Date : Saturday, 04-06-2016
ನವದೆಹಲಿ: ಕೇಂದ್ರದಲ್ಲಿ ಎರಡು ವರ್ಷದ ಆಡಳಿತ ಪೂರೈಸಿರುವ ಮೋದಿ ಸರ್ಕಾರ ಜನಪ್ರಿಯತೆ ಗಳಿಸುತ್ತಿದೆ. ಇನ್ನು ಕೇಂದ್ರ ಸರ್ಕಾರದ ಆಡಳಿತದ ಕಾರ್ಯಕ್ಷಮತೆ ಮತ್ತು ಪ್ರಚಾರದ ಕುರಿತು ಜನರ ಅಭಿಪ್ರಾಯ ಕೋರಿ ಕೇಂದ್ರವು ದೇಶದ ನಾಗರಿಕರಿಗೆ 94 ಕೋಟಿ ಇಮೇಲ್‌ಗಳನ್ನು ಕಳುಹಿಸಿದೆ. ಇದಕ್ಕೆ ಹೆಚ್ಚಿನ ಪ್ರತಿಕ್ರಿಯೆ...
Date : Saturday, 04-06-2016
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ಥಾನದ ಜೊತೆ ಸೌಹಾರ್ದತೆ ಮತ್ತು ಮಾತುಕತೆಗೆ ಅವಕಾಶ ಒದಗಿಸಿದ್ದರೂ, ಈಗ ಭಯೋತ್ಪಾದನೆ ನಿಗ್ರಹಿಸುವಲ್ಲಿ ಅದರ ಪ್ರಯತ್ನ ಮತ್ತು ಪ್ರಾಮಾಣಿಕತೆ ಬಗ್ಗೆ ಅನುಮಾನಗಳು ಹುಟ್ಟುತ್ತಿದೆ. ಇದರಿಂದ ಭಾರತ ಮತ್ತು ಪಾಕ್ ನಡುವೆ ಸೌಹಾರ್ದಯುತವಾಗಿ ಮಾತುಕತೆಯ ಮೂಲಕ...
Date : Saturday, 04-06-2016
ನವದೆಹಲಿ: ಪಾಕಿಸ್ಥಾನ ಮೂಲದ ಒಂದು ಗುಂಪು ಕೇಂದ್ರದ 7ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಸರ್ಕಾರಿ ಅಧಿಕಾರಿಗಳನ್ನು ಆಕರ್ಷಿಸಲು ಇಮೇಲ್‌ಗಳನ್ನು ಕಳಿಸುತ್ತಿದೆ ಎಂದು ಸಾಫ್ಟ್‌ವೇರ್ ಭದ್ರತಾ ಸಂಸ್ಥೆ ಹೇಳಿದೆ. ಮೇ ೧೮ರಂದು ಈ ಗುಂಪು ನಕಲಿ ಸುದ್ದಿ ವೆಬ್‌ಸೈಟ್ ನೋಂದಾಯಿಸಿ ಭಾರತೀಯ ಅಧಿಕಾರಿಗಳಿಗೆ...
Date : Saturday, 04-06-2016
ನವದೆಹಲಿ: ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳ ಪಠ್ಯಕ್ರಮವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸದಾಗಿ ವಿನ್ಯಾಸಗೊಳಿಸಲು ಭಾರತದ ಮಾನವ ಸಂಪನ್ಮೂಲ ಸಚಿವಾಲಯ ಜಾಗತಿಕ ಶಿಕ್ಷಣ ಸಂಸ್ಥೆಗಳಾದ ಕೇಂಬ್ರಿಡ್ಜ್, ಪೆನ್ಸಿಲ್ವೇನಿಯಾ, ಎಂಐಟಿ ತಜ್ಞರ ಸಹಕಾರ ಕೋರಿದೆ ಎಂದು ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ....
Date : Saturday, 04-06-2016
ಮಥುರಾ / ನವದೆಹಲಿ : ಮಥುರಾದಲ್ಲಿ ನಡೆದ ಹಿಂಸಾಚಾರದಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಒಟ್ಟು 24 ಜನರು ಸಾವನ್ನಪ್ಪಿದ್ದು, 40 ಜನರನ್ನು ಬಂಧಿಸಿ, 365 ಜನರನ್ನು ವಿಚಾರಣೆಗೊಳಪಡಿಸಲಾಗಿದೆ. ಘರ್ಷಣೆಯನ್ನು ಹತ್ತಿಕ್ಕಲು ವಿಫಲರಾದುದಕ್ಕೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಪ್ಪೊಪ್ಪಿಕೊಂಡಿದ್ದಾರೆ. ಸಂಪೂರ್ಣ ಸಿದ್ಧತೆಗಳೊಂದಿಗೆ ಪೊಲೀಸರು ಅಲ್ಲಿಗೆ...
Date : Friday, 03-06-2016
ನವದೆಹಲಿ: ರಿಲಯನ್ಸ್ ಫೌಂಡೇಶನ್ ಸ್ಥಾಪಕಿ ಹಾಗೂ ಮುಖ್ಯಸ್ಥೆ ನೀತಾ ಅಂಬಾನಿ ಅವರ ಹೆಸರನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ)ಯ ಹೊಸ ಸದಸ್ಯೆಯಾಗಿ ಶುಕ್ರವಾರ ನಾಮನಿರ್ದೇಶನ ಮಾಡಲಾಗಿದೆ. ಐಒಸಿಯಪ್ಧಾನ ಕಚೇರಿ ಸ್ವಿಜರ್ಲೆಂಡ್‌ನ ಲಾಸನ್ನಿಯಲಲಿದೆ. ರಿಯೋ ಡಿ ಜನೈರೋನಲ್ಲಿ ನಡೆಯಲಿರುವ 129ನೇ ಐಒಸಿ ಸೆಷನ್‌ನ ಸಂದರ್ಭ...
Date : Friday, 03-06-2016
ಮುಂಬಯಿ : ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಕೇಂದ್ರ ಇಂಧನ ಸಚಿವ ಪಿಯೂಷ್ ಗೋಯಲ್ ಮತ್ತು ಮಾಜಿ ವಿತ್ತಸಚಿವ ಮತ್ತು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಸೇರಿದಂತೆ 6 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಪ್ರವೇಶಿಸಲು ಒಟ್ಟು ಆರು ಸ್ಥಾನಗಳಿದ್ದು, ಈ ಆರೂ ಸ್ಥಾನಗಳಿಗೆ ಆರು...
Date : Friday, 03-06-2016
ನವದೆಹಲಿ: ವಿಮಾನ ನಿಲ್ದಾಣಗಳಿಗೆ ಪ್ರಸಿದ್ಧ ವ್ಯಕ್ತಿಗಳ ಹೆಸರು ನಾಮಕರಣದ ವಿರುದ್ಧ ವಿವಾದಗಳು ಹೆಚ್ಚುತ್ತಿದ್ದು, ಹೊಸ ನಿಲ್ದಾಣಗಳು ನಿರ್ಮಾಣಗೊಂಡಲ್ಲಿ ನಗರಗಳ ಹೆಸರನ್ನೇ ನಾಮಕರಣ ಮಾಡುವಂತೆ ವಿಮಾನಯಾನ ಸಚಿವಾಲಯ ಚಿಂತನೆ ನಡೆಸುತ್ತಿದೆ. ಆದರೆ ಈ ಹೊಸ ನಿಯಮವು ಏರ್‌ಪೋರ್ಟ್ ಟರ್ಮಿನಲ್ ಮತ್ತು ಲಾಂಜ್‌ಗಳಿಗೆ ಪ್ರಸಿದ್ಧ...
Date : Friday, 03-06-2016
ನವದೆಹಲಿ: ಅಕ್ರಮ ವಲಸಿಗರು ಎಂಬ ಧಾರ್ಮಿಕ ಆಪಾದನೆಯ ಭಯದಿಂದ ಭಾರತಕ್ಕೆ ಬಂದಿರುವ ಪಾಕಿಸ್ಥಾನ ಮತ್ತು ಬಾಂಗ್ಲಾದೇಶದ ಹಿಂದೂಗಳಿಗೆ ಭಾರತದ ಪೌರತ್ವ ನೀಡಲು ಗೃಹ ಸಚಿವಾಲಯ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಪೌರತ್ವ ಕಾಯಿದೆ 1955ರ ಕರಡು ತಿದ್ದುಪಡಿ ಮಾಡುವ ಮೂಲಕ ಪಾಕಿಸ್ಥಾನ ಮತ್ತು...
Date : Friday, 03-06-2016
ನವದೆಹಲಿ: ಭಾರತದ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಏಮ್ಸ್ ಆಸ್ಪತ್ರೆಯಲ್ಲಿ ಸಹಾಯ ಬೇಕಾಗುವ ರೋಗಿಗಳಿಗೆ ನೆರವಾಗುವಂತೆ ’ಅಡಾಪ್ಟ್ ಎ ಪೇಷೆಂಟ್’ ಪಾಲಿಸಿಯನ್ನು ಜಾರಿಗೊಳಿಸಲು ನಿರ್ಧರಿಸಿದೆ. ಪ್ರತ್ರಿ ನಿತ್ಯ ಏಮ್ಸ್ ಆಸ್ಪತ್ರೆಯಲ್ಲಿ 8 ರಿಂದ 10 ಸಾವಿರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಕೆಲವರು ಚಿಕಿತ್ಸೆಗೆ ಹಣಕಾಸಿನ ನೆರವಿಗಾಗಿ ಸಾಕಷ್ಟು ತೊಂದರೆಗೊಳಪಡುತ್ತಿರುತ್ತಾರೆ....