Date : Monday, 14-12-2015
ನವದೆಹಲಿ: ದೆಹಲಿಯ ಶಾಕುರ್ ಸ್ಲಂ ತೆರವು ಕಾರ್ಯಾಚರಣೆ ಪ್ರಕರಣದಲ್ಲಿ ರಾಜಕೀಯ ಮಾಡಲು ಪಕ್ಷಗಳು ಮುಂದಾಗಿದೆ. ಸೋಮವಾರ ಕಾರ್ಯಾಚರಣೆ ನಡೆದ ಸ್ಥಳಕ್ಕಾಗಮಿಸಿ ರಾಹುಲ್ ಗಾಂಧಿ ಎಎಪಿ ಸರ್ಕಾರ ಮತ್ತು ಕೇಂದ್ರದ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ. ಈಗ ಸಂಸತ್ತಿನ ಎದುರು ಪ್ರತಿಭಟನೆ ನಡೆಸುತ್ತಿರುವ ಎಎಪಿ...
Date : Monday, 14-12-2015
ನವದೆಹಲಿ: ಪಾಕ್ ಜೊತೆಗಿನ ಮಾತುಕತೆ ವೇಳೆ ಮುಂಬಯಿ 26/11 ದಾಳಿ ಪ್ರಕರಣದ ಆರೋಪಿಗಳ ವಿಚಾರಣೆಯನ್ನು ಚುರುಕುಗೊಳಿಸುವಂತೆ ಒತ್ತಾಯಿಸಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಇದೇ ವೇಳೆ ಭಾರತ ಮತ್ತು ಪಾಕಿಸ್ಥಾನದ ನಡುವೆ ಬೆಳೆಯುತ್ತಿರುವ ಮೈತ್ರಿಗೆ ಪ್ರಮುಖ ಅಡೆತಡೆಯಾಗಿರುವ ಭಯೋತ್ಪಾದನೆ...
Date : Monday, 14-12-2015
ಪೂಂಚ್: ಜಮ್ಮು ಕಾಶ್ಮೀರದ ಗಡಿಯಲ್ಲಿ ಯೋಧರು ಎನ್ಕೌಂಟರ್ ಮೂಲಕ ಸಾಯಿಸಿದ ಉಗ್ರರ ಬಳಿ ಜಮಾತ್ ಉದ್ ದಾವಾ ಎಂದು ಉರ್ದುವಿನಲ್ಲಿ ಬರೆದ ಟಿಶರ್ಟ್ಗಳು, ಮೇಡ್ ಇನ್ ಪಾಕಿಸ್ಥಾನ ಎಂದು ಲೇಬಲ್ ಇರುವ ತಿಂಡಿಗಳು ಪತ್ತೆಯಾಗಿವೆ. ಈ ಮೃತ ಉಗ್ರರಿಂದ ಅಪಾರ ಪ್ರಮಾಣದ...
Date : Monday, 14-12-2015
ನವದೆಹಲಿ: ಸಂಸತ್ತು ಅಧಿವೇಶನಕ್ಕೆ ಕಾಂಗ್ರೆಸ್ ಸಂಸದರು ನಿರಂತರವಾಗಿ ಅಡ್ಡಿಯುಂಟು ಮಾಡುತ್ತಿದ್ದಾರೆ. ಇದರಿಂದ ಕಲಾಪಗಳು ನಡೆಯದೆ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿಗಳು ನಷ್ಟವಾಗುತ್ತಿದೆ. ಮಾತ್ರವಲ್ಲದೇ ಹಲವಾರು ಜನಪಯೋಗಿ ಮಸೂದೆಗಳು ಅನುಮೋದನೆಯನ್ನು ಪಡೆಯುತ್ತಿಲ್ಲ. ಸಂಸತ್ತಿನಲ್ಲಿ ನಡೆಯುತ್ತಿರುವ ನಾಟಕಗಳನ್ನು ನಿತ್ಯ ನೋಡಿ ದೇಶದ ಜನರೂ ಆಕ್ರೋಶಕ್ಕೊಳಗಾಗಿದ್ದಾರೆ....
Date : Monday, 14-12-2015
ರಾಮ್ಪುರ: ಒಂದು ಕ್ರಾಂತಿಕಾರಿ ಬದಲಾವಣೆಯೆಂಬಂತೆ ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕೇವಲ 40 ರೂ. ವೆಚ್ಚದಲ್ಲಿ ಒಂದು ಕೆ.ಜಿ. ತೂಕದ ನೈಸರ್ಗಿಕ ಅನಿಲದಿಂದ 80 ಕಿ.ಮೀ. ಸಂಚರಿಸುವ ಬೈಕ್ ಒಂದನ್ನು ಅಭಿವೃದ್ಧಿಪಡಿಸಿದ್ದಾರೆ. ಗ್ರೇಟರ್ ನೋಯ್ಡಾದ ಇಂಜಿನಿಯರಿಂಗ್ ಕಾಲೇಜ್ನಿಂದ ತಮ್ಮ ಬಿ.ಟೆಕ್ ಕೋರ್ಸ್ ಪೂರ್ಣಗೊಳಿಸಿರುವ ಫೈಸಲ್ ಶಾ...
Date : Monday, 14-12-2015
ಮುಂಬಯಿ: ಕೇಂದ್ರ ಸರ್ಕಾರ ಚಿನ್ನ ಠೇವಣಿ ಯೋಜನೆಗೆ 200 ಕೆಜಿ ಚಿನ್ನವನ್ನು ನೀಡಲು ಶಿರ್ಡಿ ಸಾಯಿ ಬಾಬಾ ದೇವಾಲಯ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಶಿರ್ಡಿ ಸಾಯಿ ಬಾಬಾ ಮಂದಿರದ ಉಸ್ತುವಾರಿ ಸಮಿತಿ ಚಿನ್ನವನ್ನು ಸರ್ಕಾರಕ್ಕೆ ನೀಡಲು ಬಯಸಿದೆ, ಆದರೆ ಬಾಂಬೆ...
Date : Monday, 14-12-2015
ತಿರುವನಂತಪುರಂ: ಕಾಂಗ್ರೆಸ್ ಮುಖಂಡ ಎಸ್.ಶಂಕರ್ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿಗೆ ಆಹ್ವಾನ ನೀಡದೇ ಇರುವ ವಿಷಯ ಇಂದು ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಕೊಲ್ಲಂನಲ್ಲಿ ನಡೆಯಲಿರುವ ಈ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿಯವರೂ ಆಗಮಿಸುತ್ತಿದ್ದಾರೆ. ಉಮ್ಮನ್...
Date : Monday, 14-12-2015
ನವದೆಹಲಿ: ಹಲವು ಟೀಕೆಗಳಿಗೆ ಒಳಗಾಗಿರುವ ದೆಹಲಿ ಸರ್ಕಾರದ ಸಮ-ಬೆಸ ನಿಯಮ ಜ.1ರಿಂದ ಜಾರಿಗೆ ಬಂದಲ್ಲಿ ಸುಮಾರು 10 ಲಕ್ಷ ಖಾಸಗಿ ವಾಹನಗಳು ರಸ್ತೆಯಿಂದ ದೂರ ಉಳಿಯಲಿದೆ ಎಂದು ವರದಿ ತಿಳಿಸಿದೆ. ದೆಹಲಿಯಲ್ಲಿ ಸುಮಾರು 19 ಲಕ್ಷ ವಾಹನಗಳು ನೋಂದಣಿ ಹೊಂದಿದ್ದು, ಜ.1ರಿಂದ ಜಾರಿಗೊಳ್ಳಲಿರುವ ಸಮ-ಬೆಸ...
Date : Monday, 14-12-2015
ಹೈದರಾಬಾದ್: ತನ್ನ ಟ್ಯಾಬ್ಲೋ ಎರಡು ಬಾರಿ ನಿರಾಕರಣೆಗೊಳಪಟ್ಟ ಹಿನ್ನಲೆಯಲ್ಲಿ ತೆಲಂಗಾಣ ೨೦೧೬ರ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಭಾಗವಹಿಸದೇ ಇರಲು ನಿರ್ಧರಿಸಿದೆ. ತನ್ನ ರಾಜ್ಯ ರಚಿಸಲ್ಪಟ್ಟ ಬಳಿಕ ಎರಡು ಗಣರಾಜ್ಯೋತ್ಸವಗಳಿಗೂ ತೆಲಂಗಾಣ ತನ್ನ ಸಂಸ್ಕೃತಿ ಮತ್ತು ಕಲೆಯನ್ನು ಬಿಂಬಿಸುವ ಟ್ಯಾಬ್ಲೋ ಮಾಡೆಲ್ಗಳನ್ನು ಮಾಡಿ ಅದನ್ನು...
Date : Monday, 14-12-2015
ಜೈಪುರ: ಪ್ರವಾದಿ ಮಹಮ್ಮದರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಹಿಂದೂ ಮಹಾಸಭಾದ ಮುಖಂಡ ಕಮಲೇಶ್ ತಿವಾರಿ ವಿರುದ್ಧ ಪ್ರತಿಭಟನಾ ಸಮಾವೇಶ ನಡೆಯುತ್ತಿದ್ದ ವೇಳೆ, ಮುಸ್ಲಿಂ ಸಮುದಾಯದ ಕೆಲವರು ಇಸಿಸ್ ಸಂಘಟನೆ ಮತ್ತು ಪಾಕಿಸ್ಥಾನದ ಪರವಾದ ಘೋಷಣೆಗಳನ್ನು ಕೂಗಿದ್ದಾರೆ. ಮಲ್ಪುರ ನಗರದ ಮಸೀದಿಯೊಂದರಿಂದ...