Date : Monday, 14-12-2015
ನವದೆಹಲಿ: ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ಸದಾ ಟೀಕಾ ಪ್ರಹಾರ ಮಾಡುತ್ತಿರುವ ರಾಹುಲ್ ಗಾಂಧಿ ಇದೀಗ ಟೀಕೆಗೆ ಹೊಸ ವಿಷಯಗಳನ್ನು ಆಯ್ದುಕೊಂಡಿದ್ದಾರೆ. ಅವರದ್ದೇ ಪಕ್ಷ ಆಳುತ್ತಿರುವ ಅಸ್ಸಾಂನಲ್ಲಿ ದೇಗುಲಕ್ಕೆ ಪ್ರವೇಶ ಮಾಡದಂತೆ ಆರ್ಎಸ್ಎಸ್ ಮಂದಿ ನನ್ನನ್ನು ತಡೆದರು ಎಂಬ ಗಂಭೀರ ಆರೋಪವನ್ನು...
Date : Monday, 14-12-2015
ಪಣಜಿ: ಶತ್ರುಗಳನ್ನು ಹೊಡೆದುರುಳಿಸಿ ಎಂದು ಯೋಧರಿಗೆ ಹೇಳಬೇಕೇ ಹೊರತು ನೀವೇ ಪ್ರಾಣ ತ್ಯಾಗ ಮಾಡಿ ಎಂದು ಹೇಳಬಾರದು ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ‘ಯೋದರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸದಾ ಸಿದ್ಧರಿರಬೇಕು ಎಂದು ಹೇಳಲಾಗುತ್ತದೆ, ಇದಕ್ಕೆ ನನ್ನ...
Date : Monday, 14-12-2015
ಕೋಲ್ಕತಾ: ದೇಶದ ಪ್ರಥಮ ಪ್ರಧಾನಿ ಜವಾಹರ್ಲಾಲ್ ನೆಹರು ಅವರ 125ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಸಮಾರಂಭದ ಆರಂಭದಲ್ಲಿ ರಾಷ್ಟ್ರಗೀತೆ ಬದಲು ವಂದೇ ಮಾತರಂ ಹಾಡನ್ನು ಹಾಡಲಾಗಿತ್ತು. ಇದು ಗೊಂದಲವನ್ನು ಸೃಷ್ಟಿಸಿತು. ಈ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೂ ಭಾಗವಹಿಸಿದ್ದರು. ಸಮಾರಂಭದ...
Date : Monday, 14-12-2015
ನವದೆಹಲಿ: ಬಾಂಗ್ಲಾದೇಶ ಮೂಲದ ಬರಹಗಾರ್ತಿ ತಸ್ಲೀಮಾ ನಸ್ರೀನ್ ಅವರು ಭಾರತದ ಸೆಕ್ಯೂಲರ್ ವಾದಿಗಳ ನೈತಿಕತೆಯನ್ನೇ ಪ್ರಶ್ನಿಸುವಂತಹ ವಿಡಿಯೋವೊಂದನ್ನು ಟ್ವಿಟರ್ನಲ್ಲಿ ಹಾಕಿದ್ದಾರೆ. ತನ್ನ ವಿವಾದಾತ್ಮಕ ಪುಸ್ತಕ ’ಲಜ್ಜಾ’ವನ್ನು ಹೈದರಾಬಾದ್ನ ಸೌಂದರ್ಯ ವಿಗ್ಯಾನ್ ಕೇಂದ್ರದಲ್ಲಿ ಟೀಚರ್ಸ್ ಫೆಡರೇಶನ್ ಮಾರಾಟಕ್ಕೆ ಇಟ್ಟಿರುವುದನ್ನು ವಿರೋಧಿಸಿ ಕೆಲವು ಮುಸ್ಲಿಂ...
Date : Monday, 14-12-2015
ಚೆನ್ನೈ: ತಮಿಳುನಾಡಿನಾದ್ಯಂತ ಇತ್ತೀಚೆಗೆ ಸಂಭವಿಸಿದ ಪ್ರವಾಹ, ಜಲಪ್ರಳಯದಿಂದಾಗಿ ನಾಗರಿಕ ಸೇವಾ ಪರೀಕ್ಷೆ ಬರೆಯಲಿರುವ ಸಾವಿರಾರು ವಿದ್ಯಾಥಿಗಳು ಸಮಸ್ಯೆ ಎದುರಿಸುತ್ತಿದ್ದು, ವಿದ್ಯಾರ್ಥಿಗಳು ಸಕಲ ಸಿದ್ಧತೆ ನಡೆಸಲು ಈ ಪರೀಕ್ಷೆಯನ್ನು 2 ತಿಂಗಳ ಅವಧಿಗೆ ಮುಂದೂಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಪ್ರಧಾನಿ ನರೇಂದ್ರ...
Date : Monday, 14-12-2015
ದೆಹಲಿ: 1993ರ ಮುಂಬಯಿ ಸರಣಿ ಸ್ಫೋಟದ ಆರೋಪಿ, ಭಾರತಕ್ಕೆ ಅತೀವವಾಗಿ ಬೇಕಾದ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ವಾಪಾಸ್ ಕರೆತರುತ್ತೇವೆ ಎಂದು ಸಿಬಿಐನ ನಿರ್ದೇಶಕ ಅನಿಲ್ ಸಿನ್ಹಾ ಭರವಸೆ ನೀಡಿದ್ದಾರೆ. ಮಾಧ್ಯಮವೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿನ್ಹಾ ಈ ಪ್ರತಿಕ್ರಿಯೆಯನ್ನು ನೀಡಿದ್ದಾರೆ....
Date : Monday, 14-12-2015
ನವದೆಹಲಿ: ಭಾರತದಲ್ಲಿ ಅಸಹಿಷ್ಣುತೆ ಇದ್ದಿದ್ದರೆ ನಾನು ಈ ದೇಶದ ನಾಗರಿಕತೆಗಾಗಿ ಹಂಬಲಿಸುತ್ತಿದ್ದೆನೆ? ಹೀಗೊಂದು ಮರುಪ್ರಶ್ನೆ ಹಾಕಿದವರು ಪಾಕಿಸ್ಥಾನ ಮೂಲದ ಗಾಯಕ ಅದ್ನಾನ್ ಸಮಿ. ದೇಶದಲ್ಲಿ ಅಸಹಿಷ್ಣುತೆ ತಾಂಡವಾಡುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ, ಅದಕ್ಕೆ ನೀವೆನೆನ್ನುತ್ತೀರಿ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅವರು...
Date : Monday, 14-12-2015
ನವದೆಹಲಿ: ದಿವಂಗತ ಯೋಗ ಗುರು ಬಿಕೆಎಸ್ ಐಯ್ಯಂಗಾರ್ ಅವರ 97ನೇ ಜನ್ಮದಿನದ ಅಂಗವಾಗಿ ಗೂಗಲ್ ತನ್ನ ಡೂಡಲ್ ಮೂಲಕ ಅವರಿಗೆ ವಿಶೇಷ ಗೌರವವನ್ನು ಅರ್ಪಿಸಿದೆ. ಡೂಡಲ್ನಲ್ಲಿ ಗೂಗಲ್ ಎಂಬ ಪದಗಳ ನಡುವೆ ಐಯ್ಯಂಗಾರ್ ಅವರನ್ನು ಹೋಲುವ ಹಿರಿಯ ವ್ಯಕ್ತಿಯೊಬ್ಬ ವಿಭಿನ್ನ ಯೋಗ...
Date : Monday, 14-12-2015
ನವದೆಹಲಿ: ಪೂರ್ವ ದೆಹಲಿಯ ಶಾಕುರ್ ಸ್ಲಂನ್ನು ತೆರವುಗೊಳಿಸಿದ ರೈಲ್ವೇ ಇಲಾಖೆಯ ಕಾರ್ಯ ಇದೀಗ ದೆಹಲಿಯ ಎಎಪಿ ಸರ್ಕಾರ ಮತ್ತು ಕೇಂದ್ರದ ನಡುವೆ ಮತ್ತೊಂದು ಸುತ್ತಿನ ಜಟಾಪಟಿಗೆ ವೇದಿಕೆ ಸೃಷ್ಟಿಸಿದೆ. ಮೂಲಸೌಕರ್ಯ ಪ್ರಕ್ರಿಯೆ ಕಾರ್ಯ ಆರಂಭಿಸಲು ರೈಲ್ವೇ ಇಲಾಖೆ ಜಮೀನು ಅಗತ್ಯಬಿದ್ದ ಕಾರಣ...
Date : Saturday, 12-12-2015
ನವದೆಹಲಿ: ’ಮೇಕ್ ಇನ್ ಇಂಡಿಯಾ’ ಉಪಕ್ರಮದ ಅಂಗವಾಗಿ ಮೊದಲ ಬಾರಿಗೆ ಭಾರತ ಸ್ವದೇಶಿ ನಿರ್ಮಿತ ಮಾರುತಿ ಸುಝುಕಿ ಕಾರುಗಳನ್ನು ರಫ್ತು ಮಾಡಲಿದ್ದು, ಈ ಕಾರುಗಳನ್ನು ಮೊದಲ ಬಾರಿಗೆ ಜಪಾನ್ ಆಮದು ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತೀಯ ಕಂಪೆನಿ...