News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಅನುರಾಗ್ ಠಾಕೂರ್ ಬಿಸಿಸಿಐ ಅಧ್ಯಕ್ಷರಾಗುವ ಸಾಧ್ಯತೆ

ನವದೆಹಲಿ : ಬಿಜೆಪಿ ಸಂಸದ ಮತ್ತು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರನ್ನು ಬಿಸಿಸಿಐ ಅಧ್ಯಕ್ಷರನ್ನಾಗಿ ನೇಮಿಸಲು ಈಶಾನ್ಯ ವಲಯದ ೬ ಕ್ರಿಕೆಟ್ ಮಂಡಳಿಗಳು ನಿಶ್ಚಯಿಸಿದ್ದು ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲು ಬೆಂಬಲಿಸಿದೆ ಎನ್ನಲಾಗಿದೆ. ಈ ಹಿಂದೆ ಶಶಾಂಕ್ ಮನೋಹರ್ ಬಿಸಿಸಿಐ ಅಧ್ಯಕ್ಷರಾಗಿದ್ದು,...

Read More

ಮೇ 20ರಂದು ಎಸ್‌ಬಿಐ ಸಹ ಬ್ಯಾಂಕ್‌ಗಳ ಮುಷ್ಕರ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ 5 ಸಹವರ್ತಿ ಬ್ಯಾಂಕ್‌ಗಳನ್ನು ವಿಲೀನಗೊಳಿಸುವಂತೆ ಸ್ಟೇಟ್ ಬ್ಯಾಂಕ್ ಪ್ರಸ್ತಾಪಿಸಿದ್ದು, ಇದನ್ನು ವಿರೋಧಿಸಿ ಸಹವರ್ತಿ ಬ್ಯಾಂಕ್‌ಗಳು ದೇಶದಾದ್ಯಂತ ಮುಷ್ಕರ ನಡೆಸುವ ಸಾಧ್ಯತೆ ಇದೆ. ಭಾರತೀಯ ಸ್ಟೇಟ್ ಬ್ಯಾಂಕ್ ಜೊತೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್...

Read More

ವಿಶ್ವದ ಅತಿ ದೊಡ್ಡ ಮೇಲ್ಛಾವಣಿ ಸೌರ ವಿದ್ಯುತ್ ಸ್ಥಾವರ ಪಂಜಾಬ್‌ನಲ್ಲಿದೆ

ಅಮೃತಸರ: ವಿಶ್ವದ ಅತಿ ದೊಡ್ಡ ಮೇಲ್ಛಾವಣಿ ಸೌರ ವಿದ್ಯುತ್ ಸ್ಥಾವರ ಪಂಜಾಬ್‌ನ ಅಮೃತಸರದ ಬೀಸ್‌ನಲ್ಲಿ ಮಂಗಳವಾರ ಉದ್ಘಾಟನೆಗೊಂಡಿದೆ. ಈ ಸ್ಥಾವರ 11.5 ಮೆಗಾ ವ್ಯಾಟ್ ಸಾಮರ್ಥ್ಯ ಹೊಂದಿದೆ. ದೇರಾ ಬಾಬಾ ಜೈಮಾಲ್‌ನ 42 ಎಕರೆ ಪ್ರದೇಶದಲ್ಲಿ ಈ ಮೇಲ್ಛಾವಣಿಯ ಸ್ಥಾವರನ್ನು ಸ್ಥಾಪಿಸಲಾಗಿದೆ.  ದೇರಾ ಕ್ಯಾಂಪಸ್‌ನ...

Read More

ಸಾದ್ವಿ ಪ್ರಗ್ಯಾ ಸಿಂಗ್ ಇಂದು ಪೂರ್ಣ ರಕ್ಷಣೆಯೊಂದಿಗೆ ಕುಂಭ ಮೇಳಕ್ಕೆ ಭೇಟಿ

ಉಜ್ಜೈನಿ : ಮಧ್ಯಪ್ರದೇಶದ ಸರಕಾರ ಅಂತಿಮವಾಗಿ ಸಾದ್ವಿ ಪ್ರಗ್ಯಾಸಿಂಗ್ ಅವರ ಬೇಡಿಕೆಯನ್ನು ಒಪ್ಪಿಕೊಂಡು ಉಜ್ಜೈನಿಯಲ್ಲಿ ನಡೆಯುತ್ತಿರುವ ಸಿಂಹಸ್ಥ ಕುಂಭ ಮೇಳಕ್ಕೆ ಪೂರ್ಣ ರಕ್ಷಣೆಯೊಂದಿಗೆ ಭೇಟಿ ನೀಡಲು ಅನುಮತಿಯನ್ನು ನೀಡಿದೆ. ಉಜ್ಜೈನಿ ಕುಂಭ ಮೇಳಕ್ಕೆ ತೆರಳುವ ಮೂಲಕ ಸಾಧ್ವಿ ತನ್ನ ಆಮರಣ ಉಪವಾಸವನ್ನು...

Read More

‘ಗಾಂಧಿ’ ಹೆಸರು ತಂದೆಯ ಆಸ್ತಿ ಎಂದುಕೊಂಡಿದ್ದೀರಾ ?

ಮುಂಬಯಿ : ಕಾಂಗ್ರೆಸ್ ಪಕ್ಷವು ಗಾಂಧಿ ಹೆಸರನ್ನು ತಂದೆಯ ಆಸ್ತಿ ಎಂದುಕೊಂಡಿದೆಯೇ ? ಎಲ್ಲೆಡೆ ಗಾಂಧಿ ಹೆಸರನ್ನು ಬಳಸಿಕೊಂಡು ಗಾಂಧಿಮಯ ಮಾಡಿದೆ ಎಂದು ಗಾಂಧಿ ಕುಟುಂಬದವರ ವಿರುದ್ಧ ಬಾಲಿವುಡ್‌ನ ಹಿರಿಯ ನಟ ರಿಷಿ ಕಪೂರ್ ಟ್ವೀಟ್‌ಗಳ ಸರಣಿಗೈದಿದ್ದಾರೆ. ಕಾಂಗ್ರೆಸ್ ಪಕ್ಷವು ಗಾಂಧಿ...

Read More

ಸ್ವಇಚ್ಛೆಯಿಂದ ‘ಓಂ’ಕಾರ ಹೇಳಬಹುದು, ಕಡ್ಡಾಯವೇನಿಲ್ಲ

ನವದೆಹಲಿ : ಅಂತಾರಾಷ್ಟ್ರೀಯ ಯೋಗ ದಿನದಂದು ಯೋಗ ಪ್ರಾರಂಭಿಸುವ ಮೊದಲು ‘ಓಂ’ ಕಾರ ಉಚ್ಚಾರಣೆ ಕಡ್ಡಾಯವಲ್ಲ, ಸ್ವಇಚ್ಛೆಯಿಂದ ಹೇಳಬಹುದು ಎಂದು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿದೆ. ಆಯುಷ್ ಸಚಿವಾಲಯವು ಅಂತಾರಾಷ್ಟ್ರೀಯ ಯೋಗ ದಿನದಂದು ಯೋಗ ಪ್ರಾರಂಭಿಸುವ 45 ನಿಮಿಷಗಳ ಮುನ್ನ ‘ಓಂ’ಕಾರ ಮತ್ತು...

Read More

ಟೆಲಿಗ್ರಾಂ ಆ್ಯಪ್ ಸಂದೇಶಗಳನ್ನು ತಿದ್ದಲು ಅನುಮತಿಸುತ್ತದೆ

ನವದೆಹಲಿ: ಎಲ್ಲರ ಅಚ್ಚುಮೆಚ್ಚಿನ ಅಪ್ಲಿಕೇಶನ್ ಆಗಿರುವ ವಾಟ್ಸ್‌ಆ್ಯಪ್‌ಗಿಂತಲೂ ಮುಂದುವರಿದ ವೈಶಿಷ್ಟ್ಯವನ್ನು ಹೊಂದಲು ಟೆಲಿಗ್ರಾಂ ಆ್ಯಪ್ ಯೋಜನೆ ರೂಪಿಸಿದೆ. ಬಳಕೆದಾರರು ವೈಯಕ್ತಿಕವಾಗಿ ಅಥವಾ ಒಂದು ಗ್ರೂಪ್‌ಗೆ ಕಳುಹಿಸಿದ ಸಂದೇಶಗಳನ್ನು ತಿದ್ದುಪಡಿ (ಎಡಿಟ್) ಮಾಡಲು ಅನುಮತಿಸುತ್ತದೆ ಎಂದು ಟೆಲಿಗ್ರಾಂ ಘೋಷಿಸಿದೆ. ಆದರೆ ಜಗತ್ತಿನಾದ್ಯಂತ 1 ಬಿಲಿಯನ್‌ಗೂ...

Read More

ಉಡಾನ್ ಸ್ಥಾಯಿ ಸಮಿತಿ ಸಭೆ

ಬೆಂಗಳೂರು : ಮಹಿಳೆಯರಲ್ಲಿ ವಿಜ್ಞಾನ ಮತ್ತು ಗಣಿತ ಶಿಕ್ಷಣವನ್ನು ಜನಪ್ರಿಯಗೊಳಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಇತ್ತೀಚೆಗೆ ಸ್ಥಾಯಿ ಸಮಿತಿಯನ್ನು ರಚಿಸಿದ್ದು, ಆ ಸಮಿತಿಯು ಮಹಿಳೆಯರು ವಿಜ್ಞಾನ ಮತ್ತು ಗಣಿತ ಕ್ಷೇತ್ರದಲ್ಲಿ ಹೆಚ್ಚೆಚ್ಚು ತಮ್ಮನ್ನು ತೊಡಗಿಸಿಕೊಂಡು ಈ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯುವಂತೆ...

Read More

ದೇಶದಾದ್ಯಂತ 15 ದಿನಗಳ ಸ್ವಚ್ಛ ಕಚೇರಿ ಯೋಜನೆಗೆ ಚಾಲನೆ

ನವದೆಹಲಿ: ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ದೇಶದಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸ್ವಚ್ಚತೆಯನ್ನು ಖಾತ್ರಿಪಡಿಸುವ 15 ದಿನಗಳ ’ಸ್ವಚ್ಛ ಕಚೇರಿ ಯೋಜನೆ’ಗೆ ಚಾಲನೆ ನೀಡಲಾಗಿದೆ. ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು ಅವರು ನಿರ್ಮಾಣ್ ಭವನದಲ್ಲಿ ಬೇವಿನ ಸಸಿ ನೆಡುವ ಮೂಲಕ ಯೋಜನೆಗೆ...

Read More

’ತೇಜಸ್’ನಲ್ಲಿ ಹಾರಾಟ ನಡೆಸಿದ ವಾಯುಸೇನಾ ಮುಖ್ಯಸ್ಥ

ಬೆಂಗಳೂರು: ಭಾರತದ ವಾಯುಸೇನಾ ಮುಖ್ಯಸ್ಥ ಆರೂಪ್ ರಾಹಾ ಅವರು ಬೆಂಗಳೂರಿನ ಹಿಂದೂಸ್ಥಾನ್ ಏರೋನಾಟಿಕ್ಸ್ ವಿಮಾನ ನಿಲ್ದಾಣದಿಂದ ದೇಶೀಯ ಏರ್‌ಕ್ರಾಫ್ಟ್ ’ತೇಜಸ್’ನಲ್ಲಿ ಹಾರಾಟ ನಡೆಸಿದ್ದಾರೆ. ಈ ಮೂಲಕ ಮಲ್ಟಿ ರೋಲ್ ಸೂಪರ್‌ಸಾನಿಕ್ ತೇಜಸ್‌ನಲ್ಲಿ ಹಾರಾಟ ನಡೆಸಿದ ಮೊದಲ ವಾಯುಸೇನಾ ಮುಖ್ಯಸ್ಥ ಎಂಬ ಹೆಗ್ಗಳಿಕೆಗೆ...

Read More

Recent News

Back To Top