Date : Thursday, 10-12-2015
ನವದೆಹಲಿ: ಡಿ.19ರಿಂದ ಆರಂಭಗೊಳ್ಳಲಿರುವ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನದ ಸಂದರ್ಭ ಪ್ರತಿ ಅಧಿಕಾರಿಗೂ ಯೋಗ ಮಾಡುವುದು ಕಡ್ಡಾಯವಾಗಿದೆ. ಸಮ್ಮೇಳನದ ದಿನ ಬೆಳಿಗ್ಗೆ 7.30ಕ್ಕೆ ಯೋಗ ಆರಂಭವಾಗಲಿದ್ದು, ಅಧಿಕಾರಿಗಳ ಪತ್ನಿ/ಪತಿಯಂದಿರೂ ಇದರಲ್ಲಿ ಭಾಗವಹಿಸುವುದು ಕಡ್ಡಾಯ ಎಂದು ಸೂಚಿಸಲಾಗಿದೆ, 5 ವೃತ್ತಿಪರರು ಯೋಗ...
Date : Thursday, 10-12-2015
ಚೆನ್ನೈ: ಚೆನ್ನೈ ಪ್ರವಾಹದಲ್ಲಿ ಹಾನಿಗೊಳಗಾದ ವಾಹನಗಳನ್ನು ರಿಪೇರಿ ಮಾಡಿಕೊಡುವ ಸಲುವಾಗಿ ಟಿವಿಎಸ್ ಮೋಟಾರ್, ಇಂಡಿಯಾ ಯಮಹ ಮೋಟಾರ್, ಬಜಾಜ್ ಆಟೋ, ಇಚರ್ ಮೋಟಾರ್ಸ್ ೧೦ ದಿನಗಳ ಉಚಿತ ಸರ್ವಿಸ್ ಕ್ಯಾಂಪ್ಗಳನ್ನು ಆಯೋಜಿಸಲು ಮುಂದಾಗಿದೆ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಮನವಿಯ ಮೇರೆಗೆ...
Date : Thursday, 10-12-2015
ನವದೆಹಲಿ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಚಾರ್ಜ್ಶೀಟ್ಗೊಳಗಾದ ಅಪರಾಧಿಗಳ ಪಟ್ಟಿಯನ್ನು ರಚಿಸಿ ಅದನ್ನು ಸಾರ್ವಜನಿಕಗೊಳಿಸುವುದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ತಿಳಿಸಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿ ಚಾರ್ಜ್ಶೀಟ್ಗೆ ಒಳಗಾದ ಅಪರಾಧಿಗಳ ವಿವರ ಸಾರ್ವಜನಿಕವಾಗಿ ದೊರೆಯಲಿದೆ. ದೌರ್ಜನ್ಯಗಳನ್ನು ತಡೆಗಟ್ಟುವ...
Date : Thursday, 10-12-2015
ಮುಂಬಯಿ: ದೇಶದ ಶ್ರೀಮಂತ ದೇಗುಲಗಳಲ್ಲಿ ಒಂದಾಗಿರುವ ಮಹಾರಾಷ್ಟ್ರದ ಶ್ರೀ ಸಿದ್ದಿವಿನಾಯಕ ದೇಗುಲ ತನ್ನ ಬಳಿಯ 40 ಕೆಜಿ ಚಿನ್ನವನ್ನು ಕೇಂದ್ರ ಸರ್ಕಾರದ ಚಿನ್ನ ಠೇವಣಿ ಯೋಜನೆಗೆ ನೀಡಲು ನಿರ್ಧರಿಸಿದೆ. ಇದರಿಂದಾಗಿ ದೇಗುಲ ವಾರ್ಷಿಕ 69 ಲಕ್ಷ ರೂಪಾಯಿ ಬಡ್ಡಿಯನ್ನು ಪಡೆದುಕೊಳ್ಳಲಿದೆ. ಪ್ರಧಾನಿ...
Date : Thursday, 10-12-2015
ಕೊಕ್ರಜಾರ್: ಅಸ್ಸಾಂನ ಕೊಕ್ರಜಾರ್ ಮತ್ತು ಉದಲ್ಗುರಿ ಜಿಲ್ಲೆಯಲ್ಲಿ ಪೊಲೀಸರು ಮತ್ತು ಕ್ಷಣಾ ಪಡೆಗಳು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ 8 ಶಂಕಿತ ಉಗ್ರವಾದಿಗಳು ಮತ್ತು ದಂಗೆಕೋರರೊಂದಿಗೆ ಸಂಪರ್ಕ ಹೊಂದಿರುವವನ ಬಂಧನವಾಗಿದೆ, ಇವರಲ್ಲಿ ಏಳು ಬಂಧಿತರು ಬಂಡುಕೋರ ಸಂಘಟನೆಗಳಾದ ಎನ್ಡಿಎಫ್ಬಿ, ಎನ್ಎಸ್ಸಿಎನ್, ಎನ್ಎಲ್ಎಫ್ಬಿ ಸಂಘಟಯ...
Date : Thursday, 10-12-2015
ನವದೆಹಲಿ: ಭಾರತದಲ್ಲಿ ಈ ವರ್ಷ ಅತಿಯಾಗಿ ವೀಕ್ಷಿಸಲ್ಪಟ್ಟ ವಿಷಯಗಳ ಫೇಸ್ಬುಕ್ ಚಾರ್ಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ, ಜಾಗತಿಕ ಮಟ್ಟದಲ್ಲಿ ಟಾಪ್ 10 ರಲ್ಲಿ ಕಾಣಿಸಿಕೊಂಡಿದ್ದಾರೆ. ಮೋದಿಯ ಬಳಿಕ ಭಾರತದಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ನಂ.2 ವಿಷಯವೆಂದರೆ ಇ-ಕಾಮರ್ಸ್, ಬಳಿಕ ಡಾ.ಎಪಿಜೆ...
Date : Thursday, 10-12-2015
ಅಹ್ಮದಾಬಾದ್: ವಾಯುಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಎಲೆಕ್ಟ್ರಿಕ್ ಬಸ್ಗಳನ್ನು ಪರಿಚಯಿಸಲು ಗುಜರಾತ್ ಮುಂದಾಗಿದೆ. ಪರೀಕ್ಷಾರ್ಥವಾಗಿ ಗಾಂಧೀನಗರ ಮತ್ತು ಅಹ್ಮದಾಬಾದ್ನಲ್ಲಿ ಆರು ಎಲೆಕ್ಟ್ರಿಕ್ ಬಸ್ಗಳನ್ನು ಓಡಿಸಲು ಚಿಂತಿಸಲಾಗಿದೆ ಎಂದು ಗುಜರಾತ್ ಸಾರಿಗೆ ಸಚಿವ ವಿಜಯ್ ರುಪಾನಿ ಮಾಹಿತಿ ನೀಡಿದ್ದಾರೆ. ದೇಶದಲ್ಲಿ ಮಾಲಿನ್ಯ ರಹಿತ ಸಾರ್ವಜನಿಕ...
Date : Thursday, 10-12-2015
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ತನ್ನ ಕಾನೂನು ತಂತ್ರಗಳನ್ನು ಬದಿಗಿಟ್ಟು, ಹೋರಾಟದ ಮಾರ್ಗವನ್ನು ಅನುಸರಿಸಲು ಮುಂದಾಗಿದೆ. ಮೂಲಗಳ ಪ್ರಕಾರ ಆರೋಪಿಗಳಾಗಿರುವ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕೆಳ ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ ಎನ್ನಲಾಗಿದೆ. ಈ ಇಬ್ಬರು ಮುಖಂಡರೂ ಸುಪ್ರೀಂಕೋರ್ಟ್...
Date : Wednesday, 09-12-2015
ಬೆಂಗಳೂರು: ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಆದರ್ಶಗಳನ್ನು ನಂಬುವ ರಾಷ್ಟ್ರಗಳಾದ ಭಾರತ, ಅಮೇರಿಕ, ಜಪಾನ್ಗಳ ಜೊತೆ ಅನನ್ಯ ನಿಕಟ ಸಂಬಂಧ ಹೊಂದುವುದು ಬಹುಮುಖ್ಯ ಎಂದು ಟಿಬೆಟ್ನ ಆಧ್ಯಾತ್ಮ ಗುರು ದಲಾಯಿ ಲಾಮಾ ಹೇಳಿದ್ದಾರೆ. ಭಾರತ ಅತಿ ಹೆಚ್ಚು ಜನಸಂಖ್ಯೆ ಇರುವ ಪ್ರಜಾಪ್ರಭುತ್ವ ಏಷ್ಯಾದ...
Date : Wednesday, 09-12-2015
ನವದೆಹಲಿ: ಖಾಸಗಿ ವಾಹನಗಳ ಸಂಚಾರವನ್ನು ನಿಯಂತ್ರಿಸಬೇಕು ಎಂಬ ಕಾರಣಕ್ಕೆ ಸಮ ಮತ್ತು ಬೆಸ ಸಂಖ್ಯೆಯ ವಾಹನಗಳು ದಿನ ಬಿಟ್ಟು ದಿನ ಸಂಚಾರ ಮಾಡಬೇಕು ಎಂಬ ದೆಹಲಿ ಸರ್ಕಾರದ ಆದೇಶಕ್ಕೆ ತಡೆ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಬುಧವಾರ ಹೈಕೋರ್ಟ್ ವಜಾಗೊಳಿಸಿದೆ. ‘ತಾತ್ಕಲಿಕವಾಗಿ...