Date : Tuesday, 03-05-2016
ಲಕ್ನೋ: ಉತ್ತರಪ್ರದೇಶದ ಸವಮಾಜವಾದಿ ಸರ್ಕಾರ ಕಾರ್ಮಿಕರಿಗಾಗಿ ಕಾರ್ಮಿಕ ದಿನಾಚರಣೆಯ ಅಂಗವಾಗಿ ಕಾರ್ಮಿಕ ಕ್ಯಾಂಟೀನನ್ನು ಉದ್ಘಾಟನೆಗೊಳಿಸಿದೆ, ಇಲ್ಲಿ ಥಾಲಿ ಕೇವಲ 10 ರೂಪಾಯಿಗೆ ದೊರಕಲಿದೆ. ಲಕ್ನೋದ ಸೆಕ್ರಟರಿಯೇಟ್ ಕಟ್ಟಡದಲ್ಲಿ ಈ ಕ್ಯಾಂಟೀನ್ ಇದ್ದು, ಸಿಎಂ ಅಖಿಲೇಶ್ ಕುಮಾರ್ ಯಾದವ್ ಇದಕ್ಕೆ ಚಾಲನೆ ನೀಡಿದ್ದಾರೆ....
Date : Tuesday, 03-05-2016
ನವದೆಹಲಿ: ಮೂರು ಸೇನಾ ಪಡೆಗಳಿಗೆ ಸೇರಿದ ಒಟ್ಟು 23 ಬೃಹತ್ ಯೋಜನೆಗಳ ಪಟ್ಟಿಯನ್ನು ರಕ್ಷಣಾ ಸಚಿವಾಲಯ ಸಿದ್ಧಪಡಿಸಿದೆ. ಯುಎವಿಗಳು, ಗ್ಲಿಡ್ ಬಾಂಬ್ಸ್‌ನಿಂದ ಅಂಡರ್ ವಾಟರ್ ಸಿಸ್ಟಮ್ಸ್, ಟ್ಯಾಂಕ್ ಇಂಜಿನ್‌ಗಳು ಸೇರಿವೆ. ಭಾರತೀಯ ಕಂಪನಿಗಳು ’ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಇದರ ನೇತೃತ್ವ ವಹಿಸಲಿದೆ....
Date : Tuesday, 03-05-2016
ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. ಮೇಲ್ಮನೆಯ ನೀತಿ ಸಮಿತಿ ಅವರ ಉಚ್ಛಾಟನೆಗೆ ಶಿಫಾರಸ್ಸು ಮಾಡುವ ಒಂದು ದಿನ ಮೊದಲು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. ಇಂದು ಸಭೆ ಸೇರಲಿದ್ದ ಸಮಿತಿ ಅವರ...
Date : Monday, 02-05-2016
ನವದೆಹಲಿ : ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿದ್ಯಾರ್ಥಿ ಸಂಘಟನೆಯ ಸ್ಥಾಪಕ ಮತ್ತು ಭಾರತೀಯ ಜನ ಸಂಘ (ಬಿಜೆಎಸ್)ನ ಮಾಜಿ ಅಧ್ಯಕ್ಷ ಬಲರಾಜ್ ಮಧೋಕ್ ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಸೆಂಟ್ರಲ್ ದೆಹಲಿಯ ನ್ಯೂ ರಾಜೇಂದ್ರ ನಗರದಲ್ಲಿ ಇಂದು...
Date : Monday, 02-05-2016
ನವದೆಹಲಿ: ಸದಾ ಒಂದಲ್ಲ ಒಂದು ರೀತಿಯ ಹೇಳಿಕೆಗಳನ್ನು ನೀಡುವುದಕ್ಕೆ ನಿಸ್ಸೀಮರಾಗಿರುವ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಮುಖ್ಯಸ್ಥ ಮಾರ್ಕಂಡೇಯಾ ಖಟ್ಜು ಇದೀಗ ನಿತೀಶ್ ಕುಮಾರ್ ಮತ್ತು ಅರವಿಂದ್ ಕೇಜ್ರಿವಾಲ್ ವಿಷಯದಲ್ಲೂ ಇದನ್ನೇ ಮಾಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಹಾರ ಸಿಎಂ ನಿತೀಶ್...
Date : Monday, 02-05-2016
ಲಕ್ನೋ: 2017ರಲ್ಲಿ ದೇಶ ಅತೀದೊಡ್ಡ ರಾಜ್ಯ ಎನಿಸಿಕೊಂಡ ಉತ್ತರಪ್ರದೇಶದಲ್ಲಿ ಚುನಾವಣೆ ನಡೆಯಲಿದೆ. ಇದರಲ್ಲಿ ಗೆಲ್ಲಲು ಎಲ್ಲಾ ಪಕ್ಷಗಳು ಶತಾಯ ಗತಾಯ ಪ್ರಯತ್ನ ನಡೆಸುತ್ತಿವೆ. ಒಂದು ಹೆಜ್ಜೆ ಮುಂದಿಟ್ಟಿರುವ ಕಾಂಗ್ರೆಸ್ ತಮ್ಮ ಅಧಿನಾಯಕರಾದ ರಾಹುಲ್ ಗಾಂಧಿ ಅಥವಾ ಪ್ರಿಯಾಂಕ ಗಾಂಧಿಯವರನ್ನೇ ಸಿಎಂ ಅಭ್ಯರ್ಥಿಯನ್ನಾಗಿಸುವ...
Date : Monday, 02-05-2016
ನವದೆಹಲಿ : ಯುಪಿಯಲ್ಲಿ ಕಾಂಗ್ರೆಸ್ ನೆಲೆಕಂಡುಕೊಳ್ಳಲು ಮತ್ತು ಕಾಂಗ್ರೆಸನ್ನು ಪುನರುಜ್ಜೀವನ ಗೊಳಿಸಲು ಯುಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬ್ರಾಹ್ಮಣ ಸಮುದಾಯದ ವ್ಯಕ್ತಿಯನ್ನು ಆರಿಸುವಂತೆ ಪ್ರಶಾಂತ್ ಕಿಶೋರ್ ಕಾಂಗ್ರೆಸ್‌ಗೆ ಸಲಹೆ ನೀಡಿದ್ದಾರೆ. ಮುಂದಿನ ಹದಿನೈದು ದಿನಗಳೊಳಗೆ ಸಿಎಂ ಅಭ್ಯರ್ಥಿ ಫೋಷಣೆಯಾಗುವ ಸಾಧ್ಯತೆಯಿದ್ದು, ಗಾಂಧಿ ಕುಟುಂಬದ...
Date : Monday, 02-05-2016
ನವದೆಹಲಿ: ಭಾರತೀಯ ವಾಯುಸೇನೆಯ ಮಾಜಿ ಮುಖ್ಯಸ್ಥ ಮಾರ್ಷಲ್ ಎಸ್‌ಪಿ ತ್ಯಾಗಿ ಅವರನ್ನು ಆಗಸ್ಟಾವೆಸ್ಟ್ ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಬಿಐ ವಿಚಾರಣೆಗೊಳಪಡಿಸಿದೆ. ಶುಕ್ರವಾರ ಸಿಬಿಐ ಇವರಿಗೆ ಸಮನ್ಸ್ ಜಾರಿಗೊಳಿಸಿತ್ತು, ಇವರನ್ನು ಹೊರತುಪಡಿಸಿ ಉಳಿದ ಮೂವರಿಗೂ ಸಮನ್ಸ್ ಜಾರಿಗೊಳಿಸಲಾಗಿತ್ತು. ಇಂದು ಬೆಳಿಗ್ಗೆ ಸಿಬಿಐ...
Date : Monday, 02-05-2016
ನವದೆಹಲಿ: ಉತ್ತರಾಖಂಡದಲ್ಲಿ ಸಂಭವಿಸಿದ ಭಾರೀ ಪ್ರಮಾಣದ ಕಾಡ್ಗಿಚ್ಚಿನ ಹಿಂದೆ ಟಿಂಬರ್ ಮಾಫಿಯಾದ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಸದ್ಯಕ್ಕೆ ಕಾಡ್ಗಿಚ್ಚಿನ ಅಬ್ಬರ ತುಸು ನಿಯಂತ್ರಣಕ್ಕೆ ಬಂದಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಸೇರಿದಂತೆ ವಿವಿಧ ದಳಗಳ ಸುಮಾರು 6 ಸಾವಿರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ....
Date : Monday, 02-05-2016
ಪಾಟ್ನಾ: ಆಜಾದಿ(ಸ್ವಾತಂತ್ರ್ಯ) ಪರವಾಗಿ ಹೋರಾಟ ನಡೆಸುತ್ತೇನೆ ಎಂದು ದೊಡ್ಡದಾಗಿ ಫೋಸು ನೀಡುತ್ತಿರುವ ಜೆಎನ್‌ಯುನ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಅವರು ಜೆಡಿಯು ನಾಯಕ, ಭ್ರಷ್ಟ ರಾಜಕಾರಣಿ ಎಂದೇ ಪರಿಗಣಿಸಲ್ಪಟ್ಟಿರುವ ಲಾಲೂ ಪ್ರಸಾದ್ ಯಾದವ್ ಅವರ ಕಾಲಿಗೆ ನಮಸ್ಕರಿಸುವ ಮೂಲಕ ಭಾರೀ ಟೀಕೆಗೆ...