Date : Friday, 13-05-2016
ದೆಹಲಿ: ಯುದ್ಧ ಪೀಡಿತ ಲಿಬಿಯಾದಿಂದ ರಕ್ಷಿಸಲ್ಪಟ್ಟ 29 ಭಾರತೀಯರು ಶುಕ್ರವಾರ ಬೆಳಿಗ್ಗೆ ಕೊಚ್ಚಿಗೆ ಬಂದು ತಲುಪಿದ್ದಾರೆ. ರಕ್ಷಿಸಲ್ಪಟ್ಟವರಲ್ಲಿ 5 ಎಳೆಯ ಮಕ್ಕಳು ಮತ್ತು ಒರ್ವ ಗರ್ಭಿಣಿ ನರ್ಸ್ ಕೂಡ ಸೇರಿದ್ದಾರೆ. 9 ಕುಟುಂಬಗಳು ಕೇರಳಕ್ಕೆ ಸೇರಿದ್ದು, 3 ಕುಟುಂಬಗಳು ತಮಿಳುನಾಡು ರಾಜ್ಯಕ್ಕೆ...
Date : Friday, 13-05-2016
ನವದೆಹಲಿ: ಖ್ಯಾತ ವಕೀಲ ಮತ್ತು ಸ್ವರಾಜ್ ಅಭಿಯಾನದ ನಾಯಕ ಪ್ರಶಾಂತ್ ಭೂಷಣ್ ಮತ್ತು ಅವರ ಆಪ್ತ ಯೋಗೇಂದ್ರ ಯಾದವ್ ಅವರು ಅಗಸ್ಟಾವೆಸ್ಟ್ ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿದಂತೆ ಬಾಂಬ್ ಒಂದನ್ನು ಸಿಡಿಸಿದ್ದಾರೆ. ಛತ್ತೀಸ್‌ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಅವರ ಹೆಸರನ್ನು ಹಗರಣದಲ್ಲಿ ಎಳೆದು...
Date : Friday, 13-05-2016
ನವದೆಹಲಿ: ವಂಚನೆ ಆರೋಪ ಎದುರಿಸುತ್ತಿರುವ ಮದ್ಯದ ದೊರೆ ವಿಜಯ್ ಮಲ್ಯ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಸಿಬಿಐ ಇಂಟರ್ ಪೋಲ್ ಹೆಡ್‌ಕ್ವಾಟರ್‌ಗೆ ಪತ್ರ ಬರೆದಿದೆ. ಇದಕ್ಕೂ ಮುನ್ನ ಮಲ್ಯ ವಿರುದ್ಧ ತನಿಖೆ ಕೈಗೊಂಡಿರುವ ಜಾರಿ ನಿರ್ದೇಶನಾಲಯ ಅವರಿಗೆ ರೆಡ್ ಕಾರ್ನರ್...
Date : Friday, 13-05-2016
ಕೋಲ್ಕತ್ತಾ: ದೇಶಕಂಡ ಅಪ್ರತಿಮ ಸಾಧಕ ವಿಜ್ಞಾನಿ, ಜನಮೆಚ್ಚಿದ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ನಮ್ಮನ್ನಗಲಿ ಹಲವಾರು ತಿಂಗಳುಗಳೇ ಕಳೆದಿವೆ. ಆದರೆ ಅವರು ಬಿಟ್ಟು ಹೋದ ಆದರ್ಶ ಮತ್ತು ಸ್ಪೂರ್ತಿ ಇಂದಿಗೂ ಭಾರತೀಯರ ಪ್ರೇರಣಾ ಶಕ್ತಿಯಾಗಿದೆ. ದೇಶದ ಎಲ್ಲಾ ಮಕ್ಕಳಿಗೂ ಶಿಕ್ಷಣ,...
Date : Thursday, 12-05-2016
ಮುಂಬಯಿ: ಬರಗಾಲದಿಂದ ತತ್ತರಿಸಿರುವ ಮಹಾರಾಷ್ಟ್ರದ ಲಾಥೂರ್‌ಗೆ ರೈಲು ಟ್ಯಾಂಕರ್ ಮೂಲಕ 10 ಲಕ್ಷ ಲೀಟರ್ ನೀರು ಪೂರೈಕೆ ಮಾಡಿದ ಒಂದು ತಿಂಗಳ ನಂತರ ಇದೀಗ ಸಾರಿಗೆ ವೆಚ್ಚದ ಭಾಗವಾಗಿ ಲಾಥೂರ್ ಜಿಲ್ಲಾಧಿಕಾರಿಗೆ 4 ಕೋಟಿ ರೂ. ಬಿಲ್ ಕಳುಹಿಸಿದೆ. ಲಾಥೂರ್ ಜಿಲ್ಲಾಡಳಿತದ ಕೋರಿಕೆಯಂತೆ ಜಿಲ್ಲಾಧಿಕಾರಿಗೆ...
Date : Thursday, 12-05-2016
ನವದೆಹಲಿ : ರಾಜ್ಯಸಭಾ ಸದಸ್ಯ ಪ್ರವೀಣ್ ರಾಷ್ಟ್ರಪಾಲ್ ನಿಧನರಾಗಿದ್ದಾರೆ. 76 ವರ್ಷದ ಪ್ರವೀಣ್ ರಾಷ್ಟ್ರಪಾಲ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು 1999 ರಿಂದ 2004ರ ವರೆಗೆ ಲೋಕಸಭಾ ಸಂಸದರಾಗಿದ್ದು, 2006 ರಿಂದ 2012ರ ವರೆಗೆ ಮತ್ತು 2012ರಿಂದ ರಾಜ್ಯಸಭಾ ಸದಸ್ಯರಾಗಿ ಪುನರಾಯ್ಕೆ ಯಾಗಿದ್ದರು. ಅವರ ನಿಧನದಿಂದ ರಾಜ್ಯಸಭೆಯನ್ನು ಒಂದು...
Date : Thursday, 12-05-2016
ನವದೆಹಲಿ: ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಪಠ್ಯಗಳ ಭಾಷಾಂತರಕ್ಕಾಗಿ ಕಾಪಿ-ಪೇಸ್ಟ್ ಸಮಸ್ಯೆಯನ್ನು ತಡೆಗಟ್ಟಲು ’ಟ್ಯಾಪ್ ಟು ಟ್ರಾನ್ಸ್‌ಲೇಟ್’ ವೈಶಿಷ್ಟ್ಯವನ್ನು ರೂಪಿಸಲಾಗುವುದು ಎಂದು ಗೂಗಲ್ ತಿಳಿಸಿದೆ. ಇದರೊಂದಿಗೆ ಜನರು ತಾವು ಯಾವುದೇ ಆ್ಯಪ್ ಸಹಾಯದಿಂದ ನಡೆಸುತ್ತಿರುವ ಸಂಭಾಷಣೆ, ಕಾಮೆಂಟ್‌ಗಳು, ಹಾಡುಗಳ ಅನುವಾದವನ್ನು ಬೇರೆ ಅಪ್‌ಗೆ ಕಾಪಿ-ಪೇಸ್ಟ್ ಮಾಡುವ ಬದಲು...
Date : Thursday, 12-05-2016
ನವದೆಹಲಿ: ವಿಶ್ವಸಮುದಾಯ ವಿಧಿಸಿದ್ದ ದಿಗ್ಬಂಧನ ತೆರವುಗೊಂಡಿದ್ದು, ಇದೀಗ ಉಚಿತ ಸಾಗಾಣಿಕೆ ವೆಚ್ಚದಲ್ಲಿ ಇಂಧನ ಪೂರೈಸುತ್ತಿದ್ದ ಇರಾನ್ ಸಾಗಣೆ ವೆಚ್ಚ ಭರಿಸುವಂತೆ ಭಾರತೀಯ ತೈಲಾಗಾರಗಳಿಗೆ ಹೇಳಿದೆ ಎಂದು ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ರಾಜ್ಯಸಭೆಗೆ ತಿಳಿಸಿದ್ದಾರೆ. ಫೆಬ್ರವರಿ 2013ರಲ್ಲಿ ವಿಶ್ವಸಮುದಾಯ ಇರಾನ್‌ಗೆ ದಿಗ್ಬಂಧನ...
Date : Thursday, 12-05-2016
ತಿರುವನಂತಪುರಂ: ಕೇರಳವನ್ನು ಎರಡನೇ ಬಾರಿಗೆ ದೇಶದ ಅತ್ಯುತ್ತಮ ಕುಟುಂಬ ಪ್ರವಾಸಿ ತಾಣವಾಗಿ ಲೋನ್ಲಿ ಪ್ಲಾನೆಟ್ ಮ್ಯಾಗಜಿನ್ ಇಂಡಿಯಾ (ಎಲ್‌ಪಿಎಂಐ) ಅವಾರ್ಡ್ಸ್ 2016 ಹೆಸರಿಸಿದೆ. ಕೇರಳದ ಪ್ರವಾಸೋದ್ಯಮ ನಿರ್ದೇಶಕ ಯು.ವಿ. ಜೋಸ್ ಮುಂಬಯಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಶಸ್ತಿ ಸ್ವೀಕರಿಸಿದರು. ಕೇರಳವು ಅತ್ಯುತ್ತಮ ಸೇವೆ, ಪ್ರವಾಸದ...
Date : Thursday, 12-05-2016
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರ ಸಂಸದೀಯ ಕ್ಷೇತ್ರ ವಾರಣಾಸಿಯ ಪಿಂದ್ರ ಪ್ರದೇಶದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಹಾಭಾರತದ ಅರ್ಜುನನ ಪಾತ್ರದಲ್ಲಿ ಹಾಗೂ ಶರದ್ ಯಾದವ್ ಕೃಷ್ಣನ ಪಾತ್ರದಲ್ಲಿ ಇರುವಂತಹ ಪೋಸ್ಟರ್ ಹಾಗೂ ಬ್ಯಾನರ್‌ಗಳು ಕಂಡು ಬಂದಿವೆ. ಈ...