ಚೆನ್ನೈ : ರೈಲ್ವೆ ಇಲಾಖೆ ಮತ್ತು ಗೂಗಲ್ ಸಂಸ್ಥೆಯ ಸಹಭಾಗಿತ್ವದಲ್ಲಿ ದೇಶದ ಪ್ರಮುಖ 10 ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆ ದೊರೆಯಲಿದೆ.
ಪ್ರತಿನಿತ್ಯ 1.4 ಮಿಲಿಯನ್ ಜನರು ರೈಲ್ವೆಯಲ್ಲಿ ಪ್ರತಿದಿನ ಪ್ರಯಾಣಿಸುತ್ತಿದ್ದು ಈ ಸೇವೆಯಯನ್ನು ಉಪಯೋಗಿಸ ಬಹುದಾಗಿದೆ.
ಪುಣೆ, ಭುವನೇಶ್ವರ್, ಭೂಪಾಲ್, ರಾಂಚಿ, ರಾಯ್ಪುರ, ವಿಜಯವಾಡ, ಕಾಚೇಗುಡ, ಎರ್ನಾಕುಲಂ, ಮತ್ತು ವಿಶಾಖಪಟ್ಟಣಂ ಮತ್ತು ಮುಂಬೈ ನಗರದ ರೈಲು ನಿಲ್ಧಾಣಗಳಲ್ಲಿ ಸೇವೆ ಲಭ್ಯವಾಗಲಿದೆ.
ಈ ಯೋಜನೆ ಯನ್ನು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಚಾಲನೆ ನೀಡಲಿದ್ದು, ರೈಲ್ವೆ ಇಲಾಖೆ ಡಿಜಿಟಲ್ ಇಂಡಿಯಾ ಯೊಜನೆಯಡಿ ೧೦೦ ರೈಲ್ವೆ ನಿಲ್ದಾಣಗಳಲ್ಲಿ ಈ ಸೇವೆಯನ್ನು ಪ್ರಾರಂಭಿಸುವ ಯೋಜನೆಯನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.