ಮುಂಬಯಿ: ಮಹಾರಾಷ್ಟ್ರ ಸಚಿವಾಲಯದ ಕಚೇರಿಯಲ್ಲಿ ಬಳಸಲಾಗುತ್ತಿರುವ ಕಂಪ್ಯೂಟರ್ಗಳಿಗೆ ಇತ್ತೀಚೆಗೆ ಫೈಲ್ ಎನ್ಕ್ರಿಪ್ಷನ್ ’ಲಾಕಿ’ ವೈರಸ್ ತಗುಲಿದ್ದು, ಇದೀಗ ಮಹಾರಾಷ್ಟ್ರ ಸರ್ಕಾರ ಕಚೇರಿಗಳಲ್ಲಿ ಅಧಿಕೃತ ಕಾರ್ಯಗಳಿಗೆ ಖಾಸಗಿ ಇಮೇಲ್ ಬಳಕೆಯನ್ನು ನಿಷೇಧಿಸಿದೆ.
ಸಚಿವಾಲಯದ ಕಂದಾಯ ಮತ್ತು ಲೋಕೋಪಯೋಗಿ ಇಲಾಖೆಯ 150 ಕಂಪ್ಯೂಟರ್ಗಳಿಗೆ ಕಳೆದ ವಾರ ವೈರಸ್ ತಗುಲಿದ್ದು, ಈ ಕಂಪ್ಯೂಟರ್ಗಳನ್ನು ತಾಂತ್ರಿಕ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಎಲ್ಲಾ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಗೆ ಸರ್ಕಾರಿ ಡಾಟಾಗಳನ್ನು ಸುರಕ್ಷಿತವಾಗಿ ಇರಿಸಲು ಮತ್ತು ಕಚೇರಿಯ ಅಧಿಕೃತ ಇಮೇಲ್ ಬಳಸುವಂತೆ ಮನವಿ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.