News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮಹಾರಾಷ್ಟ್ರದಲ್ಲಿ ‘ನೋ ಹೆಲ್ಮೆಟ್, ನೋ ಪೆಟ್ರೋಲ್’ ನಿಯಮಕ್ಕೆ ತಡೆ

ಮುಂಬೈ : ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌ನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ‘ನೋ ಹೆಲ್ಮೆಟ್, ನೋ ಪೆಟ್ರೋಲ್’ ನಿಯಮವನ್ನು ಜಾರಿಗೆ ತರಲು ನಿರ್ಧರಿಸಿತ್ತು. ಆದರೀಗ ಈ ನಿಯಮಕ್ಕೆ ತಡೆ ನೀಡಿದೆ. ಈ ನಿಯಮದ ಬದಲು ಅದು ಹೆಲ್ಮೆಟ್ ಧರಿಸದೆ ಪೆಟ್ರೋಲ್...

Read More

ವಿವಾದ ಹಿನ್ನಲೆ : ಭಾರತಕ್ಕೆ ವಿದೇಶಾಂಗ ಸಚಿವರನ್ನು ಕಳುಹಿಸಲು ಚೀನಾ ನಿರ್ಧಾರ

ನವದೆಹಲಿ : ಎನ್‌ಎಸ್‌ಜಿ ವಿವಾದಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು ಭಾರತದ ನಡುವೆ ಅಸಮಾಧಾನಗಳು ಉಲ್ಬಣಗೊಂಡಿರುವ ಹಿನ್ನಲೆಯಲ್ಲಿ ಚೀನಾ ಮುಂದಿನ ವಾರ ತನ್ನ ವಿದೇಶಾಂಗ ಸಚಿವರನ್ನು ಭಾರತಕ್ಕೆ ಕಳುಹಿಸಿಕೊಡುವುದಾಗಿ ಘೋಷಿಸಿದೆ. ಗಂಭೀರ ದ್ವಿಪಕ್ಷೀಯ ಮಾತುಕತೆಯನ್ನು ನಡೆಸುವ ಸಲುವಾಗಿ ವಿದೇಶಾಂಗ ಸಚಿವ ವಾಂಗ್ ಅವರನ್ನು...

Read More

ಅಸ್ಸಾಂನಲ್ಲಿ ಉಗ್ರರ ದಾಳಿ : ರಾಜ್ಯದ ಯೋಧ ಸಾವು

ಕೊಕ್ರಾಝಾರ್ : ಅಸ್ಸಾಂನಲ್ಲಿ ಶುಕ್ರವಾರ ನಡೆದ ಉಗ್ರರ ದಾಳಿಯಲ್ಲಿ ಕರ್ನಾಟಕ ಮೂಲದ ಯೋಧ ಸೇರಿದಂತೆ ಒಟ್ಟು 14 ಮಂದಿ ಅಸುನೀಗಿದ್ದಾರೆ. ಅಸ್ಸಾಂನ ಕೊಕ್ರಾಝಾರ್ ಪ್ರದೇಶದಲ್ಲಿ ಗ್ರೆನೇಡ್ ಎಸೆಯುವ ಮೂಲಕ ಉಗ್ರರು ದಾಳಿ ನಡೆಸಿದ್ದಾರೆ. ಈ ವೇಳೆ ಅಮಾಯಕ ಜನರು ಬಲಿಯಾಗಿದ್ದಾರೆ. ಬಳಿಕ ಯೋಧರು...

Read More

ಭೂಕುಸಿತಕ್ಕೆ 4 ವೈಷ್ಣೋದೇವಿ ಯಾತ್ರಾರ್ಥಿಗಳ ಸಾವು

ಶ್ರೀನಗರ : ವೈಷ್ಣೋದೇವಿ ದೇಗುಲಕ್ಕೆ ಯಾತ್ರೆ ಕೈಗೊಂಡಿದ್ದ ನಾಲ್ವರು ಭಕ್ತರು ಅರ್ಧ್‌ಕುವಾರಿ ದೇಗುಲದ ಸಮೀಪ ಭೂಕುಸಿತ ಸಂಭವಿಸಿದ ಹಿನ್ನಲೆಯಲ್ಲಿ ಮೃತಪಟ್ಟಿದ್ದಾರೆ. ಶನಿವಾರ ಜಮ್ಮು ಕಾಶ್ಮೀರದ ಕತ್ರಾದಲ್ಲಿ ಭೂಕುಸಿತ ಸಂಭವಿಸಿದ್ದು, ಇದರಲ್ಲಿ ನಾಲ್ವರು ಅಸುನೀಗಿದ್ದಾರೆ ಮತ್ತು ಹಲವಾರು ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಮಾತಾ...

Read More

ಗುಜರಾತ್ ಸಿಎಂ ಆಗಿ ವಿಜಯ್ ರೂಪಾನಿ, ಉಪ ಮುಖ್ಯಮಂತ್ರಿಯಾಗಿ ನಿತಿನ್ ಪಟೇಲ್ ಆಯ್ಕೆ

ಅಹ್ಮದಾಬಾದ್: ಗುಜರಾತ್‌ನ ಬಿಜೆಪಿ ರಾಜ್ಯದ ಅಧ್ಯಕ್ಷ ವಿಜಯ್ ರೂಪಾನಿ ಅವರನ್ನು ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ನಿತಿನ್ ಪಟೇಲ್ ಅವರನನ್ನು ಉಪ ಮುಖ್ಯಮಂತ್ರಿಯಾಗಿ ಬಿಜೆಪಿ ನೇಮಿಸಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಅಹ್ಮದಾಬಾದ್‌ನಲ್ಲಿ ರಾಷ್ಟ್ರೀಯ ಕಾರ್ಯದರ್ಶಿ (ಸಂಘಟನೆ) ವಿ. ಸತೀಶ್ ಮತ್ತು...

Read More

ಜೆ ಡೇ ಕೊಲೆ ಪ್ರಕರಣ: ರಾಜನ್ ವಿರುದ್ಧ ಪೂರಕ ಚಾರ್ಜ್‌ಶೀಟ್ ಸಲ್ಲಿಸಿದ ಸಿಬಿಐ

ಮುಂಬಯಿ: ಪತ್ರಕರ್ತ ಜೆ ಡೇ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾತಕಿ ಛೋಟಾ ರಾಜನ್ ವಿರುದ್ಧ ಸಿಬಿಐ ಪೂರಕ ಮಾಹಿತಿಯ ಚಾರ್ಜ್‌ಶೀಟ್‌ನ್ನು ಮುಂಬಯಿ ವಿಶೇಷ ಮೋಕಾ ಕೋರ್ಟ್‌ಗೆ ಸಲ್ಲಿಸಿದೆ. ಭೂಗತ ಪಾತಕಿ ರಾಜನ್ ಕುರಿತು ಪತ್ರಕರ್ತ ಜೆ ಡೇ ಪುಸ್ತಕ ಬರೆಯಲು ಮುಂದಾಗಿದ್ದು,...

Read More

ಸದನದಲ್ಲಿ ಪೊಲೀಸರ ಆತ್ಮಹತ್ಯೆ ಕುರಿತು ಪ್ರಶ್ನಿಸಿದ ನಳಿನ್ ಕುಮಾರ್ ಕಟೀಲ್

ನವದೆಹಲಿ : ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಲೋಕಸಭೆಯ ಮುಂಗಾರು ಅಧಿವೇಶನದಲ್ಲಿ ಪೊಲೀಸರ ಆತ್ಮಹತ್ಯೆ ಬಗ್ಗೆಗಿನ ಪ್ರಶ್ನೆಗೆ ಮಾನ್ಯ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಲಿಖಿತ ಉತ್ತರ ನೀಡುತ್ತಾ ದೇಶದಲ್ಲಿ 2012 ರಿಂದ 2014 ರವರೆಗೆ 614...

Read More

ಹೆಮ್ಮೆಯ ವೀರ ಯೋಧ ಬ್ರಿಗೇಡಿಯರ್ ಯಶ್‌ಪಾಲ್ ಬಕ್ಷಿ

ಬ್ರಿಗೇಡಿಯರ್ ಯಶ್‌ಪಾಲ್ ಬಕ್ಷಿ ಬಗ್ಗೆ ತಿಳಿದುಕೊಂಡವರು ಬಹಳ ಕಡಿಮೆ. ಆದರೆ ಭಾರತದ ಹೆಮ್ಮೆಯ ವೀರ ಯೋಧರಾಗಿದ್ದ ಇವರು ಯುದ್ಧದ ಸಂದರ್ಭದಲ್ಲಿ ಬಾಂಗ್ಲಾದೇಶವನ್ನು ಪ್ರವೇಶಿಸಿದ ಮೊದಲ ಸೈನಿಕ. ಆದರೆ ದುರಾದೃಷ್ಟವೆಂದರೆ ಎರಡು ಅತೀ ಪ್ರಮುಖ ಯುದ್ಧಗಳಲ್ಲಿ ಹೋರಾಡಿ ಪ್ರಾಣವನ್ನು ಉಳಿಸಿಕೊಂಡಿದ್ದ ಯಶ್‌ಪಾಲ್ ತನ್ನ...

Read More

ನನ್ನ ಖರೀದಿಗೆ ಬಯಸಿದ್ದರು, ಆಗಿನ ಪಿಎಂಗೆ ಎಚ್ಚರಿಕೆ ನೀಡಿದ್ದೆ: ಎ. ರಾಜಾ

ನವದೆಹಲಿ: 2G ಹಗರಣದ ಆರೋಪದಡಿ 15 ತಿಂಗಳ ಕಾಲ ಸೆರೆವಾಸ ಅನುಭವಿಸಿದ್ದ ಟೆಲಿಕಾಂ ಮಾಜಿ  ಶಾಸಕ ಎ. ರಾಜಾ ಇದೀಗ ದೇಶದ ಅತೀ ದೊಡ್ಡ ಹಗರಣದ ಬಗ್ಗೆ ತನ್ನ ದಾಖಲೆಗಳನ್ನು ಜನರ ಮುಂದಿಡಲು ಸಜ್ಜಾಗಿದ್ದಾರೆ. ತನ್ನ ರಾಜೀನಾಮೆಗೆ ಕಾರಣವಾಗಿದ್ದ ಹಗರಣದ ಬಗ್ಗೆ ಮಾಹಿತಿಗಳನ್ನು ಸಾರ್ವಜನಿಕರ ಮುಂದಿಡಲು...

Read More

ಅಸ್ಸಾಂನಲ್ಲಿ ಉಗ್ರರ ದಾಳಿ: 12 ಮಂದಿ ಸಾವು

ಗುವಾಹಟಿ: ಅಸ್ಸಾಂನ ಕೋಕ್ರಝರ್ ಸಮೀಪದ ಮಾರುಕಟ್ಟೆ ಪ್ರದೇಶದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ೧೨ ಮಂದಿ ನಾಗರಿಕರು ಮೃತಪಟ್ಟಿದ್ದಾರೆ. ಉಗ್ರರು ಕೊಕ್ರಝರ್ ಪಟ್ಟಣದಿಂದ 10 ಕಿ.ಮೀ. ದೂರದ ಬಲಜನ್ ಮಾರುಕಟ್ಟೆ ಪ್ರದೇಶದಲ್ಲಿ ಗ್ರೆನೇಡ್ ಮತ್ತು ಗುಂಡಿನ ದಾಳಿ ನಡೆಸಿ ಸಮೀಪದ ಅರಣ್ಯ ಪ್ರದೇಶದಲ್ಲಿ ಕಣ್ಮರೆಯಾಗಿರುವುದಾಗಿ...

Read More

Recent News

Back To Top