Date : Tuesday, 15-12-2015
ಜೈಪುರ: ರಾಜಸ್ಥಾನ ಗಡಿ ಭದ್ರತಾ ಪಡೆಯು ತನ್ನ ಸಿಬ್ಬಂದಿಗಳಿಗೆ ಹೊಸ ಆರೋಗ್ಯ ಸೂಕ್ತಿಯೊಂದನ್ನು ಆರಂಭಿಸಿದೆ. ಆರೋಗ್ಯವಂತರಾಗುವುದರೊಂದಿಗೆ ತಮಗಿಷ್ಟವಾದ ಪದವಿಯನ್ನು ಆಯ್ಕೆ ಮಾಡುವ ಅವಕಾಶ ನೀಡಿದೆ. ಭಧ್ರತಾ ಸಿಬ್ಬಂದಿಗಳು ತಮ್ಮ ದೇಹ ಪ್ರಕೃತಿಗೆ ಅನುಗುಣವಾಗಿ ಪರಿಪೂರ್ಣ ತೂಕ ಹೊಂದುವ ಮೂಲಕ ತಮ್ಮ ಆಯ್ಕೆಯ...
Date : Tuesday, 15-12-2015
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಛೇರಿಯ ಮೇಲೆ ದಾಳಿಯನ್ನು ನಡೆಸಿಲ್ಲ, ಇದೊಂದು ಸಂಪೂರ್ಣ ಆಧಾರ ರಹಿತ ಹೇಳಿಕೆ ಎಂದು ಸಿಬಿಐ ಸ್ಪಷ್ಟಪಡಿಸಿದೆ. ‘ದೆಹಲಿಯ ಪ್ರಿನ್ಸಿಪಲ್ ಸೆಕ್ರೆಟರಿ ರಾಜೇಂದ್ರ ಕುಮಾರ್ ಅವರ ವಿರುದ್ಧ 2007ರಿಂದ 2014ರವರೆಗೆ ಅಧಿಕಾರ ದುರುಪಯೋಗ ಪಡಿಸಿಕೊಂಡ...
Date : Tuesday, 15-12-2015
ಮುಂಬಯಿ: ಮಹಾರಾಷ್ಟ್ರದಲ್ಲಿನ ಡ್ಯಾನ್ಸ್ ಬಾರ್ನೊಳಗಿನ ದೃಶ್ಯವಾಳಿಗಳು ಇನ್ನು ಮುಂದೆ ಪೊಲೀಸ್ ಸ್ಟೇಶನ್ಗಳಲ್ಲಿ ನೇರ ಪ್ರಸಾರಗೊಳ್ಳುವ ಸಾಧ್ಯತೆ ಇದೆ. ಡ್ಯಾನ್ಸ್ ಬಾರ್ಗಳು ರೀಓಪನ್ ಆಗಲು ಕೆಲವೊಂದು ನೀತಿ, ನಿಯಮಾವಳಿಗಳನ್ನು ರೂಪಿಸಲು ದೇವೇಂದ್ರ ಫಡ್ನವಿಸ್ ಅವರ ಸರ್ಕಾರ ನಿರ್ಧರಿಸಿದೆ. ಈಗಾಗಲೇ ನಿಯಮಾವಳಿಗಳ ಕರಡು ಪ್ರತಿಯನ್ನು...
Date : Tuesday, 15-12-2015
ನವದೆಹಲಿ: ಐಪಿಎಲ್ನ ನೂತನ ಫ್ರಾಂಚೈಸಿಗಳಾದ ಪುಣೆ ಮತ್ತು ರಾಜ್ಕೋಟ್ ತಂಡಗಳು ಮಂಗಳವಾರ ಹರಾಜು ಪ್ರಕ್ರಿಯೆಯಲ್ಲಿ ತೊಡಗಿವೆ. ಸಂಜೀವ್ ಗೋಯಂಕ್ ಮಾಲೀಕತ್ವದ ಪುಣೆ ತಂಡ ಧೋನಿಯನ್ನು 12.5 ಕೋಟಿ ರೂಪಾಯಿಗೆ ಮತ್ತು ಸುರೇರ್ಶ ರೈನಾ ಅವರನ್ನು ರಾಜ್ ಕೋಟ್ ತಂಡ 12.5 ಕೋಟಿ...
Date : Tuesday, 15-12-2015
ನವದೆಹಲಿ: ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಮತ್ತು ಕಾಜೋಲ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ’ದಿಲ್ವಾಲೆ’ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಚಿತ್ರವನ್ನು ಬಹಿಷ್ಕರಿಸುವಂತೆ ಎಂಎನ್ಎಸ್ ಜನರಿಗೆ ಕರೆ ನೀಡಿದೆ. ಕೋಟ್ಯಾಧಿಪತಿಯಾಗಿರುವ ಶಾರುಖ್ ಮಹಾರಾಷ್ಟ್ರದಲ್ಲಿ ಬರದಿಂದ ಕಂಗೆಟ್ಟಿರುವ ರೈತರ ನೆರವಿಗೆ ಧಾವಿಸಿಲ್ಲ,...
Date : Tuesday, 15-12-2015
ನವದೆಹಲಿ: ತನ್ನ ಕಛೇರಿ ಮೇಲೆ ಸಿಬಿಐ ದಾಳಿ ನಡೆಸಿ ಕೆಲವೊಂದು ದಾಖಲೆಗಳನ್ನು ಪರಿಶೀಲನೆ ನಡೆಸಿದ ಎಂಬ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆರೋಪವನ್ನು ವಿತ್ತ ಸಚಿವ ಅರುಣ್ ಜೇಟ್ಲಿ ತಳ್ಳಿ ಹಾಕಿದ್ದಾರೆ. ರಾಜ್ಯಸಭೆಯಲ್ಲಿ ಮಂಗಳವಾರ ಪ್ರತಿಕ್ರಿಯೆ ನೀಡಿದ ಅವರು, ಸಿಬಿಐ...
Date : Tuesday, 15-12-2015
ನವದೆಹಲಿ: ಮಧ್ಯಪ್ರದೇಶದ 3ನೇ ತರಗತಿ ವ್ಯಾಸಂಗ ಮಾಡುತ್ತಿರುವ ಬಾಲಕನೊಬ್ಬ ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ ಆತನಿಗೆ ಮರು ಪತ್ರ ಬರೆದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 8 ವರ್ಷದ ವಗ್ರಾಂಗ್ ಚೌಬೆ ಎಂಬ ಬಾಲಕ, ತಾನು ಸ್ವಚ್ಛ ಭಾರತ ಅಭಿಯಾನಕ್ಕೆ ನೀಡಿದ...
Date : Tuesday, 15-12-2015
ನವದೆಹಲಿ: ನೇತಾಜಿ ಸುಭಾಷ್ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ಕೆಜಿಬಿ ಕಡತಗಳನ್ನು ನೀಡುವಂತೆ ರಷ್ಯಾ ಅಧ್ಯಕ್ಷರಲ್ಲಿ ಮನವಿಮಾಡಿಕೊಳ್ಳುವಂತೆ ನೇತಾಜಿ ಕುಟುಂಬದ ಸದಸ್ಯರು ಪ್ರಧಾನಿ ಮೋದಿ ಅವರಲ್ಲಿ ಕೇಳಿಕೊಂಡಿದ್ದಾರೆ. ನೇತಾಜಿ ಅವರ ನಿರ್ಣಾಯಕ ಪುರಾವೆಗಳನ್ನು ಪಡೆಯಲು ಕೆಜಿಬಿ ಕಡತಗಳನ್ನು ಹೊಂದುವುದು ಬಹಳ ಅಗತ್ಯ. ಪ್ರಧಾನಿಯವರ...
Date : Tuesday, 15-12-2015
ನವದೆಹಲಿ: ದೆಹಲಿಯಲ್ಲಿ ನಡೆದಿರುವ ಮತ್ತೊಂದು ಘಟನೆ ಎಎಪಿ ಮತ್ತು ಕೇಂದ್ರದ ನಡುವಣ ಸಮರವನ್ನು ತೀವ್ರಗೊಳಿಸಿದೆ. ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಛೇರಿಯ ಮೇಲೆ ದಾಳಿ ನಡೆಸಿದೆ ಮತ್ತು ಅದಕ್ಕೆ...
Date : Tuesday, 15-12-2015
ಜಾರ್ಖಾಂಡ್: ಬಿಹಾರ ಮತ್ತು ಜಾರ್ಖಾಂಡ್ನ ಕೆಲವು ಭಾಗಗಳಲ್ಲಿ ಭೂಕಂಪನದ ಅನುಭವವಾಗಿದೆ. ಇದರ ತೀವ್ರತೆ 4.3 ಎಂದು ರಿಕ್ಟರ್ ಮಾಪನ ದಾಖಲಿಸಿದೆ. ಬೆಳಿಗ್ಗೆ ಸುಮಾರು 8 ಗಂಟೆಗೆ ಕಂಪನ ಉಂಟಾಗಿದ್ದು, ಬಿಹಾರದ ಗಯಾ, ಮುಂಗರ್, ಜುಮೈ, ಬಂಕಾದಲ್ಲಿ ಕೆಲವು ಸೆಕೆಂಡುಗಳ ಕಾಲ ಭೂಮಿ...