News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 19th October 2024


×
Home About Us Advertise With s Contact Us

ಹಲವು ವಿಐಪಿಗಳ ಭದ್ರತೆ ಹಿಂಪಡೆದ ಕೇಂದ್ರ

ನವದೆಹಲಿ: ಹಲವಾರು ವಿಐಪಿಗಳಿಗೆ ಕೇಂದ್ರೀಯ ಪಡೆಗಳು ನೀಡುತ್ತಿದ್ದ ಭದ್ರತೆಯನ್ನು ನರೇಂದ್ರ ಮೋದಿ ಸರ್ಕಾರ ವಾಪಸ್ ಪಡೆದುಕೊಂಡಿದೆ. ಒಟ್ಟು 30 ವಿಐಪಿಗಳ ಭದ್ರತೆ ವಾಪಾಸ್ ಪಡೆಯಲಾಗುತ್ತಿದೆ, ಈ ಪಟ್ಟಿಯಲ್ಲಿ ಮಾಜಿ ಗೃಹಸಚಿವ ಸುಶೀಲ್ ಕುಮಾರ್ ಶಿಂಧೆ, ಮಾಜಿ ಸ್ಪೀಕರ್ ಮೀರಾ ಕುಮಾರ್, ಮಾಜಿ...

Read More

ಅಬ್ದುಲ್ ಕಲಾಂ ರಸ್ತೆಯ ಸೈನ್‌ಬೋರ್ಡ್ ಕೊನೆಗೂ ಬದಲಾಯಿತು

ನವದೆಹಲಿ: ದೆಹಲಿಯ ಔರಂಗಬಾದ್ ರಸ್ತೆಗೆ ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಆ.28ರಂದು ಅಧಿಕೃತವಾಗಿ ಮರುನಾಮಕರಣ ಮಾಡಲಾಗಿತ್ತು. ಆದರೂ ಅಲ್ಲಿನ ಸೈನ್‌ಬೋರ್ಡ್ ನಿನ್ನೆಯವರೆಗೂ ಔರಂಗಬಾದ್ ರಸ್ತೆ ಎಂದೇ ತೋರಿಸುತ್ತಿತ್ತು. ಇದು ಹಲವಾರು ಗೊಂದಲಕ್ಕೆ ಕಾರಣವಾಗಿತ್ತು. ಅಧಿಕೃತವಾಗಿ ಹೆಸರು ಬದಲಾಗಿದ್ದರೂ ಸೈನ್ ಬೋರ್ಡ್...

Read More

ಯುಎಇನಲ್ಲಿ ಇಸಿಸ್ ಸೇರ ಬಯಸಿದ್ದ 11 ಭಾರತೀಯರು ಬಂಧನ

ನವದೆಹಲಿ: ಇಸಿಸ್ ಸಂಘಟನೆಗೆ ದೇಣಿಗೆ ಕೊಡಲು, ಆ ಸಂಘಟನೆ ಸೇರ ಬಯಸುವವರಿಗೆ ಸಹಾಯ ಮಾಡಲು ಮತ್ತು ಅದನ್ನು ಸೇರಲು ಮುಂದಾಗಿದ್ದ 11 ಮಂದಿ ಭಾರತೀಯರನ್ನು ಯುಎಇನಲ್ಲಿ ಬಂಧಿಸಲಾಗಿದೆ. ಫೇಸ್‌ಬುಕ್‌ನಲ್ಲಿ ಇಸಿಸ್ ಪರ ಪೋಸ್ಟ್ ಹಾಕಿದ್ದ ಕೇರಳ ಮೂಲದ ಇಬ್ಬರು ವ್ಯಕ್ತಿಗಳನ್ನು ಯುಎಇ...

Read More

ಇವರು ಸಂಪಾದಿಸಿದ ಪ್ರತಿ ರೂಪಾಯಿಯೂ ಬಡವರಿಗೆ ಬಳಕೆಯಾಗುತ್ತದೆ

ಚೆನ್ನೈ: ನಮ್ಮ ಕಿಸೆಯಿಂದ ಹಣ ತೆಗೆದು ಎಷ್ಟು ಬಾರಿ ನಾವು ಬಡವರಿಗೆ ದಾನವಾಗಿ ನೀಡುತ್ತೇವೆ? ಯಾರೇ ಆದರೂ ನಮ್ಮ ಬಳಿ ಸಹಾಯ ಬೇಡಿ ಬಂದರೆ ಎರಡು ಮೂರು ಯೋಚಿಸಿ ಬಳಿಕ ಹಣ ನೀಡುತ್ತೇವೆ ಅಥವಾ ನೀಡದೇ ಇರುತ್ತೇವೆ. ಕೆಲವೊಮ್ಮೆ ಸಮಾಜ ಸೇವಾ...

Read More

ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಲು ಆರ್‌ಎಸ್‌ಎಸ್ ಸಲಹೆ

ನವದೆಹಲಿ: ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮಾತೃ ಭಾಷೆಯಲ್ಲಿ ನೀಡುವಂತೆ ಹಾಗೂ ವೇದ ಗಣಿತ ಮತ್ತು ಪ್ರಾಚೀನ ಭಾರತದ ವಿಜ್ಞಾನ ಪಠ್ಯಗಳನ್ನು ಅಳವಡಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಆರ್‌ಎಸ್‌ಎಸ್ ಸಲಹೆ ನೀಡಿದೆ. ಇದರ ಜೊತೆಗೆ ಸಂಸ್ಕೃತ ಹಾಗೂ ಇತರ ಭಾರತೀಯ ಭಾಷೆಗಳಿಗೂ ಒತ್ತು...

Read More

ಮೋದಿ ಪಾಠಶಾಲೆಗೆ ಹಾಜರಾದ 800 ವಿದ್ಯಾರ್ಥಿಗಳು

ನವದೆಹಲಿ: ಶಿಕ್ಷಕರ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಈ ಕಾರ್ಯಕ್ರಮದಲ್ಲಿ ದೆಹಲಿಯ 800 ವಿದ್ಯಾರ್ಥಿಗಳು ಮತ್ತು 60 ಶಿಕ್ಷಕರು ಭಾಗಿಯಾಗಿದ್ದು, ದೇಶದಾದ್ಯಂತ ಇರುವ ವಿದ್ಯಾರ್ಥಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿಯೊಂದಿಗೆ ಮಾತನಾಡಿದರು. ದೆಹಲಿಯ ಮಾಣಿಕ್‌ಷಾ ಆಡಿಟೋರಿಯಂನಲ್ಲಿ...

Read More

ಹಳಿ ತಪ್ಪಿದ ಮಂಗಳೂರು-ಚೆನ್ನೈ ರೈಲು: 39 ಮಂದಿಗೆ ಗಾಯ

ಚೆನ್ನೈ: ಮಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ರೈಲು ಶುಕ್ರವಾರ ತಮಿಳುನಾಡಿನ ಕುಡ್ಡಲೋರ್ ಜಿಲ್ಲೆಯ ಪುವನೂರ್ ಬಳಿ ಹಳಿ ತಪ್ಪಿದ ಪರಿಣಾಮ 39 ಪ್ರಯಾಣಿಕರಿಗೆ ಗಾಯಗಳಾಗಿವೆ. 5 ಬೋಗಿಗಳು ಹಳಿ ತಪ್ಪಿವೆ. ಗಾಯಾಳಗಳನ್ನು ಸಮೀಪ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಒರ್ವನಿಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ....

Read More

ತಲಾಖ್ ಪದ್ಧತಿಯಲ್ಲಿ ಬದಲಾವಣೆ ಇಲ್ಲ: ಮುಸ್ಲಿಂ ಬೋರ್ಡ್

ಲಕ್ನೋ: ತಲಾಖ್(ವಿಚ್ಛೇಧನ) ನೀಡುವ ಪದ್ಧತಿಯಲ್ಲಿ ಯಾವುದೇ ಬದಲಾವಣೆಯನ್ನು ತರುವ ಪ್ರಶ್ನೆಯೇ ಇಲ್ಲ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿ ಕಾನೂನು ಮಂಡಳಿ ಗುರುವಾರ ಸ್ಪಷ್ಟಪಡಿಸಿದೆ. ತಲಾಖ್‌ನ್ನು ಅಂತಿಮಗೊಳಿಸುವ ಮೊದಲು 3 ತಿಂಗಳ ಕಾಲಾವಕಾಶಗಳನ್ನು ನೀಡಬೇಕು ಎಂದು ಕೆಲ ಮುಸ್ಲಿಂ ಮುಖಂಡರುಗಳು ಸಲಹೆ...

Read More

ರೈಲ್ವೇ ವಲಯದಲ್ಲಿ 8.5 ಲಕ್ಷ ಕೋಟಿ ಬಂಡವಾಳ ಹೂಡಲಿದೆ ಸರ್ಕಾರ

ನವದೆಹಲಿ: ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿ, ಭಾರತೀಯ ರೈಲ್ವೇಯ ಚಿತ್ರಣವನ್ನೇ ಬದಲಿಸುವ ಮಹತ್ವದ ಗುರಿ ಹೊಂದಿರುವ ಸರ್ಕಾರ ರೈಲ್ವೇ ವಲಯದಲ್ಲಿ 8.5 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಲು ಮುಂದಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಣಕಾಸು ಖಾತೆಯ ರಾಜ್ಯ ಸಚಿವ ಜಯಂತ್ ಸಿನ್ಹಾ,...

Read More

ಹೊಟ್ಟೆಪಾಡಿಗಾಗಿ ಕಸ ಸಂಗ್ರಹಿಸುತ್ತಿದ್ದಾನೆ ರಾಷ್ಟ್ರ ಮಟ್ಟದ ಬಾಕ್ಸರ್!

ಕಾನ್ಪುರ: ಒಂದು ಕಾಲದಲ್ಲಿ ರಾಷ್ಟ್ರಮಟ್ಟದ ಬಾಕ್ಸರ್ ಆಗಿ ಮಿಂಚಿ ಹಲವಾರು ಪದಕಗಳನ್ನು ಗೆದಿದ್ದ ಬಾಕ್ಸರ್ ಕಮಲ್ ಕುಮಾರ್ ಇದೀಗ ಕಾನ್ಪುರದಲ್ಲಿ ಮನೆಮನೆಗೆ ತೆರಳಿ ಕಸ ಸಂಗ್ರಹಿಸುವ ಕಾಯಕ ಮಾಡಿ ಜೀವನ ಸಾಗಿಸುತ್ತಿದ್ದಾರೆ. ರಾಷ್ಟ್ರಮಟ್ಟದಲ್ಲಿ ನಾಲ್ಕು ಚಿನ್ನದ ಪದಕ, ರಾಷ್ಟ್ರಮಟ್ಟದಲ್ಲಿ ಎರಡು ಕಂಚಿನ...

Read More

Recent News

Back To Top