Date : Tuesday, 02-06-2015
ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಬಗೆಗಿನ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ಗೆ ಕರ್ನಾಟಕ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಎಐಎಡಿಎಂಕೆ ಹೇಳಿದೆ. ’19 ವರ್ಷ ಹಳೆಯ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಾ ನಿರ್ದೋಷಿ ಎಂದು ಹೈಕೋರ್ಟ್ ತೀರ್ಪು...
Date : Tuesday, 02-06-2015
ನವದೆಹಲಿ: ದೆಹಲಿ ಮೂಲದ ಪ್ಲಾಸ್ಟಿಕ್ ಉದ್ಯಮಿ, ಕೋಟ್ಯಾಧಿಪತಿ ಭನ್ವರ್‌ಲಾಲ್ ದೋಸಿ ತಮ್ಮ ಶ್ರೀಮಂತಿಕೆ, ವೈಭೋಗಗಳ ವಿಲಾಸಿ ಜೀವನವನ್ನು ತೊರೆದು ಜೈನ ಮುನಿಯಾಗಿ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ. ರಸ್ತೆ ಬದಿಯಲ್ಲಿ ಪರಾಫಿನ್‌ಗಳನ್ನು ಮಾರುವ ಮೂಲಕ ವೃತ್ತಿ ಜೀವನ ಆರಂಭಿಸಿದ ಭನ್ವರ್‌ಲಾಲ್, ಬಳಿಕ ತಮ್ಮ...
Date : Tuesday, 02-06-2015
ನವದೆಹಲಿ: ಈ ವರ್ಷ ಮಳೆಯ ಕೊರತೆಯಾಗಲಿದೆ ಎಂದು ಮಂಗಳವಾರ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದು, ದೇಶದ ಜನರನ್ನು ಅದರಲ್ಲೂ ಪ್ರಮುಖವಾಗಿ ಕೃಷಿಕರಲ್ಲಿ ಆತಂಕವನ್ನು ಮೂಡಿಸಿದೆ. ಈ ವರ್ಷ ಶೇ.92ರಿಂದ ಶೇ.88ಕ್ಕೆ ಮಳೆ ಇಳಿಕೆಯಾಗಲಿದ್ದು, ಮಳೆ ನೀರಿನ ಭಾರೀ ಕೊರೆತೆಯುಂಟಾಗಲಿದೆ ಎಂದು ಹವಮಾನ...
Date : Tuesday, 02-06-2015
ನವದೆಹಲಿ: ಮೊಬೈಲ್ ಕರೆ ಮಾಡಿದ ಯಾವುದೇ ಸಂದರ್ಭ ನೆಟ್‌ವರ್ಕ್ ಸಮಸ್ಯೆಯಿಂದ ಕರೆ ಕಡಿತಗೊಂಡಲ್ಲಿ ಅದರ ಹಣವನ್ನು ಟೆಲಿಕಾಂ ಕಂಪೆನಿ ಗ್ರಾಹಕನಿಗೆ ಮರುಪಾವತಿಸುವ ಹೊಸ ನಿಯಮವನ್ನು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ’ಟ್ರಾಯ್’ ಆಗಸ್ಟ್‌ನಿಂದ ಜಾರಿಗೆ ತರಲಿದೆ ಎಂದು ವರದಿಯಾಗಿದೆ. ಈ ನಿಯಮದಂತೆ ಕಾಲ್‌ಡ್ರಾಪ್...
Date : Tuesday, 02-06-2015
ನವದೆಹಲಿ: ತನ್ನ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಐವರು ಬಿಹಾರದ ಪೊಲೀಸ್ ಅಧಿಕಾರಿಗಳನ್ನು ದೆಹಲಿ ಸರ್ಕಾರ ನಿಯೋಜಿಸಿದೆ. ಇದು ಲೆಫ್ಟಿನೆಂಟ್ ಗವರ್ನರ್ ಮತ್ತು ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಜಟಾಪಟಿಗೆ ಅನುವು ಮಾಡಿಕೊಟ್ಟಿದೆ. ಕೇವಲ ತಮಗೆ ಮಾತ್ರ ಇಂತಹ ನೇಮಕಗಳನ್ನು ಮಾಡುವ ಅಧಿಕಾರವಿದೆ...
Date : Tuesday, 02-06-2015
ನವದೆಹಲಿ: ಸುನಂದಾ ಪುಷ್ಕರ್ ಅವರ ಸಾವನ್ನು ಸಹಜ ಸಾವು ಎಂದು ವರದಿಯಲ್ಲಿ ಉಲ್ಲೇಖಿಸುವಂತೆ ನನ್ನ ಮತ್ತು ಇತರ ಫೋರೆನ್ಸಿಕ್ ಡಿಪಾರ್ಟ್‌ಮೆಂಟ್‌ನ ವೈದ್ಯರುಗಳ ಮೇಲೆ ಒತ್ತಡ ಹೇರಲಾಗಿತ್ತು ಎಂದು ಏಮ್ಸ್ ವೈದ್ಯ ಡಾ.ಆದರ್ಶ್ ಕುಮಾರ್ ಆರೋಪಿಸಿದ್ದಾರೆ. ಸುನಂದಾ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದ...
Date : Tuesday, 02-06-2015
ನವದೆಹಲಿ: ಜೂನ್ 15ರಿಂದ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಉಚಿತ ರೋಮಿಂಗ್ ಸೇವೆಯನ್ನು ಜಾರಿಗೊಳಿಸುತ್ತಿದೆ. ದೇಶದಾದ್ಯಂತ ಜೂನ್ 15ರಿಂದ ರೋಮಿಂಗ್ ಉಚಿತವಾಗಲಿದೆ, ದೇಶದ ಯಾವುದೇ ಮೂಲೆಯಿಂದ ಮಾತನಾಡಿದರೂ ರೋಮಿಂಗ್ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಕೇಂದ್ರ ಟೆಲಿಕಾಂ ಮತ್ತು ಐಟಿ ಸಚಿವ ರವಿ ಶಂಕರ್...
Date : Tuesday, 02-06-2015
ಮುಜಾಫರ್‌ಪುರ: ಮ್ಯಾಗಿ ಜಾಹೀರಾತಿನಲ್ಲಿ ಭಾಗವಹಿಸಿರುವ ಬಾಲಿವುಡ್ ತಾರೆಯರಾದ ಅಮಿತಾಭ್ ಬಚ್ಚನ್, ಮಾಧುರಿ ದೀಕ್ಷಿತ್ ಮತ್ತು ಪ್ರೀತಿ ಝಿಂಟಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಬಿಹಾರದ ಮುಜಾಫರ್‌ಪುರ ಜಿಲ್ಲಾ ನ್ಯಾಯಾಲಯ ಪೊಲೀಸರಿಗೆ ಮಂಗಳವಾರ ಸೂಚನೆ ನೀಡಿದೆ. ಅಲ್ಲದೇ ನೆಸ್ಲೆ ಕಂಪನಿಯ ಇಬ್ಬರು ಅಧಿಕಾರಿಗಳ ವಿರುದ್ಧವೂ...
Date : Tuesday, 02-06-2015
ನವದೆಹಲಿ: ವಾಡಿಕೆಯಂತೆ ಮೇ ತಿಂಗಳ ಕೊನೆಯ ವಾರದಲ್ಲಿ ಕಾಣಿಸಬೇಕಿದ್ದ ಮುಂಗಾರು ಮಾರುತಗಳು ಕೊಂಚ ವಿಳಂಬವಾಗಿಯಾದರೂ ಜೂ.5ಕ್ಕೆ ಕೇರಳ ಪ್ರವೇಶಿಸಲಿದೆ ಎಂದು ಹಮಾಮಾನ ಇಲಾಖೆ ತಿಳಿಸಿದೆ. ಕಳೆದ ಎರಡು ದಿನಗಳಿಂದ ಮಾರುತಗಳು ಬಲಿಷ್ಠವಾಗಿದ್ದು, ಜೂ.5ರ ಒಳಗಾಗಿ ಕೇರಳ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ...
Date : Tuesday, 02-06-2015
ನವದೆಹಲಿ: ಮಾಜಿ ಆಟಗಾರ ರವಿ ಶಾಸ್ತ್ರಿ ಅವರು ಟೀಮ್ ಇಂಡಿಯಾದ ಮಧ್ಯಂತರ ಕೋಚ್ ಆಗಿ ನೇಮಕಗೊಂಡಿದ್ದಾರೆ, ಜೂನ್ 10ರಿಂದ ಟೀಮ್ ಇಂಡಿಯಾ ಬಾಂಗ್ಲಾದೇಶ ಪ್ರವಾಸಕೈಗೊಳ್ಳುವ ವೇಳೆ ಇವರು ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಬಾಂಗ್ಲಾ ಪ್ರವಾಸದ ವೇಳೆ ರವಿ ಶಾಸ್ತ್ರಿ ಅವರು ಟೀಮ್...