News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 21st September 2024


×
Home About Us Advertise With s Contact Us

ಆರಂಭಗೊಂಡ ಚಾರ್ ಧಾಮ್ ಯಾತ್ರೆ

ಡೆಹ್ರಾಡೂನ್: ಸುರಿಯುತ್ತಿರುವ ಮಳೆ, ಹಿಮಪಾತದ ನಡುವೆಯೂ ಉತ್ತರಾಖಂಡದಲ್ಲಿ ಮಂಗಳವಾರ ವಾರ್ಷಿಕ ಚಾರ್ ಧಾಮ್ ಯಾತ್ರೆ ಆರಂಭಗೊಂಡಿದೆ. ಅಕ್ಷಯ ತೃತೀಯದ ಶುಭದಿನವಾದ ಇಂದು ಗಂಗೋತ್ರಿ ಮತ್ತು ಯಮುನೋತ್ರಿ ದೇಗುಲಗಳ ಬಾಗಿಲನ್ನು ತೆರೆಯಲಾಗುತ್ತದೆ. ಯಾತ್ರಾರ್ಥಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿರುವುದಾಗಿ ಅಲ್ಲಿನ ಸರ್ಕಾರ ಹೇಳಿದೆ....

Read More

ರಾಯಭಾರಿ ರಾಮ್‌ದೇವ್‌ಗೆ ಸಂಪುಟ ದರ್ಜೆ ಸ್ಥಾನಮಾನ

ಚಂಡೀಗಢ: ತನ್ನ ರಾಜ್ಯದಲ್ಲಿ ಯೋಗ ಮತ್ತು ಆರ್ಯುವೇದವನ್ನು ಪ್ರಚಾರ ಮಾಡುವ ನಿಟ್ಟಿನಲ್ಲಿ ಯೋಗ ಗುರು ರಾಮ್‌ದೇವ್ ಬಾಬಾರನ್ನು ಹರಿಯಾಣ ಸರ್ಕಾರ ರಾಯಭಾರಿಯನ್ನಾಗಿ ನೇಮಕ ಮಾಡಿದೆ. ಈ ಹಿನ್ನಲೆಯಲ್ಲಿ ಅವರಿಗೆ ಎ.21ರಂದು ಸೋನಿಪತ್‌ನಲ್ಲಿ ಬೃಹತ್ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿದೆ. ಈ ವೇಳೆ ಅವರು...

Read More

ಪ್ರಶಸ್ತಿಯಿಂದ ಇಂದಿರಾ, ರಾಜೀವ್ ಹೆಸರು ಕೈಬಿಟ್ಟ ಸರ್ಕಾರ

ನವದೆಹಲಿ: ಹಿಂದಿ ದಿವಸ್‌ನ ಅಂಗವಾಗಿ ಕೊಡಲ್ಪಡುವ ಎರಡು ಮಹತ್ವದ ಪ್ರಶಸ್ತಿಗೆ ಕೇಂದ್ರ ಸರ್ಕಾರ ಮರು ನಾಮಕರಣ ಮಾಡಿದೆ. ಇದರಲ್ಲಿದ್ದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಹೆಸರನ್ನು ತೆಗೆದು ಹಾಕಲಾಗಿದೆ. ಇದು ವಿರೋಧ ಪಕ್ಷ ಕಾಂಗ್ರೆಸ್‌ನ ಆಕ್ರೋಶಕ್ಕೆ ಕಾರಣವಾಗಿದೆ. ‘ಇಂದಿರಾ ಗಾಂಧಿ...

Read More

ಮಾಜಿ ಸಿಎಂ, ಮಾಜಿ ರಾಜ್ಯಪಾಲ ಎ.ಬಿ.ಪಟ್ನಾಯಕ್ ನಿಧನ

ತಿರುಪತಿ: ಒರಿಸ್ಸಾದ ಮಾಜಿ ಮುಖ್ಯಮಂತ್ರಿ ಮತ್ತು ಅಸ್ಸಾಂನ ಮಾಜಿ ರಾಜ್ಯಪಾಲ ಜಾನಕಿ ಬಲ್ಲಭ್ ಪಟ್ನಾಯಕ್ ಮಂಗಳವಾರ ತಿರುಪತಿಯಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. 1972, ಜ.3ರಂದು ಜನಿಸಿ ಪಟ್ನಾಯಕ್ 1980ರಲ್ಲಿ ಕಾಂಗ್ರೆಸ್‌ನಿಂದ ಒರಿಸ್ಸಾದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಒಟ್ಟು ಮೂರು ಬಾರಿ...

Read More

ಮಾದಕದ್ರವ್ಯ ಹೊತ್ತ ಪಾಕ್ ದೋಣಿ ಪೋರಬಂದರಿನಲ್ಲಿ ವಶಕ್ಕೆ

ಪೋರಬಂದರ್: ಭಾರೀ ಪ್ರಮಾಣದ ಮಾದಕ ದ್ರವ್ಯಗಳನ್ನು ಹೊತ್ತು ಸಾಗುತ್ತಿದ್ದ ಶಂಕಿತ ಪಾಕಿಸ್ಥಾನದ ದೋಣಿಯನ್ನು ಗುಜರಾತಿನ ಪೋರಬಂದರಿನಲ್ಲಿ ಭಾರತೀಯ ನೌಕಾ ಮತ್ತು ಕರಾವಳಿ ತಟ ರಕ್ಷಣಾ ಸಿಬ್ಬಂದಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಸುಮಾರು ರೂ.600 ಕೋಟಿ ಮೌಲ್ಯದ 200ಕೆ.ಜಿ ಹೆರಾಯಿನ್‌ನನ್ನು ಈ ದೋಣಿಯಿಂದ ವಶಪಡಿಸಿಕೊಳ್ಳಲಾಗಿದೆ....

Read More

ಎಎಪಿಯಿಂದ ಭೂಷಣ್, ಯಾದವ್ ಉಚ್ಛಾಟನೆ

ನವದೆಹಲಿ: ಬಂಡಾಯ ನಾಯಕರಾದ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರನ್ನು ಸೋಮವಾರ ಎಎಪಿ ಪಕ್ಷದಿಂದ ಉಚ್ಛಾಟನೆಗೊಳಿಸಲಾಗಿದೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಮತ್ತು ಅಶಿಸ್ತನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿ ಎಎಪಿಯ ರಾಷ್ಟ್ರೀಯ ಶಿಸ್ತುಪಾಲನ ಸಮಿತಿ ಇವರಿಬ್ಬರನ್ನು ಪಕ್ಷದಿಂದ ಹೊರ ಹಾಕಿದೆ....

Read More

ಅಚ್ಛೆದಿನ್ ಸರ್ಕಾರ ವಿಫಲವಾಗಿದೆ: ರಾಹುಲ್

ನವದೆಹಲಿ: ಬೆಂಬಲ ಬೆಲೆ ನೀಡುವಲ್ಲಿ ಮತ್ತು ಕೃಷಿಗೆ ಸಹಕಾರ ನೀಡುವಲ್ಲಿ ಅಚ್ಛೆದಿನ್ ಸರ್ಕಾರ ವಿಫಲವಾಗಿದೆ, ಇದು ಕೇವಲ ‘ಸೂಟು ಬೂಟಿ’ನ, ಕಾರ್ಪೋರೇಟ್‌ಗಳಿಗಾಗಿ ಇರುವ ಸರ್ಕಾರ ಎಂದು ರಾಹುಲ್ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. 2 ತಿಂಗಳಿನ ಅಜ್ಞಾತ ವಾಸದಿಂದ ವಾಪಾಸ್ಸಾಗಿರುವ...

Read More

ಅಮೂಲ್ ಡೈರಿ ಅಧ್ಯಕ್ಷನ ಬಳಿ ಇತ್ತು ಕೋಟ್ಯಾಂತರ ಮೌಲ್ಯದ ಮದ್ಯ

ಆನಂದ್:  ಕಾಂಗ್ರೆಸ್ ಶಾಸಕ ಹಾಗೂ ಅಮೂಲ್ ಡೈರಿಯ ಮುಖ್ಯಸ್ಥ ರಾಮ್‌ಸಿನ್ಹಾ ಪರ್ಮಾರ್ ಅವರ ನಿವಾಸದಿಂದ ಸೋಮವಾರ ರೂ.5.32 ಲಕ್ಷದ ಮದ್ಯದ ಬಾಟಲುಗಳನ್ನು ವಶಕ್ಕೆ ಪಡೆಯಲಾಗಿದೆ. ಮದ್ಯಕ್ಕೆ ನಿಷೇಧವಿರುವ ಗುಜರಾತಿನಲ್ಲಿ ಈ ಘಟನೆ ನಡೆದಿದೆ. ರೂ.4.84 ಲಕ್ಷ ಮೌಲ್ಯದ 2023 ಬಿಯರ್ ಬಾಟಲ್‌ಗಳು,...

Read More

ನೆಹರೂಗೆ ನೀಡಿದ್ದ ‘ಭಾರತ ರತ್ನ’ ವಾಪಾಸ್ ಪಡೆಯಲು ಆಗ್ರಹ

ನವದೆಹಲಿ: ಮಾಜಿ ಪ್ರಧಾನಿ ಜವಹಾರ್ ಲಾಲ್ ನೆಹರೂ ಅವರಿಗೆ ನೀಡಿರುವ ಭಾರತ ರತ್ನ ಪ್ರಶಸ್ತಿಯನ್ನು ವಾಪಾಸ್ ಪಡೆದುಕೊಳ್ಳಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರ ಬೋಸ್ ಆಗ್ರಹಿಸಿದ್ದಾರೆ. ಬೋಸ್ ಕುಟುಂಬದ ಮೇಲೆ ನೆಹರೂ ಬೇಹುಗಾರಿಕೆ ನಡೆಸಿದ್ದಾರೆ...

Read More

ನೇತಾಜೀ ಕುಟುಂಬಸ್ಥರಿಗೆ ಮೋದಿ ಆಹ್ವಾನ

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ನೇತಾಜೀ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಬಗೆಗಿನ ದಾಖಲೆಗಳ ಬಗ್ಗೆ ಚರ್ಚಿಸುವ ಸಲುವಾಗಿ ದೆಹಲಿಗೆ ಬರುವಂತೆ ಅವರ ಕುಟುಂಬ ಸದಸ್ಯರಿಗೆ ಪ್ರಧಾನಿ ನರೇಂದ್ರ ಮೋದಿಯವರು ಆಹ್ವಾನ ನೀಡಿದ್ದಾರೆ. ಮೇ 17ರಂದು ದೆಹಲಿಗೆ ಬಂದು ತನ್ನನ್ನು ಕಾಣುವಂತೆ...

Read More

Recent News

Back To Top