News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 12th November 2025


×
Home About Us Advertise With s Contact Us

ತಮಿಳುನಾಡು ಮತ್ತು ಆಂಧ್ರದಲ್ಲಿ ಚಂಡಮಾರುತ ಸಹಿತ ಮಳೆ ಭೀತಿ

ಚೆನ್ನೈ : ತಮಿಳುನಾಡು ಮತ್ತು ಆಂಧ್ರದ ದಕ್ಷಿಣ ಕರಾವಳಿಯಲ್ಲಿ ವಾಯುಭಾರ ಕುಸಿತದಿಂದಾಗಿ ಎರಡು ದಿನಗಳ ಕಾಲ ಚಂಡಮಾರುತ ಸಹಿತ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಮುಂದಿನ 24 ರಿಂದ 48 ಘಂಟೆಗಳ ಕಾಲ ಚಂಡಮಾರುತ...

Read More

ದೇಶದ ಮೊದಲ ಚಾಲಕ ರಹಿತ ಮೆಟ್ರೋ ರೈಲಿಗೆ ಹಸಿರು ನಿಶಾನೆ

ನವಸದೆಹಲಿ: ದೇಶದ ಮೊದಲ ಚಾಲಕರಹಿತ ಮೆಟ್ರೋ ರೈಲಿಗೆ ಪರೀಕ್ಷಾರ್ಥವಾಗಿ ದೆಹಲಿ ಮೆಟ್ರೋ ನಿಗಮ ಮಂಗಳಾವಾರ ಚಾಲನೆ ನೀಡಿದೆ. ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ನೀಡಿದ್ದು, ಪರೀಕ್ಷಾರ್ಥವಾಗಿ...

Read More

ಅಮೇರಿಕದ ಒಪಿಕ್ ಸಂಸ್ಥೆಗೆ ದೇವನ್ ನಾಮನಿರ್ದೇಶನ

ವಾಷಿಂಗ್ಟನ್: ಅಮೇರಿಕದ ಸಾಗರೋತ್ತರ ಖಾಸಗಿ ಹೂಡಿಕೆ ಮಂಡಳಿ (ಒಪಿಕ್) ನಿರ್ದೇಶಕರಾಗಿ ಭಾರತೀಯ ಅಮೇರಿಕನ್ ದೇವನ್ ಜಿ. ಪಾರೇಖ್‌ರನ್ನು ಅಧ್ಯಕ್ಷ ಬರಾಕ್ ಒಬಾಮ ನಾಮನಿರ್ದೇಶನ ಮಾಡಿರುವುದದಾಗಿ ಅಮೇರಿಕ ಸೆನೆಟ್ ದೃಢಪಡಿಸಿದೆ. ಆಗಸ್ಟ್ 2014 ರಲ್ಲಿ ಅಮೇರಿಕ ಅಧ್ಯಕ್ಷ ಬರಾಕ್ ಒಬಾಮ ಪಾರೇಖ್ ನಾಮನಿರ್ದೇಶನ ಮಾಡಿದ್ದು,...

Read More

ಗೋಧ್ರಾ ಹತ್ಯಾಕಾಂಡದ ಮುಖ್ಯ ಆರೋಪಿ ಬಂಧನ

ನವದೆಹಲಿ: ಗುಜರಾತ್‌ನ ಗೋಧ್ರಾದಲ್ಲಿ ಫೆಬ್ರವರಿ 2002ರಲ್ಲಿ ಸಬರ್ಮತಿ ಎಕ್ಸ್‌ಪ್ರೆಸ್ ರೈಲು ಹತ್ಯಾಕಾಂಡಕ್ಕೆ ಸಂಚು ರೂಪಿಸಿದ್ದ ಪ್ರಮುಖ ಆರೋಪಿ ಫಾರೂಕ್ ಭಾನಾನನ್ನು 14 ವರ್ಷದ ಬಳಿಕ ಗುಜರಾತ್ ಭಯೋತ್ಪಾದಕ ನಿಗ್ರಹ ದಳ ಬಂಧಿಸಿದೆ. ಫೆ.27, 2002 ರಂದು ಗೋಧ್ರಾ ರೈಲು ನಿಲ್ದಾಣಕ್ಕೆ ಆಗಮಿಸಿದ ಸಬರ್ಮತಿ ಎಕ್ಸ್‌ಪ್ರೆಸ್...

Read More

ಅನುರಾಗ್ ಠಾಕೂರ್ ಬಿಸಿಸಿಐ ಅಧ್ಯಕ್ಷರಾಗುವ ಸಾಧ್ಯತೆ

ನವದೆಹಲಿ : ಬಿಜೆಪಿ ಸಂಸದ ಮತ್ತು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರನ್ನು ಬಿಸಿಸಿಐ ಅಧ್ಯಕ್ಷರನ್ನಾಗಿ ನೇಮಿಸಲು ಈಶಾನ್ಯ ವಲಯದ ೬ ಕ್ರಿಕೆಟ್ ಮಂಡಳಿಗಳು ನಿಶ್ಚಯಿಸಿದ್ದು ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲು ಬೆಂಬಲಿಸಿದೆ ಎನ್ನಲಾಗಿದೆ. ಈ ಹಿಂದೆ ಶಶಾಂಕ್ ಮನೋಹರ್ ಬಿಸಿಸಿಐ ಅಧ್ಯಕ್ಷರಾಗಿದ್ದು,...

Read More

ಮೇ 20ರಂದು ಎಸ್‌ಬಿಐ ಸಹ ಬ್ಯಾಂಕ್‌ಗಳ ಮುಷ್ಕರ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ 5 ಸಹವರ್ತಿ ಬ್ಯಾಂಕ್‌ಗಳನ್ನು ವಿಲೀನಗೊಳಿಸುವಂತೆ ಸ್ಟೇಟ್ ಬ್ಯಾಂಕ್ ಪ್ರಸ್ತಾಪಿಸಿದ್ದು, ಇದನ್ನು ವಿರೋಧಿಸಿ ಸಹವರ್ತಿ ಬ್ಯಾಂಕ್‌ಗಳು ದೇಶದಾದ್ಯಂತ ಮುಷ್ಕರ ನಡೆಸುವ ಸಾಧ್ಯತೆ ಇದೆ. ಭಾರತೀಯ ಸ್ಟೇಟ್ ಬ್ಯಾಂಕ್ ಜೊತೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್...

Read More

ವಿಶ್ವದ ಅತಿ ದೊಡ್ಡ ಮೇಲ್ಛಾವಣಿ ಸೌರ ವಿದ್ಯುತ್ ಸ್ಥಾವರ ಪಂಜಾಬ್‌ನಲ್ಲಿದೆ

ಅಮೃತಸರ: ವಿಶ್ವದ ಅತಿ ದೊಡ್ಡ ಮೇಲ್ಛಾವಣಿ ಸೌರ ವಿದ್ಯುತ್ ಸ್ಥಾವರ ಪಂಜಾಬ್‌ನ ಅಮೃತಸರದ ಬೀಸ್‌ನಲ್ಲಿ ಮಂಗಳವಾರ ಉದ್ಘಾಟನೆಗೊಂಡಿದೆ. ಈ ಸ್ಥಾವರ 11.5 ಮೆಗಾ ವ್ಯಾಟ್ ಸಾಮರ್ಥ್ಯ ಹೊಂದಿದೆ. ದೇರಾ ಬಾಬಾ ಜೈಮಾಲ್‌ನ 42 ಎಕರೆ ಪ್ರದೇಶದಲ್ಲಿ ಈ ಮೇಲ್ಛಾವಣಿಯ ಸ್ಥಾವರನ್ನು ಸ್ಥಾಪಿಸಲಾಗಿದೆ.  ದೇರಾ ಕ್ಯಾಂಪಸ್‌ನ...

Read More

ಸಾದ್ವಿ ಪ್ರಗ್ಯಾ ಸಿಂಗ್ ಇಂದು ಪೂರ್ಣ ರಕ್ಷಣೆಯೊಂದಿಗೆ ಕುಂಭ ಮೇಳಕ್ಕೆ ಭೇಟಿ

ಉಜ್ಜೈನಿ : ಮಧ್ಯಪ್ರದೇಶದ ಸರಕಾರ ಅಂತಿಮವಾಗಿ ಸಾದ್ವಿ ಪ್ರಗ್ಯಾಸಿಂಗ್ ಅವರ ಬೇಡಿಕೆಯನ್ನು ಒಪ್ಪಿಕೊಂಡು ಉಜ್ಜೈನಿಯಲ್ಲಿ ನಡೆಯುತ್ತಿರುವ ಸಿಂಹಸ್ಥ ಕುಂಭ ಮೇಳಕ್ಕೆ ಪೂರ್ಣ ರಕ್ಷಣೆಯೊಂದಿಗೆ ಭೇಟಿ ನೀಡಲು ಅನುಮತಿಯನ್ನು ನೀಡಿದೆ. ಉಜ್ಜೈನಿ ಕುಂಭ ಮೇಳಕ್ಕೆ ತೆರಳುವ ಮೂಲಕ ಸಾಧ್ವಿ ತನ್ನ ಆಮರಣ ಉಪವಾಸವನ್ನು...

Read More

‘ಗಾಂಧಿ’ ಹೆಸರು ತಂದೆಯ ಆಸ್ತಿ ಎಂದುಕೊಂಡಿದ್ದೀರಾ ?

ಮುಂಬಯಿ : ಕಾಂಗ್ರೆಸ್ ಪಕ್ಷವು ಗಾಂಧಿ ಹೆಸರನ್ನು ತಂದೆಯ ಆಸ್ತಿ ಎಂದುಕೊಂಡಿದೆಯೇ ? ಎಲ್ಲೆಡೆ ಗಾಂಧಿ ಹೆಸರನ್ನು ಬಳಸಿಕೊಂಡು ಗಾಂಧಿಮಯ ಮಾಡಿದೆ ಎಂದು ಗಾಂಧಿ ಕುಟುಂಬದವರ ವಿರುದ್ಧ ಬಾಲಿವುಡ್‌ನ ಹಿರಿಯ ನಟ ರಿಷಿ ಕಪೂರ್ ಟ್ವೀಟ್‌ಗಳ ಸರಣಿಗೈದಿದ್ದಾರೆ. ಕಾಂಗ್ರೆಸ್ ಪಕ್ಷವು ಗಾಂಧಿ...

Read More

ಸ್ವಇಚ್ಛೆಯಿಂದ ‘ಓಂ’ಕಾರ ಹೇಳಬಹುದು, ಕಡ್ಡಾಯವೇನಿಲ್ಲ

ನವದೆಹಲಿ : ಅಂತಾರಾಷ್ಟ್ರೀಯ ಯೋಗ ದಿನದಂದು ಯೋಗ ಪ್ರಾರಂಭಿಸುವ ಮೊದಲು ‘ಓಂ’ ಕಾರ ಉಚ್ಚಾರಣೆ ಕಡ್ಡಾಯವಲ್ಲ, ಸ್ವಇಚ್ಛೆಯಿಂದ ಹೇಳಬಹುದು ಎಂದು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿದೆ. ಆಯುಷ್ ಸಚಿವಾಲಯವು ಅಂತಾರಾಷ್ಟ್ರೀಯ ಯೋಗ ದಿನದಂದು ಯೋಗ ಪ್ರಾರಂಭಿಸುವ 45 ನಿಮಿಷಗಳ ಮುನ್ನ ‘ಓಂ’ಕಾರ ಮತ್ತು...

Read More

Recent News

Back To Top