Date : Wednesday, 23-12-2015
ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ ಜನ್ಮ ತಾಳಿದ ಆರಂಭದಿಂದಲೂ ಹಿಂದೂರಾಷ್ಟ್ರದ ಪರಿಕಲ್ಪನೆಯನ್ನು ಪ್ರತಿಪಾದಿಸುತ್ತಲೇ ಬಂದಿದೆ. ಈ ಬಗ್ಗೆ ಹಲವಾರು ಚರ್ಚೆಗಳು ನಡೆಯುತ್ತಲೇ ಇದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದ ಮೇಲಂತೂ ಆರ್ಎಸ್ಎಸ್ನ್ನು ಧಾರ್ಮಿಕತೆಯ ಮೇಲೆ ದೇಶವನ್ನು ವಿಭಜಿಸುವ ಸಂಸ್ಥೆ ಎಂದು...
Date : Wednesday, 23-12-2015
ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಹೊಸ ಬೊಬೈಲ್ ಅಪ್ಲಿಕೇಶನ್ ಆರಂಭಿಸಿದ್ದು, ಇದರ ಮೂಲಕ ಗ್ರಾಹಕರಿಗೆ ಹಲವು ಸೇವೆಗಳನ್ನು ಒದಗಿಸಲಿದೆ ಎಂದು ಸ್ಟೇಟ್ ಬ್ಯಾಂಕ್ ತಿಳಿಸಿದೆ. ಬ್ಯಾಂಕ್ ಬಿಡುಗಡೆಗೊಳಿಸಿರುವ ’ಸ್ಟೇಟ್ ಬ್ಯಾಂಕ್ ಸಮಾಧಾನ್’ ಆ್ಯಪ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಾಗಲಿದ್ದು,...
Date : Wednesday, 23-12-2015
ಕಟಕ್: ಇಲ್ಲೋರ್ವ ಸಾಮಾನ್ಯ ಚಹಾ ಮಾರಾಟಗಾರ ಅಸಾಮಾನ್ಯ ಕಾರ್ಯ ಮಾಡುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. 58 ವರ್ಷ ಪ್ರಾಯದ ಕಟಕ್ನ ಚಹಾ ವ್ಯಾಪಾರಿ ಡಿ. ಪ್ರಕಾಶ್ ಚಹಾ ಮಾರಾಟದಿಂದ ಪಡೆದ ಗಳಿಕೆಯ ಶೇ.50ರಷ್ಟನ್ನು ಅನಾಥ ಮಕ್ಕಳ ಶಾಲೆ ನಡೆಸಲು ಬಳಸುತ್ತಿದ್ದಾರೆ. ಇವರ...
Date : Wednesday, 23-12-2015
ರಾಮೇಶ್ವರಂ: ಐದು ತಿಂಗಳ ಹಿಂದೆ ಭಾರತ ತನ್ನ ಕ್ಷಿಪಣಿ ಮಾನವ ಡಾ.ಎಪಿಜೆ ಅಬ್ದುಲ್ ಕಲಾಂ ಅವರನ್ನು ಕಳೆದುಕೊಂಡಿತು. ಅವರ ಸಾವು ಸಮಸ್ತ ಭಾರತೀಯರನ್ನು ದುಃಖಕ್ಕೆ ತಳ್ಳಿತ್ತು. ಆದರೀಗ ಅವರ ಸಮಾಧಿ ಇರುವ ತಾಣದಲ್ಲಿ ಈಗ ನಾಯಿ, ದನಗಳು ಮಲ, ಮೂತ್ರ ವಿಸರ್ಜಿಸುತ್ತಿವೆ, ಜನರು...
Date : Wednesday, 23-12-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಪ್ರವಾಸಕ್ಕಾಗಿ ಬುಧವಾರ ರಷ್ಯಾಗೆ ತೆರಳಿದ್ದಾರೆ. ಈ ವೇಳೆ ಉಭಯ ದೇಶಗಳ ನಡುವೆ ಹಲವಾರು ಒಪ್ಪಂದಗಳಿಗೆ ಸಹಿ ಬೀಳುವ ಸಾಧ್ಯತೆ ಇದೆ. ಇಂದು ಸಂಜೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಾಸ್ಕೋದಲ್ಲಿ ಮೋದಿಗೆ...
Date : Wednesday, 23-12-2015
ಲಂಡನ್: ಭಾರತದ ಸಾನಿಯಾ ಮಿರ್ಜಾ ಹಾಗೂ ಸ್ವ್ವಿಜರ್ಲೆಂಡ್ನ ಮಾರ್ಟಿನಾ ಹಿಂಗಿಸ್ ಜೋಡಿಯನ್ನು 2015ನೇ ಸಾಲಿನ ಮಹಿಳಾ ಡಬಲ್ಸ್ ವಿಶ್ವ ಚಾಂಪಿಯನ್ ಎಂದು ಅಂತಾರಾಷ್ಟ್ರೀಯ ಟೆನಿಸ್ ಫೆಡರೇಷನ್ (ಐಟಿಎಫ್) ಘೋಷಿಸಿದೆ. ಮಾರ್ಚ್ ತಿಂಗಳಲ್ಲಿ ಜೊತೆಗೂಡಿದ ಸಾನಿಯಾ-ಹಿಂಗಿಸ್ ಜೋಡಿ ಈ ಋತುವಿನಲ್ಲಿ ಆಡಿದ ಪಂದ್ಯಗಳಲ್ಲಿ...
Date : Wednesday, 23-12-2015
ಮುಂಬಯಿ: ಇತ್ತೀಚಿಗೆ ಹರಾಜುಗೊಂಡ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಕಾರನ್ನು ಬುಧವಾರ ಘಾಜಿಯಾಬಾದ್ನಲ್ಲಿ ಸಾರ್ವಜನಿಕವಾಗಿ ಸುಡಲಾಗುತ್ತಿದೆ. ಹಿಂದೂ ಮಹಾಸಭಾದ ಸದಸ್ಯ ಸ್ವಾಮಿ ಚಕ್ರಪಾಣಿ ಈ ಹಾರನ್ನು ಹರಾಜಿನಲ್ಲಿ ಖರೀದಿ ಮಾಡಿದ್ದರು, ಖರೀದಿಯ ವೇಳೆ ಇದನ್ನು ಸುಡಲಿದ್ದೇನೆ ಎಂದು ಅವರು ಹೇಳಿಕೊಂಡಿದ್ದರು. ಇದೀಗ...
Date : Wednesday, 23-12-2015
ನವದೆಹಲಿ: ವಿಮಾನಪತನದಲ್ಲಿ ಸಾವಿಗೀಡಾದ 10 ಬಿಎಸ್ಎಫ್ ಸಿಬ್ಬಂದಿಗಳಿಗೆ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಶ್ರದ್ಧಾಂಜಲಿಯನ್ನು ಅರ್ಪಿಸಿದರು. ಮಂಗಳವಾರ ದೆಹಲಿಯಲ್ಲಿ ಬಿಎಸ್ಎಫ್ನ ಬಿ 200 ವಿಮಾನ ಪತನಗೊಂಡಿತ್ತು, ಇದರಲ್ಲಿದ್ದ 9 ಬಿಎಸ್ಎಫ್ ಯೋಧರು, ಒರ್ವ ಸಶಸ್ತ್ರ ಸೀಮಾಬಲದ ಸಿಬ್ಬಂದಿ ಸಾವಿಗೀಡಾಗಿದ್ದರು....
Date : Wednesday, 23-12-2015
ನವದೆಹಲಿ: ಕೊನೆಗೂ ರಾಜ್ಯ ಸಭೆಯಲ್ಲಿ ಬಾಲಾಪರಾಧಿ ನ್ಯಾಯ ಮಸೂದೆ ಅಂಗೀಕಾರಗೊಂಡಿದೆ. ಧ್ವನಿ ಮತದ ಮೂಲಕ ಸದಸ್ಯರು ಈ ಮಸೂದೆಗೆ ತಮ್ಮ ಒಪ್ಪಿಗೆಯನ್ನು ಸೂಚಿಸಿದ್ದಾರೆ. ಅತ್ಯಂತ ಘೋರ ಅಪರಾಧಗಳಲ್ಲಿ ಭಾಗಿಯಾದ 16 ವರ್ಷದಿಂದ 18 ವರ್ಷದವರೆಗಿನ ಬಾಲಕರನ್ನು ವಯಸ್ಕರೆಂದು ಪರಿಗಣಿಸಿ ಅವರಿಗೆ ಶಿಕ್ಷೆಯನ್ನು...
Date : Tuesday, 22-12-2015
ನವದೆಹಲಿ: ರಾಷ್ಟ್ರಕವಿ ರವೀಂದ್ರ ನಾಥ ಟಾಗೋರ್ ಅವರು ಬರೆದಿರುವ ರಾಷ್ಟ್ರಗೀತೆ ‘ಜಣ ಗಣ ಮನ’ದ ಕೆಲವೊಂದು ಪದಗಳನ್ನು ಬದಲಾವಣೆ ಮಾಡುವಂತೆ ಕೋರಿ ಡಾ.ಸುಬ್ರಹ್ಮಣ್ಯನ್ ಸ್ವಾಮಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಇಂಡಿಯನ್ ನ್ಯಾಷನಲ್ ಆರ್ಮಿಯಲ್ಲಿ ಹಾಡುವಾಗ ಸ್ವಾತಂತ್ರ್ಯ ಸೇನಾನಿ ಸುಭಾಷ್...