ನವದೆಹಲಿ: ಇನ್ನು ಮುಂದೆ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ರೈಲ್ವೇ ಟಿಕೆಟ್ ಬುಕ್ ಮಾಡಿದರೆ ಸೇವಾ ತೆರಿಗೆ ಇರುವುದಿಲ್ಲ. ಈ ನೂತನ ಯೋಜನೆ ಜೂನ್ 1 ಅಂದರೆ ಬುಧವಾರದಿಂದಲೇ ಜಾರಿಗೆ ಬರುತ್ತಿದೆ.
ಇದರ ಅನ್ವಯ ರೈಲ್ವೇ ರೂ. 30 ನ್ನು ಹೆಚ್ಚುವರಿಗೆಯಾಗಿ ಡೆಬಿಟ್/ಕ್ರೆಡಿಟ್ ಮೂಲಕ ಬುಕ್ ಮಾಡಿದವರ ಮೇಲೆ ಹೇರುವುದಿಲ್ಲ. ಈ ನಿಯಮದಿಂದ ಲಕ್ಷಾಂತರ ಪ್ರಯಾಣಿಕರಿಗೆ ಬಹಳಷ್ಟು ಸಹಕಾರಿಯಾಗಲಿದೆ.
ಜೂನ್ 1 ರಿಂದ ಸಾಕಷ್ಟು ನಿಯಮಗಳು ರೈಲ್ವೇಯಲ್ಲಿ ಬದಲಾಗಲಿದ್ದು, ಅದರಲ್ಲಿ ತತ್ಕಾಲ್ ಟಿಕೆಟ್ ರಿಫಂಡ್, ಪ್ರಯಾಣಿಕರ ಟಿಕೆಟ್ ಖಚಿತತೆ ಇತ್ಯಾದಿಗಳು ಸೇರಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.