News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರಾಜೀವ್ ಹಂತಕರ ಬಿಡುಗಡೆಯ ತ.ನಾಡು ಪ್ರಸ್ತಾವನೆಗೆ ಕೇಂದ್ರ ತಿರಸ್ಕಾರ

ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ಹತ್ಯೆಗೈದ 7 ಆರೋಪಿಗಳನ್ನು ಬಿಡುಗಡೆಗೊಳಿಸುವಂತೆ ತಮಿಳುನಾಡು ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ‘ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ಇರುವುದರಿಂದ ತನಗೆ ಬಿಡುಗಡೆಯ ನಿರ್ಧಾರವನ್ನು ತೆಗೆದುಕೊಳ್ಳುವ ಹಕ್ಕಿಲ್ಲ’ ಎಂದು ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ರಾಜೀವ್ ಹಂತಕರ...

Read More

ತಿಹಾರ್ ಜೈಲಿಗೆ ಡಿಜಿಯನ್ನು ನೇಮಿಸಿದ ಎಎಪಿ, ಜಂಗ್ ಗರಂ

ನವದೆಹಲಿ: ಎಎಪಿ ಸರ್ಕಾರ ಮತ್ತು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅವರ ನಡುವೆ ಮತ್ತೊಂದು ಸುತ್ತಿನ ಹಗ್ಗಜಗ್ಗಾಟಕ್ಕೆ ವೇದಿಕೆ ಸಜ್ಜಾಗಿದೆ. ಎಎಪಿ ಸರ್ಕಾರ ಮಂಗಳವಾರ ಹಿರಿಯ ಐಪಿಎಸ್ ಅಧಿಕಾರಿ ಜೆಕೆ ಶರ್ಮಾ ಅವರನ್ನು ತಿಹಾರ್ ಜೈಲಿನ ಡೈರೆಕ್ಟರ್ ಜನರಲ್ ಆಗಿ ನೇಮಕ ಮಾಡಲಾಗಿದೆ....

Read More

ಸಂಜೋತಾ ಸ್ಫೋಟ ಪ್ರಕರಣದಲ್ಲಿ ಪುರೋಹಿತ್ ವಿರುದ್ಧ ಸಾಕ್ಷಿಗಳಿಲ್ಲ: ಎನ್‌ಐಎ

ನವದೆಹಲಿ: ಸಂಜೋತಾ ಸ್ಫೋಟ ಪ್ರಕರಣದಲ್ಲಿ ಲಿಫ್ಟಿನೆಂಟ್ ಕೊಲೊನಿಯಲ್ ಪ್ರಸಾದ್ ಪುರೋಹಿತ್ ವಿರುದ್ಧ ಯಾವುದೇ ಸಾಕ್ಷ್ಯಧಾರಗಳು ಇಲ್ಲ, ಆದರೆ ಅವರ ವಿರುದ್ಧದ ತನಿಖೆಯನ್ನು ಮುಂದುವರೆಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ ತಿಳಿಸಿದೆ. ’ಸಂಜೋತಾ ಪ್ರಕರಣದಲ್ಲಿ ಪುರೋಹಿತ್ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಅವರು ಆರೋಪಿಯೂ...

Read More

49 ಜಿಲ್ಲೆಗಳಲ್ಲಿ ಪ್ರಗತಿ ಕಾಣುತ್ತಿರುವ ಶಿಶುಗಳ ಲಿಂಗಾನುಪಾತ

ನವದೆಹಲಿ: ಕೇಂದ್ರ ಮಹತ್ವಾಕಾಂಕ್ಷೆಯ ‘ಬೇಟಿ ಬಚಾವೋ, ಬೆಟಿ ಪಡಾವೋ’ ಯೋಜನೆ ನಿಧಾನವಾಗಿ ಬದಲಾವಣೆಗಳನ್ನು ತರುವಲ್ಲಿ ಯಶಸ್ವಿಯಾಗುತ್ತಿದೆ. ದೇಶದ 100 ಜಿಲ್ಲೆಗಳ ಪೈಕಿ 49 ಜಿಲ್ಲೆಗಳಲ್ಲಿ ಶಿಶುವಿನ ಲಿಂಗಾನುಪಾತದಲ್ಲಿ ಪ್ರಗತಿ ಕಂಡು ಬಂದಿದೆ. 2015ರಲ್ಲಿ ಹೆಣ್ಣುಮಕ್ಕಳ ಸಂಖ್ಯೆಯನ್ನು ವೃದ್ಧಿಸುವ ಸಲುವಾಗಿ ಪ್ರಧಾನಿ ನರೇಂದ್ರ...

Read More

ಕೊಹಿನೂರ್ ವಜ್ರ ವಾಪಾಸ್ ತರಲು ಪ್ರಯತ್ನಿಸುತ್ತೇವೆ ಎಂದ ಕೇಂದ್ರ

ನವದೆಹಲಿ: ಕೊಹಿನೂರ್ ಡೈಮಂಡ್ ಕಳವಾಗಿಲ್ಲ, ಅದನ್ನು ಬ್ರಿಟಿಷರಿಗೆ ಗಿಫ್ಟ್ ಆಗಿ ನೀಡಲಾಗಿದೆ ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಿದ್ದ ಕೇಂದ್ರ, ಇದೀಗ ಆ ಅಮೂಲ್ಯ ವಜ್ರವನ್ನು ಭಾರತಕ್ಕೆ ವಾಪಾಸ್ ತರಲು ಎಲ್ಲಾ ಪ್ರಯತ್ನ ಮಾಡುವುದಾಗಿ ಹೇಳಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸರ್ಕಾರ, ಮಾಧ್ಯಮಗಳಲ್ಲಿ...

Read More

ಕೊನೆಗೂ ಭಾರತಕ್ಕೆ ಬಂದ ಕೃಪಾಲ್ ಪಾರ್ಥಿವ ಶರೀರ

ನವದೆಹಲಿ: ಪಾಕಿಸ್ಥಾನ ಜೈಲಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಮೃತನಾದ ಭಾರತೀಯ ಪ್ರಜೆ ಕೃಪಾಲ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಪಾಕಿಸ್ಥಾನ ಮಂಗಳವಾರ ಭಾರತಕ್ಕೆ ಹಸ್ತಾಂತರ ಮಾಡಿದೆ. ವಾಘಾದ ಅಟ್ಟಾರಿ ಗಡಿಯಲ್ಲಿ ಬಿಎಸ್‌ಎಫ್ ಯೋಧರು ಪಾರ್ಥಿವ ಶರೀರವನ್ನು ಪಾಕಿಸ್ಥಾನಿ ಅಧಿಕಾರಿಗಳಿಂದ ಪಡೆದುಕೊಂಡಿದ್ದಾರೆ. ಬಳಿಕ ದಾಖಲೆ...

Read More

7 ದಿನದೊಳಗೆ ಡ್ಯಾನ್ಸ್ ಬಾರ್‌ಗಳಿಗೆ ಪರವಾನಗಿ ನೀಡುತ್ತೇವೆ ಎಂದ ಮಹಾ ಸರ್ಕಾರ

ನವದೆಹಲಿ: ಸುಪ್ರೀಂಕೋಟ್‌ನಿಂದ ಛಿಮಾರಿ ಹಾಕಿಸಿಕೊಂಡ ಬಳಿಕ ಇದೀಗ ಎಚ್ಚೆತ್ತುಕೊಂಡಿರುವ ಮಹಾರಾಷ್ಟ್ರ ಸರ್ಕಾರ ಡ್ಯಾನ್ಸ್ ಬಾರ್‌ಗಳಿಗೆ 7 ದಿನಗಳೊಳಗೆ ಲೈಸೆನ್ಸ್ ನಿಡುವುದಾಗಿ ತಿಳಿಸಿದೆ. ಸೋಮವಾರವಷ್ಟೇ ಸುಪ್ರೀಂಕೋರ್ಟ್ ಡ್ಯಾನ್ಸ್ ಬಾರ್‌ಗಳಿಗೆ ಪರವಾನಗಿಯನ್ನು ನೀಡದಕ್ಕೆ ಮಹಾ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಮಾ.13ರಂದು ಇದೇ ಕಾರಣಕ್ಕೆ...

Read More

ಪ್ರಮುಖ 10 ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆ

ಚೆನ್ನೈ : ರೈಲ್ವೆ ಇಲಾಖೆ ಮತ್ತು ಗೂಗಲ್ ಸಂಸ್ಥೆಯ ಸಹಭಾಗಿತ್ವದಲ್ಲಿ ದೇಶದ ಪ್ರಮುಖ 10 ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆ ದೊರೆಯಲಿದೆ. ಪ್ರತಿನಿತ್ಯ 1.4 ಮಿಲಿಯನ್ ಜನರು ರೈಲ್ವೆಯಲ್ಲಿ ಪ್ರತಿದಿನ ಪ್ರಯಾಣಿಸುತ್ತಿದ್ದು ಈ ಸೇವೆಯಯನ್ನು ಉಪಯೋಗಿಸ ಬಹುದಾಗಿದೆ. ಪುಣೆ, ಭುವನೇಶ್ವರ್, ಭೂಪಾಲ್, ರಾಂಚಿ,...

Read More

ಹಂಡ್ವಾರದಲ್ಲಿನ 3 ಬಂಕರ್‌ಗಳನ್ನು ತೆಗೆದು ಹಾಕಲು ಸೇನೆ ನಿರ್ಧಾರ

ಶ್ರೀನಗರ: ಸ್ಥಳಿಯರ ತೀವ್ರ ಬೇಡಿಕೆಯ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರದ ಹಂಡ್ವಾರದಲ್ಲಿನ ಹಲವು ಬಂಕರುಗಳ ಪೈಕಿ 3 ಬಂಕರುಗಳನ್ನು ತೆಗೆದು ಹಾಕಲು ಸೇನೆ ಮುಂದಾಗಿದೆ. ಬಾಲಕಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಹಂಡ್ವಾರದಲ್ಲಿ ನಡೆದ ಉದ್ವಿಗ್ನ ಪರಿಸ್ಥಿತಿಯ ಬಳಿಕ ಈ ಬೆಳವಣಿಗೆ ನಡೆದಿದೆ....

Read More

ರಸ್ತೆಯಲ್ಲಿ ಬದಿಯಲ್ಲಿ ಅಕ್ರಮ ಧಾರ್ಮಿಕ ಕಟ್ಟಡ: ಸುಪ್ರೀಂ ಗರಂ

ನವದೆಹಲಿ: ರಸ್ತೆ ಬದಿಗಳಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸಲಾಗಿರುವ ಧಾರ್ಮಿಕ ಪ್ರತಿಮೆ, ಕಟ್ಟಡಗಳನ್ನು ತೆಗೆದು ಹಾಕಲು ವಿಫಲವಾಗಿರುವ ಕೇಂದ್ರಾಡಳಿತ ಪ್ರದೇಶ ಮತ್ತು ರಾಜ್ಯಗಳ ವಿರುದ್ಧ ಸುಪ್ರೀಂಕೋರ್ಟ್ ಗರಂ ಆಗಿದೆ. ಕಾನೂನು ಬಾಹಿರ ಧಾರ್ಮಿಕ ಕಟ್ಟಡಗಳ ನಿರ್ಮೂಲನೆಗೆ ಯಾವ ಕ್ರಮಕೈಗೊಂಡಿದ್ದೀರಿ, ಸುಪ್ರಿಂ ನಿರ್ದೇಶನವನ್ನು ಪಾಲಿಸಲಾಗಿದೆಯೇ?...

Read More

Recent News

Back To Top