯತ್ ಕಾನ್ಫರೆನ್ಸ್ ಮುಖಂಡ ಸಯೀದ್ ಅಲಿ ಶಾ ಗಿಲಾನಿ, ಹುರಿಯತ್ ಗ್ರೂಪ್ ಅಧ್ಯಕ್ಷ ಮಿರ್ವಾಐ ಉಮರ್...