Date : Friday, 04-03-2016
ನವದೆಹಲಿ : ಸಮಾಜವಾದ ಸೋಗಿನ ಮಜಾವಾದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಜಾಗೊಳಿಸಬೇಕು, ವಾಚ್ ಹಗರಣ ಮುಚ್ಚಿ ಹಾಕಲು ರೈತರ ನೆತ್ತರು ಹರಿಸಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕದ ಸಂಸದರೆಲ್ಲರು ದೆಹಲಿಯಲ್ಲಿ ಸಂಸತ್ತಿನ...
Date : Friday, 04-03-2016
ನವದೆಹಲಿ: ನೆಹರೂ ಮನೆತನದ ಮತ್ತೊಂದು ಸದಸ್ಯೆ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಇದೆ. ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕ ಗಾಂಧಿಯನ್ನು ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸುವ ಬಗ್ಗೆ ಚಿಂತನೆಗಳು ನಡೆದಿವೆ ಎನ್ನಲಾಗಿದೆ. ಚುನಾವಣೆಯಲ್ಲಿ ಶತಾಯ ಗತಾಯ ಅಧಿಕಾರದ...
Date : Friday, 04-03-2016
ನವದೆಹಲಿ: ಲೋಕಸಭೆಯಲ್ಲಿ ಭಾಷಣ ಮಾಡುವ ವೇಳೆ ರೇಸಿಸ್ಟ್ ’ಫೇರ್ ಆಂಡ್ ಲವ್ಲಿ’ ಹೇಳಿಕೆ ನೀಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ನೋಟಿಸ್ ಜಾರಿಗೊಳಿಸಲು ಬಿಜೆಪಿ ಚಿಂತನೆ ನಡೆಸಿದೆ. ಲೋಕಸಭೆಯಲ್ಲಿ ಮಾತನಾಡಿದ್ದ ರಾಹುಲ್, ಕಪ್ಪುಹಣವನ್ನು ವೈಟ್ ಮಾಡಲು ಕೇಂದ್ರ ಸರ್ಕಾರ ಫೇರ್...
Date : Friday, 04-03-2016
ಜಮ್ಮು: ಭಾರತದ ಗಡಿಭಾಗವಾದ ಜಮ್ಮು ಜಿಲ್ಲೆಯ ಆರ್‌ಎಸ್ ಪುರ ಸೆಕ್ಟರ್‌ನ ನಿಕ್ಕಿ ತವಿ ನದಿ ಸಮೀಪ ಪಾಕಿಸ್ಥಾನ ಕೊರೆದಿರುವ ಸುರಂಗ ಮಾರ್ಗವನ್ನು ಬಿಎಸ್‌ಎಫ್ ಪಡೆ ಪತ್ತೆ ಹಚ್ಚಿದೆ. ’ಪಾಕಿಸ್ಥಾನ ತನ್ನ ಕಡೆಯಿಂದ ಭಾರತದೆಡೆಗೆ ಸುರಂಗವನ್ನು ಕೊರೆಯುತ್ತಿದೆ ಎಂಬ ಅಂಶ ನಮಗೆ ಪರಿಶೀಲನೆಯಿಂದ...
Date : Thursday, 03-03-2016
ಕೋಲ್ಕತ್ತಾ: ಭಾರತ ವಿರೋಧಿ ಚಟುವಟಿಕೆಯ ಬಗ್ಗೆ ಬಿಜೆಪಿ ಮುಖಂಡನೊಬ್ಬ ನೀಡಿದ ಹೇಳಿಕೆ ಇದೀಗ ವಿವಾದದ ಸ್ವರೂಪ ಪಡೆದುಕೊಂಡಿದ್ದು, ದೇಶದ್ರೋಹಿ ಚರ್ಚೆಗೆ ಮತ್ತಷ್ಟು ತೀವ್ರತೆ ನೀಡಿದೆ. ಪಶ್ವಿಮಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರು ಸಿಯುರಿನಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ, ಭಾರತದ ವಿರುದ್ಧ...
Date : Thursday, 03-03-2016
ನವದೆಹಲಿ: 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸಿದ್ದ ರಾಜಕೀಯ ತಂತ್ರಗಾರಿಕಾ ನಿಪುಣ ಪ್ರಶಾಂತ್ ಕಿಶೋರ್ ಇದೀಗ ಕಾಂಗ್ರೆಸ್ ಕಡೆ ವಾಲಿದ್ದಾರೆ. ಗುರುವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದ ಪ್ರಶಾಂತ್, ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನ...
Date : Thursday, 03-03-2016
ಲಕ್ನೋ: ಲಕ್ನೋದ 19 ವರ್ಷದ ಯುವಕ ಆದರ್ಶ್ ಮಿಶ್ರಾ ಲಂಡನ್ನಿನ ರಾಯಲ್ ಅಸ್ಟ್ರೋನಮಿಕಲ್ ಸೊಸೈಟಿ(ಎಫ್‌ಆರ್‌ಎಎಸ್)ಯ ಫೆಲೋ ಅಗಿ ಆಯ್ಕೆಯಾಗಿದ್ದಾನೆ. ಈ ಸಾಧನೆ ಮಾಡಿದ ಭಾರತದ ಅತೀ ಕಿರಿಯ ಎಂಬ ಹೆಗ್ಗಳಿಕೆಗೂ ಪಾತ್ರನಾಗಿದ್ದಾನೆ. ’ಫೆಲೋಗೆ ಆಯ್ಕೆಯಾಗಲು 18 ವರ್ಷ ತುಂಬಿರಬೇಕು. 19 ವರ್ಷದ...
Date : Thursday, 03-03-2016
ನವದೆಹಲಿ : ರಾಜೀವ್ ಗಾಂಧಿ ಹಂತಕರ ಬಿಡುಗಡೆ ಕುರಿತು ರಾಹುಲ್ ಗಾಂಧಿ ಸರ್ಕಾರವೇ ಇದನ್ನು ನಿರ್ಧರಿಸಲು ಎಂದು ಹೇಳಿದ್ದಾರೆ. ರಾಜೀವ್ ಗಾಂಧಿ ಪುತ್ರನಾಗಿ ನಾನು ಯಾವುದೇ ತರಹದ ಅಭಿಪ್ರಾಯವನ್ನು ತಿಳಿಸಲು ಸಿದ್ಧನಿಲ್ಲ ಎಂದು ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ...
Date : Thursday, 03-03-2016
ನವದೆಹಲಿ: ಸಂಕಷ್ಟದಲ್ಲಿರುವ ಮತ್ತೊಂದು ಕುಟುಂಬಕ್ಕೆ ನೆರವಾಗಲು ಪ್ರಧಾನಿ ನರೇಂದ್ರ ಮೋದಿ ಧಾವಿಸಿದ್ದಾರೆ. ಕಾನ್‌ಪುರದ 13 ವರ್ಷದ ಸುಶಾಂತ್ ಮಿಶ್ರಾ ಮತ್ತು 8 ವರ್ಷದ ತನ್ಮಯ್ ಮಿಶ್ರಾ ಅವರು ಪ್ರಧಾನಿಗೆ ಪತ್ರ ಬರೆದು, ಕೂಲಿ ಮಾಡುವ ನಮ್ಮ ಬಡ ತಂದೆ ಮನೋಜ್ ಮಿಶ್ರಾ...
Date : Thursday, 03-03-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣಕ್ಕೆ ಧನ್ಯವಾದವನ್ನು ಸಮರ್ಪಿಸಿ ಭಾಷಣ ಮಾಡಿದರು. ಸರ್ಕಾರದ ಬಗೆಗೆ ರಾಷ್ಟ್ರಪತಿಗಳ ಮೌಲ್ಯಯುತ ಭಾಷಣಕ್ಕೆ ಧನ್ಯವಾದಗಳು, ಅವರು ತಮ್ಮ ಭಾಷಣದಲ್ಲಿ ಭಾರತದ ಪ್ರಗತಿಯ ಬಗ್ಗೆ ಉಲ್ಲೇಖಿಸಿದ್ದಕ್ಕೆ ಸಂತುಷ್ಟನಾಗಿದ್ದೇನೆ. ಚರ್ಚೆಯಲ್ಲಿ ಭಾಗವಹಿಸಿದ ಎಲ್ಲಾ ಸಂಸದರಿಗೂ...