News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 20th September 2024


×
Home About Us Advertise With s Contact Us

ಗಯಾದಲ್ಲಿ 32 ವಾಹನಗಳಿಗೆ ಬೆಂಕಿ ಹಚ್ಚಿದ ಮಾವೋವಾದಿಗಳು

ಪಾಟ್ನಾ: ಬಿಹಾರದ ಗಯಾ ಜಿಲ್ಲೆಯಲ್ಲಿ ಮಾವೋವಾದಿಗಳು 32 ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೇ ಸರನ್ ಜಿಲ್ಲೆಯ ಪನಪುರದಲ್ಲಿ ಮೊಬೈಲ್ ಟವರನ್ನು ಸುಟ್ಟು ಹಾಕಿದ್ದಾರೆ. ಮಾವೋವಾದಿ ಮಹಿಳೆಯೊಬ್ಬಳ ಹತ್ಯೆಯನ್ನು ಖಂಡಿಸಿ ಸೋಮವಾರದಿಂದ ಎರಡು ದಿನಗಳ ಕಾಲ ಬಂದ್‌ಗೆ ಕರೆ ನೀಡದ ಮಾವೊವಾದಿಗಳು, ವಾಹನಗಳನ್ನು...

Read More

ಜಯಾ ತೀರ್ಪಿನ ವಿರುದ್ಧ ಮೇಲ್ಮನವಿಗೆ ಡಿಎಂಕೆ ನಿರ್ಧಾರ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿ ಜಯಲಲಿತಾ ಮತ್ತೆ ಅಧಿಕಾರದ ಗದ್ದುಗೆ ಏರಿದರೂ, ಅವರಿಗೆ ಕಾನೂನು ಹೋರಾಟದಿಂದ ಸದ್ಯ ಮುಕ್ತಿ ಸಿಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಾ ನಿರ್ದೋಷಿ ಎಂದು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಮೇಲ್ಮನವಿ...

Read More

ಆತಂಕ ಸೃಷ್ಟಿಸಿದ ಪ್ಯಾರಚೂಟ್: ವಿಮಾನ ನಿಲ್ದಾಣದಲ್ಲಿ ಹೈಅಲರ್ಟ್

ಮುಂಬಯಿ: ಮುಂಬಯಿ ವಿಮಾನನಿಲ್ದಾಣದ ವ್ಯಾಪ್ತಿಯಲ್ಲಿ ಶನಿವಾರ ಮಾನವ ರಹಿತ ಪ್ಯಾರಚೂಟ್‌ಗಳು ಹಾರಾಡುತ್ತಿರುವುದು ಪತ್ತೆಯಾಗಿದ್ದು, ಕೆಲಕಾಲ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಈ ಘಟನೆ ಭಾರೀ ಆತಂಕಕ್ಕೆ ಕಾರಣವಾಗಿದ್ದು, ವಿಮಾನನಿಲ್ದಾಣದಲ್ಲಿ ಹೈಅಲರ್ಟ್ ಈಗ ಘೋಷಿಸಲಾಗಿದೆ. ಈ ಪ್ಯಾರಚೂಟ್‌ಗಳು ರಿಮೋಟ್ ಕಂಟ್ರೋಲ್ಡ್...

Read More

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜುಕೇಶನ್(ಸಿಬಿಎಸ್‌ಇ) ಸೋಮವಾರ 12ನೇ ತರಗತಿಯ ಫಲಿತಾಂಶವನ್ನು ಪ್ರಕಟಗೊಳಿಸಿದೆ. ಇಲ್ಲೂ ಬಾಲಕಿಯರು ಶೇ.87ರಷ್ಟು ಫಲಿತಾಂಶವನ್ನು ದಾಖಲಿಸಿ ಮೇಲುಗೈ ಸಾಧಿಸಿದರೆ. www.results.nic.in,  www.cbseresults.nic.in,  www.cbse.nic.in.ಮುಂತಾದ ಹಲವಾರು ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಪ್ರಕಟಗೊಂಡಿದೆ. ಮೊಬೈಲ್ ಆಪ್ ಮೂಲಕವೂ ಫಲಿತಾಂಶವನ್ನು ಪಡೆದುಕೊಳ್ಳಬಹುದಾಗಿದೆ....

Read More

ಮುಂದುವರೆದ ಗುಜ್ಜರ್ ಸಮುದಾಯದ ಪ್ರತಿಭಟನೆ

ಜೈಪುರ: ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಗುಜ್ಜರ್ ಸಮುದಾಯ ರಾಜಸ್ತಾನದಲ್ಲಿ ನಡೆಸುತ್ತಿರುವ ಹೋರಾಟ ಸೋಮವಾರವೂ ಮುಂದುವರೆದಿದೆ. ಸರ್ಕಾರಿ ಹುದ್ದೆಯಲ್ಲಿ ಶೇ.5ರಷ್ಟು ಮೀಸಲಾತಿ ನೀಡಬೇಕೆಂಬುದು ಗುಜ್ಜರ್ ಸಮುದಾಯದ ಬೇಡಿಕೆಯಾಗಿದೆ. ಹಲವು ವರ್ಷಗಳಿಂದ ಅವರು ಇದಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರು ರೈಲು ಮತ್ತು...

Read More

ಕಾಶ್ಮೀರದಲ್ಲಿ ಬಿಎಸ್‌ಎನ್‌ಎಲ್ ಶೋರೂಮ್ ಮೇಲೆ ದಾಳಿ

ಸೋಪೋರ್: ಜಮ್ಮು ಕಾಶ್ಮೀರದ ಸೋಪೋರ್ ಜಿಲ್ಲೆಯಲ್ಲಿನ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಶೋ ರೂಮ್ ಮೇಲೆ ಸೋಮವಾರ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಒಬ್ಬ ಸಿಬ್ಬಂದಿ ಬಲಿಯಾಗಿದ್ದು, 3 ಮಂದಿಗೆ  ಗಾಯಗಳಾಗಿವೆ.  ಜನಜಂಗುಳಿಯಿಂದ ತುಂಬಿರುವ ಇಕ್ಬಾಲ್ ರಸ್ತೆಯಲ್ಲಿ ಈ ಶೋ ರೂಮ್ ಇದ್ದು,...

Read More

2025ರ ವೇಳೆಗೆ ಭಾರತ ನೀರಿನ ಕೊರತೆಯುಳ್ಳ ರಾಷ್ಟ್ರವಾಗಲಿದೆ

ಮುಂಬಯಿ: ಏಳು ಪ್ರಮುಖ ನದಿಗಳನ್ನು ಹೊಂದಿರುವ ಭಾರತದ 2025ರ ವೇಳೆಗೆ ನೀರಿನ ಕೊರತೆಯನ್ನು ಎದುರಿಸಲಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಭಾರತದಲ್ಲಿ ನೀರಿಗೆ ಬೇಡಿಕೆ ಹೆಚ್ಚುತ್ತಿದೆ, ಆದರೆ ಬೇಡಿಕೆಗೆ ತಕ್ಕಷ್ಟು ನೀರು ಪೂರೈಕೆಯಾಗುತ್ತಿಲ್ಲ, ವರ್ಷದಿಂದ ವರ್ಷಕ್ಕೆ ಭಾರತದ ನೀರಿನ ಸಮಸ್ಯೆ ಹೆಚ್ಚುತ್ತಿದೆ, 2025ರ...

Read More

ಕೇಜ್ರಿವಾಲ್ ಸರ್ಕಾರಕ್ಕೆ 100 ದಿನ: ಜನರೊಂದಿಗೆ ಸಂವಾದ

ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರ ದೆಹಲಿಯಲ್ಲಿ ಆಡಳಿತಕ್ಕೆ ಬಂದು 100 ದಿನಗಳನ್ನು ಪೂರೈಸಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರ ರಾಜಧಾನಿಯ ಸೆಂಟ್ರಲ್ ಪಾರ್ಕ್‌ನಲ್ಲಿ ಸೋಮವಾರ ಸಾರ್ವಜನಿಕ ಸಭೆ ನಡೆಸಲು ಕೇಜ್ರಿವಾಲ್ ನಿರ್ಧರಿಸಿದ್ದಾರೆ. ಈ ವೇಳೆ ಅವರು ದೆಹಲಿ ಜನತೆಯೊಂದಿಗೆ ಸಂವಾದವನ್ನೂ...

Read More

ಬಿಸಿಲ ಪ್ರತಾಪಕ್ಕೆ ಆಂಧ್ರ, ತೆಲಂಗಾಣದಲ್ಲಿ 432 ಬಲಿ

ಹೈದರಾಬಾದ್: ಬಿಸಿಲ ಪ್ರತಾಪಕ್ಕೆ ಅಕ್ಷರಶಃ ಬೆಂದು ಹೋಗಿರುವ ಆಂಧ್ರ ಮತ್ತು ತೆಲಂಗಾಣದಲ್ಲಿ ಇದುವರೆಗೆ 432 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಸಾಕಷ್ಟು ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮೇ 18ರಿಂದ ಇಲ್ಲಿ ಬಿಸಿಲಿಗೆ ಪ್ರತಾಪ ಹೆಚ್ಚಾಗಿದ್ದು, ಜನ ಸಾಯುತ್ತಿರುವ...

Read More

ಬದಲಾದ ಎಎಪಿ ಲೋಗೋ

ನವದೆಹಲಿ: ದೆಹಲಿಯಲ್ಲಿ ಸರ್ಕಾರ ರಚಿಸಿ 100 ದಿನಗಳನ್ನು ಪೂರೈಸುತ್ತಿರುವ ಎಎಪಿ ತನ್ನ ಲೋಗೋವನ್ನು ಬದಲಾಯಿಸಿಕೊಂಡಿದೆ. ಕೇಸರಿ ಮತ್ತು ಹಸಿರು ಬಣ್ಣದಲ್ಲಿದ್ದ ಲೋಗೋ ಈಗ ನೀಲಿ ಬಣ್ಣಕ್ಕೆ ಬದಲಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಎಎಪಿಯ ವಿರುದ್ಧ ಅಸಮಾಧಾನಗೊಂಡಿದ್ದ ಅದರ ಸ್ವಯಂಸೇವಕರೊಬ್ಬರು ತಾನು ರಚಿಸಿದ...

Read More

Recent News

Back To Top