Date : Tuesday, 08-03-2016
ನವದೆಹಲಿ: ಎನ್ಡಿಎ ಸರ್ಕಾರವು ಮಹಿಳೆಯರ ವಿರುದ್ಧ ನಡೆಯುತ್ತಿರುವ ಅಪರಾಧಗಳನ್ನು ಸೂಕ್ಷ್ಮವಾಗಿ ಪರಿಗಣಿಸುತ್ತಿದೆ. ಇದರ ಬಗ್ಗೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ರಾಜ್ನಾಥ್ ಸಿಂಗ್ ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನದ ಸಂದರ್ಭ ಶುಭ ಹಾರೈಸಿದ ಅವರು, ಮಹಿಳೆಯರ ವಿರುದ್ಧದ ಅಪರಾಧಗಳನ್ನು ನಿಭಾಯಿಸಲು...
Date : Tuesday, 08-03-2016
ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹಂತಕಿ ನಳಿನಿ ಶ್ರೀಹರನ್ ಅವರಿಗೆ ತಂದೆಯ 16ನೇ ದಿನದ ತಿಥಿಯಲ್ಲಿ ಭಾಗವಹಿಸುವ ನಿಮಿತ್ತ ಮಂಗಳವಾರ ಮದ್ರಾಸ್ ಹೈಕೋರ್ಟ್ ಒಂದು ದಿನ ಪೆರೋಲ್ ನೀಡಿದೆ. ತಂದೆಯ ತಿಥಿಯಲ್ಲಿ ಭಾಗವಹಿಸಲು ತನಗೆ 3 ದಿನಗಳ ಪೆರೋಲ್ ನೀಡಬೇಕೆಂದು...
Date : Tuesday, 08-03-2016
ಪಾಟ್ನಾ: ಕೊಲೆ ಅಪರಾಧದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದ ಕ್ರಿಮಿನಲ್ ಜೊತೆ ಜೈಲಿನೊಳಗೆ ಕೂತು ಹಬ್ಬದೂಟ ಮಾಡುತ್ತಿದ್ದ ಬಿಹಾರ ಸಚಿವರೊಬ್ಬರ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಿಹಾರದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಅಬ್ದುಲ್ ಗಫೂರ್, ಮತ್ತೊಬ್ಬ ಶಾಸಕ ಕೊಲೆ ಅಪರಾಧಿ...
Date : Tuesday, 08-03-2016
ಬೆಂಗಳೂರು: ಮದ್ಯದ ದೊರೆ ವಿಜಯ್ ಮಲ್ಯ ವಿರುದ್ಧದ ಸಮರವನ್ನು ಬ್ಯಾಂಕುಗಳು ತೀವ್ರಗೊಳಿಸಿದ್ದು, ಅವರು ದೇಶ ಬಿಡದಂತೆ ತಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿವೆ. ಮಲ್ಯ ಅವರನ್ನು ಈ ದೇಶ ಬಿಟ್ಟು ಹೊರ ಹೋಗದಂತೆ ತಡೆಯಬೇಕು, ಅವರ ಪಾಸ್ಪೋರ್ಟ್ ಜಪ್ತಿ ಮಾಡಬೇಕು ಎಂದು ಕೋರಿ...
Date : Tuesday, 08-03-2016
ನವದೆಹಲಿ: ಭಾರತೀಯ ವಾಯುಸೇನೆ ಇದೇ ವರ್ಷದ ಜೂನ್ 18ರಂದು ಮಹಿಳಾ ಫೈಟರ್ ಪೈಲೆಟ್ನ್ನು ಹೊಂದಲಿದೆ ಎಂದು ಭಾರತೀಯ ವಾಯುಸೇನೆಯ ಮುಖ್ಯಸ್ಥ ಅರುಪ್ ರಾಹಾ ಘೋಷಿಸಿದ್ದಾರೆ. ’ಮಹಿಳಾ ಪೈಲೆಟ್ನ್ನು ನಿಯುಕ್ತಿಗೊಳಿಸುವ ನಮ್ಮ ಪ್ರಸ್ತಾವಣೆಗೆ ಸಮ್ಮತಿ ಸೂಚಿಸಿದ ರಕ್ಷಣಾ ಸಚಿವರಿಗೆ ನಾವು ಧನ್ಯವಾದಗಳನ್ನು ಸಮರ್ಪಿಸುತ್ತೇವೆ....
Date : Tuesday, 08-03-2016
ಕೋಲ್ಕತಾ: ನೌಕರರ ಭವಿಷ್ಯ ನಿಧಿ (ಇಪಿಎಫ್) ಮೇಲಿನ ತೆರಿಗೆ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಹಿಂಪಡೆದಿದ್ದು, ಇದು ಜನಸಾಮಾನ್ಯರಿಗೆ ದೊರೆತ ಜಯ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇಪಿಎಫ್ ತೆರಿಗೆ ಹಿಂಪಡೆ ಜನಸಾನಾನ್ಯರಿಗೆ ಸಿಕ್ಕ ಜಯ. ನಮ್ಮ ಪಕ್ಷ...
Date : Tuesday, 08-03-2016
ನವದೆಹಲಿ: ನೌಕರರ ಭವಿಷ್ಯ ನಿಧಿಯ ಶೇ.60ರಷ್ಟು ಮರಳಿ ಪಡೆಯುವುದರ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. 2016-17ರ ಕೇಂದ್ರ ಬಜೆಟ್ನಲ್ಲಿ ಭವಿಷ್ಯ ನಿಧಿ ಮೇಲಿನ ಶೇ.40ರಷ್ಟು ತೆರಿಗೆಯನ್ನು ಹಿಂಪಡೆಯುವುದಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ಲೋಕಸಭೆಯಲ್ಲಿ ಘೋಷಿಸಿದ್ದಾರೆ. ವಿಪಕ್ಷಗಳು ಹಾಗೂ ಕಾರ್ಮಿಕ ಸಂಘಟನೆಗಳ...
Date : Tuesday, 08-03-2016
ನವದೆಹಲಿ: ಭಾರತೀಯ ವಾಯು ಸೇನೆಯು (ಐಎಎಫ್) ಜೂನ್ 18ರ ಒಳಗಾಗಿ ಮೊದಲ ಮಹಿಳಾ ಪೈಲಟ್ಗಳನ್ನು ಹೊಂದಲಿದೆ ಎಂದು ಭಾರರತೀಯ ವಾಯುಪಡೆ ಮುಖ್ಯಸ್ಥ ಅರುಣ್ ರಾಹಾ ಹೇಳಿದ್ದಾರೆ. ಯುದ್ಧ ಪೈಲಟ್ಗಳಾಗಿ ಮಹಿಳೆಯರನ್ನು ಸೇರ್ಪಡೆಗೊಳಿಸುವ ಐಎಎಫ್ನ ಪ್ರಸ್ತಾಪಕ್ಕೆ ಅನುಮೋದನೆ ನೀಡಿರುವ ರಕ್ಷಣಾ ಸಚಿವರಿಗೆ ನಾನು...
Date : Tuesday, 08-03-2016
ಮುರ್ಶಿದಾಬಾದ್: ಪಶ್ಚಿಮ ಬಂಗಾಳದ ಮುರ್ಶಿದಾಬಾದ್ನಲ್ಲಿ ಕಚ್ಚಾ ಬಾಂಬ್ ಸ್ಫೋಟ್ಗೊಂಡ ಪರಿಣಾಮ 3 ಮಂದಿ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಸ್ಫೋಟಕಗಳು ಮತ್ತು ಸ್ಫೋಟಕಗಳನ್ನು ಸಂಗ್ರಹಿಸಿಡಲಾಗಿದ್ದ 3 ಬಾಕ್ಸ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ನ ಎರಡು ಗುಂಪುಗಳು...
Date : Tuesday, 08-03-2016
ಮುಂಬಯಿ; ಜೆಎನ್ಯು ವಿದ್ಯಾರ್ಥಿ ಕನ್ಹಯ್ಯ ಕುಮಾರ್ ಫ್ರೀ ಪಬ್ಲಿಸಿಟಿಯನ್ನು ಪಡೆಯಲು ಬಿಟ್ಟ ಬಿಜೆಪಿ ವಿರುದ್ಧ ಶಿವಸೇನೆ ಕಿಡಿಕಾರಿದೆ. ತನ್ನ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಬರೆದಿರುವ ಶಿವಸೇನೆ, ದೇಶದ್ರೋಹದ ಆರೋಪದಲ್ಲಿ ಬಂಧಿತರಾದ ಅನೇಕರು ಇನ್ನೂ ಜೈಲಲ್ಲೇ ಇರುವಾಗ ಕನ್ಹಯ್ಯ ಕುಮಾರ್ ಹೇಗೆ...